ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Revision as of 12:35, 31 May 2019 by Nitesh (talk | contribs)
(diff) ← Older revision | Latest revision (diff) | Newer revision → (diff)
Jump to navigation Jump to search

English

ಐಸಿಟಿ ವಿದ್ಯಾರ್ಥಿ ಪಠ್ಯ
ಕಥೆಯೊಂದನ್ನು ಹೇಳಿ ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1


ನಿಮ್ಮ ಕಲಿಕೆಯನ್ನು ಪರಿಶೀಲಿಸಿ

  1. ಬಹು ಸಾಧನಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಚಿತ್ರಗಳನ್ನು ಹೇಗೆ ರಚಿಸುವುದು ಎಂದು ನನಗೆ ಗೊತ್ತು?
  2. ನನ್ನ ಚಿತ್ರಗಳನ್ನು ಕಡತಕೋಶದಲ್ಲಿ ನಾನು ಸಂಘಟಿಸಬಹುದೇ?
  3. ಕಥೆಯ ಚಿತ್ರಗಳ ಸ್ಲೈಡ್ ಶೋವನ್ನು ನಾನು ಪ್ರಸ್ತುತಪಡಿಸಬಹುದೇ?
  4. ನನ್ನ ಚಿತ್ರಗಳೊಂದಿಗೆ ಕಥೆಯನ್ನು ಹೇಳುವಲ್ಲಿ ನಾನು ಖುಷಿಯಾಗಿದ್ದೇನೆಯೆ?
  5. ನನ್ನ ಪ್ರತಿಯೊಂದು ಚಿತ್ರಗಳಿಗೆ ಒಳ್ಳೆಯ ವಿವರಣೆಯನ್ನು ಸೇರಿಸುವುದು ಹೇಗೆ ಎಂದು ನನಗೆ ಗೊತ್ತು?
  6. ಕಥಾಫಲಕವನ್ನು ಹೇಗೆ ಅಭಿವೃದ್ಧಿಪಡಿಸುವುದು ಎನ್ನುವುದು ನನಗೆ ತಿಳಿದಿದೆಯೇ - ಸೂಕ್ತವಾದ ಪಠ್ಯದೊಂದಿಗೆ, ಚಿತ್ರಗಳ ಗುಂಪಿನಲ್ಲಿ ಅನುಕ್ರಮದೊಂದಿಗೆ - ಮತ್ತು ಔಟ್‌ಪುಟ್‌ ಅಭಿವೃದ್ಧಿಪಡಿಸುವುದು ಹೇಗೆ?
  7. ನಾನು ನನ್ನ ಶಾಲೆ, ನನ್ನ ಶಾಲೆ ಅಥವಾ ನನ್ನ ಹಳ್ಳಿಗೆ ನನ್ನ ಸ್ವಂತ ಗ್ರಾಫಿಕ್ಸ್ ಸಂವಹನವನ್ನು ಮಾಡಬಹುದೇ?