ಬದಲಾವಣೆಗಳು

Jump to navigation Jump to search
೭೨ ನೇ ಸಾಲು: ೭೨ ನೇ ಸಾಲು:     
#'''ಶಿಕ್ಷಕರಿಗೆ ಟಿಪ್ಪಣಿ'''
 
#'''ಶಿಕ್ಷಕರಿಗೆ ಟಿಪ್ಪಣಿ'''
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಜರ್ಮನಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು. ಈ ಅಧ್ಯಾಯದ ಜೊತೆ  ಸ್ವಾತೊತ್ರ್ಯಾ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು. ಹೆಚ್ಚಿನ ಮಾಹಿತಿಗೆ ಮೇಲೆ  ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ  ರಾಷ್ಟ್ರೀಯ ಮನೋಭಾವನೆ  ಮೂಡಿಸುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಅತಿಯಾದ ರಾಷ್ಟ್ರೀಯ ಮನೋಭಾವನೆಯಿಂದ ಉಂಟಾಗುವ ಪರಿಣಾಮ ತಿಳಿಸುವುದು.ಸಂಕುಚಿತ ರಾಷ್ಟ್ರೀಯ ಮನೋಭಾವನೆಯು ದೇಶದ ಅವನತಿಗೂ ಕಾರಣವಾಗಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸ ಬಹುದು.
+
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಜರ್ಮನಿಯ ಏಕೀಕರಣ ಚಳುವಳಿಯು ಒಂದು. [[ಇಟಲಿ ಏಕೀಕರಣ]] ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು. ಈ ಅಧ್ಯಾಯದ ಜೊತೆ  ಸ್ವಾತೊತ್ರ್ಯಾ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು. ಹೆಚ್ಚಿನ ಮಾಹಿತಿಗೆ ಮೇಲೆ  ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ  ರಾಷ್ಟ್ರೀಯ ಮನೋಭಾವನೆ  ಮೂಡಿಸುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಅತಿಯಾದ ರಾಷ್ಟ್ರೀಯ ಮನೋಭಾವನೆಯಿಂದ ಉಂಟಾಗುವ ಪರಿಣಾಮ ತಿಳಿಸುವುದು.ಸಂಕುಚಿತ ರಾಷ್ಟ್ರೀಯ ಮನೋಭಾವನೆಯು ದೇಶದ ಅವನತಿಗೂ ಕಾರಣವಾಗಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸ ಬಹುದು.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೮೪ ನೇ ಸಾಲು: ೮೪ ನೇ ಸಾಲು:  
#ಅಂತರ್ಜಾಲದ ಸಹವರ್ತನೆಗಳು: ಜರ್ಮನಿ ಏಕೀಕರಣದ ವಿವಿಧ ಹಂತಗಳ ನಕಾಶೆಯನ್ನು ಡೌನ್ ಲೋಡ್ ಮಾಡಿಕೊಳ್ಳುವುದು.
 
#ಅಂತರ್ಜಾಲದ ಸಹವರ್ತನೆಗಳು: ಜರ್ಮನಿ ಏಕೀಕರಣದ ವಿವಿಧ ಹಂತಗಳ ನಕಾಶೆಯನ್ನು ಡೌನ್ ಲೋಡ್ ಮಾಡಿಕೊಳ್ಳುವುದು.
 
#ವಿಧಾನ:ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ  ಯೋಜನೆ ಪೂರ್ಣಗೊಳಿಸುವುದು.
 
#ವಿಧಾನ:ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ  ಯೋಜನೆ ಪೂರ್ಣಗೊಳಿಸುವುದು.
#ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು (ವಿಷಯದ ಗ್ರಹಿಕೆ.ಗಾಗಿ)1.ಜರ್ಮನಿ ಯ ನೆರೆಯ ದೇಶಗಳನ್ನು ಹೆಸರಿಸಿರಿ.2.ಜರ್ಮನಿ ಏಕೀಕರಣ ಪೂರ್ಣಗೊಂಡ ವರ್ಷ ಯಾವುದು?
+
#ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು (ವಿಷಯದ ಗ್ರಹಿಕೆ.ಗಾಗಿ)1.ಜರ್ಮನಿಯ ನೆರೆಯ ದೇಶಗಳನ್ನು ಹೆಸರಿಸಿರಿ 2.ಜರ್ಮನಿ ಏಕೀಕರಣ ಪೂರ್ಣಗೊಂಡ ವರ್ಷ ಯಾವುದು?
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
ಜರ್ಮನಿ  ಏಕೀಕರಣವು ಬಿಸ್ಮಾರ್ಕನ ವಿದೇಶಾಂಗ ನೀತಿಯ ಫಲವೇ ಆಗಿದೆ.  ವರದಿ ತಯಾರಿ.
 
ಜರ್ಮನಿ  ಏಕೀಕರಣವು ಬಿಸ್ಮಾರ್ಕನ ವಿದೇಶಾಂಗ ನೀತಿಯ ಫಲವೇ ಆಗಿದೆ.  ವರದಿ ತಯಾರಿ.
   −
#ಅಂದಾಜು ಸಮಯ  
+
#ಅಂದಾಜು ಸಮಯ: 45 ನಿಮಿಷ
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೇಪರ್, ಪೆನ್,
#ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
#ಪೂರ್ವಾಪೇಕ್ಷಿತ/ ಸೂಚನೆಗಳು :ವಿದ್ಯಾರ್ಥಿಗಳನ್ನು  ಗುಂಪುಗಳಾಗಿ ವಿಂಗಡಿಸುವುದು.ವಿದ್ಯಾರ್ಥಿಗಳಿಗೆ ಜರ್ಮನಿಯ ಏಕೀಕರಣದ ವಿವಿಧ ಹಂತ ವಿವರಿಸುವುದು.
#ಬಹುಮಾಧ್ಯಮ ಸಂಪನ್ಮೂಲಗಳು
+
#ಬಹುಮಾಧ್ಯಮ ಸಂಪನ್ಮೂಲಗಳು :
#ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
#ಪ್ರಸಕ್ತ ಸ್ಥಳೀಯ ಸಂಪರ್ಕಗಳು -: ಗ್ರಂಥಾಲಯ ಬಳಕೆ
#ಅಂತರ್ಜಾಲದ ಸಹವರ್ತನೆಗಳು
+
#ಅಂತರ್ಜಾಲದ ಸಹವರ್ತನೆಗಳು :ಜರ್ಮನಿಯ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರ ದ ಬಗ್ಗೆ ಮಾಹಿತಿ ಸಂಗ್ರಹ.
#ವಿಧಾನ
+
#ವಿಧಾನ :ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ  ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಚರ್ಚೆಗೆ ಒಳಪಡಿಸುವುದು.ವರದಿ ತಯಾರಿಸುವುದು.ಶಿಕ್ಷಕರು ಅಂತಿಮ ನಿರ್ಣಯವನ್ನು ನೀಡುವುದು.
#ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
#ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?(ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು)
#ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
#ಪ್ರಶ್ನೆಗಳು :1 ಬಿಸ್ಮಾರ್ಕನ ವಿದೇಶಾಂಗ ನೀತಿಯನ್ನು ವಿವರಿಸಿರಿ.2.ಬಿಸ್ಮಾರ್ಕನ ವಿದೇಶಾಂಗ ನೀತಿಯ ಪರಿಣಾಮವೇನು?
#ಪ್ರಶ್ನೆಗಳು
      
==ಪರಿಕಲ್ಪನೆ #==
 
==ಪರಿಕಲ್ಪನೆ #==
೪೩೧

edits

ಸಂಚರಣೆ ಪಟ್ಟಿ