ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
==ಪರಿಕಲ್ಪನಾ ನಕ್ಷೆ==
+
===ಪರಿಕಲ್ಪನಾ ನಕ್ಷೆ===
 
[[File:Kannadigara_Taayi_G_Pai.mm]]
 
[[File:Kannadigara_Taayi_G_Pai.mm]]
   −
== ಕಲಿಕೋದ್ದೇಶಗಳು ==
+
=== ಕಲಿಕೋದ್ದೇಶಗಳು ===
   −
=== ಪದ್ಯದ ಉದ್ದೇಶ ===
+
==== ಪದ್ಯದ ಉದ್ದೇಶ ====
 
# ಕನ್ನಡದ ಶ್ರೇಷ್ಠ ಕವಿಗಳನ್ನು ಅರ್ಥೈಸುವುದು
 
# ಕನ್ನಡದ ಶ್ರೇಷ್ಠ ಕವಿಗಳನ್ನು ಅರ್ಥೈಸುವುದು
 
# ನವೋದಯ ಸಾಹಿತ್ಯದ ಮೂಲಕ ಕರುನಾಡನ್ನು ಅರ್ಥೈಸುವುದು
 
# ನವೋದಯ ಸಾಹಿತ್ಯದ ಮೂಲಕ ಕರುನಾಡನ್ನು ಅರ್ಥೈಸುವುದು
೧೦ ನೇ ಸಾಲು: ೧೦ ನೇ ಸಾಲು:  
# ಪ್ರಾದೇಶಿಕ ವಿಭಿನ್ನತೆಗಳನ್ನು ಹೋಲಿಕೆ ಮಾಡುವುದು  
 
# ಪ್ರಾದೇಶಿಕ ವಿಭಿನ್ನತೆಗಳನ್ನು ಹೋಲಿಕೆ ಮಾಡುವುದು  
   −
=== ಭಾಷಾ ಕಲಿಕಾ ಗುರಿಗಳು ===
+
==== ಭಾಷಾ ಕಲಿಕಾ ಗುರಿಗಳು ====
 
# ಚಿತ್ರ ಸಂಪನ್ಮೂಲ ಬಳಸಿ ಕನ್ನಡದ ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರ ಪರಿಚಯ
 
# ಚಿತ್ರ ಸಂಪನ್ಮೂಲ ಬಳಸಿ ಕನ್ನಡದ ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರ ಪರಿಚಯ
 
# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
 
# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
೧೬ ನೇ ಸಾಲು: ೧೬ ನೇ ಸಾಲು:  
# ಮಾದರಿ ಪದ್ಯವಾಚನಗಳನ್ನು ಆಲಿಸಲು ಧ್ವನಿ ಸಂಪನ್ಮೂಲದ ಬಳಕೆ  
 
# ಮಾದರಿ ಪದ್ಯವಾಚನಗಳನ್ನು ಆಲಿಸಲು ಧ್ವನಿ ಸಂಪನ್ಮೂಲದ ಬಳಕೆ  
   −
== ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ ==
+
=== ಘಟಕ ೧ ಸಾಹಿತ್ಯ ಪ್ರಕಾರ ಮತ್ತು ಕವಿ ಪರಿಚಯ ===
 +
 
 +
==== ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ ====
 
'''ಕನ್ನಡದ ನವೋದಯ'''  
 
'''ಕನ್ನಡದ ನವೋದಯ'''  
   ೩೧ ನೇ ಸಾಲು: ೩೩ ನೇ ಸಾಲು:  
ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.
 
== ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ ==
+
==== ಪ್ರಸ್ತುತ ಪದ್ಯ ಸನ್ನಿವೇಶ ====
 
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
 
==ಕವಿ ಪರಿಚಯ==
+
====ಕವಿ ಪರಿಚಯ====
 +
[[ಚಿತ್ರ:Govinda Pai.jpg|thumb]]
 +
 
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
 
#ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ [https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%97%E0%B3%8B%E0%B2%B5%E0%B2%BF%E0%B2%82%E0%B2%A6_%E0%B2%AA%E0%B3%88 ಕನ್ನಡ ವಿಷಯ ವಿಶ್ವಕೋಶ]ದಲ್ಲಿನ ಮಾಹಿತಿ
 
== ಪಾಠದ ಬೆಳವಣಿಗೆ  ==
+
==== ಪಾಠದ ಬೆಳವಣಿಗೆ  ====
 +
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97:%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF|ಎಲ್ಲಾ ಚಟುವಟಿಕೆಗಳ ಲಿಂಕ್]
   −
== ಪರಿಕಲ್ಪನೆ ಭಾಗ-1 - ಕರ್ನಾಟಕದ ಪ್ರಕೃತಿಯ ವಿವರಣೆ ==
+
=== ಘಟಕ -ಕರ್ನಾಟಕದ ಪ್ರಕೃತಿಯ ವಿವರಣೆ ===
   −
==== ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ ====
+
==== ಘಟಕ - 1 - ಪರಿಕಲ್ಪನಾ ನಕ್ಷೆ ====
    
==== ವಿವರಣೆ ====
 
==== ವಿವರಣೆ ====
 +
ಕಾರ್ಕಳ ಬೆಳಗೊಳ ಬೇಲೂರು ಹಳೆಬೀಡಿನಂತಹ ಪ್ರೇಕ್ಷಣೀಯ ಸ್ಥಳಗಳ ಮಹತ್ವವನ್ನು ತಿಳಿಸಿಕೊಡಲಾಗಿದೆ. ಅಲ್ಲಿ ಸೊಬಗು ಸೌಂದರ್ಯವನ್ನು ತಿಳಿಸಿದ್ದಾರೆ
 +
 
