ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೨೫ ನೇ ಸಾಲು: ೨೫ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =

<mm>[[karnatakada_giridhamagalu.mm|Flash]]</mm>

[[File:karnatakada_giridhamagalu.mm]]

=ಪಠ್ಯಪುಸ್ತಕ =

=ಪಠ್ಯಪುಸ್ತಕ =
೩೬ ನೇ ಸಾಲು: ೩೬ ನೇ ಸಾಲು:
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==
[http://en.wikipedia.org/wiki/List_of_hill_stations_in_India ವಿವಿಧ ಗಿರಿಧಾಮಗಳ ಪಟ್ಟಿ ]

# [http://en.wikipedia.org/wiki/List_of_hill_stations_in_India ವಿವಿಧ ಗಿರಿಧಾಮಗಳ ಪಟ್ಟಿ]

[http://www.mapsofindia.com/karnataka/tourism/hill-stations.html ಗಿರಿಧಾಮಗಳ ಸಂಕ್ಷಿಪ್ತ ಮಾಹಿತಿ]

# [http://www.touristlink.com/india/karnataka/cat/hill-stations/map.html ವಿವಿಧ ಗಿರಿಧಾಮಗಳಿಗೆ ಪ್ರವಾಸ ಕೈಗೊಳ್ಳಲು - ಸ್ಥಳ ಕಲ್ಪನೆ , ಸಂಕ್ಷಿಪ್ತ ವಿವರಣೆ ಹಾಗೂ ಯೋಜನೆಯನ್ನು ಸಿದ್ಧಪಡಿಸಲು]

# [http://www.indianholiday.com/tourist-attraction/karnataka/hill-stations-in-karnataka/ ಕರ್ನಾಟಕದ ವಿವಿಧ ಗಿರಿಧಾಮಗಳ ಮಾಹಿತಿ]

# [https://www.google.co.in/search?hl=en&site=imghp&tbm=isch&source=hp&biw=1366&bih=658&q=about+hill-station+pictures+in+karnataka&oq=about+hill-station+pictures+in+karnataka&gs_l=img.12...0.0.0.172430.0.0.0.0.0.0.0.0..0.0....0...1ac..26.img..0.0.0.2hHltqE7avY ಗಿರಿಧಾಮಗಳ ಚಿತ್ರಗಳು]

[http://www.mapsofindia.com/karnataka/tourism/hill-stations.html ಗಿರಿಧಾಮಗಳ ಸಂಕ್ಷಿಪ್ತ ಮಾಹಿತಿ ]

'''ಗಿರಿಧಾಮಗಳನ್ನು ಕುರಿತ ವೀಡಿಯೊ'''

[http://www.touristlink.com/india/karnataka/cat/hill-stations/map.html ವಿವಿಧ ಗಿರಿಧಾಮಗಳಿಗೆ ಪ್ರವಾಸ ಕೈಗೊಳ್ಳಲು - ಸ್ಥಳ ಕಲ್ಪನೆ , ಸಂಕ್ಷಿಪ್ತ ವಿವರಣೆ ಹಾಗೂ ಯೋಜನೆಯನ್ನು ಸಿದ್ಧಪಡಿಸಲು]

'''ಕೊಡಚಾದ್ರಿ'''

[http://www.indianholiday.com/tourist-attraction/karnataka/hill-stations-in-karnataka/ ಕರ್ನಾಟಕದ ವಿವಿಧ ಗಿರಿಧಾಮಗಳ ಮಾಹಿತಿ ]

{{#widget:YouTube|id=T0TS2MPnh4}}

[https://www.google.co.in/search?hl=en&site=imghp&tbm=isch&source=hp&biw=1366&bih=658&q=about+hill-station+pictures+in+karnataka&oq=about+hill-station+pictures+in+karnataka&gs_l=img.12...0.0.0.172430.0.0.0.0.0.0.0.0..0.0....0...1ac..26.img..0.0.0.2hHltqE7avY ಗಿರಿಧಾಮಗಳ ಚಿತ್ರಗಳು]

'''ಕೊಡಗು'''

ಗಿರಿಧಾಮಗಳನ್ನು ಕುರಿತ ವೀಡಿಯೊ:

{{#widget:YouTube|id=L9RRWtrio0A}}

[https://www.youtube.com/watch?v=-T0TS2MPnh4 ಕೊಡಚಾದ್ರಿ]

'''ಕೊಡಚಾದ್ರಿ'''

[https://www.youtube.com/watch?v=L9RRWtrio0A  ಕೊಡಗು]

{{#widget:YouTube|id=DOhDXAM_CY8}}

[http://www.youtube.com/watch?v=DOhDXAM_CY8 ಆಗುಂಬೆ ]

