ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೮೩ ನೇ ಸಾಲು: ೮೩ ನೇ ಸಾಲು:  
ಲಕ್ಷ್ಮೀಪತಿ ಜನ್ನರ,
 
ಲಕ್ಷ್ಮೀಪತಿ ಜನ್ನರ,
   −
ಷಡಕ್ಷರಿ ಮುದ್ದಣ್ಣರ,
+
ಷಡಕ್ಷರಿ ಮುದ್ದಣರ,
    
ಪುರಂದರ ವರೇಣ್ಯರ,
 
ಪುರಂದರ ವರೇಣ್ಯರ,
೧೧೧ ನೇ ಸಾಲು: ೧೧೧ ನೇ ಸಾಲು:  
====ವ್ಯಾಕರಣಾಂಶ====
 
====ವ್ಯಾಕರಣಾಂಶ====
 
====ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು====
 
====ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು====
ಶಿಕ್ಷಕರು ಈ ಪದ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ  ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ  ತರಗತಿ ಆರಂಭಿಸಬಹುದು  ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು.  
+
ಶಿಕ್ಷಕರು ಈ ಪದ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧಿಗೆ ಮಕ್ಕಳು ಬರುವಾಗ  ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ  ತರಗತಿ ಆರಂಭಿಸಬಹುದು  ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು.  
    
೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
 
೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
೨೪೯ ನೇ ಸಾಲು: ೨೪೯ ನೇ ಸಾಲು:     
==== ಚಟುವಟಿಕೆ - ೨ - ====
 
==== ಚಟುವಟಿಕೆ - ೨ - ====
ಮಕ್ಕಳಿಗೆ ಪದ್ಯ ಗಾಯನವನ್ನು ಕೇಳಿಸಿ ಅದರಂತೆ ಹಾಡಲು ಮತ್ತು ಕಾಡುವಾಗ ಅದರ ಅರ್ಥಗಳನ್ನು ತಿಳಿಯುವ ಚಟುವಟಿಕೆ
+
ಮಕ್ಕಳಿಗೆ ಪದ್ಯ ಗಾಯನವನ್ನು ಕೇಳಿಸಿ ಅದರಂತೆ ಹಾಡಲು ಮತ್ತು ಹಾಡುವಾಗ ಅದರ ಅರ್ಥಗಳನ್ನು ತಿಳಿಯುವ ಚಟುವಟಿಕೆ
#ವಿಧಾನ/ಪ್ರಕ್ರಿಯೆ: ಮೊಬೈಲ್‌ ಅಥವ ಲ್ಯಾಪ್‌ಟಾಪ್‌ ಬಳಸಿ ತರಗತಿಯ ಮಕ್ಕಳಿಗೆ ಹಾಡನ್ನು ಕೇಳಿಸುವುದು. ಮತ್ತು ಮಕ್ಕಳು ಹಾಡುವಾಗ ಅವರಿಗೆ ಅರ್ಥವಾಗದ ಪದಗಳನ್ನು ಪಟ್ಟಿಮಾಡಿ - ಪದಗಳಿಗೆ ಅರ್ಥವನ್ನು ಆರ್ಡ್‌ ಶಬ್ಧಕೋಶದ ಮೂಲಕ ತಿಳಿದುಕೊಳ್ಳುತ್ತಾರೆ.  
+
#ವಿಧಾನ/ಪ್ರಕ್ರಿಯೆ: ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಬಳಸಿ ತರಗತಿಯ ಮಕ್ಕಳಿಗೆ ಹಾಡನ್ನು ಕೇಳಿಸುವುದು. ಮತ್ತು ಮಕ್ಕಳು ಹಾಡುವಾಗ ಅವರಿಗೆ ಅರ್ಥವಾಗದ ಪದಗಳನ್ನು ಪಟ್ಟಿಮಾಡಿ - ಪದಗಳಿಗೆ ಅರ್ಥವನ್ನು ಆರ್ಡ್‌ ಶಬ್ಧಕೋಶದ ಮೂಲಕ ತಿಳಿದುಕೊಳ್ಳುತ್ತಾರೆ.  
 
#ಸಮಯ: ೧೦ ನಿಮಿಷಗಳು  
 
#ಸಮಯ: ೧೦ ನಿಮಿಷಗಳು  
 
#ಸಾಮಗ್ರಿಗಳು/ಸಂಪನ್ಮೂಲಗಳು : [https://www.youtube.com/watch?v=za26zgHnxnk ಯೂಟೂಬ್‌ ಲಿಂಕ್‌ ನೀಡಲಾಗಿದೆ.]
 
#ಸಾಮಗ್ರಿಗಳು/ಸಂಪನ್ಮೂಲಗಳು : [https://www.youtube.com/watch?v=za26zgHnxnk ಯೂಟೂಬ್‌ ಲಿಂಕ್‌ ನೀಡಲಾಗಿದೆ.]
೨೬೨ ನೇ ಸಾಲು: ೨೬೨ ನೇ ಸಾಲು:  
==ಭಾಷಾ ವೈವಿಧ್ಯತೆಗಳು ==
 
==ಭಾಷಾ ವೈವಿಧ್ಯತೆಗಳು ==
 
#'''ಅಲಿಸುವಿಕೆ:''' ಕನ್ನಡದ ಗೀತೆಗಳನ್ನು ಕೇಳಿಸುವುದು.
 
#'''ಅಲಿಸುವಿಕೆ:''' ಕನ್ನಡದ ಗೀತೆಗಳನ್ನು ಕೇಳಿಸುವುದು.
#'''ಮಾತನಾಡುವುದು:''' ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.
+
#'''ಮಾತನಾಡುವುದು:''' ಕನ್ನಡ ನಾಡುನುಡಿಯ ಬಗ್ಗೆ ಭಾಷಣ ಏರ್ಪಡಿಸುವುದು.
 
#'''ಬರೆಯುವುದು:'''ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು  [http://www.nammakannadanaadu.com/kavigalu/ks-narasimhaswami.php ಕೆ.ಎಸ್. ನರಸಿಂಹಸ್ವಾಮಿ ಬಗೆಗಿನ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] ಪ್ರೇರೇಪಿಸುವುದು.
 
#'''ಓದುವುದು:''' ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.
+
#'''ಓದುವುದು:''' ಕನ್ನಡ ನಾಡುನುಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.
 
==ಶಬ್ದಕೋಶ ==
 
==ಶಬ್ದಕೋಶ ==
 
ಈ  ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ  ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.  
 
ಈ  ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ  ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.