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''
 
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''
   ೮೩ ನೇ ಸಾಲು: ೯೦ ನೇ ಸಾಲು:  
ಲಕ್ಷ್ಮೀಪತಿ ಜನ್ನರ,
 
ಲಕ್ಷ್ಮೀಪತಿ ಜನ್ನರ,
   −
ಷಡಕ್ಷರಿ ಮುದ್ದಣರ,
+
ಷಡಕ್ಷರಿ ಮುದ್ದಣ್ಣರ,
    
ಪುರಂದರ ವರೇಣ್ಯರ,
 
ಪುರಂದರ ವರೇಣ್ಯರ,
೮೯ ನೇ ಸಾಲು: ೯೬ ನೇ ಸಾಲು:  
ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
 
ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
   −
==== ಬೋಧನೋಪಕರಣಗಳು ====
+
==== ಚಟುವಟಿಕೆಗಳು ====
 
  −
=== ಚಟುವಟಿಕೆಗಳು  ===
     −
====ಚಟುವಟಿಕೆ - ೧ - (ಪದ್ಯವಾಚನದ ಧ್ವನಿಮುದ್ರಣದ ವೀಡಿಯೋ - ಬಿಜೀ ಬೀ ಮಾದರಿ)====
+
=====ಚಟುವಟಿಕೆ - ೧ - =====
#'''ಚಟುವಟಿಕೆಯ ಹೆಸರು :''' ಮಕ್ಕಳಿಗೆ ಕನ್ನಡ [https://teacher-network.in/?q=node/226 ಕವಿಗಳ ಪರಿಚಯ ಮಾಡಿಕೊಡುವುದು]
+
#'''ಚಟುವಟಿಕೆಯ ಹೆಸರು :''' ಮಕ್ಕಳಿಗೆ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳನ್ನು ಪರಿಚಯ ಮಾಡಿಕೊಡುವುದು
 
#'''ವಿಧಾನ/ಪ್ರಕ್ರಿಯೆ ;''' ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು. ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು  ಬೋರ್ಡ್ ,ಮೇಲೆ ಬರೆದಿರುವ  ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.  ನಂತರ ಶಿಕ್ಷಕರು  ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
 
#'''ಸಮಯ :'''
+
#'''ಸಮಯ :''' ೧೫ ನಿಮಿಷಗಳು
#'''ಸಾಮಗ್ರಿಗಳು/ಸಂಪನ್ಮೂಲಗಳು:''' ವೀಡಿಯೋ
+
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ [https://teacher-network.in/?q=node/226 ಕವಿಗಳ ಪರಿಚಯ ಮಾಡಿಕೊಡುವುದು]
#'''ಹಂತಗಳು:'''
+
#'''ಹಂತಗಳು:''' ಚಿತ್ರಗಳನ್ನು ಪ್ರದರ್ಶನಮಾಡಿ ಕವಿಗಳನ್ನು ಗುರುತಿಸಲು ತಿಳಿಸಿಸುವುದು. ನಂತರ ಅವರ ಜೀವನ ಮತ್ತು ಸಾಧನೆಯನ್ನು ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಹೇಳಿದ್ದನ್ನು ಪಟ್ಟಿಮಾಡುವುದು 
 
#'''ಚರ್ಚಾ ಪ್ರಶ್ನೆಗಳು :'''
 
#'''ಚರ್ಚಾ ಪ್ರಶ್ನೆಗಳು :'''
====ಚಟುವಟಿಕೆ-೨====
+
##ನಿಮಗೆ ಇಷ್ಟವಾದ ಕವಿ ಯಾರು ಮತ್ತು ಯಾಕೆ
#ಚಟುವಟಿಕೆಯ ಹೆಸರು :
+
##ಮಹಿಳಾ ಕವಿಗಳನ್ನು (ಕವಯತ್ರಿ) ತಿಳಿಸಿ 
#ವಿಧಾನ/ಪ್ರಕ್ರಿಯೆ :
+
=====ಚಟುವಟಿಕೆ-೨=====
#ಸಮಯ :
+
#ಚಟುವಟಿಕೆಯ ಹೆಸರು : (ಪದ್ಯವಾಚನದ ಧ್ವನಿಮುದ್ರಣದ ವೀಡಿಯೋ - ಬಿಜೀ ಬೀ ಮಾದರಿ)
#ಸಾಮಗ್ರಿಗಳು/ಸಂಪನ್ಮೂಲಗಳು :
+
#ವಿಧಾನ/ಪ್ರಕ್ರಿಯೆ : ಪದ್ಯ ವಾಚನದ ಧ್ವನಿ ಮುದ್ರಣ ಮಾಡಿ ಅದರಲ್ಲಿ ಹೆಸರಿಸುವ ವ್ಯಕ್ತಿತ್ವಗಳ ಚಿತ್ರಗಳನ್ನು ವೀಡಿಯೋಗಳನ್ನು ಬಳಸಿದ ವೀಡಿಯೋ ಪ್ರದರ್ಶನ ನಂತರ ತರಗತಿ ಪ್ರಕರಿಯೆಗೆ ತಕ್ಕಂತೆ ಚಟುವಟಿಕೆಯನ್ನು ಮುಂದುವರಿಸುವುದು.
#ಹಂತಗಳು :
+
#ಸಮಯ : ೧೫ ನಿಮಿಷ
#ಚರ್ಚಾ ಪ್ರಶ್ನೆಗಳು :
+
#ಸಾಮಗ್ರಿಗಳು/ಸಂಪನ್ಮೂಲಗಳು : ಕನ್ನಡಿಗರ ತಾಯಿ ಶಿಕ್ಷಕರ ಸಂಪನ್ಮೂಲ
 +
#ಹಂತಗಳು : ತರಗತಿಯಲ್ಲಿ ಮೊದಲು ವೀಕ್ಷಣೆಮಾಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಬಗ್ಗೆ ಗೌರವ ಹೆಚ್ಚಿಸುವುದು
 +
#ಚರ್ಚಾ ಪ್ರಶ್ನೆಗಳು :
 +
##ಬೇರೆ ಭಾಷೆಯ ಮಕ್ಕಳಿಗೆ ಅವರವರ ಮಾತೃಭಾಷೆಯ ಹಿರಿಮೆಯನ್ನು ತಿಳಿಸುವಂತೆ ಹೇಳುವುದು. ತಿಳಿದಿಲ್ಲದಿದ್ದರೆ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬಂದು ತಿಳಿಸಲು ಮನೆಗೆಲಸನೀಡುವುದು
 +
##ಯಾವ ಭಾಷೆಯು ದೊಡ್ಡದಲ್ಲ ಯಾವ ಭಾಷೆಯೂ ಚಿಕ್ಕದಲ್ಲ -  ಯಾಕೆ ಚರ್ಚೆ ಮಾಡಿ
 