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==
೬೨ ನೇ ಸಾಲು: ೬೪ ನೇ ಸಾಲು:
=ಬೋಧನೆಯ ರೂಪರೇಶಗಳು =

=ಬೋಧನೆಯ ರೂಪರೇಶಗಳು =
ಕರ್ನಾಟಕದ ಪ್ರವಾಸಿ ಕೇಂದ್ರಗಳಲ್ಲಿ ಗಿರಿಧಾಮಗಳು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದ್ದು, ಅವುಗಳು ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಅವುಗಳ ಪಾತ್ರ ಹಿರಿದಾಗಿದೆ, ಕಾರಣ ಅವುಗಳ ಬಗ್ಗೆ  ತಿಳಿದುಕೊಂಡು ಗಿರಿಧಾಮಗಳ ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಿಸುವುದು ಅತ್ಯಂತ ಮಹತ್ವದ್ದು.

ಕರ್ನಾಟಕದ ಪ್ರವಾಸಿ ಕೇಂದ್ರಗಳಲ್ಲಿ ಗಿರಿಧಾಮಗಳು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದ್ದು, ಅವುಗಳು ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ  ಅವುಗಳ ಪಾತ್ರ ಹಿರಿದಾಗಿದೆ, ಕಾರಣ ಅವುಗಳ ಬಗ್ಗೆ  ತಿಳಿದುಕೊಂಡು ಗಿರಿಧಾಮಗಳ ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಿಸುವುದು ಅತ್ಯಂತ ಮಹತ್ವದ್ದು.

==ಪ್ರಮುಖ ಪರಿಕಲ್ಪನೆಗಳು #== '''ಗಿರಿಧಾಮಗಳ ಮಹತ್ವ'''

==ಪ್ರಮುಖ ಪರಿಕಲ್ಪನೆಗಳು #1 - '''ಗಿರಿಧಾಮಗಳ ಮಹತ್ವ''' ==

ಕರ್ನಾಟಕದ ಪ್ರವಾಸೋದ್ಯಮದಲ್ಲಿ ಗಿರಿಧಾಮಗಳ ಮಹತ್ವ

ಕರ್ನಾಟಕದ ಪ್ರವಾಸೋದ್ಯಮದಲ್ಲಿ ಗಿರಿಧಾಮಗಳ ಮಹತ್ವ
೭೬ ನೇ ಸಾಲು: ೭೮ ನೇ ಸಾಲು:
===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

#ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಮಹತ್ವವನ್ನು ವಿವರಿಸುವುದು.

#ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಮಹತ್ವವನ್ನು ವಿವರಿಸುವುದು.
#ಕರ್ನಾಟಕದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಗಿರಿಧಾಮಗಳ ಕೊಡುಗೆಯನ್ನು ವಿವರಿಸುವುದು.

#ಗಿರಿಧಾಮಗಳು ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ತಾಣ ಎಂಬುದನ್ನು ವಿವರಿಸುವುದು.

#ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಪಾತ್ರವನ್ನು  ವಿಶ್ಲೇಷಿಸುವುದು.

#ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಪಾತ್ರವನ್ನು  ವಿಶ್ಲೇಷಿಸುವುದು.

#ಇಂದಿನ ಜೀವನ ಶೈಲಿಯಲ್ಲಿ ಗಿರಿಧಾಮಗಳಿಗೆ ಭೇಟಿ ನೀಡುವುದರ ಔಚಿತ್ಯವನ್ನು ತಿಳಿಸುವುದು.

#ಇಂದಿನ ಜೀವನ ಶೈಲಿಯಲ್ಲಿ ಗಿರಿಧಾಮಗಳಿಗೆ ಭೇಟಿ ನೀಡುವುದರ ಔಚಿತ್ಯವನ್ನು ತಿಳಿಸುವುದು.
೮೩ ನೇ ಸಾಲು: ೮೫ ನೇ ಸಾಲು:
ಸಹ್ಯಾದಿ ಪರ್ವತ ಶ್ರೇಣಿ, ಮಲೆನಾಡು ಗಿರಿಧಾಮಗಳು ಪ್ರವಾಸಿಗರನ್ನು ತಮ್ಮ ಸೌಂದರ್ಯ  ದಿಂದ ಆಕರ್ಷಿಸುತ್ತಿವೆ ಇಲ್ಲಿ ಬೆಳೆಯುವ ಬೆಳೆಗಳು, ಅರಣ್ಯ ಸಂಪತ್ತು, ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ನೀಡುವುದು, ಗಿರಿಧಾಮಗಳು ಜನರ ಆಧುನಿಕ ಜೀವನ ಶೈಲಿಯಲ್ಲಿ ಹಾಗೂ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿವೆ? ಎಂಬುಂದನ್ನು ಚರ್ಚಿಸುವುದು,  ಶಿಕ್ಷಕರು ಸ್ಥಳೀಯವಾಗಿ ಹತ್ತಿರ ವಿರುವ ಬೆಟ್ಟ, ಅರಣ್ಯ, ಪ್ರದೇಶಗಳಿಗೆ ಭೇಟಿ ನೀಡುವಂತೆ ಮಕ್ಕಳಿಗೆ ತಿಳಿಸಿ ನಂತರ ಅವರಿಂದ ದೊರೆತ ಅನುಭವಗಳನ್ನು ಚರ್ಚಿಸುವುದು.

