ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೨೬ ನೇ ಸಾಲು: ೨೬ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  <mm>[[heat.mm|Flash]]</mm>
+
  [[File:Ushna.mm]]
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
[http://www.scienceinschool.org/2012/issue24/energy ಉಷ್ಣದ ಪರಿಣಾಮಗಳನ್ನು ಸರಳ ಪ್ರಯೋಗಗಳ ಮೂಲಕ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
 
[http://karnatakaeducation.org.in/KOER/Science%20PDFs/15_%E0%B2%89%E0%B2%B7%E0%B3%8D%E0%B2%A3.pdf ಉಷ್ಣ] ಕೊಡುಗೆ - C T Eಮಂಗಳೂರು
 
[http://karnatakaeducation.org.in/KOER/Science%20PDFs/15_%E0%B2%89%E0%B2%B7%E0%B3%8D%E0%B2%A3.pdf ಉಷ್ಣ] ಕೊಡುಗೆ - C T Eಮಂಗಳೂರು
 +
 +
[{{#widget:YouTube|id=iPOUO0FEtT4}} ದ್ವಿ-ಲೋಹ ಪಟ್ಟಿ ಪ್ರಯೋಗ]
 +
 +
[{{#widget:YouTube|id=UukRgqzk-KE}}]
 +
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
==ಸಂಬಂಧ ಪುಸ್ತಕಗಳು ==
+
[http://www.scientificamerican.com/article/heat-wave-health/ ಉಷ್ಣ ತರಂಗಗಳು ಮಾನವನ ದೇಹದ ಮೇಲೆ ಉಂಟುಮಾಡುವ ಪರಿಣಾಮಗಳಿಗೆ ಇಲ್ಲಿ ಕ್ಲಿಕ್ ಮಾಡಿ]
 +
 
 +
[http://kingshaikh4u.blogspot.in/2012/04/anomalous-expansion-of-water.html ನೀರಿನ ಅಸಂಗತ ವಿಕಾಸದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
 
 +
[https://www.quora.com/Water-What-is-the-scientific-reason-for-the-anomalous-expansion-of-water ನೀರಿನ ಅಸಂಗತ ವಿಕಾಸ: ಇಲ್ಲಿ ಕ್ಲಿಕ್ ಮಾಡಿ]
   −
=ಬೋಧನೆಯ ರೂಪುರೇಶಗಳು =
+
==ಸಂಬಂಧ ಪುಸ್ತಕಗಳು ==
 +
* ಕರ್ನಾಟಕ ರಾಜ್ಯ ವಿಜ್ಞಾನ ಪಠ್ಯ ಪುಸ್ತಕ (೨೦೧೫)
 +
* ಕರ್ನಾಟಕ ರಾಜ್ಯ ವಿಜ್ಞಾನ ಪಠ್ಯ ಪುಸ್ತಕ (೨೦೧೨)
 +
 
 +
=ಬೋಧನೆಯ ರೂಪುರೇಶಗಳು: ಉಷ್ಣ  =
 
* ಉಷ್ಣ : ಉಷ್ಣದ ಪರಿಣಾಮಗಳು - ಘನ, ದ್ರವ ಮತ್ತು ಅನಿಲಗಳ ವ್ಯಾಕೋಚನೆ.  
 
* ಉಷ್ಣ : ಉಷ್ಣದ ಪರಿಣಾಮಗಳು - ಘನ, ದ್ರವ ಮತ್ತು ಅನಿಲಗಳ ವ್ಯಾಕೋಚನೆ.  
   ೪೨ ನೇ ಸಾಲು: ೫೭ ನೇ ಸಾಲು:  
* ದ್ವಿ-ಲೋಹ ಪಟ್ಟಿ ಮತ್ತು ದ್ವಿ-ಲೋಹ ಪಟ್ಟಿಯ ಅನ್ವಯಗಳು.
 
* ದ್ವಿ-ಲೋಹ ಪಟ್ಟಿ ಮತ್ತು ದ್ವಿ-ಲೋಹ ಪಟ್ಟಿಯ ಅನ್ವಯಗಳು.
   −
* ದ್ರವಗಳ ವ್ಯಾಕೋಚನೆ : ನೀರಿನ ಅಸಂಗತ ವ್ಯಾಕೋಚನೆ ಮತ್ತು ಅದರ ಅನ್ವಯಗಳು.
+
* ದ್ರವಗಳ ವ್ಯಾಕೋಚನೆ : ನೀರಿನ ಅಸಂಗತ ವ್ಯಾಕೋಚನೆ ಮತ್ತು ಅದರ ಪರಿಣಾಮಗಳು.
    
* ಅನಿಲಗಳಲ್ಲಿ ಉಷ್ಣ ವ್ಯಾಕೋಚನೆಯ ಅರ್ಥ ಮತ್ತು ವಿವರಣೆ.
 
