ಕರ್ನಾಟಕ ಪ್ರಾಕೃತಿಕ ವಿಭಾಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

೧. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಪ್ರಾಕೃತಿಕ ವಿಭಾಗಗಳು ಎಂಬ ಘಟಕದಲ್ಲಿ ಕರ್ನಾಟಕದ ವಿವಿಧ ಪ್ರಾಕೃತಿಕ ವಿಭಾಗಗಳ ಲಕ್ಷಣಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ವಿಭಾಗಗಳು ಯಾವ ರೀತಿ ಇತರ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವವು ಎಂಬುದನ್ನು ಚರ್ಚೆಗೆ ಒಳಪಡಿಸುವುದು ಸಹ ಅಗತ್ಯ.

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:

ತಮಿಳ ನಾಡು ರಾಜ್ಯದ ಪಠ್ಯ ಪುಸ್ತಕ ದಲ್ಲಿ , ತಮಿಳನಾಡಿನ ನೈಸರ್ಗಿಕ ರಚನೆ ಪಾಠದ ಸಂಖ್ಯೆ 2,ಪುಟದ ಸಂಖ್ಯೆ 167ಪಾಠವನ್ನು ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಬಳಸಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಮಾಹಿತಿ

ಕರಾವಳಿ ಪ್ರದೇಶದ ಜನಜೀವನ ವೀಕ್ಷಿಸಿ

ಮಲ್ಫೆ ಮೀನುಗಾರಿಕೆ ಹಳ್ಳಿಯನ್ನು ವೀಕ್ಷಿಸಿ

1.ಭಾರತದ ಏಕೈಕ ಶಾಶ್ವತ ಹರಿದ್ವರ್ಣ ಸಂಶೋಧನಾ ಕೇಂದ್ರ ಆಗುಂಬೆಯಲ್ಲಿದೆ

2. ಹೆಸರುವಾಸಿ ಉರುಗ ತಜ್ಞ ರೋಮುಲುಸ್ ವಿಟೇಕರ್ ಆಗುಂಬೆಯನ್ನು ಕಾಳಿಂಗ ಸರ್ಪಗಳ ರಾಜಧಾನಿ ಎಂದು ಕರೆದಿದ್ದಾರೆ

3. ಅಬ್ಬೆಗೆ ಮಳೆಗಾಲದ ಮದುಮಗಳು ಎಂದು ಹೆಸರಿದೆ.

4. ಉತ್ತರದ ಮೈದಾನಗಳು ಬಸಾಲ್ಟ ಶಿಲೆಯಿಂದ ರಚನೆಯಾಗಿದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

1. ಕರ್ನಾಟಕ ರಾಜ್ಯದ ಚಿಕ್ಕಮಂಗಳೂರಿನ ದೇವಗಿರಿಯ ಹೋಂ ಸ್ಟೇ ರೀಸಾರ್ಟ್ ವಿಡಿಯೋ ವೀಕ್ಷಿಸಲು ಈ ಲಿಂಕನ್ನು ಬಳಸಿ

2. ಅಬ್ಬೆ ಫಾಲ್ಸ್ ವೀಕ್ಷಿಸಿಸಲು ಈ ಲಿಂಕನ್ನು ಬಳಸಿ

3. ದೂದ್ ಸಾಗರ ಜಲಪಾತ ವೀಕ್ಷಿಸಲು ಈ ಲಿಂಕನ್ನು ಬಳಸಿ

4. ಗೋಡಚಿನ ಮಲ್ಕಿ ಜಲಪಾತ(ಬೆಳಗಾವಿ ಜಿಲ್ಲೆ,ಗೋಕಾಕ ಹತ್ತಿರ)ವೀಕ್ಷಿಸಲು ಈ ಲಿಂಕನ್ನು ಬಳಸಿ

5. ಗೋಕಾಕ ಫಾಲ್ಸ(ಬ್ರೀಟೀಷರ ಕಾಲದಲ್ಲಿ ಹ್ಯಾಂಗಿಗ್ ಬ್ರೀಜ್ ನ್ನು ಇಲ್ಲಿ ನಿರ್ಮಿಸಿದ್ದಾರೆ)ವೀಕ್ಷಿಸಲು ಈ ಲಿಂಕನ್ನು ಬಳಸಿ