====ಶಬ್ದಕೋಶ / ಪದ ವಿಶೇಷತೆ====
 
====ಶಬ್ದಕೋಶ / ಪದ ವಿಶೇಷತೆ====
 +
ಈ ಕಠಿಣ ಪದಗಳಿಗೆ ಅರ್ಥ ತಿಳಿಯಿರಿ - ಈವ - ಎನಿತು - ಲತೆ - ತರತರಂಗ
 +
 
====ವ್ಯಾಕರಣಾಂಶ====
 
====ವ್ಯಾಕರಣಾಂಶ====
====ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು====
+
ಅಂತ್ಯ ಪ್ರಾಸವನ್ನು ಗುರುತಿಸಿ ಹೇಳಿರಿ ಮತ್ತು ಪಟ್ಟಿ ಮಾಡಿ
 +
 
 +
====ಶಿಕ್ಷಕರಿಗೆ ಟಿಪ್ಪಣಿ ====
 
ಶಿಕ್ಷಕರು ಈ ಪದ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧಿಗೆ ಮಕ್ಕಳು ಬರುವಾಗ  ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ  ತರಗತಿ ಆರಂಭಿಸಬಹುದು  ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು.  
 
   ೧೪೦ ನೇ ಸಾಲು: ೧೫೩ ನೇ ಸಾಲು:  
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]
 
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]
   −
==== ೧ನೇ ಅವಧಿ ಮೌಲ್ಯಮಾಪನ ====
+
==== ಘಟಕ ೨ - ಮೌಲ್ಯಮಾಪನ ====
 +
ಮೊದಲ ಭಾಗದಲ್ಲಿ ಪ್ರಕೃತಿ ನೆಲ ವನ ಸೌಂದರ್ಯವನ್ನು ತಿಳಿಸಿದ್ದಾರೆ. ಕನ್ನಡವನ್ನು ತಾಯಿಗೆ ಹೋಲಿಸಿ ವಿವರಿಸಿರುವುದು ಲಾಲಿತ್ಯ ಪೂರ್ಣವಾಗಿದೆ.
    
====ಹೆಚ್ಚುವರಿ ಸಂಪನ್ಮೂಲ====
 
====ಹೆಚ್ಚುವರಿ ಸಂಪನ್ಮೂಲ====
 
{{Youtube|s0LU4Ihfm_4}}
 
{{Youtube|s0LU4Ihfm_4}}
 +
# [[ಕನ್ನಡಿಗರ ತಾಯಿ ಚಟುವಟಿಕೆ ೧ ಪದ್ಯವಾಚನದ ಧ್ವನಿಮುದ್ರಣ ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು]]
 +
# [[ಕನ್ನಡಿಗರ ತಾಯಿ ಚಟುವಟಿಕೆ ೨ ಚಿತ್ರದಲ್ಲಿರುವ ದೇವಾಲಯಗಳನ್ನು ಗುರುತಿಸಿ ಅದರ ಮಹತ್ವವನ್ನು ತಿಳಿಸಿ]]
 +
# [[ಕನ್ನಡಿಗರ ತಾಯಿ ಚಟುವಟಿಕೆ ೩ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ]]
   −
==ಪರಿಕಲ್ಪನೆ ೨ - ಪ್ರಸಿದ್ದವ್ಯಕ್ತಿಗಳ ಪರಿಚಯ  ==
+
===ಘಟಕ ೩ - ಪ್ರಸಿದ್ದ ವ್ಯಕ್ತಿಗಳ ಪರಿಚಯ  ===
   −
=== ಪಠ್ಯಭಾಗ -- ಪರಿಕಲ್ಪನಾ ನಕ್ಷೆ ===
+
==== ಘಟಕ -- ಪರಿಕಲ್ಪನಾ ನಕ್ಷೆ ====
   −
===ವಿವರಣೆ===
+
====ವಿವರಣೆ====
===ಬೋಧನೋಪಕರಣಗಳು===
+
ಭಾಷೆಯ ಹಿರಿಮೆಯನ್ನು ಕಂಪನ್ನು ಇದರಲ್ಲಿ ತಿಳಿಸಿದ್ದಾರೆ , ರಾಜರು. ಶರಣರು ದಾಸರು ಮಹಾನ್‌ ವ್ಯಕ್ತಿಗಳನ್ನು ಇಲ್ಲಿ ಸ್ಮರಿಸಲಾಗಿದೆ
   −
=== ಚಟುವಟಿಕೆಗಳು ===
+
==== ಚಟುವಟಿಕೆಗಳು ====
   −
==== '''ಚಟುವಟಿಕೆ-೧''' ====
+
===== '''ಚಟುವಟಿಕೆ-೧''' =====
 
'''ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.'''
 
