ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೧ ನೇ ಸಾಲು: ೩೧ ನೇ ಸಾಲು:  
  ಬರುವ  ವಾಯುಸಾರಿಗೆ  ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ,ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.
 
  ಬರುವ  ವಾಯುಸಾರಿಗೆ  ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ,ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.
   −
=ಮತ್ತಷ್ಟು ಮಾಹಿತಿ =
+
=ಮತ್ತಷ್ಟು ಮಾಹಿತಿ =ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು .ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ  ಉಪಯುಕ್ತವಾಗಿದೆ. ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ.  ಆದರೆ  ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ.  ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ. . ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ. 1911  ರಲ್ಲಿ  ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿ,ಮೀ. ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ  ಅಂಚೆ ಸಾಗಿಸುವುದರ ಮೂಲಕ  ನಡೆಸಲಾಯಿತು .
 +
1927 ರಲ್ಲಿ ನಾಗರಿಕ ವಿಮಾನಯಾನ ಇಲಾಖೆ ಯನ್ನು ಸ್ಥಾಪಿಸುವುದರ ಮೂಲಕ  ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು. 1929 ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು  ಪ್ರವೇಶಿಸಿತು.
 +
 
 +
  1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ  ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು.
 +
 
 +
ಇದರಲ್ಲಿ  ಆಂತರಿಕ ವಾಯುಸಾರಿಗೆಯನ್ನು  ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು  ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು  ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು.
 +
ಮೊದಲನೆ ಪಂಚವಾರ್ಷಿಕ  (1951 -56 ) ಯೋಜನೆಯಲ್ಲಿ  23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು.  ಹತ್ತನೇ ಪಂಚವಾರ್ಷಿಕ  ( 2002- 07 )ಯೋಜನೆಯಲ್ಲಿ  5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ.
 +
 
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
೩೧

edits