ಬದಲಾವಣೆಗಳು

Jump to navigation Jump to search
೬ ನೇ ಸಾಲು: ೬ ನೇ ಸಾಲು:  
1949ರಲ್ಲಿ ಕಣವಿಅವರ ಮೊದಲ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು.1950ರಲ್ಲಿ ಕಣವಿಅವರ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು.
 
ಕಣವಿಯವರು `ಭಾವಜೀವಿ’ಯಾಗಿರುವಂತೆ ಸ್ನೇಹಜೀವಿಗಳೂ ಆಗಿದ್ದಾರೆ. ಧಾರವಾಡದ `ಗೆಳೆಯರ ಗುಂಪು’ ಸ್ಥಾಪಿಸಿದ ಬೇಂದ್ರೆಯವರಿಗೆ ಸ್ನೇಹವೂ ಒಂದು ಯೋಗವಾಗಿತ್ತು. ವ್ಯಕ್ತಿಗಳ ಮೇಲೆ ಅವರು ಬರೆದಷ್ಟು ಕವಿತೆಗಳನ್ನು (ಸುಮಾರು ನೂರೈವತ್ತು) ಇನ್ನೊಬ್ಬ ಕನ್ನಡ ಕವಿ ಬರೆದಿಲ್ಲ. ಗುರುಹಿರಿಯರು, ಸಮಾನವಯಸ್ಕರು, ಶಿಷ್ಯರು, ಕಿರಿಯರು ಕೂಡ ಅವರ ಕಾವ್ಯಕ್ಕೆ ವಿಷಯವಾಗುತ್ತಾರೆ. ಧಾರವಾಡದ ಕವಿ ಕಣವಿಯವರಿಗೆ ಕೂಡ ಸ್ನೇಹ ಒಂದು ಯೋಗವಾದಂತೆ ತೋರುತ್ತದೆ. ಸುಮಾರು ಐವತ್ತು ವ್ಯಕ್ತಿಗಳ ಬಗ್ಗೆ ಕವನ ಬರೆದಿದ್ದಾರೆ. ಅವುಗಳಲ್ಲಿ ಒಂದು ಕವಿತೆ `ಮಧುರಚೆನ್ನರ ನೆನಪಿಗೆ’ ಎಂಬುದು. ಒಂದರಂತೆ ಇನ್ನೊಂದು ಕವಿತೆ ಇಲ್ಲ, ಒಂದೊಂದಕ್ಕೂ ಅವರದ್ದೇ ಆದ ಅಂದವಿದೆ. ವಿಶೇಷವಾಗಿ ಸುನೀತದಲ್ಲಿ ವ್ಯಕ್ತಿಗಳ ಮೇಲೆ ಕವಿತೆ ಬರೆದಾಗ, ಬೇಂದ್ರೆಯವರಂತೆ, ಇವರ ಪ್ರತಿಭೆಯೂ ಗರಿಗೆದರುತ್ತದೆ, ಸೂಕ್ಷ್ಮವಾಗಿ ಹೆಚ್ಚಿನ ಕುಸುರಿನ ಕೆಲಸ ಮಾಡುತ್ತದೆ. ವ್ಯಕ್ತಿಯ ನೈಜ ಚಿತ್ರವನ್ನು ಇವರು ಶಬ್ದಗಳಲ್ಲಿ ಮೂಡಿಸುವುದೇ ಒಂದು ವಿಸ್ಮಯ.
 
 +
ಕಣಜದಲ್ಲಿನ ಚನ್ನವೀರ ಕಣವಿಯವರ ಮಾಹಿತಿಗಾಗಿ [http://kanaja.in/archives/9407 ಇಲ್ಲಿ ಕ್ಲಿಕ್ಕಿಸಿರಿ]
    
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=

ಸಂಚರಣೆ ಪಟ್ಟಿ