"ಆಧಾರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಚರಿತ್ರೆ ರಚನೆಗೆ ಆಧಾರಗಳು ಏಕೆ ಬೇಕು '? ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕ...)
 
೩೩ ನೇ ಸಾಲು: ೩೩ ನೇ ಸಾಲು:
  
 
ಪುರಾತತ್ವ ಆಧಾರಗಳು.
 
ಪುರಾತತ್ವ ಆಧಾರಗಳು.
 +
[[File:text 1.png|400px]]

೧೨:೦೨, ೩೧ ಮೇ ೨೦೧೩ ನಂತೆ ಪರಿಷ್ಕರಣೆ

ಚರಿತ್ರೆ ರಚನೆಗೆ ಆಧಾರಗಳು ಏಕೆ ಬೇಕು '?


ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲಾಧಾರಗಳು.


ಇತಿಹಾಸ ರಚನೆಗೆ ಆಧಾರಗಳು ಮೂಲ ಸಾಮಾಗ್ರಿಗಳು,ಗತಿಸಿಹೋದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಆಧಾರಗಳು ಬಹುಮಖ್ಯ.


ಆಧಾರಗಳಲ್ಲಿ '2 ವಿಧ.


ಸಾಹಿತಿಕ ಆಧಾರಗಳು'.


ಮನುಷ್ಯನು ತಾನು ನೋಡಿದ್ದು,ಆಲೋಚಿಸಿದ್ದು ಹಾಗೂ ಅನುಭವಿಸಿದ್ದನ್ನು ಬರವಣಿಗೆಯ ಮೂಲಕ ದಾಖಲಿಸುವುದನ್ನು ಸಾಹಿತಿಕ ಆಧಾರಗಳು ಎನ್ನುವರು.


ಸಾಹಿತಿಕ ಆಧಾರಗಳಲ್ಲಿ 2 ವಿಧ.


ದೇಶೀಯ ಸಾಹಿತ್ಯ - ಭಾರತೀಯರಿಂದಲೇ ರಚಿತ ವಾಗಿರುವ ಗ್ರಂಥಗಳು.


ಉದಾ;- ವಿಶಾಖದತ್ತನ ‘ಮುದ್ರಾರಾಕ್ಷಸ’, ಕಲ್ಹಣನ ‘ರಾಜತರಂಗಿಣಿ’,ಅಶ್ವಘೋಷನ ‘ಬುದ್ಧಚರಿತ’, ಕೌಟಿಲ್ಯನ ‘ಅರ್ಥಶಾಸ್ರ್ತ’, ಬೌದ್ಧ ಸಾಹಿತ್ಯಗಳಾದ ‘ತ್ರಿಪಿಟಕಗಳು’ ಅಮೋಘವರ್ಷನ’ಕವಿರಾಜ ಮಾರ್ಗ’


ವಿದೇಶೀ ಸಾಹಿತ್ಯ - ವಿದೇಶಿ ಬರಹಗಾರರು ಭಾರತಕ್ಕೆ ಬಂದು ಹೋದ ಪ್ರವಾಸಿಗರು, ವಿದ್ವಾಂಸರು ರಚಿಸಿದ ಕೃತಿಗಳನ್ನು ವಿದೇಶೀ ಸಾಹಿತ್ಯ ಎನ್ನುವರು.


ಮೆಗಾಸ್ತನೀಸನ ಇಂಡಿಕಾ,ಹ್ಯೂಯನ್‍ತ್ಸಾಂಗ್ ‘ಸಿಯುಕಿ’, ಫಾಯಿಯಾನನ ‘ಘೋ-ಕೋ-ಕಿ’, ಸಿಲೋನಿನ ದೀಪವಂಶ ಮತ್ತು ಮಹಾವಂಶ , ವಿಜಯ ನಗರರಾಜ್ಯಕ್ಕೆ ಭೇಟಿನೀಡಿದ ಫರ್ನಿಯೋ ನ್ಯೂನಿಚ್,ದುವಾರ್ತೆ ಬಾರ್ಬೋಸ,ನಿಕೊಲೋ ಕೋಂಟಿ ಮುಂತಾದವರ ಬರಹಗಳನ್ನು ಸ್ಮರಿಸಬಹುದು.


ಪುರಾತತ್ವ ಆಧಾರಗಳು. Text 1.png