ಬದಲಾವಣೆಗಳು

Jump to navigation Jump to search
ಚು
೨ ನೇ ಸಾಲು: ೨ ನೇ ಸಾಲು:  
=ಅಧ್ಯಯ-1 - ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳು=  
 
=ಅಧ್ಯಯ-1 - ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳು=  
 
=ಪರಿಚಯ=
 
=ಪರಿಚಯ=
 +
ಭಾಷೆ ಒಂದು ಸಂವಹನ ಮಾಧ್ಯಮ. ಇಲ್ಲಿ ಭಾಷೆ ಎಂಬ ಅಂಶವನ್ನು ಕನ್ನಡ ಭಾಷೆ ಎಂದು ಅಧ್ಯಯನದ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಮಾಡಿರುವುದರಿಂದ , ಇಂಜಿನಿಯರಿಂಗ್ , ಕೇಂದ್ರ ಪಠ್ಯಕ್ರಮದ ಶಾಲೆಗಳು, ಎಲ್ಲಾ ಉದ್ಯೋಗಿಗಳಿಗೆ ವ್ಯವಹಾರಿಕ ಕನ್ನಡ, ಕಡ್ಡಾಯಗೊಳಿಸಿರುವುದರಿಂದ ಅನ್ಯ ಭಾಷಿಕರಿಗೆ ಕನ್ನಡ ಕಲಿಕೆ ಸುಲಭವಾಗಬೇಕು. ಸರ್ಕಾರಿ ಶಾಲೆ ಶಾಲೆಯ ಕೆಲವು ಮಕ್ಕಳೂ ಸಹ ಇದೇ ಮಟ್ಟದಲ್ಲಿರುವುದರಿಂದ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಚಟುವಟಿಕೆಗಳನ್ನು ರೂಪಿಸಲಾಗುತ್ತಿದೆ.
 +
     
ಈ ಅಭ್ಯಾಸಕ್ರಮದಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ಭಾಷೆಯ ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳನ್ನು ಕಲಿಸಲಾಗುವುದು. 'ಕೇಳು  - ಮಾತು - ಓದು - ಬರೆಹ' ಇವುಗಳಲ್ಲಿ (ಸಾಂಪ್ರದಾಯಕ ಪದ್ದತಿಯಲ್ಲಿ) ಬಹುತೇಕವಾಗಿ ಮೊದಲಿಗೆ ಬರವಣಿಗೆಯನ್ನು ಮಾತ್ರ ಹೆಚ್ಚು ಗಮನಹರಿಸಲಾಗುವುದನ್ನು ಗುರುತಿಸಬಹುದು. ಮಕ್ಕಳಿಗೆ ಪರಸ್ಪರ ಕಲಿಕೆ ಚಟುವಟಿಕೆಯಾಧಾರಿತವಾಗಿರುವುದರಿಂದ ಕಲಿಕಾ ಪ್ರವೃತ್ತಿಯು ಪರಿಣಾಮಕಾರಿಯಾಗಿರುತ್ತದೆ. ಜೊತೆಗೆ ಇತರೇ ಸಾಮರ್ಥ್ಯಗಳ ಮೂಲಕವೂ ಸಹ ಕಲಿಕೆಯ ಮೇಲೆ ಪರಿಣಾಮಕಾರಿ ಕಲಿಕೆಯನ್ನು ಗುರುತಿಸಬಹುದಾಗಿದೆ. ಆದರೆ ಇತರೆ ವಿಧಾನಗಳಲ್ಲಿ ಇದರ ಸಾಧ್ಯತೆ ಕಡಿಮೆ ಇದ್ದು ಡಿಜಿಟಲ್ ಬೋಧನಾ ಕ್ರಮದಿಂದ ಈ ನಾಲ್ಕೂ ಸಾಮರ್ಥ್ಯಗಳನ್ನು ಸುಲಭವಾಗಿ ಮುಟ್ಟ ಬಹುದಾಗಿದೆ. ಇದರ ಜೊತೆಗೆ ಒಂದೇ ಮಾಧ್ಯಮದಲ್ಲಿ ಬಹು ಸಾಧ್ಯತೆಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ತರಗತಿಯ ಹಂತದಲ್ಲಿನ ಬಹು ಕಲಿಕಾ ಮಟ್ಟದ ಮಕ್ಕಳಿಗೆ ಕಲಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿ ಕೆಲವು ಪ್ರಯೋಗಗಳನ್ನು ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳಲಾಗಿದ್ದು ಇದೇ ಅಂತಿಮವಲ್ಲ. ತರಗತಿಯ ಪರಿಸರಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳನ್ನು ಸೇರಿಸಬಹುದು. ಇಲ್ಲಿ ಅನುಕ್ರಮವಾಗಿ ಕೇಳುವುದು (ಧ್ವನಿಗಳು)- ಮಾತನಾಡುವುದು(ಚಿತ್ರ ನೋಡಿ !) - ನಂತರ ಓದು, ಬರೆಹವನ್ನು ಯೋಜಿಸಲಾಗಿದೆ.
 
