"ಕಜಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೩ intermediate revisions by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Kazam See in English]''</div> | ||
===ಪರಿಚಯ=== | ===ಪರಿಚಯ=== | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
೭೬ ನೇ ಸಾಲು: | ೭೯ ನೇ ಸಾಲು: | ||
====ಸ್ಕ್ರೀನ್ ಕಾಸ್ಟ್ ಬಳಕೆ==== | ====ಸ್ಕ್ರೀನ್ ಕಾಸ್ಟ್ ಬಳಕೆ==== | ||
ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಯ ವಿಡಿಯೋವನ್ನು ಚಿತ್ರೀಕರಿಸಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಎಂದು ಆಯ್ಕೆಯನ್ನು ಬದಲಿಸಬಹುದು. | ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಯ ವಿಡಿಯೋವನ್ನು ಚಿತ್ರೀಕರಿಸಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಎಂದು ಆಯ್ಕೆಯನ್ನು ಬದಲಿಸಬಹುದು. | ||
− | + | <gallery mode="packed" heights="300px" caption=" ಕಜಮ್ ಸ್ಕ್ರೀನ್ ಕಾಸ್ಟ್"> | |
− | + | File:Screencasting_home_page.png|ಕಜಮ್ ಸ್ಕ್ರೀನ್ ಕಾಸ್ಟ್ | |
− | + | </gallery> | |
ಇಲ್ಲಿ ಬಳಕೆದಾರರು ತಮ್ಮ ಮೌಸ್ ಸೂಚಕವನ್ನು ತೆರೆಯ ಮೇಲೆ ಕಾಣಿಸುವ, ಸ್ಪೀಕರ್ ನಿಂದ ಅಥವಾ ಮೈಕಿನಿಂದ ಧ್ವನಿಯನ್ನು ಕಾಪಿಡುವ ಆಯ್ಕೆಗಳಿರುತ್ತವೆ. ಕೆಲ ಕ್ಷಣಗಳ ಅಂತರದ ನಂತರ ಚಿತ್ರೀಕರಣವನ್ನು ಪ್ರಾರಂಭಿಸಬಹುದಾಗಿದೆ. | ಇಲ್ಲಿ ಬಳಕೆದಾರರು ತಮ್ಮ ಮೌಸ್ ಸೂಚಕವನ್ನು ತೆರೆಯ ಮೇಲೆ ಕಾಣಿಸುವ, ಸ್ಪೀಕರ್ ನಿಂದ ಅಥವಾ ಮೈಕಿನಿಂದ ಧ್ವನಿಯನ್ನು ಕಾಪಿಡುವ ಆಯ್ಕೆಗಳಿರುತ್ತವೆ. ಕೆಲ ಕ್ಷಣಗಳ ಅಂತರದ ನಂತರ ಚಿತ್ರೀಕರಣವನ್ನು ಪ್ರಾರಂಭಿಸಬಹುದಾಗಿದೆ. | ||
ಎಲ್ಲಾ ಆಯ್ಕೆಗಳು ಮುಗಿದ ನಂತರ Capture ಎಂದು ಒತ್ತಬಹುದು. | ಎಲ್ಲಾ ಆಯ್ಕೆಗಳು ಮುಗಿದ ನಂತರ Capture ಎಂದು ಒತ್ತಬಹುದು. | ||
೯೧ ನೇ ಸಾಲು: | ೯೪ ನೇ ಸಾಲು: | ||