'''ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.'''
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥವ'' ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು  ಸೇರಿಸುವರು.
+
 
*ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ  ಕನ್ನಡ ನಾಡಿನ ಕೆಲವು ಸಂಗತಿಗಳನ್ನು  ತಿಳಿಸುವುದು
+
'''''ವಿಧಾನ/ಪ್ರಕ್ರಿಯೆ:''' ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು'''. '''ಅಥವ'' ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು  ಸೇರಿಸುವರು.
 +
 
 +
'''ಎರಡನೇ ವಿಧಾನ :''' ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ವಿಷಯಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ  ಕನ್ನಡ ನಾಡಿನ ಕೆಲವು ಸಂಗತಿಗಳನ್ನು  ತಿಳಿಸುವುದು
 
#ಸಮಯ:೧೫ ನಿಮಿಷ  
 
#ಸಮಯ:೧೫ ನಿಮಿಷ  
#ಸಾಮಗ್ರಿಗಳು/ಸಂಪನ್ಮೂಲಗಳು
+
#ಸಾಮಗ್ರಿಗಳು/ಸಂಪನ್ಮೂಲಗಳು : ಮಕ್ಕಳ ವಿಷಯ ಸಂಗ್ರಹವೇ ಸಂಪನ್ಮೂಲ
 
#ಚರ್ಚಾ ಪ್ರಶ್ನೆಗಳು:  
 
#ಚರ್ಚಾ ಪ್ರಶ್ನೆಗಳು:  
 
##ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು,  
 
##ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು,  
೧೬೬ ನೇ ಸಾಲು: ೧೮೫ ನೇ ಸಾಲು:  
##ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.
 
##ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.
   −
==== ಚಟುವಟಿಕೆ ೨ ====
+
===== ಚಟುವಟಿಕೆ ೨ =====
 +
#ಚಟುವಟಿಕೆಯ ಹೆಸರು : ಕನ್ನಡ ನಾಡಿನ ರಾಷ್ಟ್ರಕವಿಗಳ ಪರಿಚಯ
 +
#ವಿಧಾನ/ಪ್ರಕ್ರಿಯೆ : ಎಚ್‌ ಫೈವ್‌ ಪಿ
 +
#ಸಮಯ: ೧೦ ನಿಮಿಷ  :
 +
#ಸಾಮಗ್ರಿಗಳು/ಸಂಪನ್ಮೂಲಗಳು : [https://teacher-network.in/?q=node/227 ರಾಷ್ಟ್ರಕವಿಗಳ ಪರಿಚಯ]
 +
#ಹಂತಗಳು :
 +
#ಚರ್ಚಾ ಪ್ರಶ್ನೆಗಳು :
 +
 