ಸಹ್ಯಾದಿ ಪರ್ವತ ಶ್ರೇಣಿ, ಮಲೆನಾಡು ಗಿರಿಧಾಮಗಳು ಪ್ರವಾಸಿಗರನ್ನು ತಮ್ಮ ಸೌಂದರ್ಯ  ದಿಂದ ಆಕರ್ಷಿಸುತ್ತಿವೆ ಇಲ್ಲಿ ಬೆಳೆಯುವ ಬೆಳೆಗಳು, ಅರಣ್ಯ ಸಂಪತ್ತು, ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ನೀಡುವುದು, ಗಿರಿಧಾಮಗಳು ಜನರ ಆಧುನಿಕ ಜೀವನ ಶೈಲಿಯಲ್ಲಿ ಹಾಗೂ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿವೆ? ಎಂಬುಂದನ್ನು ಚರ್ಚಿಸುವುದು,  ಶಿಕ್ಷಕರು ಸ್ಥಳೀಯವಾಗಿ ಹತ್ತಿರ ವಿರುವ ಬೆಟ್ಟ, ಅರಣ್ಯ, ಪ್ರದೇಶಗಳಿಗೆ ಭೇಟಿ ನೀಡುವಂತೆ ಮಕ್ಕಳಿಗೆ ತಿಳಿಸಿ ನಂತರ ಅವರಿಂದ ದೊರೆತ ಅನುಭವಗಳನ್ನು ಚರ್ಚಿಸುವುದು.

===ಚಟುವಟಿಕೆಗಳು #===

===ಚಟುವಟಿಕೆಗಳು # ಗಿರಿಧಾಮಕ್ಕೆ ಭೇಟಿ ನೀಡುವುದು===
{| style="height:10px; float:right; align:center;"

'''ಸ್ಥಳೀಯವಾಗಿರುವ ಗಿರಿಧಾಮಗಳಿಗೆ ಭೇಟಿ ನೀಡಿ, ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಗಿರಿಧಾಮಗಳ ಪಾತ್ರವನ್ನು  ಅಲ್ಲಿನ ಅಧಿಕಾರಿಗಳೊಂದಿಗೆ/ಶಿಕ್ಷಕರೊಂದಿಗೆ, ಸಮುದಾಯದವರೊಂದಿಗೆ ಚರ್ಚಿಸಿ, ಒಂದು ವರದಿಯನ್ನು ಸಿದ್ಧಪಡಿಸಿ, ಶಾಲಾ ಕಾರ್ಯಕ್ರದಲ್ಲಿ /ತರಗತಿಯಲ್ಲಿ ಪ್ರಸ್ತುತ ಪಡಿಸುವುದು.'''

*ಅಂದಾಜು ಸಮಯ: ಎರಡು ದಿನಗಳು
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :ಪ್ರವಾಸದ ಸಿದ್ಧತೆ ಹಾಗೂ ಲೇಖನ ಸಾಮಗ್ರಿ, ಪ್ರಶ್ನಾವಳಿ

*ಪೂರ್ವಾಪೇಕ್ಷಿತ/ ಸೂಚನೆಗಳು :ಪ್ರವಾಸಿ ಸಿದ್ಧತೆಯನ್ನು ಮಾಡಿಕೊಂಡು ,ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು , ಅಧಿಕಾರಿಗಳು/ಸಮುದಾಯದವರು/ಶಿಕ್ಷಕರೊಡನೆ ಚರ್ಚಿಸಿ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಲು ಸೂಚನೆ
*ಅಂದಾಜು ಸಮಯ

*ಬಹುಮಾಧ್ಯಮ ಸಂಪನ್ಮೂಲಗಳು:ಕ್ಯಾಮರ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಅಧಿಕಾರಿಗಳು/ಸಮುದಾಯದವರು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು
*ವಿಧಾನ

*ವಿಧಾನ:ವೀಕ್ಷಣೆ ಮತ್ತು ಸಂದರ್ಶನ

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

1.ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು?
*ಪ್ರಶ್ನೆಗಳು

===ಚಟುವಟಿಕೆಗಳು #===

2.ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ?
{| style="height:10px; float:right; align:center;"