* ಅನಿಲಗಳಲ್ಲಿ ಉಷ್ಣ ವ್ಯಾಕೋಚನೆಯ ಅರ್ಥ ಮತ್ತು ವಿವರಣೆ.
೫೪ ನೇ ಸಾಲು: ೬೯ ನೇ ಸಾಲು:  
* ಸಮಸ್ಯೆಗಳು.
 
* ಸಮಸ್ಯೆಗಳು.
   −
==ಪರಿಕಲ್ಪನೆ #1==
+
==ಪರಿಕಲ್ಪನೆ-1:ಉಷ್ಣದ ಸ್ವಭಾವ ಮತ್ತು ಪರಿಣಾಮಗಳು==
   −
* ಉಷ್ಣ : ಉಷ್ಣದ ಪರಿಣಾಮಗಳು - ಘನ, ದ್ರವ ಮತ್ತು ಅನಿಲಗಳ ವ್ಯಾಕೋಚನೆ.  
+
* '''ಉಷ್ಣದ ಪರಿಣಾಮಗಳು''' - ಘನ, ದ್ರವ ಮತ್ತು ಅನಿಲಗಳ ವ್ಯಾಕೋಚನೆ.  
   −
* ಘನ ವ್ಯಾಕೋಚನೆ : ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನೆ, ಅವುಗಳಿಗೆ ಪ್ರಾಯೋಗಿಕ ಉದಾಹರಣೆಗಳು.
+
* '''ಘನ ವ್ಯಾಕೋಚನೆ''' : ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನೆ, ಅವುಗಳಿಗೆ ಪ್ರಾಯೋಗಿಕ ಉದಾಹರಣೆಗಳು.
    
* ದ್ವಿ-ಲೋಹ ಪಟ್ಟಿ ಮತ್ತು ದ್ವಿ-ಲೋಹ ಪಟ್ಟಿಯ ಅನ್ವಯಗಳು.
 
* ದ್ವಿ-ಲೋಹ ಪಟ್ಟಿ ಮತ್ತು ದ್ವಿ-ಲೋಹ ಪಟ್ಟಿಯ ಅನ್ವಯಗಳು.
   −
* ದ್ರವಗಳ ವ್ಯಾಕೋಚನೆ : ನೀರಿನ ಅಸಂಗತ ವ್ಯಾಕೋಚನೆ ಮತ್ತು ಅದರ ಅನ್ವಯಗಳು.
+
* '''ದ್ರವಗಳ ವ್ಯಾಕೋಚನೆ''' : ನೀರಿನ ಅಸಂಗತ ವ್ಯಾಕೋಚನೆ ಮತ್ತು ಅದರ ಪರಿಣಾಮಗಳು.
    
* ಅನಿಲಗಳಲ್ಲಿ ಉಷ್ಣ ವ್ಯಾಕೋಚನೆಯ ಅರ್ಥ ಮತ್ತು ವಿವರಣೆ.
 
* ಅನಿಲಗಳಲ್ಲಿ ಉಷ್ಣ ವ್ಯಾಕೋಚನೆಯ ಅರ್ಥ ಮತ್ತು ವಿವರಣೆ.
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ಉಷ್ಣವು ಶಕ್ತಿಯ ಒಂದು ರೂಪ. ಸೂರ್ಯನು ಉಷ್ಣ ಮತ್ತು ಬೆಳಕಿನ ಪ್ರಥಮ ಆಕರ.ಉಷ್ಣವು ಬಿಸಿ ಇರುವ ವಸ್ತುವಿನಿಂದ ತಣ್ಣಗಿನ ವಸ್ತುವಿನೆಡೆಗೆ,ಎರಡೂ ವಸ್ತುಗಳು ಸಮತೋಲನ ಸ್ಥಿತಿ ತಲುಪುವವರೆಗೆ ಪ್ರವಹಿಸುತ್ತದೆ.ಒಂದು ವಸ್ತುವಿನಲ್ಲಿರುವ ಉಷ್ಣ ಶಕ್ತಿಯು ಆ ವಸ್ತುವಿನಲ್ಲಿರುವ ಕಣಗಳ ಜವ, ಕಣಗಳ ಸಂಖ್ಯೆ, ಗಾತ್ರ ಅಥವಾ ರಾಶಿ ಮತ್ತು ಕಾಯವು ಮಾಡಲ್ಪಟ್ಟ ಕಣಗಳ ವಿಧಗಳನ್ನು ಅವಲಂಬಿಸಿದೆ.
 +
* ಯಾವುದೇ ಒಂದು ವಸ್ತುವಿಗೆ ಅಂದರೆ ಘನ,ದ್ರವ ಮತ್ತು ಅನಿಲ ರೂಪದಲ್ಲಿರುವ ವಸ್ತುವಿಗೆ ಉಷ್ಣವನ್ನು ಕೊಟ್ಟಾಗ ಅದರ ಗಾತ್ರವು ಹೆಚ್ಚಾಗುತ್ತದೆ.ಉಷ್ಣದಿಂದಾಗುವ ಈ ಪರಿಣಾಮವನ್ನು ವ್ಯಾಕೋಚನೆ ಎಂದು ಕರೆಯುವರು.ವಸ್ತುವಿನ ತಾಪದ ಹೆಚ್ಚಳ ಮತ್ತು ವಸ್ತುವಿನ ಭೌತಿಕ ಸ್ಥಿತಿ ಬದಲಾವಣೆಯು ಕೂಡ ಉಷ್ಣದ ಇನ್ನುಳಿದ ಪರಿಣಾಮಗಳು. 
   −
* ನಿತ್ಯ ಜೀವನದಲ್ಲಿನ  ಉಷ್ಣದ ಪರಿಣಾಮಗಳನ್ನು ಗುರ್ತಿಸುವರು.
+
#ಉಷ್ಣದ ಸ್ವಭಾವವನ್ನು ವಿವರಿಸುವರು.
 
