"ಟರ್ಟಲ್‌ಬಾಕ್ಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
 
===ಪರಿಚಯ===
 
===ಪರಿಚಯ===
 +
ಟರ್ಟಲ್ ಬ್ಲಾಕ್‌ ಎಂಬುದು ಚಿತ್ರ ರಚಿಸಲು ಮತ್ತು ವಿನ್ಯಾಸಗೊಳಿಸಲು ಚಿಕ್ಕ ರೊಬೋಟಿಕ್ ಟರ್ಟಲ್‌ ಕಮಾಂಡ್‌ನ್ನು ಕಲಿಯುವ ಮೋಜಿನ ಚಟುವಟಿಕೆಯಾಗಿದೆ. ಟರ್ಟಲ್ ಬ್ಲಾಕ್‌ ಮೂಲಕ ತುಂಬಾ ಸರಳವಾಗಿ ಮಾಡಬಲ್ಲ ಏಕೈಕ ಕೆಲಸವೆಂದರೆ ರೇಖಾಗಣಿತ ಮತ್ತು ಕಲೆಯನ್ನು ಪ್ರೊಗ್ರಾಮಿಂಗ್ ಮೂಲಕ ಒಟ್ಟುಗೂಡಿಸುತ್ತದೆ.  ಲೋಗೋ ಪ್ರೋಗ್ರಾಮಿಂಗ್‌  ಭಾಷೆಯೆಂತೆಯೇ ಟರ್ಟಲ್ ರೇಖಾಗಣಿತವೂ ಪ್ರಮುಖ ಪಾತ್ರವಾಗಿದೆ. ಹೀಗಿದ್ದರೂ ಟರ್ಟಲ್‌ ಬ್ಲಾಕ್‌ನ ಪ್ರಮುಖ ಉದ್ದೇಶವು ಸ್ಥಬ್ದ ಕಲಾಚಿತ್ರಗಳದ್ದೇ ಆಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
೭ ನೇ ಸಾಲು: ೮ ನೇ ಸಾಲು:
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಇದು ಮಕ್ಕಳಿಗಾಗಿ ಸುಲಭವಾಗಿ ವಿನ್ಯಾಸಗೊಳಿಸಿದ ಮತ್ತು  ಇತರೆ ವಯಸ್ಸಿನವರಿಗಾಗಿ ತುಂಬಾ ಪ್ರಬಲವಾಗಿ ವಿನ್ಯಾಸಗೊಳಿಸಿದ್ದಾಗಿದೆ.
 +
ಚಿತ್ರಗಳನ್ನು ರಚಿಸುವ ಮೂಲಕ ರೇಖಾಗಣಿತ ಮತ್ತು ಪ್ರೊಗ್ರಾಮಿಂಗ್‌ ನ್ನು ಅನ್ವೇಸಿಸುವ ಅವಕಾಶ ನೀಡುವ ಚಿತ್ರಗಳ ರಚನೆಯೇ ಈ ಟರ್ಟಲ್‌ ಆರ್ಟ್‌ನ ಪ್ರಮುಖ ಗಮನವಾಗಿದೆ.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|The TurtleBlocks Tool version – 98-1
 
|-
 
|-
 
|ಸಂರಚನೆ  
 
|ಸಂರಚನೆ  
೧೯ ನೇ ಸಾಲು: ೨೧ ನೇ ಸಾಲು:
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಪ್ರಸ್ತುತ ಟರ್ಟಲ್‌ ಬ್ಲಾಕ್‌ನ ಯಾವುದೇ ಅನ್ವಯಕಗಳು ಮೊಬೈಲ್‌ನಲ್ಲಿ ಲಭ್ಯವಿಲ್ಲ.  ಆದರೆ ಟರ್ಟಲ್ ಡ್ರಾ ಎಂಬ ಅನ್ವಯಕವಿದ್ದು ಅದೂ ಸಹ ಟರ್ಟಲ್ ಬ್ಲಾಕ್‌ನಂತೆಯೇ ಕೆಲಸ ಮಾಡುತ್ತದೆ.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
೩೮ ನೇ ಸಾಲು: ೪೦ ನೇ ಸಾಲು:
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
ಇದೊಂದು ಪ್ರೋಗ್ರಾಮಿಂಗ್ ಟೂಲ್
 