 +
====ಶಬ್ದಕೋಶ / ಪದ ವಿಶೇಷತೆ====
 +
ಶರ್ವ - ಬೇಲನಾಡು - ಬಿಳಿಯ ಕೊಳ
 +
 
 +
====ವ್ಯಾಕರಣಾಂಶ====
 +
ನಿಷೇದಾರ್ಥಕ ಪದಗಳ ಪರಿಚಯ - ಇಲ್ಲ - ಮಿಲ್ಲ
   −
===ಶಬ್ದಕೋಶ / ಪದ ವಿಶೇಷತೆ===
+
====ಶಿಕ್ಷಕರಿಗೆ ಟಿಪ್ಪಣಿ ====
===ವ್ಯಾಕರಣಾಂಶ===
+
====ಘಟಕ ೩ ಮೌಲ್ಯಮಾಪನ====
===ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು===
+
====ಹೆಚ್ಚುವರಿ ಸಂಪನ್ಮೂಲ====
===೨ನೇ ಪರಿಕಲ್ಪನೆಯ ಮೌಲ್ಯಮಾಪನ===
  −
===ಹೆಚ್ಚುವರಿ ಸಂಪನ್ಮೂಲ===
     −
==ಪರಿಕಲ್ಪನೆ ೩ - 3.ದೇವಾಲಯದ ವಿವರಣೆ==
+
===ಘಟಕ ೪ - ದೇವಾಲಯಗಳ ನಾಡು ===
   −
=== ಪಠ್ಯಭಾಗ -– ಪರಿಕಲ್ಪನಾ ನಕ್ಷೆ ===
+
==== ಘಟಕ -– ಪರಿಕಲ್ಪನಾ ನಕ್ಷೆ ====
   −
===ವಿವರಣೆ===
+
====ವಿವರಣೆ====
===ಬೋಧನೋಪಕರಣಗಳು===
+
====ಚಟುವಟಿಕೆಗಳು====
===ಚಟುವಟಿಕೆಗಳು===
+
=====ಚಟುವಟಿಕೆ -೧=====
====ಚಟುವಟಿಕೆ -====
+
#ಚಟುವಟಿಕೆಯ ಹೆಸರು : ಈ ದೇವಾಲಯಗಳನ್ನು ಗುರುತಿಸಿ ಅದರ ಮಹತ್ವವನ್ನು ತಿಳಿಸಿ
#ಚಟುವಟಿಕೆಯ ಹೆಸರು :
+
#ವಿಧಾನ/ಪ್ರಕ್ರಿಯೆ :ಕರ್ನಾಟಕದ ವಿವಿಧ ಧಾರ್ಮಿಕ ಕೇಂದ್ರಗಳ ಚಿತ್ರವನ್ನು ನೋಡಿ ಅದರ ಮಹತ್ವವನ್ನು ತರಗತಿಯಲ್ಲಿ ಚರ್ಚಿಸುವುದು.
#ವಿಧಾನ/ಪ್ರಕ್ರಿಯೆ :
+
#ಸಮಯ : ೧೫ ನಿಮಿಷಗಳು
#ಸಮಯ : ೧೫ ನಿಮಿಷಗಳು
+
#ಸಾಮಗ್ರಿಗಳು/ಸಂಪನ್ಮೂಲಗಳು  : ಕರ್ನಾಟಕದ ವಿವಿಧ [https://teacher-network.in/?q=node/228 ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ]
#ಸಾಮಗ್ರಿಗಳು/ಸಂಪನ್ಮೂಲಗಳು  :
+
#ಹಂತಗಳು : ಎಚ್‌ ಫೈವ್‌ ಪಿ ಯಲ್ಲಿನ ಚಿತ್ರಗಳನ್ನು ನೋಡಿ ಗುರುತಿಸುವರು ಗಿತ್ತಿಲ್ಲದಿದ್ದರೆ ತಂಡದಲ್ಲಿ ಅಥವ ತರಗತಿಯಲ್ಲಿ ಯಾರಾದರು ಹೇಳಬದುದು. ಯಾರಿಗೂ ತಿಳಿಯದಿದ್ದರೆ ಶಿಕ್ಷಕರು ತಿಳಿಸುವರು
 +
#ಚರ್ಚಾ ಪ್ರಶ್ನೆಗಳು :
 +
##ನಿಮಗೆ ಇಷ್ಟವಾದ ದೇವಾಲಯ ಯಾವುದು ಮತ್ತು ಯಾಕೆ?
 +
##ಅವಕಾಶ ಸಿಕ್ಕರೆ ನೀವು ಯಾವ ದೇವಾಲಯವನ್ನು ಮತ್ತೋಮ್ಮೆ ನೋಡಲು ಬಯಸುವಿರೆ ಯಾಕೆ
 +
##ನಿಮ್ಮ ಜೀವನದಲ್ಲಿ ನೋಡಬೇಕೆಂದಿರುವ ಕರ್ನಾಟಕದ ಸ್ಥಳ ಯಾವುದು ?
 +
=====ಚಟುವಟಿಕೆ -೨=====
 +
#ಚಟುವಟಿಕೆಯ ಹೆಸರು : ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿವಿಧ ಕವಿಗಳು ಬರೆದಿರುವ ಕವನದ ಸಾಲುಗಳನ್ನು ಸಂಗ್ರಹಿಸಿ ಪ್ರಕಟಣಾ ಫಲಕದಲ್ಲಿ  ಪ್ರಕಟಿಸಿ
 +
#ವಿಧಾನ/ಪ್ರಕ್ರಿಯೆ : ವಿವಿಧ ಕವಿಗಳ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಲುಗಳನ್ನು ಬೇರ ಬೇರೆ ಮಾಧ್ಯಮಗಳಿಂದ ಅಂದರೆ ತಿಳಿದವರಿಂದ, ಪುಸ್ತಕಗಳಿಂದ, ಅಂತರ್ಜಾಲದಿಂದ ಸಂಗ್ರಹಿಸಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸುವುದು 
 +
#ಸಮಯ : ೧೫ ನಿಮಿಷಗಳು ;
 +
#ಸಾಮಗ್ರಿಗಳು/ಸಂಪನ್ಮೂಲಗಳು :  
 
#ಹಂತಗಳು :
 
#ಹಂತಗಳು :
#ಚರ್ಚಾ ಪ್ರಶ್ನೆಗಳು :
+
#ಚರ್ಚಾ ಪ್ರಶ್ನೆಗಳು :
====ಚಟುವಟಿಕೆ -೨====
+
====ಶಬ್ದಕೋಶ ಪದ ವಿಶೇಷತೆ====
#ಚಟುವಟಿಕೆಯ ಹೆಸರು :
+
ಸಿರಿ - ಕಸ್ತೂರಿ - ಮಿಡುಕು
#ವಿಧಾನ/ಪ್ರಕ್ರಿಯೆ :
+
 
#ಸಮಯ : ೧೫ ನಿಮಿಷಗಳು
+
====ವ್ಯಾಕರಣಾಂಶ====
#ಸಾಮಗ್ರಿಗಳು/ಸಂಪನ್ಮೂಲಗಳು  :
+
ಸಜಾತಿಯ ಮತ್ತು ವಿಜಾತಿಯ ಒತ್ತಕ್ಷರಗಳನ್ನು ಪಟ್ಟಿಮಾಡಿ ಬರೆಯಿರಿ
#ಹಂತಗಳು :
+
 
