ಬದಲಾವಣೆಗಳು

Jump to navigation Jump to search
೬೫ ನೇ ಸಾಲು: ೬೫ ನೇ ಸಾಲು:  
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ:ಒಂದು ಅವಧಿ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪೆನ್ನು,ಪೇಪರ,ಸ್ಕೆಚ್ಪೆನ್ನು,ಕಾರ್ಟಶೀಟ ಇತ್ಯಾದಿ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
೭೨ ನೇ ಸಾಲು: ೭೨ ನೇ ಸಾಲು:  
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ವಿಧಾನ
 +
  ಶಿಕ್ಷಕರು ಮಕ್ಕಳ ಜೊತೆ ಚರ್ಚಿಸುತ್ತಾ ಮನೆಗೆಲಸದ ವಿಷಯಗಳನ್ನು ಮಕ್ಕಳ ಮೂಲಕ ಮಂಡನೆ ಮಾಡಿಸಬೇಕು.ಮಕ್ಕಳು ತಮ್ಮು ಸುತ್ತಮುತ್ತಲಿರುವ ವಿವಿಧ ಧರ್ಮಗಳ ಬಗ್ಗೆ ಕಲೆ ಹಾಕಿದ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಮಂಡಿಸಲು ಹೇಳುವುದು.ವಿವಿಧ ಧರ್ಮದಲ್ಲಿರುವ ಹಬ್ಬಗಳು, ಅವುಗಳನ್ನು ಆಚರಿಸುವ ಬಗೆ ಮುಂತಾದವುಗಳನ್ನು ಗುರುತಿಸುವುದು.ಹಬ್ಬಕ್ಕೆ ಸಂಬಂಧಿಸಿದಂತೆ ಚಿತ್ರಗಳ ಸಂಗ್ರಹ ಅಥವಾ ಚಿತ್ರ ಬರೆದುಕೊಂಡು ಬರಲು ತಿಳಿಸುವುದು.ಧರ್ಮಗಳು ಹಲವಾದರೂ ಅವುಗಳ ಅಚರಣೆಯ ಉದ್ದೇಶ ಸಮಾಜದಲ್ಲಿ ಶಾಂತಿ ಸಹಕಾರ ಮನೋಭಾವನೆ ಬೆಳೆಸುವುದು ಆಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು.ನಾವೆಲ್ಲರೂ ಭಾರತಾಂಬೆಯ ಮಕ್ಕಳು ಯಾವ ಧರ್ಮವೂ ಶ್ರೇಷ್ಟವಲ್ಲ ಯಾವಧರ್ಮವೂ ಕೀಳಲ್ಲ ಎಂಬುದನ್ನು ಶಿಕ್ಷಕರು ಸ್ಪಷ್ಟಪಡಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳ ಯಾವವು?
 +
೨]ನಿಮ್ಮ ಗ್ರಾಮ/ನಗರಗಳಲ್ಲಿ ಆಚರಿಸುವ ವಿವಿಧ ಹಬ್ಬಗಳು ಯಾವವು?
 +
೩]ನಿಮ್ಮ ಮನೆಯಲ್ಲಿ ಯಾವ ಯಾವ ಹಬ್ಬಗಳನ್ನು ಆಚರಿಸುವಿರಿ?
 +
೪]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದೇವಸ್ತಾನ/ಮಸಿದಿಗಳು,ಚರ್ಚಗಳ ಸಂಖ್ಯೆ  ಎಷ್ಟು?
 +
 +
ಮನೆಗೆಲಸದ ಪ್ರಶ್ನೆಗಳು
 +
೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳು ಮತ್ತು ಹಬ್ಬಗಳ ಬಗ್ಗೆ ಪಟ್ಟಿ ಮಾಡಿರಿ.
 +
೨]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದೇವಸ್ತಾನ/ಮಸಿದಿಗಳು,ಚರ್ಚಗಳ ಇತಿಹಾಸ ಸಂಗ್ರಹಿಸಿ.
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
೧]ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ?
 +
೨]ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
 +
೩]ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ ಹಂಚಿಕೊಳ್ಳುತ್ತದೆ?
 +
೪] ಮಗು ಪಾಠದಲ್ಲಿ ಭಯಮುಕ್ತವಾಗಿ ತೊಡಗಿದೆಯೇ?
 +
೫]ಗುಂಪಿನಲ್ಲಿ ಮಗಿವಿನ ಪಾಲ್ಗೊಳ್ಳುವಿಕೆ ಹೇಗಿದೆ ?
 +
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೨೩೩

edits

ಸಂಚರಣೆ ಪಟ್ಟಿ