ಹೀಗೆ ಸೆರೆಯಾದ ಚಿತ್ರವು ತಾನಾಗೆ ಕಡತಕೋಶದಲ್ಲಿ ಉಳಿಸಲ್ಪಡುತ್ತದೆ. ವಿಡಿಯೋವನ್ನು ನಾವು ಲಭ್ಯವಿರುವ ಅನ್ವಯಕಗಳನ್ನು ಬಳಸಿ ಸಂಕಲನ ಮಾಡಬಹುದು ಅಥವಾ ನಂತರದ ಬಳಕೆಗಾಗಿ ಕಾಪಿಡಬಹುದು. | ಹೀಗೆ ಸೆರೆಯಾದ ಚಿತ್ರವು ತಾನಾಗೆ ಕಡತಕೋಶದಲ್ಲಿ ಉಳಿಸಲ್ಪಡುತ್ತದೆ. ವಿಡಿಯೋವನ್ನು ನಾವು ಲಭ್ಯವಿರುವ ಅನ್ವಯಕಗಳನ್ನು ಬಳಸಿ ಸಂಕಲನ ಮಾಡಬಹುದು ಅಥವಾ ನಂತರದ ಬಳಕೆಗಾಗಿ ಕಾಪಿಡಬಹುದು. | ||
ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. | ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. | ||
− | + | <gallery mode="packed" heights="300px"> | |
− | + | File:Choose_lacation_to_save_your_screenshot.png|ಕಾಪಿಡುವ ಜಾಗದ ಆಯ್ಕೆ | |
+ | </gallery> | ||
ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್ಪೋರ್ಟ್ ಮಾಡಬೇಕು. ಅದಕ್ಕಾಗಿ ಮೆನುಬಾರ್ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ. | ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್ಪೋರ್ಟ್ ಮಾಡಬೇಕು. ಅದಕ್ಕಾಗಿ ಮೆನುಬಾರ್ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ. | ||
೦೫:೦೧, ೬ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಕಜಮ್ ಅನ್ನು ಬಳಸಿ ಚಿತ್ರಗಳನ್ನು ಸೆರೆಹಿಡಿಯಬಹುದು, ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಬದಲಿಸಿ ಕಾಪಿಡಬಹುದು. ಚಿತ್ರ ಅಥವಾ ವಿಡಿಯೋವನ್ನು ವಿವಿಧ ಶೈಲಿಯಲ್ಲಿ ಕತ್ತರಿಸಬಹುದು. ನಂತರ ಅವುಗಳಿಗೆ ಬೇಕಾದ ಪಠ್ಯ ಅಥವಾ ಧ್ವನಿಯನ್ನು ಸೇರಿಸಬಹುದು. ಈ ಅನುಕೂಲಗಳು ಮುಶೈಸಂ ಗಳ ಸೃಷ್ಟಿ ಹಾಗು ಬಳಕೆಗೆ ಸಹಕಾರಿಯಾಗುತ್ತವೆ. ಅನುಸ್ಥಾಪನೆ
ಅನ್ವಯಕ ಬಳಕೆಪ್ರಿಂಟ್ ಸ್ಕ್ರೀನ್ ಬಳಸಿಸಾಮಾನ್ಯವಾಗಿ ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ "ಪ್ರಿಂಟ್ ಸ್ಕ್ರೀನ್" ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ "ಸಂಪೂರ್ಣ ತೆರೆ"ಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ. ತೆರೆಯುವುದುಈ ತಂತ್ರಾಂಶವನ್ನು application – Sound and Video – Kazam ನ ಮೂಲಕ ತೆರೆಯಬಹುದು. ಕಜಮ್ ನ ಪ್ರಮುಖ ಆಯ್ಕೆಗಳು