3.ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ?
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಮೌಲ್ಯ ನಿರ್ಣಯ -
*ಅಂದಾಜು ಸಮಯ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

1.ಸಂದರ್ಶನ ಕೌಶಲದ ಬೆಳವಣಿಗೆ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

2.ಸ್ವ ಅನುಭವದಿಂದ ಕಲಿಕೆ
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಅಂತರ್ಜಾಲದ ಸಹವರ್ತನೆಗಳು

3.ವರದಿಯನ್ನು ಸಿದ್ಧಪಡಿಸುವ ಕೌಶಲ
*ವಿಧಾನ

===ಚಟುವಟಿಕೆಗಳು # ಸಚಿತ್ರ ವರದಿಯನ್ನು ತಯಾರಿಸುವುದು===

ಗಿರಿಧಾಮಗಳಲ್ಲಿ ಲಭ್ಯವಿರುವ ವಿವಿಧ ನೈಸರ್ಗಿಕ ಸಂಪನ್ಮೂಲಗಳ ಕುರಿತು ಚಿತ್ರ ಸಹಿತ ವರದಿ/ppt ತಯಾರಿಸಿ ಮಂಡಿಸುವುದು.

*ಅಂದಾಜು ಸಮಯ: ಮೂರು ದಿನಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಲೇಖನ ಸಾಮಗ್ರಿ,ಚಿತ್ರಗಳು,ಗೋಂದು, ಗಣಕಯಂತ್ರ, ಪ್ರೂಜೆಕ್ಟರ್,

*ಪೂರ್ವಾಪೇಕ್ಷಿತ/ ಸೂಚನೆಗಳು , ಪತ್ರಿಕೆಗಳಲ್ಲಿ ಅಥವಾ ಚಾರ್ಟ ಗಳಲ್ಲಿ ಲಭ್ಯವಿರುವ ಗಿರಿಧಾಮಗಳಲ್ಲಿ ಕಂಡು ಬರುವ ನೈಸರ್ಗಿಕ ಸಂಪನ್ಮೂಲಗಳ  ಚಿತ್ರಗಳನ್ನು ಸಂಗ್ರಹಿಸಿ ವರದಿಯನ್ನು ತಯಾರಿಸುವುದು/ppt ಸಿದ್ಧಪಡಿಸುವಲ್ಲಿ ಇಂಟರ್ ನೆಟ್ ನೆರವಿನಿಂದ ನೈಸರ್ಗಿಕ ಸಂಪನ್ಮೂಲಗಳ ಚಿತ್ರಗಳನ್ನು ಮತ್ತು ವಿಷಯಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು.

*ಬಹುಮಾಧ್ಯಮ ಸಂಪನ್ಮೂಲಗಳು: ಕಂಪ್ಯೂಟರ್,ಇಂಟರ್ ನೆಟ್, ಪ್ರೂಜೆಕ್ಟರ್

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಶಿಕ್ಷಕರು, ಸಮುದಾಯದ ಅನುಭವಸ್ಥರು

*ಅಂತರ್ಜಾಲದ ಸಹವರ್ತನೆಗಳು: ಚಿತ್ರ ಮತ್ತು ವಿಷಯ ಸಂಗ್ರಹಣೆಗೆ

*ವಿಧಾನ: ವೈಯಕ್ತಿಕ/ಗುಂಪು ಚಟುವಟಿಕೆ

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

#ಚಿತ್ರಗಳನ್ನುಮತ್ತು ವರದಿಯನ್ನು ಸಂಗ್ರಹಿಸುವಾಗ ಆದ ಅನುಭವಗಳೇನು?

#ಗಿರಿಧಾಮಗಳು ಹೇಗೆ ಸಂಪನ್ಮೂಲಗಳ ತಾಣಗಳಾಗಿವೆ?

*ಮೌಲ್ಯ ನಿರ್ಣಯ -

#ಗಿರಿಧಾಮಗಳಲ್ಲಿ ಕಂಡುಬರುವ ನೈಸರ್ಗಿಕ ಸಂಪನ್ಮೂಲಗಳನ್ನು ತಿಳಿದುಕೊಳ್ಳುವರು.

#ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ತಿಳಿದುಕೊಳ್ಳುವರು.

#ನೈಸರ್ಗಿಕ ಸಂಪನ್ಮೂಲಗಳ ವೈವಿಧ್ಯತೆಯನ್ನು ತಿಳಿದುಕೊಳ್ಳುವರು

*ಪ್ರಶ್ನೆಗಳು

*ಪ್ರಶ್ನೆಗಳು

ಸಂಚರಣೆ ಪಟ್ಟಿ