"ಇಟಲಿಯ ಏಕೀಕರಣ ಮತ್ತಷ್ಟು ಮಾಹಿತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
=ಇಟಲಿಯ ಮಾಹಿತಿ= | =ಇಟಲಿಯ ಮಾಹಿತಿ= | ||
− | + | {{#widget:Picasa | |
+ | |user=bhagwatmc@gmail.com | ||
+ | |album=5978621389681692049 | ||
+ | |width=600 | ||
+ | |height=400 | ||
+ | |captions=1 | ||
+ | |autoplay=1 | ||
+ | |interval=1 | ||
+ | }} | ||
==ಇಟಲಿಯ ಭೌಗೋಳಿಕ ಲಕ್ಷಣಗಳು== | ==ಇಟಲಿಯ ಭೌಗೋಳಿಕ ಲಕ್ಷಣಗಳು== | ||
+ | [http://www.google.co.in/search?site=imghp&tbm=isch&source=hp&biw=1366&bih=585&q=itali+map&oq=itali+map&gs_l=img.3..0.1625.4960.0.5421.9.9.0.0.0.0.429.2125.2j3j1j0j3.9.0....0...1ac.1.34.img..2.7.1284.nby8r5EDejk#facrc=0%3Bitaly%20world%20map&imgdii=_&imgrc=ಇಟಲಿ ನಕಾಶೆ ]ಇಟಲಿ ನಕಾಶೆ ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ | ||
==ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು== | ==ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು== | ||
+ | [http://www.touropia.com/tourist-attractions-in-italy/ ಇಟಲಿ ದೇಶದ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಗಾಗಿ ಈ ಲಿಂಕ್ ಬಳಸಿರಿ] | ||
=ಇಟಲಿಯ ಏಕೀಕರಣ= | =ಇಟಲಿಯ ಏಕೀಕರಣ= | ||
೧೦ ನೇ ಸಾಲು: | ೨೦ ನೇ ಸಾಲು: | ||
=ಇಟಲಿ ಏಕೀಕರಣದ ಶಿಲ್ಪಿಗಳು= | =ಇಟಲಿ ಏಕೀಕರಣದ ಶಿಲ್ಪಿಗಳು= | ||
+ | |||
ಜ್ಯೋಸೆಫ್ ಮ್ಯಾಝಿನಿ (1805-1872) | ಜ್ಯೋಸೆಫ್ ಮ್ಯಾಝಿನಿ (1805-1872) | ||
ಇಟಲಿ ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬನಾದ ಜ್ಯೋಸೆಫ್ ಮ್ಯಾಝಿನಿ ಬಾಲಕನಿರುವಾಗಲೇ ದೇಶಭಕ್ತನಾಗಿದ್ದ.ದೇಶದ ದುಃಸ್ಥಿತಿಗಾಗಿ ತಾನು ಪಡುತ್ತಿದ್ದ ದುಃಖವನ್ನು ತೋರ್ಪಡಿಸಲು ಕಪ್ಪು ಬಣ್ಣದ ಉಡುಪು ಧರಿಸುತ್ತಿದ್ದನು. ಯಂಗ್ ಇಟಲಿ ಎನ್ನುವ ಸಂಘವನ್ನು ಸ್ಥಾಪಿಸಿದನು.