6. ಹುಲಿಕಲ್ ಘಾಟ್ ವೀಕ್ಷಿಸಲು ಈ ಲಿಂಕ್ ಬಳಸಿ

7. ಚಾರ್ಮಡಿ ಘಾಟ್ ವೀಕ್ಷಿಸಲು ಈ ಲಿಂಕನ್ನು ಬಳಸಿ

8. ಆಗುಂಬೆ ವೀಕ್ಷಿಸಲು ಈ ಲಿಂಕನ್ನು ಬಳಸಿ

ಸಂಬಂಧ ಪುಸ್ತಕಗಳು

1. ಸ್ಟಡಿ ಪ್ಲ್ಯಾನರ್ -ಆಗಸ್ಟ್ 2012 ಸಂಪುಟ-೪, ಪುಟ ಸಂಖ್ಯೆ-17

2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ

3. ಎಸ್ ಎಸ್ ನಂಜನ್ನವರ ಮತ್ತು ಎಂ ಎನ್ ಮೀನಾ ನಾಯಕ, 2012, geography of karnataka, ವಿದ್ಯಾ ನಿಧಿ ಪ್ರಕಾಶನ

ಬೋಧನೆಯ ರೂಪರೇಶಗಳು

ಈಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ಭೂಸ್ವರೂಪದ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ಇತ್ಯಾದಿಗಳ ರಚನಾ ಪ್ರಕ್ರಿಯೆ ಆಶ್ಚರ್ಯ ಕರವೆನಿಸುತ್ತದೆ. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .

1. ತಮ್ಮ ವಾಸ ಸ್ಥಳದ ಭೂಸ್ವರೂಪದ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೇಲ್ಮೈ ಲಕ್ಷಣಗಳನ್ನು ಪಟ್ಟಿ ಮಾಡುವುದು.

2. ಕರ್ನಾಟಕದ ಪ್ರಾಕೃತಿಕ ಲ ಕ್ಷ ಣಗಳ ಪರಿಚಯ.

3. ಕರಾವಳಿ ಮೈದಾನ, ಮಲೆನಾಡು ಪ್ರದೇಶ, ಮತ್ತು ಮೈದಾನಗಳಿಗಿರುವ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.

4. ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ಪರಿಚಯಿಸುವುದು.

5. ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.

6. ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.

7. ಪ್ರಾಕೃತಿಕ ವಿಭಾಗಗಳಿಗೆ ಅನುಸಾರವಾಗಿ ಸಾರಿಗೆ ಸಂಪರ್ಕ ವ್ಯವಸ್ಥೆ ಯಲ್ಲಾಗುವ ಬದಲಾವಣೆಯನ್ನು ವಿಶ್ಲೇಷಿಸುವುದು.

8. ಪ್ರದೇಶದಿಂದ ಪ್ರದೇಶಕ್ಕೆ ವಾಯುಗುಣ ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.

9. ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ ಪ್ರದೇಶ,ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು.

10. ತಾವು ವಾಸಿಸುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಕ್ಕೆ ಸೇರಿದೆ ಎಂದು ಗುರುತಿಸುವುದು.

11. ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ಪ್ರಾಕೃತಿಕ ವಿಭಾಗಗಳ ಲಕ್ಷಣಗಳನ್ನು ಹೋಲಿಸುವುದು.

12. ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .

