"ಏಕಕೇಂದ್ರಿಯ ವೃತ್ತಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೮ ನೇ ಸಾಲು: ೮ ನೇ ಸಾಲು:
  
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ===
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ===
ಕಾಗದ, ಕೋನಮಾಪಕ, ಪೆನ್ಸಿಲ್, ಬಣ್ಣದ ಪೆನ್ಸಿಲ್‌ಗಳು, ಅಳತೆಪಟ್ಟಿ  
+
ಕಾಗದ, ಕೈವಾರ, ಪೆನ್ಸಿಲ್, ಬಣ್ಣದ ಪೆನ್ಸಿಲ್‌ಗಳು, ಅಳತೆಪಟ್ಟಿ  
  
 
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ===
 
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ===

೦೯:೧೫, ೧೬ ಜುಲೈ ೨೦೨೧ ನಂತೆ ಪರಿಷ್ಕರಣೆ

ಏಕಕೇಂದ್ರದಲ್ಲಿ ವೃತ್ತಗಳನ್ನು ಚಿತ್ರಿಸುವುದು, ಈ ಕರ-ನಿರತ ಚಟುವಟಿಕೆಯ ವೃತ್ತವು ಆಕಾರವೆಂದು ಮತ್ತು ಅದರ ವ್ಯತ್ಯಾಸಗಳನ್ನು ಪರಿಶೋಧಿಸಲಾಗುತ್ತದೆ.

ಕಲಿಕೆಯ ಉದ್ದೇಶಗಳು :

ಏಕಕೇಂದ್ರಿಯ ವೃತ್ತಗಳು ಒಂದೇ ಕೇಂದ್ರ ಆದರೆ ವಿಭಿನ್ನ ತ್ರಿಜ್ಯಗಳನ್ನು ಹೊಂದಿರುವ ವೃತ್ತಗಳಾಗಿವೆ ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ.

ಅಂದಾಜು ಸಮಯ:

15 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಕಾಗದ, ಕೈವಾರ, ಪೆನ್ಸಿಲ್, ಬಣ್ಣದ ಪೆನ್ಸಿಲ್‌ಗಳು, ಅಳತೆಪಟ್ಟಿ

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ನಿರ್ದಿಷ್ಟ ತ್ರಿಜ್ಯಕ್ಕಾಗಿ ವೃತ್ತಗಳನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

ವಿಭಿನ್ನ ವೃತ್ತಗಳಿಗೆ ಕೇಂದ್ರ ಯಾವುದು?

ಮೌಲ್ಯ ನಿರ್ಣಯ ಪ್ರಶ್ನೆಗಳು:

  • ಏಕಕೇಂದ್ರಿಯ ವೃತ್ತಗಳಿಗೆ ಕೇಂದ್ರವು ಒಂದೇ ಎಂದು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೇ?
  • ಪ್ರಶ್ನೆ ಕಾರ್ನರ್:
  1. ಸಮಾ ವೃತ್ತಗಳು (ಸರ್ವಸಮ) ಎಂದರೇನು?
  2. ವೃತ್ತದ ಗಾತ್ರವನ್ನು ಯಾವುದು ನಿರ್ಧರಿಸುತ್ತದೆ?
  3. ಏಕಕೇಂದ್ರಿಯ ವೃತ್ತಗಳಿಗೆ ಹೋಲುವ ವಸ್ತುಗಳಿಗೆ ಉದಾಹರಣೆಗಳನ್ನು ನೀಡಿ.