"ಇಟಲಿಯ ಏಕೀಕರಣ ಮತ್ತಷ್ಟು ಮಾಹಿತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =ಇಟಲಿಯ ಮಾಹಿತಿ= ==ಇಟಲಿಯ ಭೌಗೋಳಿಕ ಲಕ್ಷಣಗಳು== ==ಇಟಲಿಯ ಪ್ರಮುಖ ಪ್ರವಾಸಿ ಸ್ಥ...)
 
೫ ನೇ ಸಾಲು: ೫ ನೇ ಸಾಲು:
 
==ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು==
 
==ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು==
  
=ಇಟಲಿಯ ರಾಜಕೀಯ=
+
=ಇಟಲಿಯ ಏಕೀಕರಣ=
 +
ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ವೈಭವದ ನಾಡಾಗಿದ್ದ & ಪುನರುಜ್ಜೀವನದ ಯುಗದಲ್ಲಿ ಚಿರಸ್ಮರಣೀಯ ಪಾತ್ರವಹಿಸಿದ್ದ ಇಟಲಿಯು  ಹದಿನಾರನೆಯ ಶತಕದ ಅತ್ಯಂದ ವೇಳೆಗೆ ತನ್ನ ವಾಣಿಜ್ಯ ಹಾಗೂ ಸಾಂಸ್ಕೃತಿಕ ಹಿರಿಮೆ &ರಾಜಕೀಯ ಶಕ್ತಿಯನ್ನು  ಕಳೆದುಕೊಂಡು ಚಿಕ್ಕ ಪುಟ್ಟ ರಾಜ್ಯಗಳಾಗಿ ಹರಿದು ಹಂಚಿಹೋಯಿತು.ರಾಜಕೀಯ ಅನೈಕ್ಯತೆ ಹಾಗೂ ದೌರ್ಬಲ್ಯ ವಿದೇಶಿಯರ ಹಸ್ತಕ್ಷೇಪಕ್ಕೆ ಎಡೆಮಾಡಿಕೊಟ್ಟವು.ಹತ್ತೊಂಬತ್ತನೇ ಶತಮಾನದಲ್ಲಿ ನೆಪೋಲಿಯನ್ನ ನಡೆಸಿದ ಧಾಳಿಯಿಂದ ಇಟಲಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಲಾರಂಭಿಸಿತು.ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಬಳಸಿರಿ.
 +
[http://en.wikipedia.org/wiki/Italian_unification ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ]
 +
 
 +
=ಇಟಲಿ ಏಕೀಕರಣದ ಶಿಲ್ಪಿಗಳು=
 +
ಜ್ಯೋಸೆಫ್ ಮ್ಯಾಝಿನಿ (1805-1872)
 +
ಇಟಲಿ ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬನಾದ ಜ್ಯೋಸೆಫ್ ಮ್ಯಾಝಿನಿ ಬಾಲಕನಿರುವಾಗಲೇ ದೇಶಭಕ್ತನಾಗಿದ್ದ.ದೇಶದ ದುಃಸ್ಥಿತಿಗಾಗಿ ತಾನು ಪಡುತ್ತಿದ್ದ ದುಃಖವನ್ನು ತೋರ್ಪಡಿಸಲು ಕಪ್ಪು ಬಣ್ಣದ ಉಡುಪು ಧರಿಸುತ್ತಿದ್ದನು. ಯಂಗ್ ಇಟಲಿ ಎನ್ನುವ ಸಂಘವನ್ನು ಸ್ಥಾಪಿಸಿದನು.ಏಕತೆ&ಸ್ವಾತಂತ್ರ್ಯ ಎಂಬುದು ಯಂಗ್ ಇಟಲಿಯ ಘೋಷಣೆಯಾಗಿತ್ತು.
 +
[http://en.wikipedia.org/wiki/Giuseppe_Mazzini‎ ಜೊಸೆಫ್ ಮ್ಯಾಜಿನಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ]
 +
 