   ೭ ನೇ ಸಾಲು: ೯ ನೇ ಸಾಲು:     
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
 +
[[ಚಿತ್ರ:ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳು.mm]]
    
=ಗುರಿಗಳು=
 
=ಗುರಿಗಳು=
# ಡಿಜಿಟಲ್ ಮೂಲಕ ಭಾಷೆಯ ನಾಲ್ಕೂ (ಆನೋಓಬ) ಸಾಮರ್ಥ್ಯಗಳ ಕಲಿಕೆ
+
# ಡಿಜಿಟಲ್‌ ತಂತ್ರಜ್ಞಾನದ ಮೂಲಕ ಭಾಷೆಯ ನಾಲ್ಕೂ (ಆನೋಓಬ) ಸಾಮರ್ಥ್ಯಗಳ ಸಮಾನವಾಗಿ ಅರ್ಥೈಸುವಿಕೆ
 
# ವಿವಿಧ ಸಾಮರ್ಥ್ಯದ ಮಕ್ಕಳಿಗೆ ವಿವಿಧ ಚಟುವಟಿಕೆಗಳಿಂದ ಕಲಿಸುವ ಮೂಲಕ ಸಮೂದಾಯದೊಂದಿಗಿನ ಸಹಭಾಗಿತ್ವ
 
# ವಿವಿಧ ಸಾಮರ್ಥ್ಯದ ಮಕ್ಕಳಿಗೆ ವಿವಿಧ ಚಟುವಟಿಕೆಗಳಿಂದ ಕಲಿಸುವ ಮೂಲಕ ಸಮೂದಾಯದೊಂದಿಗಿನ ಸಹಭಾಗಿತ್ವ
# ಮಕ್ಕಳ ಸೃಜನಶೀಲತೆ ಮತ್ತು ಕಲ್ಪನಾಶೀಲತೆಗೆ ಪ್ರೋತ್ಸಾಹ - ಅವರ ಮನಸ್ಸಿನ ಭಾವನೆಗಳಿಗೆ ಅವಕಾಶ  
+
# ಮಕ್ಕಳ ಸೃಜನಶೀಲತೆ ಮತ್ತು ಕಲ್ಪನಾಶೀಲತೆಗೆ ಪ್ರೋತ್ಸಾಹ - ಅವರ ಮನಸ್ಸಿನ ಭಾವನೆಗಳನ್ನು ಕಲ್ಪಿಸಲು ಅವಕಾಶ  
 
