೧ ನೇ ಸಾಲು: |
೧ ನೇ ಸಾಲು: |
| == ಚಿಗುರು 0೧ - ಪರಿಚಯದ ಹೊಸ ಹೆಜ್ಜೆ == | | == ಚಿಗುರು 0೧ - ಪರಿಚಯದ ಹೊಸ ಹೆಜ್ಜೆ == |
− | ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ.ಹೆಚ್ಚಿನ ಮಾಹಿತಿಗೆ[https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%A7_-_%E0%B2%AA%E0%B2%B0%E0%B2%BF%E0%B2%9A%E0%B2%AF%E0%B2%A6_%E0%B2%B9%E0%B3%8A%E0%B2%B8_%E0%B2%B9%E0%B3%86%E0%B2%9C%E0%B3%8D%E0%B2%9C%E0%B3%86 ಇಲ್ಲಿ ಕ್ಲಿಕ್ಕಿಸಿ...] | + | ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%A7_-_%E0%B2%AA%E0%B2%B0%E0%B2%BF%E0%B2%9A%E0%B2%AF%E0%B2%A6_%E0%B2%B9%E0%B3%8A%E0%B2%B8_%E0%B2%B9%E0%B3%86%E0%B2%9C%E0%B3%8D%E0%B2%9C%E0%B3%86 ಇಲ್ಲಿ ಕ್ಲಿಕ್ಕಿಸಿ...] |
− | | |
− | ==ಚಿಗುರು ೦೨- ನಮ್ಮ ಸಮಸ್ಯೆಗಳು==
| |
− | ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸುವುದು. ಹೆಚ್ಚಿನ ಮಾಹಿತಿಗೆ[https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%A8-_%E0%B2%A8%E0%B2%AE%E0%B3%8D%E0%B2%AE_%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86%E0%B2%97%E0%B2%B3%E0%B3%81 ಇಲ್ಲಿ ಕ್ಲಿಕ್ಕಿಸಿ...]
| |
| | | |
| + | ==ಚಿಗುರು 0೨- ನಮ್ಮ ಸಮಸ್ಯೆಗಳು== |
| + | ಹದಿಹರೆಯ ಕಿಶೋರಿಯರಲ್ಲಿ ಹಲವಾರು ಪ್ರಶ್ನೆಗಳು, ಗೊಂದಲಗಳು ಹಾಗು ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಗುಂಪಿನ ಚರ್ಚೆಗಳ ಮೂಲಕ ಕಿಶೋರಿಯರು ಅವರ ಸವಾಲುಗಳ ಬಗ್ಗೆ ಮಾತನಾಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%A8-_%E0%B2%A8%E0%B2%AE%E0%B3%8D%E0%B2%AE_%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86%E0%B2%97%E0%B2%B3%E0%B3%81 ಇಲ್ಲಿ ಕ್ಲಿಕ್ಕಿಸಿ...] |
| | | |
| + | ==ಚಿಗುರು 0೩- ನನ್ ನಮಸ್ಯೆ ನಮ್ಮೆಲ್ಲರ ಸಮಸ್ಯೆ== |
| + | ಕಿಶೋರಿಯರಿಗೆ ಬರುವ ಸಮಸ್ಯೆಗಳನ್ನು ಹಂಚಿಕೊಂಡಾಗ ಅವು ಕೇವಲ ಅವರದ್ದೊಂದೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸವಾಲುಗಳಿವೆ ಎಂದು ಗೊತ್ತಾಗುತ್ತವೆ. ಇದರಿಂದ ಹದಿಹರೆಯವೆಂದರೇನೆಂದು ವ್ಯಾಖ್ಯಾನಿಸಲು ಸುಲಭವಾಗುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%A9_%E0%B2%A8%E0%B2%A8%E0%B3%8D%E2%80%8C_%E0%B2%A8%E0%B2%AE%E0%B2%B8%E0%B3%8D%E0%B2%AF%E0%B3%86_%E0%B2%A8%E0%B2%AE%E0%B3%8D%E0%B2%AE%E0%B3%86%E0%B2%B2%E0%B3%8D%E0%B2%B2%E0%B2%B0_%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86 ಇಲ್ಲಿ ಕ್ಲಿಕ್ಕಿಸಿ...] |
| | | |
| + | ==ಚಿಗುರು 0೪- ಹದಿಹರೆಯದ ವ್ಯಾಖ್ಯಾನ== |
| + | ಹದಿಹರೆಯ ಅಂದ್ರೆ ಏನು ಎಂದು ಅರ್ಥ ಮಾಡಿಕೊಳ್ಳುವುದು - ದೈಹಿಕ, ಮಾನಸಿಕ, ಬೌದ್ಧಿಕ ಬದಲಾವಣೆಗಳು ಏನೇನು - ಇದರ ಬಗ್ಗೆ ನಮಗೆ ತಿಳಿದಿರುವುದರಿಂದ ಆಗುವ ಉಪಯೋಗಗಳೇನು ಎಂದು ಚರ್ಚಿಸುವುದು. ಇದರಿಂದ ಹದಿಹರೆಯದ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%AA_%E0%B2%B9%E0%B2%A6%E0%B2%BF%E0%B2%B9%E0%B2%B0%E0%B3%86%E0%B2%AF%E0%B2%A6_%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8 ಇಲ್ಲಿ ಕ್ಲಿಕ್ಕಿಸಿ...] |
| | | |
| + | == ಚಿಗುರು 0೫- ನನ್ನ ದೇಹದ ಅಂಗಗಳು == |
| + | ದೇಹದ ವಿವಿಧ ಅಂಗಗಳ ಹೆಸರೇನು ಮತ್ತು ಅವು ಮಾಡುವ ಕ್ರಿಯೆಗಳೇನು ಎಂದು ಸರಳವಾಗಿ ತಿಳಿದುಕೊಂಡು, ಜನನಾಂಗಗಳು ದೇಹದ ಇತರ ಅಂಗಗಳಂತೆ, ಅದರ ಬಗ್ಗೆ ನಿರ್ಭಿಡೆಯಿಂದ ಮಾತನಾಡಲು ಸಾಧ್ಯವಾಗಬೇಕು. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A6%E0%B3%AB_%E0%B2%A8%E0%B2%A8%E0%B3%8D%E0%B2%A8_%E0%B2%A6%E0%B3%87%E0%B2%B9%E0%B2%A6_%E0%B2%85%E0%B2%82%E0%B2%97%E0%B2%97%E0%B2%B3%E0%B3%81 ಇಲ್ಲಿ ಕ್ಲಿಕ್ಕಿಸಿ...] |
| [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
| [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] | | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] |