ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 1ನಿಮ್ಮ ಕಲಿಕೆಗೆ ತಪಶೀಲ ಪಟ್ಟಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೫:೫೨, ೬ ನವೆಂಬರ್ ೨೦೧೮ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (Karthik ICT student textbook/What is the nature of ICT level 1 learning check list ಪುಟವನ್ನು [[ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 1ನಿಮ್ಮ ಕಲಿಕ...)
Jump to navigation Jump to search
ಐಸಿಟಿ ವಿದ್ಯಾರ್ಥಿ ಪಠ್ಯ
What all can a computer do What is the nature of ICT level 1 learning check list Data representation and processing level 1

ನಿಮ್ಮ ಕಲಿಕೆಯನ್ನು ನೋಡಿ

  1. ಡಿಜಿಟಲ್‌ ತಂತ್ರಜ್ಞಾನ ಎಂದರೇನು? ಎಂದು ನಾನು ಅರ್ಥಮಾಡಿಕೊಂಡಿದ್ದೇನೆ?
  2. ಇಂದಿನ ಕೆಲವು ಐಸಿಟಿ ಸಾಧನಗಳು ನನಗೆ ತಿಳಿದಿವೆಯೇ?
  3. ಕಂಪ್ಯೂಟರ್ ಅನ್ನು ಪ್ರಾರಂಭಿಸಲು ಮತ್ತು ವಿವಿಧ ಬಿಡಿಭಾಗಗಳನ್ನು ಹೇಗೆ ಸಂಪರ್ಕಿಸುವುದು ಎಂದು ನನಗೆ ತಿಳಿದಿದೆಯೇ?
  4. ತಂತ್ರಾಂಶ ಏಕೆ ಮುಖ್ಯ ಎಂದು ನನಗೆ ಅರ್ಥವಾಗಿದೆಯೆ?
  5. ಕೀಬೋರ್ಡ್ ಮತ್ತು ಮೌಸ್ ಅನ್ನು ಬಳಸುವುದರಲ್ಲಿ ನನಗೆ ತಿಳಿದಿದೆ?
  6. ನನ್ನ ಕಡತಕೋಶಗಳು ಮತ್ತು ಕಡತಗಳನ್ನು ಹೇಗೆ ರಚಿಸುವುದು ಮತ್ತು ನಿರ್ವಹಿಸುವುದು ಎಂದು ನನಗೆ ಗೊತ್ತು?