ಬದಲಾವಣೆಗಳು

Jump to navigation Jump to search
ಚು
೨೬ ನೇ ಸಾಲು: ೨೬ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[Rural_Development.mm|Flash]]</mm>
+
[[File:Rural_Development.mm]]
    
=ಪಠ್ಯಪುಸ್ತಕ=
 
=ಪಠ್ಯಪುಸ್ತಕ=
೧೦೭ ನೇ ಸಾಲು: ೧೦೭ ನೇ ಸಾಲು:     
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
#ವಿಕೇಂದ್ರೀಕರಂದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಕೇಂದ್ರಕರಣದ ವಿವಿಧ ವಿಧಾನಗಳನ್ನು ತಿಳಿಯುವುದು-ರಾಜಕೀಯ, ಆರ್ಥಿಕ, ಆಡಳಿತಾತ್ಮಕ ಇತ್ಯಾದಿ
+
#ವಿಕೇಂದ್ರೀಕರಣದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಕೇಂದ್ರಕರಣದ ವಿವಿಧ ವಿಧಾನಗಳನ್ನು ತಿಳಿಯುವುದು-ರಾಜಕೀಯ, ಆರ್ಥಿಕ, ಆಡಳಿತಾತ್ಮಕ ಇತ್ಯಾದಿ
 
#ಭಾರತದಲ್ಲಿ ವಿಕೇಂದ್ರೀಕರಣದ ಅವಶ್ಯತೆಯನ್ನು ಅರ್ಥಮಾಡಿಕೊಳ್ಳುವುದು-ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ  
 
#ಭಾರತದಲ್ಲಿ ವಿಕೇಂದ್ರೀಕರಣದ ಅವಶ್ಯತೆಯನ್ನು ಅರ್ಥಮಾಡಿಕೊಳ್ಳುವುದು-ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ  
 
#ಭಾರತದಲ್ಲಿ ವಿಕೇಂದ್ರೀಕರಣದ ಪ್ರಕ್ರಿಯೆ ಮತ್ತು ಹಂತಗಳ ಬಗ್ಗೆ ಅರಿವು ಅಗತ್ಯ-ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ
 
