೧ ನೇ ಸಾಲು: |
೧ ನೇ ಸಾಲು: |
| == ಸಾರಾಂಶ == | | == ಸಾರಾಂಶ == |
| ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ. | | ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ. |
− |
| |
− | ಫೆಸಿಲಿಟೇಟರ್ - ಕಾರ್ತಿಕ್
| |
− |
| |
− | ಕೊ-ಫೆಸಿಲಿಟೇಟರ್‌ಗಳು -ಶ್ರೇಯಸ್, ಅನುಷಾ
| |
| | | |
| == ಊಹೆಗಳು == | | == ಊಹೆಗಳು == |
೩೩ ನೇ ಸಾಲು: |
೨೯ ನೇ ಸಾಲು: |
| ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. '''(೧೦ ನಿಮಿಷ)''' | | ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. '''(೧೦ ನಿಮಿಷ)''' |
| | | |
− | ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು ಹಾಗು ಆಡಿಯೋ ಕಥೆಗಳನ್ನು ಪುನಃ ಕೇಳಿಸುವುದು. | + | ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು ಹಾಗು ಆಡಿಯೋ ಕಥೆಗಳನ್ನು ಪುನಃ ಕೇಳಿಸುವುದು. |
| + | |
| + | ಕಿಶೋರಿಯರಿಗಾಗಿ ತಯಾರಿಸಿದ ಆಡಿಯೋ ಕಥೆಗಳನ್ನು ಅವರಿಗೆ ಕೇಳಿಸುವುದು. ಆಡಿಯೋ ಕಥೆಯನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಆಲಿಸಬಹುದು. |
| + | |
| + | [https://soundcloud.com/hosa-hejje-hosa-dishe/sets ಆಡಿಯೋ ಕಥೆಗಳು] |
| | | |
| ಇದಾದ ನಂತರ ೩ ಗುಂಪುಗಳನ್ನು ಮಾಡಿಕೊಂಡು, ಗುಂಪುಗಳಲ್ಲಿ ಕುಳಿತುಕೊಳ್ಳುವುದು. '''(೫ ನಿಮಿಷ)''' | | ಇದಾದ ನಂತರ ೩ ಗುಂಪುಗಳನ್ನು ಮಾಡಿಕೊಂಡು, ಗುಂಪುಗಳಲ್ಲಿ ಕುಳಿತುಕೊಳ್ಳುವುದು. '''(೫ ನಿಮಿಷ)''' |
೮೦ ನೇ ಸಾಲು: |
೮೦ ನೇ ಸಾಲು: |
| | | |
| • ಹುಡುಗ ಹುಡುಗಿ ಕಥೆ | | • ಹುಡುಗ ಹುಡುಗಿ ಕಥೆ |
− | | + | [[ಚಿತ್ರ:KPSB Def of Adolescence.jpg|thumb]] |
| ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು. | | ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು. |
| | | |
೮೭ ನೇ ಸಾಲು: |
೮೭ ನೇ ಸಾಲು: |
| 2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ | | 2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ |
| | | |
− | ಈ ಗುಂಪುಗಳಲ್ಲೇ ೩ ಜನರ ಉಪಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು. ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.
| + | ಗುಂಪುಗಳಲ್ಲೇ ೩ ಜನರ ಉಪಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು. ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು. |
| | | |
| “ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು. | | “ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು. |
೧೨೪ ನೇ ಸಾಲು: |
೧೨೪ ನೇ ಸಾಲು: |
| == ಔಟ್‌ಪುಟ್‌ಗಳು == | | == ಔಟ್‌ಪುಟ್‌ಗಳು == |
| • ಕಿಶೋರಿಯರು ಗುಂಪಿನಲ್ಲಿ ಹೇಳಿದ ಅಂಶಗಳು | | • ಕಿಶೋರಿಯರು ಗುಂಪಿನಲ್ಲಿ ಹೇಳಿದ ಅಂಶಗಳು |
| + | |
| + | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
| + | [[ವರ್ಗ:ಕರ್ನಾಟಕ ಪಬ್ಲಿಕ್ ಶಾಲೆ, ಬಸವನಗುಡಿ]] |