"ಚಿಗುರು ೦೧ - ಪರಿಚಯದ ಹೊಸ ಹೆಜ್ಜೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೩ intermediate revisions by one other user not shown)
೫ ನೇ ಸಾಲು: ೫ ನೇ ಸಾಲು:
 
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)          
 
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)          
  
ಮೊದಲಿಗೆ ಒಬ್ಬ ಫೆಸಿಲಿಟೇಟರ್‌ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಇನ್ನೊಬ್ಬ ಫೆಸಿಲಿಟೇಟರ್‌, ೬೦ ಜನರ ಪರಿಚಯ ಆದ ನಂತರ ಕೊನೆಯ ಫೆಸಿಲಿಟೇಟರ್‌ ಪರಿಚಯ ಮಾಡಿಕೊಳ್ಳುತ್ತಾರೆ. (೨೦ ನಿಮಿಷ)  
+
ಮೊದಲಿಗೆ ಒಬ್ಬ ಫೆಸಿಲಿಟೇಟರ್‌ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಇನ್ನೊಬ್ಬ ಫೆಸಿಲಿಟೇಟರ್‌, ೬೦ ಜನರ ಪರಿಚಯ ಆದ ನಂತರ ಕೊನೆಯ ಫೆಸಿಲಿಟೇಟರ್‌ ಪರಿಚಯ ಮಾಡಿಕೊಳ್ಳುತ್ತಾರೆ. '''(೨೦ ನಿಮಿಷ)'''
 +
 
 +
ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು,
  
# ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು,
 
# ನಾವೆಲ್ಲಾರೂ ಸೆಶನ್‌ ಅಲ್ಲಿ ಪಾಲ್ಗೊಳ್ಳುತ್ತೇವೆ (participation)
 
# ನಾವೆಲ್ಲಾರೂ ಸೆಶನ್‌ ಅಲ್ಲಿ ಪಾಲ್ಗೊಳ್ಳುತ್ತೇವೆ (participation)
 
# ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್‌ ಮಾಡೋದ್‌ ಬೇಡ, ಅವ್ರು ಮಾತಾಡಿದ್‌ ಮೇಲೆ ನಾವು ಮಾತಾಡೋಣ.
 
# ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್‌ ಮಾಡೋದ್‌ ಬೇಡ, ಅವ್ರು ಮಾತಾಡಿದ್‌ ಮೇಲೆ ನಾವು ಮಾತಾಡೋಣ.
# ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ.  
+
# ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗೇಲಿ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ.
 
# ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್.
 
# ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್.
# ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅದುನ್ನ ಕೊಡಿ         
+
# ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅಷ್ಟೇ ಮರ್ಯಾದೆ ಕೊಡಿ         
 
# ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್‌ ಆಗ್ತೀವಿ. ನೀವು ಮತ್ತೆ ಸೈಲೆಂಟ್‌ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ.          '''(೫ ನಿಮಿಷ)'''
 
# ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್‌ ಆಗ್ತೀವಿ. ನೀವು ಮತ್ತೆ ಸೈಲೆಂಟ್‌ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ.          '''(೫ ನಿಮಿಷ)'''
  
'''ಚಟುವಟಿಕೆ ೧''': ''ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಇಂಪಾರ್ಟೇಂಟ್ ಅಥವ ಯಾವ  ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ'' ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.  
+
'''ಚಟುವಟಿಕೆ ೧''': ಗುಲಾಬಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ''ಅನ್ನು ನೀಡಿ,''
 +
 
 +
''ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಮುಖ್ಯ ಅಥವ ಯಾವ  ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ'' ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.  
  
 +
'''ಚಟುವಟಿಕೆ ೨:''' ನೀಲಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ಅನ್ನು ನೀಡಿ ''ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್‌ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ'' ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.                    
  
'''ಚಟುವಟಿಕೆ ೨:''' ''ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್‌ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ'' ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.                                 '''(೧೫ ನಿಮಿಷಗಳು)'''
+
ಎಲ್ಲರೂ ಬರೆದಾದ ನಂತರ ಚೀಟಿಯನ್ನು ಕಲೆಕ್ಟ್‌ ವಾಪಸ್‌ ತೆಗೆದುಕೊಳ್ಳುವುದು.  
  
ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು;  
+
ನಂತರ ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು;  
  
ಇವಾಗ ಹೈ ಸ್ಕೂಲು ತುಂಬಾ ಮುಖ್ಯವಾದ ಹಂತ ಅನ್ನೋದು ನಿಮಗೆ ಗೊತ್ತಿರೋದೆ. ಇಲ್ಲಿ ನಿಮಗೆ ಅನಿಸಿದ್ದನ್ನ ನೀವು ಹೇಳಿದ್ದೀರಿ, ನಿಮ್ಮ ಥರಾನೇ ಬೇರೆ ಬೇರೆ ಶಾಲೆಗಳಲ್ಲಿ ಕಿಶೋರಿಯರು ಮಾತಾಡಿದಾರೆ, ನಾವೂನೂ ಬೇರೆ ಬೇರೆ ಕಡೆ ಕೆಲಸ ಮಾಡಿರೋದ್ರಿಂದ ಈ ವಿಷ್ಯಗಳ ಬಗ್ಗೆ ನಮಗೂನೂ ಕೆಲವು ಅಂಶಗಳು ಇದಾವೆ. ಅವುನ್ನೆಲ್ಲಾ ಮಾತಾಡಿಕೊಂಡು ಮುಂದೆ ನಾವು ಒಂದಿನ ವಿಡಿಯೋ ನೋಡ್ಕೊಂಡು ಮಾತಾಡಬಹುದು, ಒಂದಿನ ಆಡಿಯೋ ಕ್ಲಿಪ್‌ ಕೇಳಿಸ್ಕೊಬಹುದು,  
 
೨೮ ನೇ ಸಾಲು: ೩೨ ನೇ ಸಾಲು:
 
ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.
 
ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.
  
ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು
+
ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು.  '''(೧೫ ನಿಮಿಷಗಳು)'''
  
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
 
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
೩೮ ನೇ ಸಾಲು: ೪೨ ನೇ ಸಾಲು:
 
# ಕ್ಯಾಮೆರ
 
# ಕ್ಯಾಮೆರ
 
# ಸ್ಕೆಚ್‌ ಪೆನ್‌ಗಳು - 4 ಸೆಟ್‌ಗಳು
 
# ಸ್ಕೆಚ್‌ ಪೆನ್‌ಗಳು - 4 ಸೆಟ್‌ಗಳು
# ಬರೆಯಲು ಶೀಟ್‌ಗಳು - 90
+
# ಬರೆಯಲು ಶೀಟ್‌ಗಳು - 36 (ನೀಲಿ ಹಾಗು ಗುಲಾಬಿ ಬಣ್ಣ)
# A4 ಶೀಟ್‌ಗಳು - 20
+
# ಚಾಕೊಲೇಟ್‌ ಮತ್ತು ಸ್ಟಿಕರ್‌ ಇರುವ ಪೌಚ್‌ಗಳು
# ಚಾಕೊಲೇಟ್‌ ಮತ್ತು ಸ್ಟಿಕರ್‌ ಇರುವ 88 ಪೌಚ್‌ಗಳು  
 
== ಬೇಕಾಗಿರುವ ಸಮಯ ==
 
== ಬೇಕಾಗಿರುವ ಸಮಯ ==
45 minutes
+
45 ನಿಮಿಷಗಳು
  
== ಇನ್‌ಪುಟ್‌ಗಳು ==
 
== ಇನ್‌ಪುಟ್‌ಗಳು ==
  
== ಔಟ್‌ಪುಟ್‌ಗ ==
+
== ಔಟ್‌ಪುಟ್‌ಗಳು ==
Writing and recordings from Kishoris
+
ಕಿಶೋರಿಯರು ಬರೆದಿರುವ ಅಂಶಗಳು
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]

೦೭:೧೬, ೨೮ ಡಿಸೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ಉದ್ದೇಶ

ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಭಾಗವಹಿಸಲು ಅವರಿಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.  

ಪ್ರಕ್ರಿಯೆ

(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)          

ಮೊದಲಿಗೆ ಒಬ್ಬ ಫೆಸಿಲಿಟೇಟರ್‌ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಇನ್ನೊಬ್ಬ ಫೆಸಿಲಿಟೇಟರ್‌, ೬೦ ಜನರ ಪರಿಚಯ ಆದ ನಂತರ ಕೊನೆಯ ಫೆಸಿಲಿಟೇಟರ್‌ ಪರಿಚಯ ಮಾಡಿಕೊಳ್ಳುತ್ತಾರೆ. (೨೦ ನಿಮಿಷ)

ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು,

  1. ನಾವೆಲ್ಲಾರೂ ಸೆಶನ್‌ ಅಲ್ಲಿ ಪಾಲ್ಗೊಳ್ಳುತ್ತೇವೆ (participation)
  2. ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್‌ ಮಾಡೋದ್‌ ಬೇಡ, ಅವ್ರು ಮಾತಾಡಿದ್‌ ಮೇಲೆ ನಾವು ಮಾತಾಡೋಣ.
  3. ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗೇಲಿ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ.
  4. ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್.
  5. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅಷ್ಟೇ ಮರ್ಯಾದೆ ಕೊಡಿ         
  6. ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್‌ ಆಗ್ತೀವಿ. ನೀವು ಮತ್ತೆ ಸೈಲೆಂಟ್‌ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ.          (೫ ನಿಮಿಷ)

ಚಟುವಟಿಕೆ ೧: ಗುಲಾಬಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ಅನ್ನು ನೀಡಿ,

ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಮುಖ್ಯ ಅಥವ ಯಾವ  ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.  

ಚಟುವಟಿಕೆ ೨: ನೀಲಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ಅನ್ನು ನೀಡಿ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್‌ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.                    

ಎಲ್ಲರೂ ಬರೆದಾದ ನಂತರ ಚೀಟಿಯನ್ನು ಕಲೆಕ್ಟ್‌ ವಾಪಸ್‌ ತೆಗೆದುಕೊಳ್ಳುವುದು.

ನಂತರ ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು;

ಇವಾಗ ಹೈ ಸ್ಕೂಲು ತುಂಬಾ ಮುಖ್ಯವಾದ ಹಂತ ಅನ್ನೋದು ನಿಮಗೆ ಗೊತ್ತಿರೋದೆ. ಇಲ್ಲಿ ನಿಮಗೆ ಅನಿಸಿದ್ದನ್ನ ನೀವು ಹೇಳಿದ್ದೀರಿ, ನಿಮ್ಮ ಥರಾನೇ ಬೇರೆ ಬೇರೆ ಶಾಲೆಗಳಲ್ಲಿ ಕಿಶೋರಿಯರು ಮಾತಾಡಿದಾರೆ, ನಾವೂನೂ ಬೇರೆ ಬೇರೆ ಕಡೆ ಕೆಲಸ ಮಾಡಿರೋದ್ರಿಂದ ಈ ವಿಷ್ಯಗಳ ಬಗ್ಗೆ ನಮಗೂನೂ ಕೆಲವು ಅಂಶಗಳು ಇದಾವೆ. ಅವುನ್ನೆಲ್ಲಾ ಮಾತಾಡಿಕೊಂಡು ಮುಂದೆ ನಾವು ಒಂದಿನ ವಿಡಿಯೋ ನೋಡ್ಕೊಂಡು ಮಾತಾಡಬಹುದು, ಒಂದಿನ ಆಡಿಯೋ ಕ್ಲಿಪ್‌ ಕೇಳಿಸ್ಕೊಬಹುದು,

ನಾವು ಪ್ರತೀ ವಾರ ನಿಮ್ಮ ಜೊತೆ ಈ ರೀತಿಯ ಚಟುವಟಿಕೆಗಳನ್ನ ಮಾಡೋಣ ಅಂದುಕೊಂಡೀದ್ದೀವಿ. ಇವೆಲ್ಲಾ ನಾವು ಸುಮ್ಮನೆ ಮಾತಾಡೋ ಥರ ಮಾಡೋದು ಬೇಡ ಅಲ್ವಾ?

ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.

ಆ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು. (೧೫ ನಿಮಿಷಗಳು)

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

ಬೇಕಾಗಿರುವ ಸಂಪನ್ಮೂಲಗಳು

  1. ಪ್ರೊಜೆಕ್ಟರ್‌
  2. ಕ್ಯಾಮೆರ
  3. ಸ್ಕೆಚ್‌ ಪೆನ್‌ಗಳು - 4 ಸೆಟ್‌ಗಳು
  4. ಬರೆಯಲು ಶೀಟ್‌ಗಳು - 36 (ನೀಲಿ ಹಾಗು ಗುಲಾಬಿ ಬಣ್ಣ)
  5. ಚಾಕೊಲೇಟ್‌ ಮತ್ತು ಸ್ಟಿಕರ್‌ ಇರುವ ಪೌಚ್‌ಗಳು

ಬೇಕಾಗಿರುವ ಸಮಯ

45 ನಿಮಿಷಗಳು

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

ಕಿಶೋರಿಯರು ಬರೆದಿರುವ ಅಂಶಗಳು