೩೫ ನೇ ಸಾಲು: |
೩೫ ನೇ ಸಾಲು: |
| ಈ ಮಾಡ್ಯುಲ್‌ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ. | | ಈ ಮಾಡ್ಯುಲ್‌ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ. |
| | | |
− | ===== ಗುಂಪುಗಳನ್ನು ಮಾಡುವುದು ೨೦ ನಿಮಿಷ ===== | + | ===== ಗುಂಪುಗಳನ್ನು ಮಾಡುವುದು ===== |
| • ಮೂರು ಗುಂಪುಗಳನ್ನು ಮಾಡಿಕೊಳ್ಳಬೇಕು. | | • ಮೂರು ಗುಂಪುಗಳನ್ನು ಮಾಡಿಕೊಳ್ಳಬೇಕು. |
| | | |
− | • ಗುಂಪುಗಳನ್ನು ಮಾಡಿಕೊಳ್ಳಲು ಸ್ಕೆಚ್ ಪೆನ್‌ಗಳನ್ನು (೧೨ ಬೇರೆ ಬೇರೆ ಬಣ್ಣಗಳು, ೪ ಬಣ್ನಗಳು ಒಬ್ಬೊಬ್ಬರ ಗುಂಪಿಗೆ. ೩ ಗುಂಪುಗಳಲ್ಲಿರುತ್ತವೆ ) ಕಿಶೋರಿಯರು ಒಬ್ಬೊಬ್ಬರಾಗಿ ಬಂದು ಸ್ಕೆಚ್ ಪೆನ್ ಆರಿಸಿಕೊಳ್ಳತ್ತಾರೆ. ಪೂರ್ವ ನಿರ್ಧಾರದಂತೆ ೩ ಫೆಸಿಲಿಟೇಟರ್‌ಗಳು ೩ ತರಹದ ಬಣ್ಣಗಳನ್ನು ತೆಗೆದುಕೊಡು ಗುಂಪು ಮಾಡಿಕೊಳ್ಳುತ್ತಾರೆ. | + | • ಗುಂಪುಗಳನ್ನು ಮಾಡಿಕೊಳ್ಳಲು ಸ್ಕೆಚ್ ಪೆನ್‌ಗಳನ್ನು (೧೨ ಬೇರೆ ಬೇರೆ ಬಣ್ಣಗಳು, ೪ ಬಣ್ನಗಳು ಒಬ್ಬೊಬ್ಬರ ಗುಂಪಿಗೆ. ೩ ಗುಂಪುಗಳಲ್ಲಿರುತ್ತವೆ ) ಕಿಶೋರಿಯರು ಒಬ್ಬೊಬ್ಬರಾಗಿ ಬಂದು ಸ್ಕೆಚ್ ಪೆನ್ ಆರಿಸಿಕೊಳ್ಳತ್ತಾರೆ. ಪೂರ್ವ ನಿರ್ಧಾರದಂತೆ ೩ ಫೆಸಿಲಿಟೇಟರ್‌ಗಳು ೩ ತರಹದ ಬಣ್ಣಗಳನ್ನು ತೆಗೆದುಕೊಡು ಗುಂಪು ಮಾಡಿಕೊಳ್ಳುತ್ತಾರೆ. ೨೦ ನಿಮಿಷ |
| | | |
| ===== ಗುಂಪುಗಳ ಬಣ್ಣದ ಸಂಯೋಜನೆಗಳು ===== | | ===== ಗುಂಪುಗಳ ಬಣ್ಣದ ಸಂಯೋಜನೆಗಳು ===== |
೪೯ ನೇ ಸಾಲು: |
೪೯ ನೇ ಸಾಲು: |
| ಕಿಶೋರಿಯರ ಜೊತೆಗಿನ ಹಿಂದಿನ ವಾರದ ಮಾತುಕತೆಗಳ ಆಧಾರದ ಮೇಲೆ ಪಾತ್ರಾಭಿನಯಗಳ ತಯಾರಿ ಮಾಡಿಕೊಂಡು ಹೋಗಿರುತ್ತೇವೆ. ಇವುಗಳಲ್ಲಿ ಪುರುಷ ಪಾತ್ರಗಳನ್ನು ಮಹಿಳಾ ಫೆಸಿಲಿಟೇಟರ್‌ಗಳು ಹಾಗೂ, ಮಹಿಳೆಯ ಪಾತ್ರಗಳನ್ನು ಪುರುಷ ಫೆಸಿಲಿಟೇಟರ್‌ಗಳು ಮಾಡುವಂತೆ ಉದ್ದೇಶ ಪೂರ್ವಕವಾಗಿ ರಚಿಸಲಾಗಿದೆ. | | ಕಿಶೋರಿಯರ ಜೊತೆಗಿನ ಹಿಂದಿನ ವಾರದ ಮಾತುಕತೆಗಳ ಆಧಾರದ ಮೇಲೆ ಪಾತ್ರಾಭಿನಯಗಳ ತಯಾರಿ ಮಾಡಿಕೊಂಡು ಹೋಗಿರುತ್ತೇವೆ. ಇವುಗಳಲ್ಲಿ ಪುರುಷ ಪಾತ್ರಗಳನ್ನು ಮಹಿಳಾ ಫೆಸಿಲಿಟೇಟರ್‌ಗಳು ಹಾಗೂ, ಮಹಿಳೆಯ ಪಾತ್ರಗಳನ್ನು ಪುರುಷ ಫೆಸಿಲಿಟೇಟರ್‌ಗಳು ಮಾಡುವಂತೆ ಉದ್ದೇಶ ಪೂರ್ವಕವಾಗಿ ರಚಿಸಲಾಗಿದೆ. |
