ಬದಲಾವಣೆಗಳು

Jump to navigation Jump to search
೫ ನೇ ಸಾಲು: ೫ ನೇ ಸಾಲು:  
==ಅಂದಾಜು ಸಮಯ==
 
==ಅಂದಾಜು ಸಮಯ==
 
1 ಅವಧಿ
 
1 ಅವಧಿ
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
+
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
* ಬ್ರಿಟಿಷ ವೇಷಭೂಷಣ ತರುವುದು
 +
* ಆಡಳಿತ ವ್ಯವಸ್ಥೆಯ ಏಕಪಾತ್ರಾಭಿನಯದ ಸಾಹಿತ್ಯವನ್ನು ಓದಿಕೊಂಡು ಬರುವುದು.
    
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
* ಪಾತ್ರಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ
 +
* ಪಾತ್ರಗಳಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ
 +
* ಬ್ರಿಟಿಷ ಅಧಿಕಾರಿಗಳ ನೀತಿಗಳ ಪರಿಣಾಮ ಪಟ್ಟಿ ಮಾಡಿ
 +
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
# [http://en.wikipedia.org/wiki/Subsidiary_alliance ಸಹಾಯಕ ಸೈನ್ಯ ಪದ್ದತಿಯ ಮಾಹಿತಿ]
 +
# [http://holisticthought.com/india-under-the-british-lord-dalhousie/ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯ ಮಾಹಿತಿ]
 +
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ವಿದ್ಯಾರ್ಥಿಗಳಿಗೆ ಲಾರ್ಡ ವೆಲ್ಲಸ್ಲಿ ಮತ್ತು ಲಾರ್ಡ ಡಾಲ್ ಹೌಸಿ ಇವರ ಪಾತ್ರಗಳ ಸ್ಕ್ರಿಪ್ಟ್ ತಯಾರಿಸಿ ಶಿಕ್ಷಕರಿಗೆ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಿಗದಿತ ದಿನದೊಂದು ಆ ಪಾತ್ರವನ್ನು ಮಾಡಲು ತಿಳಿಸುವುದು
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಇವರ ಏಕ ಪಾತ್ರಾಭಿನಯದಿಂದ ನಿಮ್ಮ ಮನಸ್ಸಿನಲ್ಲಿ ಉದ್ಬವವಾದ ಪ್ರಶ್ನೆಗಳು ಯಾವವು ?
 +
# ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರದಿದ್ದರೆ ಏನಾಗುತಿತ್ತು?
 +
# ಸಹಾಯಕ ಸೈನ್ಯ ಪದ್ದತಿಯನ್ನು ಲಾರ್ಡ್ ವೆಲ್ಲಸ್ಲಿ ಜಾರಿಗೆ ತರದಿದ್ದರೆ ಏನಾಗುತಿತ್ತು?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಸಹಾಯಕ ಸೈನ್ಯ ಪದ್ದತಿ ಎಂದರೇನು ?
 +
# ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು?
 +
# ಸಹಾಯಕ ಸೈನ್ಯ ಪದ್ದತಿಯ ಷರತ್ತುಗಳು ಯಾವವು?
 +
# ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತಂದವರು ಯಾರು?
 +
# ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[ಏಕರೂಪದಆಡಳಿತದ_ವ್ಯವಸ್ಥೆ]]
೨೩೩

edits

ಸಂಚರಣೆ ಪಟ್ಟಿ