 +
=ಕೌಂಟ್ ಕ್ಯಾಮಿಲ್ಲೋ ಡಿ ಕವೂರ್=
 +
ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬ .ರಿಸಾರ್ಜಿಮೆಂಟೋ ಎಂಬ ಪತ್ರಿಕೆಯನ್ನು ಆರಂಭಿಸಿ ಇಟಲಿಯ ಸ್ವಾತಂತ್ರ್ಯ  ಹೋರಾಟಕ್ಕೆ ಶ್ರಮಿಸಿದನು.[http://en.wikipedia.org/wiki/Camillo_Benso,_Count_of_Cavour‎ ಕೌಂಟ್ ಕ್ಯಾಮಿಲ್ಲೋ ಡಿ ಕವೂರ್ ಬಗ್ಗೆ  ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ]
 +
 
 +
=ವಿಕ್ಟರ್ ಎಮ್ಯಾನ್ಯುಯಲ್=
 +
ಪ್ರಾಮಾಣಿಕ ದೊರೆ ಎಂದು ಹೆಸರಾಗಿದ್ದವನು.ಉಜ್ವಲ ದೇಶಾಭಿಮಾನಿ,ವಚನ ಪರಿಪಾಲಕ,ಸ್ವತಂತ್ರ ಪ್ರವೃತ್ತಿಯವನು &ಶೂರ ಯೋಧನೂ ಆಗಿದ್ದವನು.ಮಹಾ ಮುತ್ಸದ್ದಿ &ರಾಜನೀತಿಜ್ಞ ಸಹ ಆಗಿದ್ದವನು.
 +
[http://en.wikipedia.org/wiki/Victor_Emmanuel_II_of_Italy‎ ವಿಕ್ಟರ್ ಎಮ್ಯಾನ್ಯುಯಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ]
 +
 
 +
=ಗಿಸೆಪ್ಪೆ ಗ್ಯಾರಿಬಾಲ್ಡಿ(ಕ್ರಿ.ಶ.1807-1882)=
 +
ಇಟಲಿಯ ನಿರ್ಮಾಪಕರಲ್ಲಿ ಒಬ್ಬ.ಉಜ್ವಲ ದೇಶಪ್ರೇಮಿ, ಗಣತಂತ್ರವಾದಿ..ಖಡ್ಗದ ಬಲದಿಂದ ಇಟಲಿ ಏಕೀಕರಣಕ್ಕೆ ಶ್ರಮಿಸಿದವನು.ಇವನು ಸ್ಥಾಪಿಸಿದ ಸೈನ್ಯ ಕೆಂಪಂಗಿದಳ
 +
[http://en.wikipedia.org/wiki/Giuseppe_Garibaldi‎ ಗಿಸೆಪ್ಪೆ ಗ್ಯಾರಿಬಾಲ್ಡಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ]
 +
 
 +
 
 +
 
 +
 
 +
 
 +
 
 +
 
 +
 
 +
 
 +
 
 
==ಇಟಲಿಯ ಅಧ್ಯಕ್ಷರುಗಳು==
 
==ಇಟಲಿಯ ಅಧ್ಯಕ್ಷರುಗಳು==

೧೮:೦೪, ೫ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಇಟಲಿಯ ಮಾಹಿತಿ

ಇಟಲಿಯ ಭೌಗೋಳಿಕ ಲಕ್ಷಣಗಳು

ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು

ಇಟಲಿಯ ಏಕೀಕರಣ

ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ವೈಭವದ ನಾಡಾಗಿದ್ದ & ಪುನರುಜ್ಜೀವನದ ಯುಗದಲ್ಲಿ ಚಿರಸ್ಮರಣೀಯ ಪಾತ್ರವಹಿಸಿದ್ದ ಇಟಲಿಯು ಹದಿನಾರನೆಯ ಶತಕದ ಅತ್ಯಂದ ವೇಳೆಗೆ ತನ್ನ ವಾಣಿಜ್ಯ ಹಾಗೂ ಸಾಂಸ್ಕೃತಿಕ ಹಿರಿಮೆ &ರಾಜಕೀಯ ಶಕ್ತಿಯನ್ನು ಕಳೆದುಕೊಂಡು ಚಿಕ್ಕ ಪುಟ್ಟ ರಾಜ್ಯಗಳಾಗಿ ಹರಿದು ಹಂಚಿಹೋಯಿತು.ರಾಜಕೀಯ ಅನೈಕ್ಯತೆ ಹಾಗೂ ದೌರ್ಬಲ್ಯ ವಿದೇಶಿಯರ ಹಸ್ತಕ್ಷೇಪಕ್ಕೆ ಎಡೆಮಾಡಿಕೊಟ್ಟವು.ಹತ್ತೊಂಬತ್ತನೇ ಶತಮಾನದಲ್ಲಿ ನೆಪೋಲಿಯನ್ನ ನಡೆಸಿದ ಧಾಳಿಯಿಂದ ಇಟಲಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಲಾರಂಭಿಸಿತು.ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಬಳಸಿರಿ. ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