| | | |
− | ===== ಸ್ಕಿಟ್ ಪೂರ್ವತಯಾರಿ ೫ ನಿಮಿಷ ===== | + | ===== ಸ್ಕಿಟ್ ಪೂರ್ವತಯಾರಿ ===== |
| + | ೫ ನಿಮಿಷ |
| | | |
− | ===== ಪಾತ್ರಾಭಿನಯಗಳು ೧೬ ನಿಮಿಷ ===== | + | ===== ಪಾತ್ರಾಭಿನಯಗಳು ===== |
| + | ೧೬ ನಿಮಿಷ |
| | | |
| ===== ಪಾತ್ರಾಭಿನಯ ೧ – ಬ್ಯೂ...ಟಿ ===== | | ===== ಪಾತ್ರಾಭಿನಯ ೧ – ಬ್ಯೂ...ಟಿ ===== |
೬೪ ನೇ ಸಾಲು: |
೬೬ ನೇ ಸಾಲು: |
| ಸಮಯಾವಕಾಶದ ಆಧಾರದ ಮೇಲೆ ಪೋಕರಿ ಹುಡುಗರಿಗೆ ಸಂಭಾಷಣೆಗಳನ್ನು ಇಟ್ಟುಕೊಳ್ಳಬಹುದು. ಈ ಸಂಭಾಷಣೆಯು, ಅವರು ಪೋಕರಿ ಹುಡುಗರು ಎನ್ನುವುದನ್ನು ಬಿಂಬಿಸುವಂತೆ ಇರಬೇಕು. | | ಸಮಯಾವಕಾಶದ ಆಧಾರದ ಮೇಲೆ ಪೋಕರಿ ಹುಡುಗರಿಗೆ ಸಂಭಾಷಣೆಗಳನ್ನು ಇಟ್ಟುಕೊಳ್ಳಬಹುದು. ಈ ಸಂಭಾಷಣೆಯು, ಅವರು ಪೋಕರಿ ಹುಡುಗರು ಎನ್ನುವುದನ್ನು ಬಿಂಬಿಸುವಂತೆ ಇರಬೇಕು. |
| | | |
− | ===== ಪಾತ್ರಾಭಿನಯ ೨ - ಬಸ್ಸು ೨ ನಿಮಿಷ ===== | + | ===== ಪಾತ್ರಾಭಿನಯ ೨ - ಬಸ್ಸು ===== |
| | | |
| ===== ಪಾತ್ರಗಳು ===== | | ===== ಪಾತ್ರಗಳು ===== |
೭೨ ನೇ ಸಾಲು: |
೭೪ ನೇ ಸಾಲು: |
| | | |
| ೧ ಪುರುಷ ಪ್ರಯಾಣಿಕ | | ೧ ಪುರುಷ ಪ್ರಯಾಣಿಕ |
| + | |
| + | ೨ ನಿಮಿಷ |
| | | |
| ಶ್ರೇಯಾ ಮತ್ತು ಮೊನಿಷಾ ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುತ್ತಾರೆ. ಕಂಡಕ್ಟರ್ ಟಿಕೆಟ್ ಕೊಡಲು ಬಂದವನು ಮೈಮೇಲೆ ಬೀಳುತ್ತಾನೆ. ಪುರುಷ ಪ್ರಯಾಣಿಕ ಅವರನ್ನೇ ದಿಟ್ಟಿಸಿಕೊಂಡು ನೋಡುತ್ತಿರುತ್ತಾನೆ. ಕಂಡಕ್ಟರ್ ಅವನನ್ನು ಹಿಂದೆ ಹೋಗಿ ಅಂದಾಗ ಹುಡುಗಿಯರ ಮೈಸವರಿ, ಅವರ ಕಾಲು ಮೆಟ್ಟಿ ಹೋಗುತ್ತಾನೆ. | | ಶ್ರೇಯಾ ಮತ್ತು ಮೊನಿಷಾ ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುತ್ತಾರೆ. ಕಂಡಕ್ಟರ್ ಟಿಕೆಟ್ ಕೊಡಲು ಬಂದವನು ಮೈಮೇಲೆ ಬೀಳುತ್ತಾನೆ. ಪುರುಷ ಪ್ರಯಾಣಿಕ ಅವರನ್ನೇ ದಿಟ್ಟಿಸಿಕೊಂಡು ನೋಡುತ್ತಿರುತ್ತಾನೆ. ಕಂಡಕ್ಟರ್ ಅವನನ್ನು ಹಿಂದೆ ಹೋಗಿ ಅಂದಾಗ ಹುಡುಗಿಯರ ಮೈಸವರಿ, ಅವರ ಕಾಲು ಮೆಟ್ಟಿ ಹೋಗುತ್ತಾನೆ. |