# 'ಕಲಿಕೆಯನ್ನು ಆನಂದದಾಯಕವಾಗಿಸುವುದು' ಎಂಬ ನೀತಿ
 
# 'ಕಲಿಕೆಯನ್ನು ಆನಂದದಾಯಕವಾಗಿಸುವುದು' ಎಂಬ ನೀತಿ
 
# ವೈವಿಧ್ಯ ನಮೂನೆಗಳ ಮೂಲಕ ಭಾಷಾ ವೈವಿಧ್ಯತೆಗಳ ಪರಿಚಯ   
 
# ವೈವಿಧ್ಯ ನಮೂನೆಗಳ ಮೂಲಕ ಭಾಷಾ ವೈವಿಧ್ಯತೆಗಳ ಪರಿಚಯ   
# ಮಕ್ಕಳ ಕಲಿಕಾ ಮಟ್ಟದ ಅನ್ವೇಷಣೆ - ನೈನಿದಾನಿಕ ವಿಧಾನದ ಬಳಕೆ
+
# ಮಕ್ಕಳ ಕಲಿಕಾ ಮಟ್ಟದ ಅನ್ವೇಷಣೆ - ನೈನಿಧಾನಿಕ ವಿಧಾನದ ಬಳಕೆ
    
=ಸಂದರ್ಭ=
 
=ಸಂದರ್ಭ=
 
# ವಿವಿಧ ಕಲಿಕಾ ಸಾಮರ್ಥ್ಯದ ಮಕ್ಕಳು ಮತ್ತು ತರಗತಿಯ ಭಾಗವಹಿಸುವಿಕೆ ಕಡಿಮೆ
 
# ವಿವಿಧ ಕಲಿಕಾ ಸಾಮರ್ಥ್ಯದ ಮಕ್ಕಳು ಮತ್ತು ತರಗತಿಯ ಭಾಗವಹಿಸುವಿಕೆ ಕಡಿಮೆ
 
# ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ (ಭಾಷಾ ವಿಭಿನ್ನತೆಯ ಪರಿಸರ)
 
# ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ (ಭಾಷಾ ವಿಭಿನ್ನತೆಯ ಪರಿಸರ)
# ಹೇಳಿದ್ದನ್ನು - ಕೇಳಿದ್ದನ್ನು ಅರ್ಥೈಸುತ್ತಾ ಉತ್ತರಿಸಲು ಬಾರದು
+
# ಹೇಳಿದ್ದನ್ನು - ಕೇಳಿದ್ದನ್ನು ಅರ್ಥೈಸಿಕೊಂಡು ಉತ್ತರಿಸಲು ಬಾರದು
 