#ಭಾರತದಲ್ಲಿ ವಿಕೇಂದ್ರೀಕರಣದ ಪ್ರಕ್ರಿಯೆ ಮತ್ತು ಹಂತಗಳ ಬಗ್ಗೆ ಅರಿವು ಅಗತ್ಯ-ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ
೧೧೩ ನೇ ಸಾಲು: ೧೧೩ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
===ಚಟುವಟಿಕೆಗಳು #===
+
===ಚಟುವಟಿಕೆಗಳು===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 1]]
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 1]]
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 2]]
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 2]]
   −
==ಪರಿಕಲ್ಪನೆ #3==
+
==ಪರಿಕಲ್ಪನೆ #3 ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ==
===ಕಲಿಕೆಯ ಉದ್ದೇಶಗಳು===
+
ಸಾಂಪ್ರದಾಯಿಕ ಪದ್ಧತಿಯಿಂದ ಹಿಡಿದು ಸಮಾಜ ಇಲ್ಲಿಯವರೆಗೂ ಮಹಿಳೆಯರಿಗೆ ಸಿಗಬೇಕಾದ ಬೆಲೆಯು ಸಿಗುತ್ತಿಲ್ಲ.ಇಂದಿಗೂ ರಾಷ್ಟ್ರೀಯ GDP ಯಲ್ಲಿ ಮಹಿಳಾ ಕಾರ್ಮಿಕರನ್ನು ದೇಶಿಯ ಕಾರ್ಮಿಕರು ಎಂದು ಗಣನೆಗೆ ತೆಗೆದುಕೊಂಡಿಲ್ಲ.ಅನೇಕ ವಿಧಗಳಲ್ಲಿ ಮಹಿಳೆಯರು ಅಗಾಧವಾದ ಕೊಡುಗೆಯನ್ನು ಅವರ ಅಭಿವೃದ್ಧಿ ಹೊಂದುವ ಮೂಲಕ ನೀಡುತ್ತಿದ್ದಾರೆ.ಉದಾಹರಣೆ: ಪಶುಸಂಗೋಪನೆ, ರೇಷ್ಮೆ ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ನಾವು ಕಾಣುತ್ತಿದ್ದೇವೆ.
 +
ಎರಡನೇಯದಾಗಿ ಸಾಕ್ಷರತೆಯ ಪ್ರಮಾಣದಲ್ಲಿ ಪೌಷ್ಟಿಕ/ಆರೋಗ್ಯ ಸ್ಥಿತಿ ಮಾಹಿತಿ ಅಂತಹ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯು ಇನ್ನು ಹಿಂದೆ ಇದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಕಾರ್ಮಿಕರದು ಒಂದು ಬಲವಾದ ಘಟಕವಾಗಿದೆ ಮತ್ತು ಇಂದಿಗೂ ಕೂಡ ಪುರುಷರ ಕೊಡು ಕೂಲಿಗಿಂತ ಮಹಿಳೆಯರ ಕೂಲಿ ಕಡಿಮೆ ಇದೆ ಆದರೆ ಇಬ್ಬರದು ಕಾರ್ಯ ಫಲ ಒಂದೆಯಾಗಿದೆ.ಹಲವು ವಿಧದ ನಿಬಂಧನೆಗಳನ್ನು ಜಾರಿಗೆ ತರುವುದು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಈ ತಾರತಮ್ಯವನ್ನು ಕಡಿಮೆ ಮಾಡಬಹುದು.
 +
ಮಹಿಳೆಯರ ಸಬಲಿಕರಣಕ್ಕಾಗಿ ಅನೇಕ ಯೊಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ಗೊಳಿಸಿದೆ ಮತ್ತು ಅವರು ಅಭಿವೃದ್ಧಿಯಲ್ಲಿ ಅತ್ಯಂತ ಪ್ರಾತ್ರವನ್ನು ವಹಿಸಬೇಕಾದ ಅಗತ್ಯವಿದೆ.
 +
[http://mhrd.gov.in/mahila Mahila Samkhya] ಭಾರತ ಸರ್ಕಾರದ "ಶಿಕ್ಷಣ ಮೂಲಕ ಸಬಲಿಕರಣ" ಕಾರ್ಯಕ್ರಮ.ಈಗ ಕರ್ನಾಟಕದಲ್ಲಿ ಕೂಡ ಜಾರಿಯಲ್ಲಿದೆ.[http://www.mahilasamakhyakarnataka.org Karnataka].
 +
===ಕಲಿಕಾ ಉದ್ದೇಶಗಳು===
 +
#ಅಭಿವೃದ್ಧಿಯಲ್ಲಿ ಮಹಿಳೆಯು ವಹಿಸುತ್ತಿರುವ ಕ್ಲಿಷ್ಠ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿ ಗ್ರಾಮೀಣಾಭಿವೃದ್ಧಿಯಲ್ಲಿ.
 +
#ಮಹಿಳೆಯರು ಹೇಗೆ ಅನೇಕ ವಿಧಗಳಲ್ಲಿ ತಾರತಮ್ಯಗೊಳಗಾಗುತ್ತಿದ್ದರೆ ಎಂದು ಅರ್ಥಮಾಡಿಕೊಳ್ಳುವುದು.
 +
#ಮಹಿಳೆಯರು ವೇಗವಾಗಿ ಪುರುಷ ಪ್ರಧಾನ ವೃತ್ತಿಗಳಲ್ಲಿ ಪ್ರವೇಶಿಸುತ್ತಿದ್ದಾರೆ ಮತ್ತು ಅಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತಿರುವ ಬಗ್ಗೆ ತಿಳಿಯುವುದು.
 +
 