೭೭ ನೇ ಸಾಲು: |
೮೧ ನೇ ಸಾಲು: |
| ಸಂಭಾಷಣೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ, ಸಮಯಾವಕಾಶವನ್ನು ನೋಡಿಕೊಂಡು ಹಾಕಿಕೊಳ್ಳಬಹುದು. ಹುಡುಗಿಯರ ಮಾತುಗಳು ಅವರ ವಯಸ್ಸು ಹಾಗೂ ಅವರ ಶಾಲೆಯ ವಿಷಯಗಳ ಸುತ್ತ ಇದ್ದರೆ ಉತ್ತಮ. ಬಸ್ ನಿರ್ವಾಹಕನ ಮಾತುಗಳು ಶಾಲಾ ಮಕ್ಕಳ ಬಗ್ಗೆ ನಿರ್ವಾಹಕರ ಕಿರಿಕಿರಿಯನ್ನು ಸೂಚಿಸುವಂತಿರಬಹುದು. | | ಸಂಭಾಷಣೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ, ಸಮಯಾವಕಾಶವನ್ನು ನೋಡಿಕೊಂಡು ಹಾಕಿಕೊಳ್ಳಬಹುದು. ಹುಡುಗಿಯರ ಮಾತುಗಳು ಅವರ ವಯಸ್ಸು ಹಾಗೂ ಅವರ ಶಾಲೆಯ ವಿಷಯಗಳ ಸುತ್ತ ಇದ್ದರೆ ಉತ್ತಮ. ಬಸ್ ನಿರ್ವಾಹಕನ ಮಾತುಗಳು ಶಾಲಾ ಮಕ್ಕಳ ಬಗ್ಗೆ ನಿರ್ವಾಹಕರ ಕಿರಿಕಿರಿಯನ್ನು ಸೂಚಿಸುವಂತಿರಬಹುದು. |
| | | |
− | ===== ಪಾತ್ರಾಭಿನಯ ೩ – ಹುಡುಗಿ, ಒಪ್ಪಿಗೆನಾ? ೫ ನಿಮಿಷ ===== | + | ===== ಪಾತ್ರಾಭಿನಯ ೩ – ಹುಡುಗಿ, ಒಪ್ಪಿಗೆನಾ? ===== |
| | | |
| ===== ಪಾತ್ರಗಳು ===== | | ===== ಪಾತ್ರಗಳು ===== |
೮೭ ನೇ ಸಾಲು: |
೯೧ ನೇ ಸಾಲು: |
| | | |
| ೧ ಮದುವೆ ಗಂಡು | | ೧ ಮದುವೆ ಗಂಡು |
| + | |
| + | ೫ ನಿಮಿಷ |
| | | |
| ಮೊನಿಷಾ ಓದುತ್ತಿರುತ್ತಾಳೆ. | | ಮೊನಿಷಾ ಓದುತ್ತಿರುತ್ತಾಳೆ. |
೧೦೪ ನೇ ಸಾಲು: |
೧೧೦ ನೇ ಸಾಲು: |
| ಸಮಯಾವಕಾಶವನ್ನು ನೋಡಿಕೊಂಡು ಮದುವೆ ಗಂಡು ಹಾಗು ಕಿಶೋರಿಯ ಅಪ್ಪನ ನಡುವಿನ ಮಾತುಕತೆಯನ್ನು ಹಾಕಿಕೊಳ್ಳಬಹುದು. ಈ ಮಾತುಕತೆಯು ವರದಕ್ಷಿಣೆ, ಮದುವೆಯ ಬೇರೆ ಬೇರೆ ವಿಷಯಗಳ ಬಗ್ಗೆ ಇದ್ದರೆ ಉತ್ತಮ. | | ಸಮಯಾವಕಾಶವನ್ನು ನೋಡಿಕೊಂಡು ಮದುವೆ ಗಂಡು ಹಾಗು ಕಿಶೋರಿಯ ಅಪ್ಪನ ನಡುವಿನ ಮಾತುಕತೆಯನ್ನು ಹಾಕಿಕೊಳ್ಳಬಹುದು. ಈ ಮಾತುಕತೆಯು ವರದಕ್ಷಿಣೆ, ಮದುವೆಯ ಬೇರೆ ಬೇರೆ ವಿಷಯಗಳ ಬಗ್ಗೆ ಇದ್ದರೆ ಉತ್ತಮ. |