# ತರಗತಿಯಲ್ಲಿ ಉತ್ಸಾಹಿತರಾಗಿ ಭಾಗವಹಿಸದಿರುವಿಕೆ, ಎಲ್ಲರಿಗೂ ಸಮಾನ ಕಲಿಕಾ ಅವಕಾಶವಿಲ್ಲದಿರುವುದು
 
# ತರಗತಿಯಲ್ಲಿ ಉತ್ಸಾಹಿತರಾಗಿ ಭಾಗವಹಿಸದಿರುವಿಕೆ, ಎಲ್ಲರಿಗೂ ಸಮಾನ ಕಲಿಕಾ ಅವಕಾಶವಿಲ್ಲದಿರುವುದು
 
#ಅನ್ಯ ಮಾತೃಭಾಷೆ
 
#ಅನ್ಯ ಮಾತೃಭಾಷೆ
೩೨ ನೇ ಸಾಲು: ೩೫ ನೇ ಸಾಲು:     
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
ಈ ಚಟುವಟಿಕೆಯು ಮಕ್ಕಳಲ್ಲಿ ಮೊದಲು ಆಲಿಸುವ ಸಾಮರ್ಥ್ಯವನ್ನು ವೃದ್ದಿಸಲು ಸಹಾಯಕವಾಗುತ್ತದೆ. ಅನೇಕ ವೇಳೆ ಮಕ್ಕಳು ತಮ್ಮ ಸಹಪಾಠಿಗಳು ನುಡಿವ ಭಾಷೆಯನ್ನು ಸುಲಭವಾಗಿ ಯಾವುದೇ ದೋಷವಿಲ್ಲದೆ ಸುಲಿತವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ತರಗತಿಯ ಸಂದರ್ಭದಲ್ಲಿ ವ್ಯಾಕರಣದಂತಹ ಕೆಲವು ನಿಯಮಗಳಿಂದಲೇ ಬಹುಷಹ ಅನೇಕ ಮಕ್ಕಳು ಪೂರ್ವಗ್ರಹ ಪೀಡಿತರಾಗಿ ಭಾಷೆಯ ಜ್ಞಾನವಿರಲಿ ಮಾತನಾಡುವುದನ್ನು ಸಹ ಕಲಿತಿರುವುದಿಲ್ಲ. ಮೊದಲು ಮಾತನಾಡಲು ಕಲಿತರೆ ನಂತರ ಅಕ್ಷರ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಕಲಿಯ ಬಹುದು. ಈ ಮೂಲಕ ಅರ್ಥೈಸುವಿಕೆ ಮೂಲಕ ಭಾಷೆಯ ಸೊಗಡಿನ ಪರಿಚಯವಾಗುತ್ತದೆ. ಮೊದಲು ಮಕ್ಕಳು ಗಮನವಹಿಸಿ ಕೇಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ತರಗತಿಯಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿಮುದ್ರಿತ ಕಡತಗಳ ಸಂಗ್ರಹವಿರ ಬೇಕು
+
ಈ ಚಟುವಟಿಕೆಯು ಮಕ್ಕಳಲ್ಲಿ ಮೊದಲು ಆಲಿಸುವ ಸಾಮರ್ಥ್ಯವನ್ನು ವೃದ್ದಿಸಲು ಸಹಾಯಕವಾಗುತ್ತದೆ. ಅನೇಕ ವೇಳೆ ಮಕ್ಕಳು ತಮ್ಮ ಸಹಪಾಠಿಗಳು ನುಡಿವ ಭಾಷೆಯನ್ನು ಸುಲಭವಾಗಿ ಯಾವುದೇ ದೋಷವಿಲ್ಲದೆ ಸುಲಿತವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ತರಗತಿಯ ಸಂದರ್ಭದಲ್ಲಿ ವ್ಯಾಕರಣದಂತಹ ಕೆಲವು ನಿಯಮಗಳಿಂದಲೇ ಬಹುಷಹ ಅನೇಕ ಮಕ್ಕಳು ಪೂರ್ವಗ್ರಹ ಪೀಡಿತರಾಗಿ (ಶಿಕ್ಷಕರೂ ಇರಬಹುದು) ಭಾಷೆಯ ಜ್ಞಾನವಿರಲಿ ಮಾತನಾಡುವುದನ್ನು ಸಹ ಕಲಿತಿರುವುದಿಲ್ಲ. ಮೊದಲು ಮಾತನಾಡಲು ಕಲಿತರೆ ನಂತರ ಅಕ್ಷರ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಕಲಿಯ ಬಹುದು. ಈ ಮೂಲಕ ಅರ್ಥೈಸುವಿಕೆ ಮೂಲಕ ಭಾಷೆಯ ಸೊಗಡಿನ ಪರಿಚಯವಾಗುತ್ತದೆ. ಮೊದಲು ಮಕ್ಕಳು ಗಮನವಹಿಸಿ ಕೇಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ತರಗತಿಯಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿಮುದ್ರಿತ ಕಡತಗಳ ಸಂಗ್ರಹವಿರಬೇಕು
    
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===
೪೪ ನೇ ಸಾಲು: ೪೭ ನೇ ಸಾಲು:     
===ಚಟುವಟಿಕೆಗಳು===
 
===ಚಟುವಟಿಕೆಗಳು===
   . ಆಲಿಸು ಮತ್ತು ಉತ್ತರಿಸು
+
'''ಉದ್ದೇಶಿತ ಚಟುವಟಿಕೆ'''
   ೧.೧.2. ಆಲಿಸು ಮತ್ತು ಬರೆ
+
   . ಆಲಿಸು ಮತ್ತು ಉತ್ತರಿಸು
   ೧.೧.3. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು
+
   ೨. ಆಲಿಸು ಮತ್ತು ಬರೆ
   ೧.೧.4. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ
+
   ೩. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು
*ಈ ಶಬ್ಧಗಳನ್ನು ಮೇಲಿನ ಧ್ವನಿಯಲ್ಲಿನ ಸನ್ನಿವೇಶಗಳನ್ನು ಕಲ್ಪಿಸಿ ಹೇಳಿರಿ   
+
   ೪. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ
 +
*ಈ ಶಬ್ಧಗಳನ್ನು ಮೇಲಿನ ಧ್ವನಿಯಲ್ಲಿನ [https://www.youtube.com/watch?v=7-7eekV9gPc ಸನ್ನಿವೇಶಗಳನ್ನು ಕಲ್ಪಿಸಿ ಹೇಳಿರಿ]  
 