#ಚರ್ಚಾ ಪ್ರಶ್ನೆಗಳು :
+
====ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು====
===ಶಬ್ದಕೋಶ ಪದ ವಿಶೇಷತೆ===
+
ಸುರಭಿ - ಎಂದರೆ ಏನು?
===ವ್ಯಾಕರಣಾಂಶ===
+
 
===ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು===
+
ಕರ್ನಾಟಕ ಬಿಟ್ಟು ಕನ್ನಡದ ಕಂಪಿರುವ ಸ್ಥಳಗಳ ಬಗ್ಗೆ ಮಾಹಿತಿ ತಿಳಿಸಿ
===೩ನೇ ಪರಿಕಲ್ಪನೆಯ ಮೌಲ್ಯಮಾಪನ===
+
 
===ಹೆಚ್ಚುವರಿ ಸಂಪನ್ಮೂಲ===
+
====ಘಟಕ - ೪ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
   −
== ಪರಿಕಲ್ಪನೆ - ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==
+
=== ಘಟಕ - ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ===
   −
===ಪಠ್ಯಭಾಗ - - ಪರಿಕಲ್ಪನಾ ನಕ್ಷೆ===
+
====ಘಟಕ - - ಪರಿಕಲ್ಪನಾ ನಕ್ಷೆ====
===ವಿವರಣೆ===
+
====ವಿವರಣೆ====
===ಬೋಧನೋಪಕರಣಗಳು===
+
ವಿವಿಧತೆಯಲ್ಲಿ ಏಕತೆಯ ನಾಡು ಕರ್ನಾಡಕ - ಎಂದು ವಿವರಿಸುವರು
   −
=== ಚಟುವಟಿಕೆಗಳು ===
+
==== ಚಟುವಟಿಕೆಗಳು ====
   −
==== '''ಚಟುವಟಿಕೆ-೧''' ====
+
===== '''ಚಟುವಟಿಕೆ-೧''' =====
 
''' :''' ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ
 
''' :''' ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ
#'''ವಿಧಾನ/ಪ್ರಕ್ರಿಯೆ:'''ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು
+
#'''ವಿಧಾನ/ಪ್ರಕ್ರಿಯೆ:'''ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು. ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು.
 
#'''ಸಮಯ:'''೧೫ ನಿಮಿಷ  
 
#'''ಸಮಯ:'''೧೫ ನಿಮಿಷ  
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] ಕರ್ನಾಟಕದ ವಿವಿಧ [https://teacher-network.in/?q=node/228 ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ] 
+
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು]  
 
#ಹಂತಗಳು:
 
#ಹಂತಗಳು:
 
#ಚರ್ಚಾ ಪ್ರಶ್ನೆಗಳು :
 
#ಚರ್ಚಾ ಪ್ರಶ್ನೆಗಳು :
====ಚಟುವಟಿಕೆ -೨====
+
=====ಚಟುವಟಿಕೆ -೨=====
ಚಟುವಟಿಕೆಯ ಹೆಸರು :
+
ಚಟುವಟಿಕೆಯ ಹೆಸರು : ಒಂದು ವಿಷಯದ ಮೇಲೆ ಚರ್ಚೆ
   −
ವಿಧಾನ/ಪ್ರಕ್ರಿಯೆ :
+
ವಿಧಾನ/ಪ್ರಕ್ರಿಯೆ : ಒಂದು ವಿಷಯವನ್ನು ನೀಡಿ ಅದರಂತೆ ಎರಡು ಗುಂಪುಗಳಾಗಿ ಮಾಡಿ ಆರೋಗ್ಯಕರ ಚರ್ಚೆಯನ್ನು ಮಕ್ಕಳಲ್ಲಿ ಏರ್ಪಡಿಸುವುದು
    
ಸಮಯ : ೧೫ ನಿಮಿಷಗಳು
 
ಸಮಯ : ೧೫ ನಿಮಿಷಗಳು
   −
ಸಾಮಗ್ರಿಗಳು/ಸಂಪನ್ಮೂಲಗಳು :
+
ಸಾಮಗ್ರಿಗಳು/ಸಂಪನ್ಮೂಲಗಳು : ಚರ್ಚಾ ವಿಷಯ -  ಇಂಗ್ಲೀಷ್‌ ಭಾಷೆಯ ಮೇಲಿನ ಅಭಿಮಾನವು ಕನ್ನಡ ಭಾಷೆಯನ್ನು ಕೊಲ್ಲುತ್ತಿದೆ
    
ಹಂತಗಳು :
 
ಹಂತಗಳು :
    
ಚರ್ಚಾ ಪ್ರಶ್ನೆಗಳು :
 
