"ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1ರ ಕಲಿಕೆಗೆ ತಪಶೀಲ ಪಟ್ಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
− | {{Navigate|Prev=ಪಠ್ಯ ದಸ್ತಾವೇಜನ್ನು ಮಾಡುವುದು|Curr=ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1 ಕಲಿಕಾ ತಪಶೀಲ ಪಟ್ಟಿ|Next=ಗ್ರಾಫಿಕ್ಸ್ನೊಂದಿಗೆ ಸಂವಹನ ಹಂತ 1}} | + | [https://teacher-network.in/OER/index.php/ICT_student_textbook/Data_representation_and_processing_level_1_learning_check_list English]{{Navigate|Prev=ಪಠ್ಯ ದಸ್ತಾವೇಜನ್ನು ಮಾಡುವುದು|Curr=ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1 ಕಲಿಕಾ ತಪಶೀಲ ಪಟ್ಟಿ|Next=ಗ್ರಾಫಿಕ್ಸ್ನೊಂದಿಗೆ ಸಂವಹನ ಹಂತ 1}} |
==={{font color|purple|ನಿಮ್ಮ ಕಲಿಕೆಯನ್ನು ಪರಿಶೀಲಿಸಿ}}=== | ==={{font color|purple|ನಿಮ್ಮ ಕಲಿಕೆಯನ್ನು ಪರಿಶೀಲಿಸಿ}}=== | ||
#ಒಂದು ನಕ್ಷೆ, ಪಟ ಅಥವಾ ಗ್ರಾಫ್ ಅನ್ನು ಹೇಗೆ ಓದುವುದೆಂದು ನನಗೆ ತಿಳಿದಿದೆಯೆ? | #ಒಂದು ನಕ್ಷೆ, ಪಟ ಅಥವಾ ಗ್ರಾಫ್ ಅನ್ನು ಹೇಗೆ ಓದುವುದೆಂದು ನನಗೆ ತಿಳಿದಿದೆಯೆ? |
೧೨:೨೬, ೩೧ ಮೇ ೨೦೧೯ ದ ಇತ್ತೀಚಿನ ಆವೃತ್ತಿ
ನಿಮ್ಮ ಕಲಿಕೆಯನ್ನು ಪರಿಶೀಲಿಸಿ
- ಒಂದು ನಕ್ಷೆ, ಪಟ ಅಥವಾ ಗ್ರಾಫ್ ಅನ್ನು ಹೇಗೆ ಓದುವುದೆಂದು ನನಗೆ ತಿಳಿದಿದೆಯೆ?
- ವಿವಿಧ ಬಗೆಯ ದತ್ತಾಂಶ ಪ್ರಾತಿನಿಧ್ಯಗಳ ವ್ಯತ್ಯಾಸವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆಯೇ?
- ಕಂಪ್ಯೂಟರ್ ಅನ್ನು ಬಳಸುವ, ಇನ್ಪುಟ್ ನೀಡುವುದು, ಸೃಷ್ಟಿಸುವುದು ಹಾಗು ಕಡತಗಳನ್ನು ಉಳಿಸುವುದು ನನಗೆ ತಿಳಿದಿದೆಯೆ?
- ಕಡತಕೋಶದಲ್ಲಿ ಕಡತಗಳನ್ನು ಜೋಡಿಸುವುದು ನನಗೆ ತಿಳಿದಿದೆಯೇ?
- ಸಾಧಾರಣ ಪಠ್ಯ ಸಂಪಾದಕ ಹಾಗು ಪಠ್ಯ ಸಂಪಾದಕಗಳ ನಡುವಿನ ವ್ಯತ್ಯಾಸ ತಿಳಿದಿದೆಯೇ?
- ಕನ್ನಡ ಟೈಪಿಂಗ್ ನನಗೆ ಪರಿಚಿತವಿದೆಯೇ?
- ಪರಿಕಲ್ಪನಾ ನಕ್ಷೆಯನ್ನು ಹೇಗೆ ಸೃಷ್ಟಿಸುವುದೆಂದು ನನಗೆ ತಿಳಿದಿದೆಯೇ?
- ಪಠ್ಯ ಕಡತವನ್ನು ಹೇಗೆ ಸೃಷ್ಟಿಸುವುದೆಂದು ನನಗೆ ತಿಳಿದಿದೆಯೇ?