"ಕಥೆ : ಕಾಮನಬಿಲ್ಲಿನ ಸಾಂಬಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
 
(೧೬ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 
=== ಸಂಪನ್ಮೂಲಗಳು: ===
 
=== ಸಂಪನ್ಮೂಲಗಳು: ===
 +
ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ  ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ
 +
{{Youtube|Y_g5i-Ngwtk||
 +
}}
  
 
=== ಮೌಲ್ಯಮಾಪನಗಳು: ===
 
=== ಮೌಲ್ಯಮಾಪನಗಳು: ===
  
===='''ಚಟುವಟಿಕೆ ೧'''====
+
====ಮೌಲ್ಯಮಾಪನ '''೧'''====
 +
'''ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ ಬರೆಯಿರಿ'''
 
{| class="wikitable"
 
{| class="wikitable"
 
|+
 
|+
೧೦ ನೇ ಸಾಲು: ೧೪ ನೇ ಸಾಲು:
 
!ತರಕಾರಿಯ ಹೆಸರು  
 
!ತರಕಾರಿಯ ಹೆಸರು  
 
|-
 
|-
!೧  
+
|''''''
![[ಚಿತ್ರ:Carrot .jpg|frameless]]
+
|[[ಚಿತ್ರ:Carrot (copy)1new.jpg|frameless]]
!ಈರುಳ್ಳಿ  
+
|'''ಈರುಳ್ಳಿ'''
 
|-
 
|-
 
|'''೨'''  
 
|'''೨'''  
೩೧ ನೇ ಸಾಲು: ೩೫ ನೇ ಸಾಲು:
 
|}
 
|}
  
===='''ಚಟುವಟಿಕೆ ೨'''====
+
====ಮೌಲ್ಯಮಾಪನ '''೨''' ====
 
'''ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:'''  
 
'''ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:'''  
  
೪೨ ನೇ ಸಾಲು: ೪೬ ನೇ ಸಾಲು:
 
# ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.
 
# ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.
  
==== ಚಟುವಟಿಕೆ ೩ ====
+
==== ಮೌಲ್ಯಮಾಪನ ====
 
'''ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:'''
 
'''ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:'''
  
 
# ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
 
# ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
 
# ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?     
 
# ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?     
# ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು? '''ಸರಿ ತಪ್ಪು ಗುರುತಿಸಿ'''  
+
# ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು?  
 
+
'''ಸರಿ ತಪ್ಪು ಗುರುತಿಸಿː'''
# ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.                
+
# ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.
# ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.  
+
# ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.
 
# ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.
 
# ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.

೧೬:೪೦, ೩೦ ಜೂನ್ ೨೦೨೨ ದ ಇತ್ತೀಚಿನ ಆವೃತ್ತಿ

ಸಂಪನ್ಮೂಲಗಳು:

ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ



ಮೌಲ್ಯಮಾಪನಗಳು:

ಮೌಲ್ಯಮಾಪನ

ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ ಬರೆಯಿರಿ

ಕ್ರಮ ತರಕಾರಿಗಳು ತರಕಾರಿಯ ಹೆಸರು
  ಈರುಳ್ಳಿ
  ಟೊಮೇಟೊಗಳು
  ಕ್ಯಾರೆಟ್
  ಬದನೆಕಾಯಿ
  ನುಗ್ಗೇಕಾಯಿ

ಮೌಲ್ಯಮಾಪನ

ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:

  1. ಬೇಳೆ ಮತ್ತು ತರಕಾರಿಗಳನ್ನು ತೊಳೆಯಿರಿ.
  2. ಹುಣಸೇ ಹುಳಿ, ಮಸಾಲಾಭರಿತ ಸಾಂಬಾರ್ ಪುಡಿ ಹಾಕಿರಿ.
  3. ಅವುಗಳನ್ನು ಪಾತ್ರೆಯಲ್ಲಿ ಹಾಕಿ.
  4. ಕಾಮನಬಿಲ್ಲಿನ ಸಾಂಬಾರ್ ಸಿದ್ಧವಾಗಿದೆ.
  5. ನೀಲಿ ಚಾಕುವಿನಿಂದ ಕತ್ತರಿಸು.
  6. ಅವುಗಳನ್ನು ಫ್ರೈ ಮಾಡಿ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
  7. ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.

ಮೌಲ್ಯಮಾಪನ ೩

ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:

  1. ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
  2. ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?
  3. ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು?

ಸರಿ ತಪ್ಪು ಗುರುತಿಸಿː

  1. ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.
  2. ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.
  3. ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.