ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ.
ಬದಲಾವಣೆ ೧೦:೨೨, ೬ ನವೆಂಬರ್ ೨೦೧೪ ರಂತೆ Bsjolapure (ಚರ್ಚೆ | ಕಾಣಿಕೆಗಳು) ಇವರಿಂದ (→ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
ಚಟುವಟಿಕೆ - ಚಟುವಟಿಕೆಯ ಹೆಸರು ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ.
ಅಂದಾಜು ಸಮಯ
1 ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಬ್ರಿಟಿಷ ವೇಷಭೂಷಣ ತರುವುದು
- ಆಡಳಿತ ವ್ಯವಸ್ಥೆಯ ಏಕಪಾತ್ರಾಭಿನಯದ ಸಾಹಿತ್ಯವನ್ನು ಓದಿಕೊಂಡು ಬರುವುದು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪಾತ್ರಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ
- ಪಾತ್ರಗಳಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ
- ಬ್ರಿಟಿಷ ಅಧಿಕಾರಿಗಳ ನೀತಿಗಳ ಪರಿಣಾಮ ಪಟ್ಟಿ ಮಾಡಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಲಾರ್ಡ ವೆಲ್ಲಸ್ಲಿ ಮತ್ತು ಲಾರ್ಡ ಡಾಲ್ ಹೌಸಿ ಇವರ ಪಾತ್ರಗಳ ಸ್ಕ್ರಿಪ್ಟ್ ತಯಾರಿಸಿ ಶಿಕ್ಷಕರಿಗೆ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಿಗದಿತ ದಿನದೊಂದು ಆ ಪಾತ್ರವನ್ನು ಮಾಡಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