ಚರ್ಚಾ ಪ್ರಶ್ನೆಗಳು :
===ಶಬ್ದಕೋಶ ಪದ ವಿಶೇಷತೆ===
+
====ಶಬ್ದಕೋಶ ಪದ ವಿಶೇಷತೆ====
===ವ್ಯಾಕರಣಾಂಶ===
+
====ವ್ಯಾಕರಣಾಂಶ====
===ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು===
+
====ಶಿಕ್ಷಕರಿಗೆ ಟಿಪ್ಪಣಿ ====
===೩ನೇ ಪರಿಕಲ್ಪನೆಯ ಮೌಲ್ಯಮಾಪನ===
+
====ಘಟಕ ೫ - ಮೌಲ್ಯಮಾಪನ====
===ಹೆಚ್ಚುವರಿ ಸಂಪನ್ಮೂಲ===
+
====ಹೆಚ್ಚುವರಿ ಸಂಪನ್ಮೂಲ====
==ಪರಿಕಲ್ಪನೆ ೪ - ಕನ್ನಡ ನಾಡಿನ ಸಮಗ್ರತೆ==
+
===ಘಟಕ ೬ - ಕನ್ನಡ ನಾಡಿನ ಸಮಗ್ರತೆ===
===ಪಠ್ಯಭಾಗ - - ಪರಿಕಲ್ಪನಾ ನಕ್ಷೆ===
+
====ಘಟಕ - - ಪರಿಕಲ್ಪನಾ ನಕ್ಷೆ====
===ವಿವರಣೆ===
+
====ವಿವರಣೆ====
===ಬೋಧನೋಪಕರಣಗಳು===
+
==== ಚಟುವಟಿಕೆಗಳು ====
   −
=== ಚಟುವಟಿಕೆಗಳು ===
+
===== ಚಟುವಟಿಕೆ-೧ =====
 +
# '''ಚಟುವಟಿಕೆ;'''
 +
# '''ವಿಧಾನ/ಪ್ರಕ್ರಿಯೆ''' ;
 +
# '''ಸಮಯ''' ;
 +
# '''ಸಾಮಗ್ರಿಗಳು/ಸಂಪನ್ಮೂಲಗಳು''' :
 +
# '''ಹಂತಗಳು''' ;
 +
# '''ಚರ್ಚಾ ಪ್ರಶ್ನೆಗಳು''';
   −
==== ಚಟುವಟಿಕೆ-೧ ====
+
===== ಚಟುವಟಿಕೆ - ೨ - =====
ಕನ್ನಡನಾಡಿನ [https://teacher-network.in/?q=node/227 ರಾಷ್ಟ್ರಕವಿಗಳ ಪರಿಚಯ] 
  −
#ವಿಧಾನ/ಪ್ರಕ್ರಿಯೆ
  −
#ಸಮಯ
  −
#ಸಾಮಗ್ರಿಗಳು/ಸಂಪನ್ಮೂಲಗಳು
  −
#ಹಂತಗಳು
  −
#ಚರ್ಚಾ ಪ್ರಶ್ನೆಗಳು
  −
 
  −
==== ಚಟುವಟಿಕೆ - ೨ - ====
   
ಮಕ್ಕಳಿಗೆ ಪದ್ಯ ಗಾಯನವನ್ನು ಕೇಳಿಸಿ ಅದರಂತೆ ಹಾಡಲು ಮತ್ತು ಹಾಡುವಾಗ ಅದರ ಅರ್ಥಗಳನ್ನು ತಿಳಿಯುವ ಚಟುವಟಿಕೆ
 
ಮಕ್ಕಳಿಗೆ ಪದ್ಯ ಗಾಯನವನ್ನು ಕೇಳಿಸಿ ಅದರಂತೆ ಹಾಡಲು ಮತ್ತು ಹಾಡುವಾಗ ಅದರ ಅರ್ಥಗಳನ್ನು ತಿಳಿಯುವ ಚಟುವಟಿಕೆ
 
#ವಿಧಾನ/ಪ್ರಕ್ರಿಯೆ: ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಬಳಸಿ ತರಗತಿಯ ಮಕ್ಕಳಿಗೆ ಹಾಡನ್ನು ಕೇಳಿಸುವುದು. ಮತ್ತು ಮಕ್ಕಳು ಹಾಡುವಾಗ ಅವರಿಗೆ ಅರ್ಥವಾಗದ ಪದಗಳನ್ನು ಪಟ್ಟಿಮಾಡಿ - ಪದಗಳಿಗೆ ಅರ್ಥವನ್ನು ಆರ್ಡ್‌ ಶಬ್ಧಕೋಶದ ಮೂಲಕ ತಿಳಿದುಕೊಳ್ಳುತ್ತಾರೆ.  
 
೨೫೫ ನೇ ಸಾಲು: ೨೯೨ ನೇ ಸಾಲು:  
#ಹಂತಗಳು :  
 
#ಹಂತಗಳು :  
 
#ಚರ್ಚಾ ಪ್ರಶ್ನೆಗಳು :  
 
#ಚರ್ಚಾ ಪ್ರಶ್ನೆಗಳು :  
===ಶಬ್ದಕೋಶ ಪದ ವಿಶೇಷತೆ===
+
====ಶಬ್ದಕೋಶ ಪದ ವಿಶೇಷತೆ====
===ವ್ಯಾಕರಣಾಂಶ===
+
====ವ್ಯಾಕರಣಾಂಶ====
===ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು===
+
====ಶಿಕ್ಷಕರಿಗೆ ಟಿಪ್ಪಣಿ ====
===೧ನೇ ಅವಧಿ ಮೌಲ್ಯಮಾಪನ===
+
====ಘಟಕ -೬ ಮೌಲ್ಯಮಾಪನ====
===ಹೆಚ್ಚುವರಿ ಸಂಪನ್ಮೂಲ===
+
====ಹೆಚ್ಚುವರಿ ಸಂಪನ್ಮೂಲ====
==ಭಾಷಾ ವೈವಿಧ್ಯತೆಗಳು ==
+
===ಭಾಷಾ ವೈವಿಧ್ಯತೆಗಳು ===
 
#'''ಅಲಿಸುವಿಕೆ:''' ಕನ್ನಡದ ಗೀತೆಗಳನ್ನು ಕೇಳಿಸುವುದು.
 
