ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು: −
== ಸಾರಾಂಶ ==
+
==ಸಾರಾಂಶ ==
 
ಹಿಂದಿನ ಎರಡು ವಾರಗಳಲ್ಲಿ ಕಿಶೊರಿಯರು ಮಹಿಳೆಯರನ್ನು ಮತ್ತು ಪುರುಷರನ್ನು ಜಾಹೀರಾತುಗಳಲ್ಲಿ ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರದ ಮಾತುಕತೆಯಲ್ಲಿ ಕಿಶೋರಿಯರು ನಟ-ನಟಿಯರ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಲ್ಲಿನ ವ್ತತ್ಯಾಸಗಳನ್ನು ಗುರುತಿಸುತ್ತಾರೆ. ಅದಷ್ಟೇ ಅಲ್ಲದೇ ಅವರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಎಂದು ಗುರುತಿಸುತ್ತಾರೆ. ಈ ಚಟುವಟಿಕೆಗಳ ಮೂಲಕ ಕುಟುಂಬದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ.  
 
   −
ಮುಖ್ಯ ಫೆಸಿಲಿಟೇಟರ್: ಅಪರ್ಣ
+
==ಊಹೆಗಳು ==
 
  −
ಕೊ-ಫೆಸಿಲಿಟೇಟರ್‌ಗಳು: ಅನುಷಾ, ಕಾರ್ತಿಕ್‌, ಶ್ರೇಯಸ್
  −
 
  −
== ಊಹೆಗಳು ==
   
# ಹಿಂದಿನ ವಾರಗಳ ನಮ್ಮ ಚರ್ಚೆಗಳ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ಹಾಗು ತಾರೆಯರ ಸಂದರ್ಶನಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು.
 
# ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.  
 
೨೭ ನೇ ಸಾಲು: ೨೩ ನೇ ಸಾಲು:  
ಕನ್ನಡ ಚಲನಚಿತ್ರ ನಟ-ನಟಿಯರ ಸಂದರ್ಶನಗಳನ್ನು (ಉ.ದಾ. ರಚಿತಾ ರಾಮ್‌, ಪುನೀತ್‌ ರಾಜ್‌ಕುಮಾರ್‌, ರಾಧಿಕಾ ಪಂಡಿತ್,  ಯಶ್‌) ತೋರಿಸುವುದು.  
 
ಸಂದರ್ಶನಗಳಲ್ಲಿ ನಟರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ನಡಿಯರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ಪ್ರಶ್ನೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತರಗತಿಯಲ್ಲಿಯೇ ಚರ್ಚಿಸುವುದು. '''(೨೫ ನಿಮಿಷ)'''
+
ಸಂದರ್ಶನಗಳಲ್ಲಿ ನಟರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ನಟಿಯರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ಪ್ರಶ್ನೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತರಗತಿಯಲ್ಲಿಯೇ ಚರ್ಚಿಸುವುದು. '''(೨೫ ನಿಮಿಷ)'''
    
ಇದಾದ ನಂತರ ೪ ಗುಂಪುಗಳನ್ನು ಮಾಡಿಕೊಳ್ಳುವುದು. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್‌ ಇರುತ್ತಾರೆ. '''(5 ನಿಮಿಷ)'''
 
೪೦೭

edits