ಕೋಶ ವಿಭಜನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

  1. ವಿದ್ಯಾರ್ಥಿಗಳ ಜೀವಿಗಳು ಬೆಳೆಯುದನ್ನು ತಿಳಿದುಕೊಳ್ಳುವರು .
  2. ವಿದ್ಯಾರ್ಥಿಗಳ 2 ರೀತಿಯಲ್ಲಿ ಕೋಶ ವಿಭಜನೆ ಯಾಗುವದನ್ನು ಅರ್ಥಮಾಡಿಕೊಳ್ಳುವರು .
  3. ಒಂದು ಜೀವಕೋಶದಿಂದ ಎರಡು ಮರಿಕೋಶಗಳು ಉಂಟಾಗುತ್ತವೆ ಎನ್ನುವದನ್ನು ಅರಿತುಕೊಳ್ಳುವರು .
  4. ಸಸ್ಯ ಮತ್ತು ಪ್ರಾಣಿಗಳಲ್ಲಿ ಕೋಶವಿಭಜನೆ ಬೆಳವಣಿಗೆಯ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
  5. ಜೀವಕೋಶದ ರಚನೆ ಮತ್ತು ಕಾರ್ಯಗಳ ಕಣದಂಗಗಳ ಬಗ್ಗೆ ಅರ್ಥೈಸಿಕೋಳ್ಳುವರು .
  6. ಯಾವುದರಲ್ಲಿ ಕೋಶವಿಭಜನೆಯಾಗುತ್ತದೆ ಅನ್ನುವದನ್ನು ಗುರುತಿಸುವರು .
  7. ಮಿಯಾಸಿಸನಲ್ಲಿ ವರ್ಣತಂತುಗಳ ಸಂಖ್ಯೆಯಲ್ಲಿ ಕಡಿಮೆ ಯಾಗುವದರ ಬಗ್ಗೆ ಪರಿಣಾಮ ಬಿರುವುದು .
  8. ವಿಧ್ಯಾರ್ಥಿಗಳು ಕೋಶ ವಿಭಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.
  9. ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
  10. ಕಾಯಜ ಜೀವಕೋಶದಲ್ಲಿ ಕೋಶ ವಿಭಜನೆಯ 4 ಹಂತಗಳನ್ನು ಅರಿತುಕೊಳ್ಳುವರು .
  11. ಪ್ರಜನನ ಜೀವಕೋಶದಲ್ಲಿ ಕೋಶ ವಿಭಜನೆಯನ್ನು ಪ್ರಶಂಸಿಸು ವರು
  12. ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
  13. ಮಿಯಸಿಸನ ವಿವಿದ ಹಂತದ ಬದಲಾವಣೆಯ ಜ್ಞಾನವನ್ನು ಗಳಿಸು ವರು .
  14. ಕೋಶ ವಿಭಜನೆಯ ಪ್ರಾಮು ಖ್ಯೆತೆಯನ್ನು ಮೆಚ್ಚು ವರು .

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.