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಈ ವಿಭಾಗ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾಗಿದೆ ಮತ್ತು ಲಿಂಗ ಆಧಾರಿತವಾಗಿ  ತನ್ನನು ತಾನು ಆತಂರಿಕವಾಗಿ ಪ್ರತಿಫಲಿಸಿಕೊಳ್ಳಲು ಸಹಾಯ ಮಾಡುತ್ತದೆ.ಇಂದಿಗೂ ಕೂಡ ಮಹಿಳೆಯರನ್ನು ಅವರ ಪಾತ್ರವನ್ನು ಕಡೆಗಣಿಸುತ್ತಿದ್ದಾರೆ.ಇಂದಿಗೂ ಕೂಡ ಅವರ ಅನೇಕ ವಿಚಾರಗಳನ್ನು ಗೃಹಿಣಿ ಎಂಬ ಕಾರಣದಿಂದ ನಿರ್ಬಂಧಕ್ಕೆ ಒಳಪಡಿಸುತ್ತಿದ್ದಾರೆ.ಆದಾಗ್ಯೂ [https://kn.wikipedia.org/wiki/ಭಾರತದ_ಸಂವಿಧಾನ ಭಾರತದ_ಸಂವಿಧಾನ] ಮಹಿಳೆಯರು ಹೊಂದಿರುವ ಹಕ್ಕುಗಳನ್ನು ಪುರುಷರಿಗೆ ಸಮಾನಾಗಿ  [http://constitution.org/cons/india/p03015.html article 15]ಭಾರತದ ಸಂವಿಧಾನ ಹೇಳುತ್ತದೆ.[http://constitution.org/cons/india/p03015.html article 15] [https://kn.wikipedia.org/wiki/ಭಾರತದ_ಸಂವಿಧಾನ ಭಾರತದ_ಸಂವಿಧಾನ]
 +
#'''ರಾಜ್ಯದಲ್ಲಿ ಧರ್ಮ,ಜನಾಂಗ,ಜಾತಿ,ಲಿಂಗ,ಹುಟ್ಟಿದ ಸ್ಥಳ ಅಥವಾ ಯಾವುದೇ ಆಧಾರದ ಮೇಲೆ ಯಾವುದೇ ನಾಗರಿಕರನ್ನು ಭೇದಭಾವವನ್ನು ಮಾಡುವ ಆಗಿಲ್ಲ.'''ಮಹಿಳೆಯರಿಗೆ ರಾಜಕೀಯ, ಸಾಮಾಜಿಕ,ಆರ್ಥಿಕವಾಗಿ ನಡೆಯುತ್ತಿರುವ ಭೇಧಭಾವದ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನಾವು ಈಗ ನೋಡುತ್ತಿದ್ದೇವೆ.ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡುರುವುದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಲಿಂಗ ನ್ಯಾದ ಕಡೆಗೆ ಹೆಜ್ಜೆ ಹಾಕಿದಂತೆ.ರಾಷ್ಟ್ರೀಯ ಕಾನೂನು ವ್ಯವಸ್ಥೆಯಲ್ಲಿ ಶೇಕಾಡ 33% ರಷ್ಟು ಮೀಸಲಾತಿ ನೀಡುವುದು ಅಗತ್ಯವಿದೆ,ಕರ್ನಾಟಕದಂತ ರಾಜ್ಯಗಳಲ್ಲಿ ಮಹಿಳಿಯರಿಗೆ ಪಂಚಾಯಿತಿಯಲ್ಲಿ ಶೇಕಾಡ 50% ಮೀಸಲಾತಿಯನ್ನು ನೀಡಲಾಗಿದೆ.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 1]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 2]]
    
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 +
ಗ್ರಾಮೀಣ ಭಾರತದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಖಾತ್ರಿಗೊಳಿಸಿ ಅಭಿವೃದ್ಧಿಪಡಿಸುವು ಅಗತ್ಯವನ್ನು ಅರ್ಥಮಾಡಿಕೊಳ್ಳುವುದು.ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ನೀಡಬೇಕಾದ ಬೆಂಬಲವನ್ನು ಅರ್ಥಮಾಡಿಕೊಳ್ಳುವುದು.
    
=ಯೋಜನೆಗಳು =
 
=ಯೋಜನೆಗಳು =
 +
ಭಾರತದಲ್ಲಿ ಈಗಲೂ ಕೂಡ ನಾವು ಹುಡುಗಿ ಮತ್ತು ಮಹಿಳೆಯರಲ್ಲಿ ತಾರತಮ್ಯವನ್ನು ಕಾಣುತ್ತಿದ್ದೇವೆ.ಇಂತಹ ತಾರತಮ್ಯ ವಿಷಯಗಳು ಬಂದಿರುವ ಪತ್ರಿಕೆಗಳನ್ನು ಮತ್ತು ವಿಷಯಗಳನ್ನು ಸಂಗ್ರಹಮಾಡಿ.ಭಾರತದಲ್ಲಿ ಮಹಿಳೆ ಮತ್ತು ಹುಡುಗಿಯರ ಇರುವ ತಾರತಮ್ಯವನ್ನು ಆಧಾರವಾಗಿಟ್ಟುಕೊಂಡು ಚಿತ್ರ ಪ್ರಬಂಧವನ್ನು ಬರೆಯಿರಿ.ಮಹಿಳಾ ಸಬಲೀಕರಣ ಕಾರ್ಯಕ್ರಮದ ಬಗ್ಗೆ ವಿಮರ್ಶೆ ಮಾಡಿ ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ಸ್ಥಳೀಯ ಸಮೂದಾಯದವರ ಜೊತೆ ಮಾತಾನಾಡುವ ಮೂಲಕ ಕಳೆದ 3-4 ದಶಕಗಳಲ್ಲಿ ಆದ ಬದಲಾವಣೆಗಳನ್ನು ಸಂಗ್ರಹಿಸಿ  ಮತ್ತು ನೀವು ಯಾವ ಬದಲಾವಣೆಗಳನ್ನು '''ಅಭಿವೃದ್ಧಿ''' ಎಂದು ಪರಿಗಣಿಸುತ್ತಿರಾ? ಅಭಿವೃದ್ಧಿಯ ಬಗ್ಗೆ ಒಂದು ಚಿತ್ರ ಪ್ರಬಂಧವನ್ನು ಬರೆಯಿರಿ.
    
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
 +
[[ವರ್ಗ:ಗ್ರಾಮೀಣಾಭಿವೃದ್ಧಿ]]

ಸಂಚರಣೆ ಪಟ್ಟಿ