ಬದಲಾವಣೆಗಳು

Jump to navigation Jump to search
೬೨ ನೇ ಸಾಲು: ೬೨ ನೇ ಸಾಲು:     
====ಸ್ಕ್ರೀನ್ ಶಾಟ್ ಬಳಕೆ====
 
====ಸ್ಕ್ರೀನ್ ಶಾಟ್ ಬಳಕೆ====
ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಸೆರೆ ಅಥವಾ ತೆರೆಯ ವಿಡಿಯೋವನ್ನು ಕಾಪಿಡಬಹುದು. ಇದಕ್ಕಾಗಿ ತೆರೆಯಲ್ಲಿ ಆಯ್ಕೆಯನ್ನು ಬದಲಿಸಬಹುದು.
+
ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಸೆರೆ ಅಥವಾ ತೆರೆಯ ವಿಡಿಯೋವನ್ನು ಕಾಪಿಡಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಇಂದ  ಸ್ಕ್ರೀನ್ ಶಾಟ್ ಎಂದು ಆಯ್ಕೆಯನ್ನು ಬದಲಿಸಬಹುದು.
<gallery mode="packed" heights="300px">
+
<gallery mode="packed" heights="250px">
 
File:Kazam_home_page.png|ಕಜಮ್ ಮುಖ್ಯಕಿಟಕಿ
 
File:Kazam_home_page.png|ಕಜಮ್ ಮುಖ್ಯಕಿಟಕಿ
 
File:Delay_count_down.png|ತಡಮಾಡುವ ಕಿರುಕಿಟಕಿ
 
File:Delay_count_down.png|ತಡಮಾಡುವ ಕಿರುಕಿಟಕಿ
 
</gallery>
 
</gallery>
 
ಬಳಕೆದಾರರು ಕಜಮ್ ತೆರೆದ ನಂತರ ತಮಗೆ ಬೇಕಾದ ಆಯ್ಕೆಯನ್ನು ಆರಿಸಬಹುದಾಗಿದೆ. ಇಲ್ಲಿ ಮೂರು ವಿವಿಧ ಆಯ್ಕೆಗಳಿದ್ದು ಪೂರ್ಣತೆರೆ, ತೆರೆಯ ಒಂದು ಭಾಗ ಅಥವಾ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.  
 
ಬಳಕೆದಾರರು ಕಜಮ್ ತೆರೆದ ನಂತರ ತಮಗೆ ಬೇಕಾದ ಆಯ್ಕೆಯನ್ನು ಆರಿಸಬಹುದಾಗಿದೆ. ಇಲ್ಲಿ ಮೂರು ವಿವಿಧ ಆಯ್ಕೆಗಳಿದ್ದು ಪೂರ್ಣತೆರೆ, ತೆರೆಯ ಒಂದು ಭಾಗ ಅಥವಾ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.  
ತೆರೆಯ ಭಾಗವನ್ನು ಆಯ್ಕೆ ಮಾಡಿದರೆ, ತಮ್ಮ ಗಣಕಯಂತ್ರದ ಪರದೆಯ ಭಾಗವನ್ನು ಮೌಸ್ ಮೂಲಕ ಗುರುತಿಸಬೇಕಾಗುತ್ತದೆ. ನಂತರ ಆ ಭಾಗ ಮಾತ್ರ ಚಿತ್ರರೂಪದಲ್ಲಿ ಸೆರೆಯಾಗುತ್ತದೆ.
+
ತೆರೆಯ ಭಾಗವನ್ನು ಆಯ್ಕೆ ಮಾಡಿದರೆ, ತಮ್ಮ ಗಣಕಯಂತ್ರದ ಪರದೆಯ ಭಾಗವನ್ನು ಮೌಸ್ ಮೂಲಕ ಗುರುತಿಸಬೇಕಾಗುತ್ತದೆ. ನಂತರ ಆ ಭಾಗ ಮಾತ್ರ ಚಿತ್ರರೂಪದಲ್ಲಿ ಸೆರೆಯಾಗುತ್ತದೆ.
 +
ಬಳಕೆದಾರರು ತಮಗೆ ಬೇಕಾದ ಆಯ್ಕೆಯನ್ನು ಮಾಡಿದ ನಂತರ Capture ಎಂದು ಕ್ಲಿಕ್ಕಿಸಿದರೆ ಕಜಮ್ ಆ ತೆರೆಯನ್ನು ಸೆರೆಹಿಡಿಯುತ್ತದೆ. 
 
{{clear}}
 
{{clear}}
  
ಸಂಚರಣೆ ಪಟ್ಟಿ