ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ - ಮಾಡ್ಯೂಲ್ಗಳು 2021-22
ಬದಲಾವಣೆ ೦೭:೩೯, ೨೮ ಡಿಸೆಂಬರ್ ೨೦೨೧ ರಂತೆ Shreyas (ಚರ್ಚೆ | ಕಾಣಿಕೆಗಳು) ಇವರಿಂದ (→ಚಿಗುರು 0೧ - ಪರಿಚಯದ ಹೊಸ ಹೆಜ್ಜೆ)
ಚಿಗುರು 0೧ - ಪರಿಚಯದ ಹೊಸ ಹೆಜ್ಜೆ
ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ.ಹೆಚ್ಚಿನ ಮಾಹಿತಿಗೆಇಲ್ಲಿ ಕ್ಲಿಕ್ಕಿಸಿ...