ಪ್ರಮುಖ ಪರಿಕಲ್ಪನೆಗಳು #

1. ಸ್ಥಳೀಯ ಭೂಸ್ವರೂಪಗಳು ಮತ್ತು ಕರ್ನಾಟಕದ ಪ್ರಾಕೃತಿಕ ಲ ಕ್ಷ ಣಗಳ ಪರಿಚಯ

ಕುಮಾರ ಪರ್ವತ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಜೋಗ್ ಫಾಲ್ಸ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಗೋಕರ್ಣ ಬೀಚ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಕಲಿಕೆಯ ಉದ್ದೇಶಗಳು

1. ಪ್ರಾಕೃತಿಕ ಭೂಸ್ವ ರೂಪವನ್ನು ಅರಿಯುವುದು.

2. ತಾವು ವಾಸಿಸುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಕ್ಕೆ ಸೇರಿದೆ ಎಂದು ಗುರುತಿಸುವುದು.

3. ತಮ್ಮ ಪ್ರದೇಶದ ಮೇಲ್ಮೈ ಲಕ್ಷಣಗಳನ್ನು ಪಟ್ಟಿ ಮಾಡುವುದು.

ಶಿಕ್ಷಕರ ಟಿಪ್ಪಣಿ

ಭಾರತವು ವೈವಿದ್ಯಮಯ ಭೂಸ್ವರೂಪಗಳನ್ನು ಹೊಂದಿದೆ. ಅದರಂತೆಯೇ ಭಾರತದ ಒಂದು ವಿಭಾಗವಾಗಿ ಕರ್ನಾಟಕವು ಸಹ ವಿವಿಧ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದೆ. ನಾವು ವಾಸಿಸುವ ಪ್ರದೇಶ ದ ಪರಿಚಯ ದ ಮೂಲಕ ಘಟಕದ ಜ್ಞಾನದ ರಚನೆ ಮಾಡುವುದು.ನಗ್ನೀಕರಣ ಮತ್ತು ಶಿಥಿಲೀಕರಣ ದ ಪ್ರಕ್ರಿಯೆಗಳು ಭೂಸ್ವರೂಪದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸು ತ್ತವೆ .ಕರ್ನಾಟಕ ರಾಜ್ಯವು ಸಮುದ್ರ ಮಟ್ಟದಿಂದ ಸರಾಸರಿ 1500 ಅಡಿ ಎತ್ತರವಾಗಿದ್ದು ,ಇದು ಭಾರತದಲ್ಲಿ ಅತೀ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿಒಂದಾಗಿದೆ.ಕರ್ನಾಟಕದ ಬಹುಭಾಗವು ಸಮುದ್ರ ಮಟ್ಟದಿಂದ 450 ರಿಂದ 900 ಮೀಟರ ಎತ್ತರವಾಗಿದ್ದು,ಕೆಲವು ಭಾಗಗಳು 1800 ಮೀಟರ್ ಗಿಂತ ಎತ್ತರವಾಗಿದೆ.ಕರ್ನಾಟಕದ ಪೂರ್ವ ಭಾಗವು ಸಾಮಾನ್ಯವಾಗಿ ಚಪ್ಪಟೆಯಾದ ಪೀಠ ಭೂಮಿಯಾಗಿದ್ದು, ಅನೇಕ ಏಕಾಂಗಿಯಾದ ಏರು ತಗ್ಗುಗಳಿಂದಲೂ,ಬೃಹದಾಕಾರದ ಶೀಲಾಖಂಡಗಳಿಂದಲೂ ಕೂಡಿದ ಪರಿಸರವನ್ನುಹೊಂದಿದೆ. ಅನೇಕ ಬೆಟ್ಟಗಳ ಸರಣಿಗಳು ಹೆಚ್ಚಾಗಿ ಉತ್ತರ ದಕ್ಷಿಣವಾಗಿ ಹರಡಿದ್ದು,ಇಡೀ ಪ್ರದೇಶವನ್ನು ಸಣ್ಣ ದೊಡ್ಡ ಗಾತ್ರದ ಅನೇಕ ಕಣಿವೆಗಳಾಗಿ ವಿಂಗಡಿಸಿದೆ.