+
#ನಿತ್ಯ ಜೀವನದಲ್ಲಿನ  ಉಷ್ಣದ ಪರಿಣಾಮಗಳನ್ನು ಗುರ್ತಿಸುವರು.
* ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಯನ್ನು  ಉದಾಹರಣೆಯೊಂದಿಗೆ ವ್ಯಾಖ್ಯಾನಿಸುವರು.
+
#ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಯನ್ನು  ಉದಾಹರಣೆಯೊಂದಿಗೆ ವ್ಯಾಖ್ಯಾನಿಸುವರು.
 
+
#ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಗಳ ಅನ್ವಯಗಳನ್ನು ವಿವರಿಸುವರು.
* ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಗಳ ಅನ್ವಯಗಳನ್ನು ತಿಳಿಸುವರು.
+
#ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನ ಸಹಾಂಕಗಳ ನಡುವಿನ ಸಂಬಂಧವನ್ನು ತಿಳಿಸುವರು.
 
+
#ತಾಪಸ್ಥಾಪಿಯಲ್ಲಿರುವ ದ್ವಿ-ಲೋಹ ಪಟ್ಟಿಯ ಅನ್ವಯಗಳನ್ನು ತಿಳಿಸುವರು.
* ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನ ಸಹಾಂಕಗಳ ನಡುವಿನ ಸಂಬಂಧವನ್ನು ತಿಳಿಸುವರು.
+
#ನೀರಿನ ಅಪಸಾಮಾನ್ಯ ವಿಕಸನ ಮತ್ತು ಇದರ ಪರಿಣಾಮಗಳನ್ನು ತಿಳಿಸುವರು.
 
  −
* ತಾಪಸ್ಥಾಪಿಯಲ್ಲಿರುವ ದ್ವಿ-ಲೋಹ ಪಟ್ಟಿಯ ಅನ್ವಯಗಳನ್ನು ತಿಳಿಸುವರು.
  −
 
  −
* ನೀರಿನ ಅಪಸಾಮಾನ್ಯ ವಿಕಸನ ಮತ್ತು ಇದರ ಪರಿಣಾಮಗಳನ್ನು ತಿಳಿಸುವರು.
      
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೮೬ ನೇ ಸಾಲು: ೯೯ ನೇ ಸಾಲು:  
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
   −
==ಪರಿಕಲ್ಪನೆ #2==
+
==ಪರಿಕಲ್ಪನೆ-2:ಉಷ್ಣ ಸಾಮರ್ಥ್ಯ ==
   −
* ಉಷ್ಣ ಸಾಮರ್ಥ್ಯ : ಅರ್ಥ, ಸೂತ್ರ, ಗರಿಷ್ಠ ಮತ್ತು ಕನಿಷ್ಠ ಉಷ್ಣ ಸಾಮರ್ಥ್ಯಕ್ಕೆ ಕೆಲವು ಉದಾಹರಣೆಗಳು.
+
* '''ಉಷ್ಣ ಸಾಮರ್ಥ್ಯ''' : ಅರ್ಥ, ಸೂತ್ರ, ಗರಿಷ್ಠ ಮತ್ತು ಕನಿಷ್ಠ ಉಷ್ಣ ಸಾಮರ್ಥ್ಯಕ್ಕೆ ಕೆಲವು ಉದಾಹರಣೆಗಳು.
   −
* ವಿಶಿಷ್ಟೋಷ್ಣ : ಅರ್ಥ ಮತ್ತು ವಿಶಿಷ್ಟೋಷ್ಣ ಸಾಮರ್ಥ್ಯ, ನೀರಿನ ಗರಿಷ್ಠ ವಿಶಿಷ್ಟೋಷ್ಣದ ಪರಿಣಾಮಗಳು.
+
* '''ವಿಶಿಷ್ಟೋಷ್ಣ''' : ಅರ್ಥ ಮತ್ತು ವಿಶಿಷ್ಟೋಷ್ಣ ಸಾಮರ್ಥ್ಯ, ನೀರಿನ ಗರಿಷ್ಠ ವಿಶಿಷ್ಟೋಷ್ಣದ ಪರಿಣಾಮಗಳು.
   −
* ಗುಪ್ತೋಷ್ಣ : ನೀರಿನ ದ್ರವನ ಗುಪ್ತೋಷ್ಣ ಮತ್ತು ನೀರಿನ ಆವೀಕರಣ ಗುಪ್ತೋಷ್ಣ.  
+
* '''ಗುಪ್ತೋಷ್ಣ''' : ನೀರಿನ ದ್ರವನ ಗುಪ್ತೋಷ್ಣ ಮತ್ತು ನೀರಿನ ಆವೀಕರಣ ಗುಪ್ತೋಷ್ಣ.  
    