ಸ್ಕ್ರೀನ್ ಶಾಟ್ ಬಳಕೆಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಸೆರೆ ಅಥವಾ ತೆರೆಯ ವಿಡಿಯೋವನ್ನು ಕಾಪಿಡಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಇಂದ ಸ್ಕ್ರೀನ್ ಶಾಟ್ ಎಂದು ಆಯ್ಕೆಯನ್ನು ಬದಲಿಸಬಹುದು. ಬಳಕೆದಾರರು ಕಜಮ್ ತೆರೆದ ನಂತರ ತಮಗೆ ಬೇಕಾದ ಆಯ್ಕೆಯನ್ನು ಆರಿಸಬಹುದಾಗಿದೆ. ಇಲ್ಲಿ ಮೂರು ವಿವಿಧ ಆಯ್ಕೆಗಳಿದ್ದು ಪೂರ್ಣತೆರೆ, ತೆರೆಯ ಒಂದು ಭಾಗ ಅಥವಾ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಬಳಕೆದಾರರು ತಮಗೆ ಬೇಕಾದ ಆಯ್ಕೆಯನ್ನು ಮಾಡಿದ ನಂತರ Capture ಎಂದು ಕ್ಲಿಕ್ಕಿಸಿದರೆ ಕಜಮ್ ಆ ತೆರೆಯನ್ನು ಸೆರೆಹಿಡಿಯುತ್ತದೆ. ಸ್ಕ್ರೀನ್ ಕಾಸ್ಟ್ ಬಳಕೆಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಯ ವಿಡಿಯೋವನ್ನು ಚಿತ್ರೀಕರಿಸಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಎಂದು ಆಯ್ಕೆಯನ್ನು ಬದಲಿಸಬಹುದು. ಇಲ್ಲಿ ಬಳಕೆದಾರರು ತಮ್ಮ ಮೌಸ್ ಸೂಚಕವನ್ನು ತೆರೆಯ ಮೇಲೆ ಕಾಣಿಸುವ, ಸ್ಪೀಕರ್ ನಿಂದ ಅಥವಾ ಮೈಕಿನಿಂದ ಧ್ವನಿಯನ್ನು ಕಾಪಿಡುವ ಆಯ್ಕೆಗಳಿರುತ್ತವೆ. ಕೆಲ ಕ್ಷಣಗಳ ಅಂತರದ ನಂತರ ಚಿತ್ರೀಕರಣವನ್ನು ಪ್ರಾರಂಭಿಸಬಹುದಾಗಿದೆ. ಎಲ್ಲಾ ಆಯ್ಕೆಗಳು ಮುಗಿದ ನಂತರ Capture ಎಂದು ಒತ್ತಬಹುದು. ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಕಜಮ್ ನ ಕಾರ್ಯ ಮುಗಿದ ನಂತರ ನಾವು ಅದನ್ನು ನಿಲ್ಲಿಸಬೇಕಾಗುತ್ತದೆ. ಸ್ಕ್ರೀನ್ ಶಾಟ್ ಬಳಕೆಯಲ್ಲಿ ಇದು ಬೇಕಿಲ್ಲವಾದರೂ ಸ್ಕ್ರೀನ್ ಕಾಸ್ಟ್ ಬಳಕೆಯಲ್ಲಿ ವಿಡಿಯೋ ಚಿತ್ರೀಕರಣವಾಗುವುದರಿಂದ ತೆರೆಯ ಮೇಲ್ಬಾಗದಲ್ಲಿ ಕಾಣುವ Finish recording ಮೇಲೆ ಕ್ಲಿಕ್ಕಿಸಿದರೆ ಕಜಮ್ ನ ಕಾರ್ಯ ನಿಲ್ಲುತ್ತದೆ. ಹೀಗೆ ಸೆರೆಯಾದ ಚಿತ್ರವು ತಾನಾಗೆ ಕಡತಕೋಶದಲ್ಲಿ ಉಳಿಸಲ್ಪಡುತ್ತದೆ. ವಿಡಿಯೋವನ್ನು ನಾವು ಲಭ್ಯವಿರುವ ಅನ್ವಯಕಗಳನ್ನು ಬಳಸಿ ಸಂಕಲನ ಮಾಡಬಹುದು ಅಥವಾ ನಂತರದ ಬಳಕೆಗಾಗಿ ಕಾಪಿಡಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್ಪೋರ್ಟ್ ಮಾಡಬೇಕು. ಅದಕ್ಕಾಗಿ ಮೆನುಬಾರ್ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ. ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳು
ಆಕರಗಳುಕಜಮ್] |