ಚಟುವಟಿಕೆಗಳು #

  • ಅಂದಾಜು ಸಮಯ : 2 ರಿಂದ ೩ ದಿ ನ

ನೀವು ವಾಸಿಸುವ ಪ್ರದೇಶದ ಭೂಸ್ವರೂಪವನ್ನು ಅವಲೋಕಿಸಿ ಹಾಗೂ ಅವುಗಳನ್ನು ಪಟ್ಟಿ ಮಾಡಿ .

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ನೋಟ್ ಪುಸ್ತಕ, ಪೆನ್ನು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:

1. ನಿಗದಿಪಡಿಸಿದ ಗುಂಪಿನಲ್ಲಿ ವೀಕ್ಷಿಸುವುದು.

2. ಮುಂಜಾಗ್ರತೆಯಿಂದ ಚಟುವಟಿಕೆ ನಿರ್ವಹಣೆ.

  • ಬಹುಮಾಧ್ಯಮ ಸಂಪನ್ಮೂಲಗಳು : -----
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು - ನದಿ, ಕೆರೆ, ಗುಡ್ಡ, ಮೈದಾನ, ತಗ್ಗು, ತೀರ ಪ್ರದೇಶ, ಇಳಿಜಾರು, ಅರಣ್ಯ ಪ್ರದೇಶ, ಇತ್ಯಾದಿ
  • ಅಂತರ್ಜಾಲದ ಸಹವರ್ತನೆಗಳು ----------
  • ವಿಧಾನ - ಕ್ಷೇತ್ರ ವೀಕ್ಷಣೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? ------
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ : 30 ನಿಮಿಷ

ಪಟ್ಟಿ ಮಾಡಿದ ವಿಷಯಗಳ ಭೂಸ್ವರೂಪ ಏಕೆ ವಿಭಿನ್ನವಾಗಿದೆ ಎಂಬುದನ್ನು ಗುಂಪುಗಳಲ್ಲಿ ಚರ್ಚಿಸಿ.

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ನೋಡ್ ಬುಕ್ ಹಾಗೂ ಪೆನ್ನು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ: ಗುಂಪಿನಲ್ಲಿ ಚರ್ಚಿಸುವಾಗ ಎಲ್ಲರೂ ಪಾಲಗೊಳ್ಳಬೇಕು ಹಾಗೂ ವಿಷಯದ ಬಗ್ಗೆ ಮಾತ್ರ ಚರ್ಚಿಸಿ,, ಚರ್ಚೆ ವಿಷಯಾಂತರ ವಾಗದಿರಲಿ ಮತ್ತು ಒಬ್ಬರು ಮಾತನಾಡುವಾಗ ಉಳಿದವರು ಆಲಿಸಿ
  • ಬಹುಮಾಧ್ಯಮ ಸಂಪನ್ಮೂಲಗಳು : ವಿವಿಧ ಭೂಸ್ವರೂಪಗಳ ವಿಡಿಯೋ ಕ್ಲಿಪಿಂಗ್ಸ ತೋರಿಸುವುದು.
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಸ್ಥಳೀಯ ಭೂಸ್ವರೂಪಗಳು
  • ಅಂತರ್ಜಾಲದ ಸಹವರ್ತನೆಗಳು:

ಎಲ್ಲ ಪ್ರದೇಶಗಳು ವಿಭಿನ್ನ ಭೂ ಸ್ವರೂ ಪಗಳನ್ನು ತಿಳಿಸಲು - ವಿಡಿಯೋ ಕ್ಲಿಪ್ ಗಳನ್ನು ತೋರಿಸಿ , ಈ ಕು ರಿತು ಚರ್ಚೆ

ಗೋಕ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಮುಳ್ಳಯ್ಯನ ಗಿರಿ ಬೆಟ್ಟವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

ಗೋಕರ್ಣ ಬೀಚ್ ನ ವೀಕ್ಷಿಸಲು ಈ ಲಿಂಕನ್ನು ಬಳಸಿ

  • ವಿಧಾನ : ಗುಂಪು ಚರ್ಚೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? :

1ಭೂಸ್ವರೂಪಗಳು ಏಕೆ ಭಿನ್ನವಾಗಿವೆ?