#'''ಅಲಿಸುವಿಕೆ:''' ಕನ್ನಡದ ಗೀತೆಗಳನ್ನು ಕೇಳಿಸುವುದು.
 
#'''ಮಾತನಾಡುವುದು:''' ಕನ್ನಡ ನಾಡುನುಡಿಯ ಬಗ್ಗೆ  ಭಾಷಣ ಏರ್ಪಡಿಸುವುದು.
 
#'''ಮಾತನಾಡುವುದು:''' ಕನ್ನಡ ನಾಡುನುಡಿಯ ಬಗ್ಗೆ  ಭಾಷಣ ಏರ್ಪಡಿಸುವುದು.
 
#'''ಬರೆಯುವುದು:'''ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು  [http://www.nammakannadanaadu.com/kavigalu/ks-narasimhaswami.php ಕೆ.ಎಸ್. ನರಸಿಂಹಸ್ವಾಮಿ ಬಗೆಗಿನ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] ಪ್ರೇರೇಪಿಸುವುದು.
 
#'''ಓದುವುದು:''' ಕನ್ನಡ ನಾಡುನುಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.
 
#'''ಓದುವುದು:''' ಕನ್ನಡ ನಾಡುನುಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.
==ಶಬ್ದಕೋಶ ==
+
===ಶಬ್ದಕೋಶ ===
 
ಈ  ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ  ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.  
 
ಈ  ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ  ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.  
 
*ತಪ್ಪನೆನಿತೋ
 
*ತಪ್ಪನೆನಿತೋ
೨೭೪ ನೇ ಸಾಲು: ೩೧೧ ನೇ ಸಾಲು:  
*ಖಗಮೃಗ
 
*ಖಗಮೃಗ
   −
==ವ್ಯಾಕರಣ/ಅಲಂಕಾರ/ಛಂದಸ್ಸು==
+
===ವ್ಯಾಕರಣ/ಅಲಂಕಾರ/ಛಂದಸ್ಸು===
'''ತತ್ಸಮ - ತದ್ಭವ''' ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.
+
'''ತತ್ಸಮ - ತದ್ಭವ''' ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ  
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ  
     −
'''ದ್ವಿರುಕ್ತಿ''' ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.
+
'''ದ್ವಿರುಕ್ತಿ''' ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. ಪರಿ ಪರಿ,  
ಪರಿ ಪರಿ,  
     −
'''ಪ್ರಾಸ ಪದಗಳು'''  
+
'''ಪ್ರಾಸ ಪದಗಳು''' ತಾಳ್ವೆ - ನಾಳ್ವೆ- ಬಾಳ್ವೆ ಮರೆಯಲಮ್ಮೆವು- ಕನ್ನಡವೆಮ್ಮವು ಮರಂಗಳೊ -ತರತರಂಗಳೊ ಸುಂದರಂ -ಬಂಧುರಂ ಹುಡುಕುವ - ಮಿಡುಕುವ
ತಾಳ್ವೆ-ನಾಳ್ವೆ- ಬಾಳ್ವೆ  
  −
ಮರೆಯಲಮ್ಮೆವು- ಕನ್ನಡವೆಮ್ಮವು
  −
ಮರಂಗಳೊ -ತರತರಂಗಳೊ  
  −
ಸುಂದರಂ -ಬಂಧುರಂ
  −
ಹುಡುಕುವ-ಮಿಡುಕುವ
     −
==ಮೌಲ್ಯಮಾಪನ ==
+
===ಮೌಲ್ಯಮಾಪನ ===
   −
==ಪೂರ್ಣ ಪಾಠದ ಉಪಸಂಹಾರ==
+
===ಪೂರ್ಣ ಪಾಠದ ಉಪಸಂಹಾರ===
==ಪೂರ್ಣ ಪಾಠದ ಮೌಲ್ಯಮಾಪನ==
+
===ಪೂರ್ಣ ಪಾಠದ ಮೌಲ್ಯಮಾಪನ===
==ಮಕ್ಕಳ ಚಟುವಟಿಕೆ==
+
===ಮಕ್ಕಳ ಚಟುವಟಿಕೆ===
 
ಭಾಷಾ ಚಟುವಟಿಕೆಗಳು/ ಯೋಜನೆಗಳು
 
ಭಾಷಾ ಚಟುವಟಿಕೆಗಳು/ ಯೋಜನೆಗಳು
   ೩೦೦ ನೇ ಸಾಲು: ೩೩೦ ನೇ ಸಾಲು:  
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು
 
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು
 
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು  
 
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು  
ಪದ್ಯಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು.  
+
ಪದ್ಯದಲ್ಲಿ ಬಳಸಿರುವ ವಿಜಾತಿಯ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು.  
    
'''ಗುಂಪು-೩''' -  
 
'''ಗುಂಪು-೩''' -  
   −
ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ
+
ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರುತಿಸಿ ಅವುಗಳಿಗೆ ಅರ್ಥ ಬರೆಯಿರಿ.
    
ಈ  ಪದ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.
 
ಈ  ಪದ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.
೩೧೨ ನೇ ಸಾಲು: ೩೪೨ ನೇ ಸಾಲು:  
ಈ  ಪದ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.
 
ಈ  ಪದ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.
   −
[[ವರ್ಗ:ಪದ್ಯ]]
+
[[ವರ್ಗ:ಕನ್ನಡಿಗರ ತಾಯಿ]]
[[ವರ್ಗ:೮ನೇ ತರಗತಿ]]
 
ಸಂಚರಣೆ ಪಟ್ಟಿ