ಇಟಲಿ ಏಕೀಕರಣದ ಶಿಲ್ಪಿಗಳು

ಜ್ಯೋಸೆಫ್ ಮ್ಯಾಝಿನಿ (1805-1872) ಇಟಲಿ ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬನಾದ ಜ್ಯೋಸೆಫ್ ಮ್ಯಾಝಿನಿ ಬಾಲಕನಿರುವಾಗಲೇ ದೇಶಭಕ್ತನಾಗಿದ್ದ.ದೇಶದ ದುಃಸ್ಥಿತಿಗಾಗಿ ತಾನು ಪಡುತ್ತಿದ್ದ ದುಃಖವನ್ನು ತೋರ್ಪಡಿಸಲು ಕಪ್ಪು ಬಣ್ಣದ ಉಡುಪು ಧರಿಸುತ್ತಿದ್ದನು. ಯಂಗ್ ಇಟಲಿ ಎನ್ನುವ ಸಂಘವನ್ನು ಸ್ಥಾಪಿಸಿದನು.ಏಕತೆ&ಸ್ವಾತಂತ್ರ್ಯ ಎಂಬುದು ಯಂಗ್ ಇಟಲಿಯ ಘೋಷಣೆಯಾಗಿತ್ತು. ಜೊಸೆಫ್ ಮ್ಯಾಜಿನಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

ಕೌಂಟ್ ಕ್ಯಾಮಿಲ್ಲೋ ಡಿ ಕವೂರ್

ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬ .ರಿಸಾರ್ಜಿಮೆಂಟೋ ಎಂಬ ಪತ್ರಿಕೆಯನ್ನು ಆರಂಭಿಸಿ ಇಟಲಿಯ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದನು.ಕೌಂಟ್ ಕ್ಯಾಮಿಲ್ಲೋ ಡಿ ಕವೂರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

ವಿಕ್ಟರ್ ಎಮ್ಯಾನ್ಯುಯಲ್

ಪ್ರಾಮಾಣಿಕ ದೊರೆ ಎಂದು ಹೆಸರಾಗಿದ್ದವನು.ಉಜ್ವಲ ದೇಶಾಭಿಮಾನಿ,ವಚನ ಪರಿಪಾಲಕ,ಸ್ವತಂತ್ರ ಪ್ರವೃತ್ತಿಯವನು &ಶೂರ ಯೋಧನೂ ಆಗಿದ್ದವನು.ಮಹಾ ಮುತ್ಸದ್ದಿ &ರಾಜನೀತಿಜ್ಞ ಸಹ ಆಗಿದ್ದವನು. ವಿಕ್ಟರ್ ಎಮ್ಯಾನ್ಯುಯಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ

ಗಿಸೆಪ್ಪೆ ಗ್ಯಾರಿಬಾಲ್ಡಿ(ಕ್ರಿ.ಶ.1807-1882)

ಇಟಲಿಯ ನಿರ್ಮಾಪಕರಲ್ಲಿ ಒಬ್ಬ.ಉಜ್ವಲ ದೇಶಪ್ರೇಮಿ, ಗಣತಂತ್ರವಾದಿ..ಖಡ್ಗದ ಬಲದಿಂದ ಇಟಲಿ ಏಕೀಕರಣಕ್ಕೆ ಶ್ರಮಿಸಿದವನು.ಇವನು ಸ್ಥಾಪಿಸಿದ ಸೈನ್ಯ ಕೆಂಪಂಗಿದಳ ಗಿಸೆಪ್ಪೆ ಗ್ಯಾರಿಬಾಲ್ಡಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ






ಇಟಲಿಯ ಅಧ್ಯಕ್ಷರುಗಳು