=== ಆಕರಗಳು ===
 
=== ಆಕರಗಳು ===
 +
Source:http://wiki.laptop.org/go/Turtle_Art_student_guide <br>
 +
https://llk.media.mit.edu/courses/readings/TurtleArt.pdf
  
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೭:೨೨, ೫ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಟರ್ಟಲ್ ಬ್ಲಾಕ್‌ ಎಂಬುದು ಚಿತ್ರ ರಚಿಸಲು ಮತ್ತು ವಿನ್ಯಾಸಗೊಳಿಸಲು ಚಿಕ್ಕ ರೊಬೋಟಿಕ್ ಟರ್ಟಲ್‌ ಕಮಾಂಡ್‌ನ್ನು ಕಲಿಯುವ ಮೋಜಿನ ಚಟುವಟಿಕೆಯಾಗಿದೆ. ಟರ್ಟಲ್ ಬ್ಲಾಕ್‌ ಮೂಲಕ ತುಂಬಾ ಸರಳವಾಗಿ ಮಾಡಬಲ್ಲ ಏಕೈಕ ಕೆಲಸವೆಂದರೆ ರೇಖಾಗಣಿತ ಮತ್ತು ಕಲೆಯನ್ನು ಪ್ರೊಗ್ರಾಮಿಂಗ್ ಮೂಲಕ ಒಟ್ಟುಗೂಡಿಸುತ್ತದೆ. ಲೋಗೋ ಪ್ರೋಗ್ರಾಮಿಂಗ್‌ ಭಾಷೆಯೆಂತೆಯೇ ಟರ್ಟಲ್ ರೇಖಾಗಣಿತವೂ ಪ್ರಮುಖ ಪಾತ್ರವಾಗಿದೆ. ಹೀಗಿದ್ದರೂ ಟರ್ಟಲ್‌ ಬ್ಲಾಕ್‌ನ ಪ್ರಮುಖ ಉದ್ದೇಶವು ಸ್ಥಬ್ದ ಕಲಾಚಿತ್ರಗಳದ್ದೇ ಆಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಇದು ಮಕ್ಕಳಿಗಾಗಿ ಸುಲಭವಾಗಿ ವಿನ್ಯಾಸಗೊಳಿಸಿದ ಮತ್ತು ಇತರೆ ವಯಸ್ಸಿನವರಿಗಾಗಿ ತುಂಬಾ ಪ್ರಬಲವಾಗಿ ವಿನ್ಯಾಸಗೊಳಿಸಿದ್ದಾಗಿದೆ.

ಚಿತ್ರಗಳನ್ನು ರಚಿಸುವ ಮೂಲಕ ರೇಖಾಗಣಿತ ಮತ್ತು ಪ್ರೊಗ್ರಾಮಿಂಗ್‌ ನ್ನು ಅನ್ವೇಸಿಸುವ ಅವಕಾಶ ನೀಡುವ ಚಿತ್ರಗಳ ರಚನೆಯೇ ಈ ಟರ್ಟಲ್‌ ಆರ್ಟ್‌ನ ಪ್ರಮುಖ ಗಮನವಾಗಿದೆ.

ಆವೃತ್ತಿ The TurtleBlocks Tool version – 98-1
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಪ್ರಸ್ತುತ ಟರ್ಟಲ್‌ ಬ್ಲಾಕ್‌ನ ಯಾವುದೇ ಅನ್ವಯಕಗಳು ಮೊಬೈಲ್‌ನಲ್ಲಿ ಲಭ್ಯವಿಲ್ಲ. ಆದರೆ ಟರ್ಟಲ್ ಡ್ರಾ ಎಂಬ ಅನ್ವಯಕವಿದ್ದು ಅದೂ ಸಹ ಟರ್ಟಲ್ ಬ್ಲಾಕ್‌ನಂತೆಯೇ ಕೆಲಸ ಮಾಡುತ್ತದೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಇದೊಂದು ಪ್ರೋಗ್ರಾಮಿಂಗ್ ಟೂಲ್

ಆಕರಗಳು

Source:http://wiki.laptop.org/go/Turtle_Art_student_guide
https://llk.media.mit.edu/courses/readings/TurtleArt.pdf