| | | |
− | ===== ಪಾತ್ರಾಭಿನಯ - ೪ - ಚಿಕ್ಕ ಹುಡುಗಿ ೪ ನಿಮಿಷ ===== | + | ===== ಪಾತ್ರಾಭಿನಯ - ೪ - ಚಿಕ್ಕ ಹುಡುಗಿ ===== |
| | | |
| ===== ಪಾತ್ರಗಳು ===== | | ===== ಪಾತ್ರಗಳು ===== |
೧೧೦ ನೇ ಸಾಲು: |
೧೧೬ ನೇ ಸಾಲು: |
| | | |
| ಮೊನಿಷಾ - ಕಿಶೋರಿ ೨ - ವಯಸ್ಸಿನಲ್ಲಿ ಚಿಕ್ಕವಳು | | ಮೊನಿಷಾ - ಕಿಶೋರಿ ೨ - ವಯಸ್ಸಿನಲ್ಲಿ ಚಿಕ್ಕವಳು |
| + | |
| + | ೪ ನಿಮಿಷ |
| | | |
| ಶ್ರೇಯಾ ಮತ್ತು ಮೊನಿಷಾ ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರು ಭಾರವಾದ ಶಾಲಾ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಂಡಿರತ್ತಾರೆ. | | ಶ್ರೇಯಾ ಮತ್ತು ಮೊನಿಷಾ ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರು ಭಾರವಾದ ಶಾಲಾ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಂಡಿರತ್ತಾರೆ. |
೧೨೩ ನೇ ಸಾಲು: |
೧೩೧ ನೇ ಸಾಲು: |
| ಆಗ ಶ್ರೇಯಾಗೆ ಕಿರಿಕಿರಿಯಾಗಿ "ನೀನು ಚಿಕ್ಕ ಹುಡುಗಿ ನಿನಗೆ ಏನೂ ಗೊತ್ತಾಗಲ್ಲ, ಸುಮ್ಮನೆ ಇರು ನೀನು" ಅಂತ ಮೊನಿಷಾಳನ್ನು ಗದರಿಸುತ್ತಾಳೆ. | | ಆಗ ಶ್ರೇಯಾಗೆ ಕಿರಿಕಿರಿಯಾಗಿ "ನೀನು ಚಿಕ್ಕ ಹುಡುಗಿ ನಿನಗೆ ಏನೂ ಗೊತ್ತಾಗಲ್ಲ, ಸುಮ್ಮನೆ ಇರು ನೀನು" ಅಂತ ಮೊನಿಷಾಳನ್ನು ಗದರಿಸುತ್ತಾಳೆ. |
| | | |
− | ===== ಪಾತ್ರಾಭಿನಯ - ೫ - ಹಾಡು ಕೇಳ್ತೀಯಾ? ೪ ನಿಮಿಷ ===== | + | ===== ಪಾತ್ರಾಭಿನಯ - ೫ - ಹಾಡು ಕೇಳ್ತೀಯಾ? ===== |
| | | |
| ===== ಪಾತ್ರಗಳು ===== | | ===== ಪಾತ್ರಗಳು ===== |
೧೩೧ ನೇ ಸಾಲು: |
೧೩೯ ನೇ ಸಾಲು: |
| | | |
| ಶಾರದಾ - ಕಿಶೋರಿಯ ಅಕ್ಕ | | ಶಾರದಾ - ಕಿಶೋರಿಯ ಅಕ್ಕ |
| + | |
| + | ೪ ನಿಮಿಷ |
| | | |
| ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. | | ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. |