ಏಕತೆ&ಸ್ವಾತಂತ್ರ್ಯ ಎಂಬುದು ಯಂಗ್ ಇಟಲಿಯ ಘೋಷಣೆಯಾಗಿತ್ತು. | ಇಟಲಿ ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬನಾದ ಜ್ಯೋಸೆಫ್ ಮ್ಯಾಝಿನಿ ಬಾಲಕನಿರುವಾಗಲೇ ದೇಶಭಕ್ತನಾಗಿದ್ದ.ದೇಶದ ದುಃಸ್ಥಿತಿಗಾಗಿ ತಾನು ಪಡುತ್ತಿದ್ದ ದುಃಖವನ್ನು ತೋರ್ಪಡಿಸಲು ಕಪ್ಪು ಬಣ್ಣದ ಉಡುಪು ಧರಿಸುತ್ತಿದ್ದನು. ಯಂಗ್ ಇಟಲಿ ಎನ್ನುವ ಸಂಘವನ್ನು ಸ್ಥಾಪಿಸಿದನು.ಏಕತೆ&ಸ್ವಾತಂತ್ರ್ಯ ಎಂಬುದು ಯಂಗ್ ಇಟಲಿಯ ಘೋಷಣೆಯಾಗಿತ್ತು. | ||
೩೫ ನೇ ಸಾಲು: | ೪೬ ನೇ ಸಾಲು: | ||
==ಇಟಲಿಯ ಅಧ್ಯಕ್ಷರುಗಳು== | ==ಇಟಲಿಯ ಅಧ್ಯಕ್ಷರುಗಳು== | ||
+ | ಯುರೋಪ್ ಖಂಡದ ಪ್ರಮುಖ ದೇಶ. ಇಟಲಿ ರಿಪಬ್ಲಿಕ್ ನ ಅಧಿಕೃತ ರಾಜಧಾನಿ ರೋಮ್. ಅಧ್ಯಕ್ಷರ ವಾಸ ರೋಮ್ ನಲ್ಲಿ. ಇಲ್ಲಿನ ಅಧ್ಯಕ್ಷರ ಅವಧಿ ಏಳು ವರ್ಷಗಳು. ಆದ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. | ||
+ | [http://en.wikipedia.org/wiki/List_of_Presidents_of_Italy ಇಟಲಿ ದೇಶದ ಅಧ್ಯಕ್ಷರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ] |
೦೪:೩೧, ೧೦ ಫೆಬ್ರುವರಿ ೨೦೧೪ ದ ಇತ್ತೀಚಿನ ಆವೃತ್ತಿ
ಇಟಲಿಯ ಮಾಹಿತಿ
ಇಟಲಿಯ ಭೌಗೋಳಿಕ ಲಕ್ಷಣಗಳು
ನಕಾಶೆ ಇಟಲಿ ನಕಾಶೆ ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ
ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು
ಇಟಲಿ ದೇಶದ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಗಾಗಿ ಈ ಲಿಂಕ್ ಬಳಸಿರಿ
ಇಟಲಿಯ ಏಕೀಕರಣ
ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ವೈಭವದ ನಾಡಾಗಿದ್ದ & ಪುನರುಜ್ಜೀವನದ ಯುಗದಲ್ಲಿ ಚಿರಸ್ಮರಣೀಯ ಪಾತ್ರವಹಿಸಿದ್ದ ಇಟಲಿಯು ಹದಿನಾರನೆಯ ಶತಕದ ಅತ್ಯಂದ ವೇಳೆಗೆ ತನ್ನ ವಾಣಿಜ್ಯ ಹಾಗೂ ಸಾಂಸ್ಕೃತಿಕ ಹಿರಿಮೆ &ರಾಜಕೀಯ ಶಕ್ತಿಯನ್ನು ಕಳೆದುಕೊಂಡು ಚಿಕ್ಕ ಪುಟ್ಟ ರಾಜ್ಯಗಳಾಗಿ ಹರಿದು ಹಂಚಿಹೋಯಿತು.ರಾಜಕೀಯ ಅನೈಕ್ಯತೆ ಹಾಗೂ ದೌರ್ಬಲ್ಯ ವಿದೇಶಿಯರ ಹಸ್ತಕ್ಷೇಪಕ್ಕೆ ಎಡೆಮಾಡಿಕೊಟ್ಟವು.ಹತ್ತೊಂಬತ್ತನೇ ಶತಮಾನದಲ್ಲಿ ನೆಪೋಲಿಯನ್ನ ನಡೆಸಿದ ಧಾಳಿಯಿಂದ ಇಟಲಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಲಾರಂಭಿಸಿತು.ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಬಳಸಿರಿ. ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಇಟಲಿ ಏಕೀಕರಣದ ಶಿಲ್ಪಿಗಳು