* ಸಮಸ್ಯೆಗಳು.
 
* ಸಮಸ್ಯೆಗಳು.
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ಪ್ರತಿಯೊಂದು ವಸ್ತುವಿನ ಉಷ್ಣ ಸಾಮರ್ಥ್ಯವು ಭಿನ್ನವಾಗಿರುತ್ತದೆ. ಯಾವುದೇ ಒಂದು ವಸ್ತುವು ತನ್ನಲ್ಲಿ ಹಿಡಿದಿಟ್ಟುಕೊಳ್ಳಬಹುದಾದ ಉಷ್ಣದ ಒಟ್ಟು ಮೊತ್ತವನ್ನು ಆ ವಸ್ತುವಿನ ಉಷ್ಣ ಸಾಮರ್ಥ್ಯ ಎಂದು ಕರೆಯುತ್ತೇವೆ.ವಸ್ತುವಿಗೆ ನೀಡಿದ ಅಥವಾ ವಸ್ತುವಿನಿಂದ ಹಿಂಪಡೆದ ಉಷ್ಣವು ಆ ವಸ್ತುವಿನ ಭೌತಿಕ ಸ್ಥಿತಿಯನ್ನು ಬದಲಾಯಿಸಲು ಸಹಕಾರಿಯಾಗುತ್ತದೆ.
 +
* ಒಂದು ವಸ್ತುವಿನ ಭೌತಿಕ ಸ್ಥಿತಿ ಬದಲಾವಣೆಯಾದಾಗ ಆ ವಸ್ತುವಿನಲ್ಲಿರುವ ಅಣುಗಳ ರಚನೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.ಅಂತಹ ಸಂದರ್ಭದಲ್ಲಿ  ಅಣುಗಳ ನಡುವಿನ ಆಕರ್ಷಣಾ ಶಕ್ತಿ ಮತ್ತು ಅಣುಗಳ ಚಲನಾ ಶಕ್ತಿ ಮಾತ್ರ ಬದಲಾಗುತ್ತದೆ.
 +
 +
#ಉಷ್ಣ ಸಾಮರ್ಥ್ಯ ಮತ್ತು ವಿಶಿಷ್ಟೋಷ್ಣಗಳನ್ನು ವ್ಯಾಖ್ಯಾನಿಸುವರು.
 +
#ಗರಿಷ್ಟ ಮತ್ತು ಕನಿಷ್ಟ ಉಷ್ಣ ಸಾಮರ್ಥ್ಯಕ್ಕೆ ಉದಾಹರಣೆಗಳನ್ನು ನೀಡುವರು.
 +
#ನೀರಿನ ಗರಿಷ್ಟ ವಿಶಿಷ್ಟೋಷ್ಣದ ಪರಿಣಾಮಗಳನ್ನು ತಿಳಿಸುವರು.
 +
#ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳನ್ನು ವ್ಯಾಖ್ಯಾನಿಸುವರು.
 +
#ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳಿಗೆ ಉದಾಹರಣೆ ನೀಡುವರು.
 +
#ಆವೀಕರಣ ಮತ್ತು ಕುದಿಯುವಿಕೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು
 +
#ಉಷ್ಣದ ಪರಿಣಾಮಗಳ ಮೇಲಿನ ಸಮಸ್ಯೆಗಳನ್ನು ಸೂತ್ರಗಳ ಸಹಾಯದಿಂದ ಬಿಡಿಸುವರು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''

ಸಂಚರಣೆ ಪಟ್ಟಿ