ಕೋಶ ವಿಭಜನೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ
ಕೋಶ ವಿಭಜನೆಗೆ ಸಂಭಂದಪಟ್ಟಂತೆ ಖಾನ್ ಅಕಾಡಮಿ ವೆಬ ಲಿಂಕನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
- ವಿದ್ಯಾರ್ಥಿಗಳ ಜೀವಿಗಳು ಬೆಳೆಯುದನ್ನು ತಿಳಿದುಕೊಳ್ಳುವರು .
- ವಿದ್ಯಾರ್ಥಿಗಳ 2 ರೀತಿಯಲ್ಲಿ ಕೋಶ ವಿಭಜನೆ ಯಾಗುವದನ್ನು ಅರ್ಥಮಾಡಿಕೊಳ್ಳುವರು .
- ಒಂದು ಜೀವಕೋಶದಿಂದ ಎರಡು ಮರಿಕೋಶಗಳು ಉಂಟಾಗುತ್ತವೆ ಎನ್ನುವದನ್ನು ಅರಿತುಕೊಳ್ಳುವರು .
- ಸಸ್ಯ ಮತ್ತು ಪ್ರಾಣಿಗಳಲ್ಲಿ ಕೋಶವಿಭಜನೆ ಬೆಳವಣಿಗೆಯ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಜೀವಕೋಶದ ರಚನೆ ಮತ್ತು ಕಾರ್ಯಗಳ ಕಣದಂಗಗಳ ಬಗ್ಗೆ ಅರ್ಥೈಸಿಕೋಳ್ಳುವರು .
- ಯಾವುದರಲ್ಲಿ ಕೋಶವಿಭಜನೆಯಾಗುತ್ತದೆ ಅನ್ನುವದನ್ನು ಗುರುತಿಸುವರು .
- ಮಿಯಾಸಿಸನಲ್ಲಿ ವರ್ಣತಂತುಗಳ ಸಂಖ್ಯೆಯಲ್ಲಿ ಕಡಿಮೆ ಯಾಗುವದರ ಬಗ್ಗೆ ಪರಿಣಾಮ ಬಿರುವುದು .
- ವಿಧ್ಯಾರ್ಥಿಗಳು ಕೋಶ ವಿಭಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.
- ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಕಾಯಜ ಜೀವಕೋಶದಲ್ಲಿ ಕೋಶ ವಿಭಜನೆಯ 4 ಹಂತಗಳನ್ನು ಅರಿತುಕೊಳ್ಳುವರು .
- ಪ್ರಜನನ ಜೀವಕೋಶದಲ್ಲಿ ಕೋಶ ವಿಭಜನೆಯನ್ನು ಪ್ರಶಂಸಿಸು ವರು
- ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಮಿಯಸಿಸನ ವಿವಿದ ಹಂತದ ಬದಲಾವಣೆಯ ಜ್ಞಾನವನ್ನು ಗಳಿಸು ವರು .
- ಕೋಶ ವಿಭಜನೆಯ ಪ್ರಾಮು ಖ್ಯೆತೆಯನ್ನು ಮೆಚ್ಚು ವರು .
ಶಿಕ್ಷಕರಿಗೆ ಟಿಪ್ಪಣಿ
ಮೊದಲನೇ ಅವಧಿ :- ಬೆಳವಣೆಗೆ
ಬೆಳವಣಿಗೆ ಎಂದರೇನು ?
ಬೆಳವಣಿಗೆಗೆ ಕಾರಣವೆನು ?
ಬೆಳವಣೆಗೆಯು ಎಲ್ಲಾ ಪ್ರಾಣಿ ಮತ್ತು ಸಸ್ಯ ಗಳಲ್ಲಿ ಕಾಣಿಸುತ್ತದೆನಾ ?
ಬೆಳವಣೆಗೆಯು ಹೆಗೆ ನಡೆಯುತ್ತದೆ ?
ನೀವು ಕೂಡಾ ಬೆಳೆಯುತ್ತಿದ್ದಿರಾ?
ಹಾಗಾದರೆ ಬೆಳೆಯಬೆಕಾದರೆ ನಮ್ಮ ದೇಹದಲ್ಲಿ ಏನ ಬದಲಾವಣೆ ಆಗಬೆಕು ?
ಹೇಗೆ ಜೀವಕೊಶಗಳ ಸಂಖ್ಯೆ ಹೆಚ್ಚಿಗೆ ಆಗುತ್ತವೆ ?
ಜೀವಕೊಶ ವಿಭಜನೆ ಹೇಗೆ ಆಗುತ್ತೆ ?
ಯಾವ ಜೀವಿಗಳು ಬೆಳೆಯುತ್ತವೆ ಯಾವುದರಲ್ಲಿ ನಡೆಯುತ್ತದೆ ಅಂದರೆ ಜೀವ ಇರುವಂತಹ ಸಸ್ಯ ಮತ್ತು ಪ್ರಾಣಿಗಳಲ್ಲಿ ನಡೆಯುತ್ತದೆ, ಪ್ರತಿಯೊಂದು ಜೀವಿ ಬೆಳವಣಿಗೆ ಆಗಬೇಕಾದರೆ ಅಲ್ಲಿ ಕೋಶ ವಿಭಜನೆ ಆಗಲೇಬೆಕು.
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಚಟುವಟಿಕೆ 01 :- 9 ನೇ ತರಗತಿಯ ಎಲ್ಲಾ ವಿಧ್ಯಾರ್ಥಿಗಳನ್ನು ಎತ್ತರಕ್ಕೆ ಅನುಗುಣವಾಗಿ ನಿಲ್ಲಿಸುವದು , ಅಮೇಲೆ ಅತೀ ಕಡಿಮೆ ಇರುವವನು ಮತ್ತು ಅತೀ ಎತ್ತರ ಇರುವವನನ್ನು ಒಂದೆ ಕಡೆ ನಿಲ್ಲಿಸುವದು ಅಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೆಳುವುದು , ಇವರಲ್ಲಿ ಯಾಕೆ ಒಬ್ಬನು ಎತ್ತರ ಮತ್ತು ಕುಳ್ಳಾ ಇದ್ದಾನೆ ಅಂತ ಪ್ರಶ್ನೆಗಳನ್ನು ಕೆಳುವುದು .
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು#
These are video links sent by Mr Prashantha SB
ಮೈಟಾಸಿಸ್
ಮಿಯಾಸಿಸ್
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.