ಜ್ಯೋಸೆಫ್ ಮ್ಯಾಝಿನಿ (1805-1872) ಇಟಲಿ ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬನಾದ ಜ್ಯೋಸೆಫ್ ಮ್ಯಾಝಿನಿ ಬಾಲಕನಿರುವಾಗಲೇ ದೇಶಭಕ್ತನಾಗಿದ್ದ.ದೇಶದ ದುಃಸ್ಥಿತಿಗಾಗಿ ತಾನು ಪಡುತ್ತಿದ್ದ ದುಃಖವನ್ನು ತೋರ್ಪಡಿಸಲು ಕಪ್ಪು ಬಣ್ಣದ ಉಡುಪು ಧರಿಸುತ್ತಿದ್ದನು. ಯಂಗ್ ಇಟಲಿ ಎನ್ನುವ ಸಂಘವನ್ನು ಸ್ಥಾಪಿಸಿದನು.ಏಕತೆ&ಸ್ವಾತಂತ್ರ್ಯ ಎಂಬುದು ಯಂಗ್ ಇಟಲಿಯ ಘೋಷಣೆಯಾಗಿತ್ತು. ಜೊಸೆಫ್ ಮ್ಯಾಜಿನಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಕೌಂಟ್ ಕ್ಯಾಮಿಲ್ಲೋ ಡಿ ಕವೂರ್
ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬ .ರಿಸಾರ್ಜಿಮೆಂಟೋ ಎಂಬ ಪತ್ರಿಕೆಯನ್ನು ಆರಂಭಿಸಿ ಇಟಲಿಯ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದನು.ಕೌಂಟ್ ಕ್ಯಾಮಿಲ್ಲೋ ಡಿ ಕವೂರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ವಿಕ್ಟರ್ ಎಮ್ಯಾನ್ಯುಯಲ್
ಪ್ರಾಮಾಣಿಕ ದೊರೆ ಎಂದು ಹೆಸರಾಗಿದ್ದವನು.ಉಜ್ವಲ ದೇಶಾಭಿಮಾನಿ,ವಚನ ಪರಿಪಾಲಕ,ಸ್ವತಂತ್ರ ಪ್ರವೃತ್ತಿಯವನು &ಶೂರ ಯೋಧನೂ ಆಗಿದ್ದವನು.ಮಹಾ ಮುತ್ಸದ್ದಿ &ರಾಜನೀತಿಜ್ಞ ಸಹ ಆಗಿದ್ದವನು. ವಿಕ್ಟರ್ ಎಮ್ಯಾನ್ಯುಯಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ
ಗಿಸೆಪ್ಪೆ ಗ್ಯಾರಿಬಾಲ್ಡಿ(ಕ್ರಿ.ಶ.1807-1882)
ಇಟಲಿಯ ನಿರ್ಮಾಪಕರಲ್ಲಿ ಒಬ್ಬ.ಉಜ್ವಲ ದೇಶಪ್ರೇಮಿ, ಗಣತಂತ್ರವಾದಿ..ಖಡ್ಗದ ಬಲದಿಂದ ಇಟಲಿ ಏಕೀಕರಣಕ್ಕೆ ಶ್ರಮಿಸಿದವನು.ಇವನು ಸ್ಥಾಪಿಸಿದ ಸೈನ್ಯ ಕೆಂಪಂಗಿದಳ ಗಿಸೆಪ್ಪೆ ಗ್ಯಾರಿಬಾಲ್ಡಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ
ಇಟಲಿಯ ಅಧ್ಯಕ್ಷರುಗಳು
ಯುರೋಪ್ ಖಂಡದ ಪ್ರಮುಖ ದೇಶ. ಇಟಲಿ ರಿಪಬ್ಲಿಕ್ ನ ಅಧಿಕೃತ ರಾಜಧಾನಿ ರೋಮ್. ಅಧ್ಯಕ್ಷರ ವಾಸ ರೋಮ್ ನಲ್ಲಿ. ಇಲ್ಲಿನ ಅಧ್ಯಕ್ಷರ ಅವಧಿ ಏಳು ವರ್ಷಗಳು. ಆದ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಇಟಲಿ ದೇಶದ ಅಧ್ಯಕ್ಷರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