2 ಭೂಸ್ವರೂಪಗಳ ಭಿನ್ನತೆಯನ್ನು ಹೇಗೆ ಗುರುತಿಸುವಿರಿ ?

3. ಭೂಸ್ವರೂಪಗಳ ಭಿನ್ನತೆಯಿಂದ ಮಾನವನ ಮೇಲೆ ಏನು ಪರಿಣಾಮವನ್ನು ಗುರುತಿಸುವಿರಿ?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ : 30 ನಿಮಿಷ

ಕರ್ನಾಟಕದ ಪ್ರಾಕೃತಿಕ ವಿಭಾಗಗಳ ಬಗ್ಗೆ ಈ ಕೆಳಗಿನ ಅಂತರ್ಜಾಲದ ಕರ್ನಾಟಕದ out line map ದಲ್ಲಿ ವಿಭಾಗಗಳನ್ನು ಗುರುತಿಸಿ ಕೆಳಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ಕರ್ನಾಟಕದ ಭೂಪಟವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ

  • ಅಂದಾಜು ಸಮಯ : 30 ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ವಿದ್ಯುತ್, ಕಂಪ್ಯೂಟರ್ , ಅಂತರ್ ಜಾಲ , ಬ್ಯಾಟರಿ.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ಕಂಪ್ಯೂಟರ್ ದಲ್ಲಿಯ ಚಿತ್ರವನ್ನು ಗಮನವಿಟ್ಟು ವೀಕ್ಷಿಸಿ ಮತ್ತು ನಿಮ್ಮ ನೋಟ್ ಬುಕ್ ದಲ್ಲಿ ಅದನ್ನು ಚಿತ್ರಿಸಿ. ವಿಭಾಗಗಳನ್ನು ಗುರುತಿಸಿ, ನಿಮ್ಮ ಅನಿಸಿಕೆಗಳನ್ನು ಕೆಳಗೆ ನಮೂದಿಸಿ.
  • ಬಹುಮಾಧ್ಯಮ ಸಂಪನ್ಮೂಲಗಳು:
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -
  • ಅಂತರ್ಜಾಲದ ಸಹವರ್ತನೆಗಳು:
  • ವಿಧಾನ: ವೀಕ್ಷಣೆ ಮತ್ತು ದಾಖಲೀಕರಣ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ನೀವು ವಾಸಿಸುವ ಪ್ರದೇಶದ ಭೂಸ್ವರೂಪಗಳ ಚಿತ್ರ ಬಿಡಿಸಿ ಮತ್ತು ಅವುಗಳನ್ನು ನಿಮ್ಮ ಊರಿನ ಜನರು ಹೇಗೆ ಉಪಯೋಗಿಸುತ್ತಿದ್ದಾರೆ ಎಂಬುದನ್ನು ಬರೆಯಿರಿ.

ಸಮುದಾಯ ಆಧಾರಿತ ಯೋಜನೆಗಳು

ನಿಮ್ಮ ಊರಿನ ಕೆರೆಯನ್ನು ಅಥವಾ ನದಿಯನ್ನು ಹೇಗೆ ಬಳಸುತ್ತಿರುವಿರಿ ಹಾಗೂ ಹೇಗೆ ಉಪಯೋಗಿಸಬೆಕು ಎಂಬುದನ್ನು ನಿಮ್ಮ ಊರಿನ ಜನರೊಂದಿಗೆ ಚರ್ಚಿಸಿ, ವಿಷಯಗಳನ್ನು ಪಟ್ಟಿ ಮಾಡಿ.

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