"ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ." ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Bsjolapure (ಚರ್ಚೆ | ಕಾಣಿಕೆಗಳು) |
Bsjolapure (ಚರ್ಚೆ | ಕಾಣಿಕೆಗಳು) |
||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೨೫ ನೇ ಸಾಲು: | ೨೫ ನೇ ಸಾಲು: | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಇವರ ಏಕ ಪಾತ್ರಾಭಿನಯದಿಂದ ನಿಮ್ಮ ಮನಸ್ಸಿನಲ್ಲಿ ಉದ್ಬವವಾದ ಪ್ರಶ್ನೆಗಳು ಯಾವವು ? | ||
+ | # ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರದಿದ್ದರೆ ಏನಾಗುತಿತ್ತು? | ||
+ | # ಸಹಾಯಕ ಸೈನ್ಯ ಪದ್ದತಿಯನ್ನು ಲಾರ್ಡ್ ವೆಲ್ಲಸ್ಲಿ ಜಾರಿಗೆ ತರದಿದ್ದರೆ ಏನಾಗುತಿತ್ತು? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ಸಹಾಯಕ ಸೈನ್ಯ ಪದ್ದತಿ ಎಂದರೇನು ? | ||
+ | # ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು? | ||
+ | # ಸಹಾಯಕ ಸೈನ್ಯ ಪದ್ದತಿಯ ಷರತ್ತುಗಳು ಯಾವವು? | ||
+ | # ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತಂದವರು ಯಾರು? | ||
+ | # ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಏಕರೂಪದಆಡಳಿತದ_ವ್ಯವಸ್ಥೆ]] | [[ಏಕರೂಪದಆಡಳಿತದ_ವ್ಯವಸ್ಥೆ]] |
೦೭:೨೮, ೭ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ.
ಅಂದಾಜು ಸಮಯ
1 ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಬ್ರಿಟಿಷ ವೇಷಭೂಷಣ ತರುವುದು
- ಆಡಳಿತ ವ್ಯವಸ್ಥೆಯ ಏಕಪಾತ್ರಾಭಿನಯದ ಸಾಹಿತ್ಯವನ್ನು ಓದಿಕೊಂಡು ಬರುವುದು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪಾತ್ರಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ
- ಪಾತ್ರಗಳಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ
- ಬ್ರಿಟಿಷ ಅಧಿಕಾರಿಗಳ ನೀತಿಗಳ ಪರಿಣಾಮ ಪಟ್ಟಿ ಮಾಡಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಲಾರ್ಡ ವೆಲ್ಲಸ್ಲಿ ಮತ್ತು ಲಾರ್ಡ ಡಾಲ್ ಹೌಸಿ ಇವರ ಪಾತ್ರಗಳ ಸ್ಕ್ರಿಪ್ಟ್ ತಯಾರಿಸಿ ಶಿಕ್ಷಕರಿಗೆ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಿಗದಿತ ದಿನದೊಂದು ಆ ಪಾತ್ರವನ್ನು ಮಾಡಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಇವರ ಏಕ ಪಾತ್ರಾಭಿನಯದಿಂದ ನಿಮ್ಮ ಮನಸ್ಸಿನಲ್ಲಿ ಉದ್ಬವವಾದ ಪ್ರಶ್ನೆಗಳು ಯಾವವು ?
- ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರದಿದ್ದರೆ ಏನಾಗುತಿತ್ತು?
- ಸಹಾಯಕ ಸೈನ್ಯ ಪದ್ದತಿಯನ್ನು ಲಾರ್ಡ್ ವೆಲ್ಲಸ್ಲಿ ಜಾರಿಗೆ ತರದಿದ್ದರೆ ಏನಾಗುತಿತ್ತು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸಹಾಯಕ ಸೈನ್ಯ ಪದ್ದತಿ ಎಂದರೇನು ?
- ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು?
- ಸಹಾಯಕ ಸೈನ್ಯ ಪದ್ದತಿಯ ಷರತ್ತುಗಳು ಯಾವವು?
- ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತಂದವರು ಯಾರು?
- ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