"ಕೊಯರ್ ವಿಕೀ ಸಂಕಲನ ಸಹಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯೦ ನೇ ಸಾಲು: ೯೦ ನೇ ಸಾಲು:

<nowiki>{{subst:ಸಮಾಜವಿಜ್ಞಾನ-ವಿಷಯ}}</nowiki>

<nowiki>{{subst:ಸಮಾಜವಿಜ್ಞಾನ-ವಿಷಯ}}</nowiki>

<nowiki>{{subst:ವಿಜ್ಞಾನ-ವಿಷಯ}}</nowiki>

<nowiki>{{subst:ವಿಜ್ಞಾನ-ವಿ‍‍‍‍‍‌ಷಯ}}</nowiki>

<nowiki>{{subst:ಗಣಿತ-ವಿಷಯ}}</nowiki>

<nowiki>{{subst:ಗಣಿತ-ವಿಷಯ}}</nowiki>

೦೪:೫೭, ೨೬ ಜುಲೈ ೨೦೧೪ ನಂತೆ ಪರಿಷ್ಕರಣೆ

ಕೊಯರ್ ವಿಕೀ ಸಂಪಾದನೆಗೆ ಸಹಾಯ

ಸಾಮಾನ್ಯ ಸಂಕಲನ

ಪದ ಸೇರಿಸುವುದು

ಸೇರಿಸಬೇಕಾದ ಪದ ಟೈಪ್ ಮಾಡಿ ಅಥವಾ ಈಗಾಗಲೇ ತಮ್ಮ ಬಳಿ ಇರುವ ಕಡತದಿಂದ ಕಾಪಿ ಮಾಡಿ ಸೇರಿಸಿ

ಬಾಹ್ಯ ವೆಬ್ ಲಿಂಕ್ ಗಳು

ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([), ಅದರಳೊಗೆ ವೆಬ್ ವಿಳಾಸ ದಾಖಲಿಸಿ, ವಿಳಾಸದ ನಂತರ ಒಂದು ಸ್ಪೇಸ್ ಕೊಟ್ಟು ಆ ವಿಳಾಸದ ವಿವರ ಬರೆಯಿರಿ, ಕೊನೆಯಲ್ಲಿ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ.

ಉದಾ: eg [http://kn.wikipedia.org/wiki/ಭಾರತ ಭಾರತದ ಬಗೆಗಿನ ವಿಕೀಪೀಡಿಯ] ಇದನ್ನು ಹೀಗೆ ಓದಬಹುದು ಭಾರತದ ಬಗೆಗಿನ ವಿಕೀಪೀಡಿಯ

ಆಂತರಿಕ ವೆಬ್ ಲಿಂಕ್ ಗಳು

ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಡಬಲ್ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([[), ಕೊಯರ್ ಪುಟದ ಹೆಸರು ನಮೂದಿಸಿ ( http ಬೇಡ), ಪೈಪ್ ಸಿಂಬಲ್ (|) ಬಳಸಿ, ನಂತರ ಆ ಪುಟದ ಬಗ್ಗೆ ವಿವರ ಬರೆಯಿರಿ ಕೊನೆಯಲ್ಲಿ ಡಬಲ್ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ. ಉದಾ : [[ವಿಮೆ | ವಿಮೆಯ ವಿವರಣೆ]] will read as ವಿಮೆಯ ವಿವರಣೆ

ಮುಂದುವರೆದ ಸಂಕಲನ

ಚಿತ್ರ ಸೇರಿಸುವುದು

ನೀವು ಚಿತ್ರಗಳನ್ನು ಕೊಯರ್ ಗೆ ಸೇರಿಸಬಹುದು

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :

Image:http://upload.wikimedia.org/wikipedia/commons/thumb/5/59/Roots_chart.png/220px-Roots_chart.png

ಈ ರೀತಿ ಕಾಣುತ್ತದೆ

Image:220px-Roots_chart.png

ವೀಡಿಯೋ ಸೇರಿಸುವುದು

ಯೂಟೂಬ್ ವೀಡಿಯೋವನ್ನು ಕೊಯರ್ ಪುಟದಲ್ಲಿ ಎಂಬೆಡ್ ಮಾಡುವ ಮೂಲಕ ನೋಡಬಹುದು

ಮಳೆಯ ಬಗೆಗಿನ ವೀಡಿಯೋ

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :

{{#widget:YouTube|id=LPW0o1g6Dag}}

ಈ ರೀತಿ ಕಾಣುತ್ತದೆ

ಮೈಂಡ್ ಮ್ಯಾಪ್ ಸೇರಿಸುವುದು

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : <mm>[[ಮೈಂಡ್ ಮ್ಯಾಪ್ ನ ಹೆಸರು.mm|Flash]]</mm>

ಪಿಪಿಟಿ ಸ್ಲೈಡ್ ಸೇರಿಸುವುದು

1. ಸ್ಲೈಡ್ ಸೇರ್ ಮೂಲಕ ODP, PDF, PPT ಗಳ ಸ್ಲೈಡ್ ಗಳನ್ನು ಸೇರಿಸಬಹುದು
2. www.slideshare.net/ ನಿಮ್ಮ ಪೈಲ್ ನ್ನು ಅಪ್ ಲೋಡ್ ಮಾಡಿ
3. "share file" ಮೇಲೆ ಕ್ಲಿಕ್ ಮಾಡಿ'embed code' ಸೆಲೆಕ್ಟ್ ಮಾಡಿ
4. ಎಂಬೆಡ್ ಕೋಡ್ ನಿಂದ ಸಂಖ್ಯೆ ಸುರುಳಿಯನ್ನು ತೆಗೆದುಕೊಳ್ಳಿ

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : {{#widget:Iframe |url=http://www.slideshare.net/slideshow/embed_code/29378973 |width=450 |height=360 |border=1 }}

ಇಲ್ಲಿ 29378973 ಸಂಖ್ಯೆ ಸುರುಳಿಯಾಗಿದೆ

ಧ್ವನಿಮುದ್ರಿಕೆಯನ್ನು ಸೇರಿಸಸುವುದು

ಹೊಸ ಪುಟಗಳನ್ನು ರಚಿಸುವುದು ಮತ್ತು ಟೆಂಪ್ಲೇಟ್ ಸೇರಿಸುವುದು

ಹೊಸ ಪುಟ

http://karnatakaeducation.org.in/KOER/index.php/ರಚಿಸಬೇಕಾದ ಪುಟದ ಹೆಸರು ಇದು ನೀವು ದಾಖಲಿಸುವ ಹೆಸರಿನ ಪುಟವನ್ನು ರಚಿಸುತ್ತದೆ.

ಹೊಸ ಚಟುವಟಿಕೆ

ಪರಿಕಲ್ಪನೆಗೆ ಚಟುವಟಿಕೆ ಸೇರಿಸಲು http://karnatakaeducation.org.in/KOER/index.php/ಅಧ್ಯಾಯ_ಪರಿಕಲ್ಪನೆ _ಚಟುವಟಿಕೆ 1

ಟೆಂಪ್ಲೇಟ್ ಸೇರಿಸಲು

ಒಮ್ಮೆ ಪುಟ ರಚನೆ ಆದ ಮೇಲೆ ಅದಕ್ಕೆ ವಿಷಯ ಟೆಂಪ್ಲೇಟ್ ಸೇರಿಸಬೇಕು. ಅದರ syntax ಕೆಳಗಿನಂತೆ ಇದೆ.
{{subst:ಸಮಾಜವಿಜ್ಞಾನ-ವಿಷಯ}}
{{subst:ವಿಜ್ಞಾನ-ವಿ‍‍‍‍‍‌ಷಯ}}
{{subst:ಗಣಿತ-ವಿಷಯ}}

ಚಟುವಟಿಕೆಗಳು

ಒಮ್ಮೆ ಚಟುವಟಿಕೆಯ ಪುಟ ರಚನೆ ಆದ ಮೇಲೆ ಅದಕ್ಕೆಚಟುವಟಿಕೆಯ ಟೆಂಪ್ಲೇಟ್ ಸೇರಿಸಬೇಕು.ಪ್ರತಿ ವಿಷಯ ಪುಟಕ್ಕೂ ಚಟುವಟಿಕೆಯ ಪಟ ಇರಬೇಕು. ಅದರ syntax ಕೆಳಗಿನಂತೆ ಇದೆ.
{{subst:ಸಮಾಜವಿಜ್ಞಾನ-ಚಟುವಟಿಕೆ}}
{{subst:ವಿಜ್ಞಾನ-ಚಟುವಟಿಕೆ}}
{{subst:ಗಣಿತ-ಚಟುವಟಿಕೆ}}