ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೨
Revision as of 07:21, 7 November 2014 by Sathish mr (talk | contribs) (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ನೀವು ಭಾಗವಹಿಸಿದ ಯಾವುದಾದರೊಂದು ಜಾತ್ರೆಯ ಹಿನ್ನಲೆ ಮತ್ತು ಅಲ್ಲಿ ನಡೆದ ಘಟನಾವಳಿಗಳ ವರದಿ ತಯಾರಿಸಿ.
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ವಸ್ತುನಿಷ್ಠವಾಗಿ ವರದಿ ತಯಾರಿಸಿ.
- ಬೇರೆ-ಬೇರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ.
- ಜಾತ್ರೆಯಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ.
ಬಹುಮಾಧ್ಯಮ ಸಂಪನ್ಮೂಲಗಳ
ಕ್ಯಾಮೆರಾ ಬಳಸಿ ದೃಶ್ಯ ಸೆರೆಹಿಡಿಯಿರಿ.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವರದಿಯನ್ನು ತರಗತಿಯಲ್ಲಿ ಚರ್ಚಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವರದಿಯನ್ನು ಯಾವ ಆಧಾರಗಳ ಮೇಲೆ ರಚಿಸಿದ್ದಿರಾ?
- ಎಲ್ಲಾ ಆಧಾರಗಳಿಂದ ದೊರಕಿದ ಮಾಹಿತಿ ಸಾಮ್ಯತೆ ಇದೆಯಾ? ಅಥವಾ ವ್ಯತ್ಯಾಸ ಇದೆಯಾ?
- ಜಾತ್ರೆಯ ಕುರಿತು ಜನರಲ್ಲಿರುವ ಅಭಿಪ್ರಾಯಗಳೇನು?
- ಕಾಲದಿಂದ ಕಾಲಕ್ಕೆ ಆ ಜಾತ್ರೆಯ ಆಚರಣೆಯಲ್ಲಿ ಆಗಿರುವ ಬದಲಾವಣೆಗಳೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಒಂದು ಘಟನೆಯ ವರದಿ ತಯಾರಿಸುವಾಗ ನೀವು ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಿರಾ?
- ಬೇರೆ-ಬೇರೆ ಮೂಲಗಳಿಂದ ವಿಭಿನ್ನ ಮಾಹಿತಿ ದೊರಕಿದಾಗ ಹೇಗೆ ಚರಿತ್ರೆ ರಚಿಸುತ್ತಿರಾ?
- ಚರಿತ್ರೆ ರಚನೆಯಲ್ಲಿ ಯಾವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬಯಸುತ್ತಿರಾ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