*ಈ ಧ್ವನಿಗಳನ್ನು ಕುರಿತಂತೆ ಶಿಕ್ಷಕರು ಪ್ರಶ್ನೆಗಳನ್ನು ಕೇಳಿರಿ - ಅಥವ ಮಕ್ಕಳಿ ಹೇಳಿದ ಕಥೆಯನ್ನು ಬದಲಿಸಿ ಹೇಳಿರಿ   
 
*ಈ ಧ್ವನಿಗಳನ್ನು ಕುರಿತಂತೆ ಶಿಕ್ಷಕರು ಪ್ರಶ್ನೆಗಳನ್ನು ಕೇಳಿರಿ - ಅಥವ ಮಕ್ಕಳಿ ಹೇಳಿದ ಕಥೆಯನ್ನು ಬದಲಿಸಿ ಹೇಳಿರಿ   
 
*ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ -[https://www.youtube.com/watch?v=6AjY9bqNFr8 ಸಂದರ್ಭ ಬದಲಾವಣೆ]
 
*ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ -[https://www.youtube.com/watch?v=6AjY9bqNFr8 ಸಂದರ್ಭ ಬದಲಾವಣೆ]
೫೫ ನೇ ಸಾಲು: ೫೯ ನೇ ಸಾಲು:  
*ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ - 10 ಶಬ್ಧ ಕೇಳಿಸಿ ಅದನ್ನು ಜೋಡಿಸಿ ಹೇಳಲು ತಿಳಿಸುವುದು, ಮಳೆ, ಗಾಳಿ ಇತ್ಯಾದಿ
 
*ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ - 10 ಶಬ್ಧ ಕೇಳಿಸಿ ಅದನ್ನು ಜೋಡಿಸಿ ಹೇಳಲು ತಿಳಿಸುವುದು, ಮಳೆ, ಗಾಳಿ ಇತ್ಯಾದಿ
 
*ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ ಉದಾ; ನಾನು ನಾಳೆ ಶಾಲೆಗೆ ಬಂದಿದ್ದೆ
 
*ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ ಉದಾ; ನಾನು ನಾಳೆ ಶಾಲೆಗೆ ಬಂದಿದ್ದೆ
 +
'''ಚಟುವಟಿಕೆ 1 ; - ಈ ಶಬ್ಧಗಳ ಆಧಾರದ ಮೇಲೆ ಧ್ವನಿಯನ್ನು ಊಹಿಸಿ [https://www.youtube.com/watch?v=7-7eekV9gPc ಸನ್ನಿವೇಶಗಳನ್ನು ಕಲ್ಪಿಸಿ ಹೇಳಿರಿ] '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*ತರಗತಿಯನ್ನು ಮೂರು ವಿಭಾಗಗಳಾಗಿ ಮಾಡಿಕೊಂಡಿರಬೇಕು
 +
*'''ಅಂದಾಜು ಸಮಯ''': 30 ನಿಮಿಷಗಳು
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*ಉತ್ತಮ ಗುಣಮಟ್ಟದ ಸ್ಪೀಕರ್ ತಯಾರಿಸಿಕೊಂಡಿರಬೇಕು
 +
*ಮೇಲಿನ ಕೊಂಡಿಯಲ್ಲಿ ಉದಾಹರಣೆಗಾಗಿ ನೀಡಿರುವ ಮಾದರಿಯ ಧ್ವನಿಯನ್ನು ಬಳಸಿಕೊಳ್ಳಬಹುದು
 +
*'''ವಿಧಾನ/ಪ್ರಕ್ರಿಯೆ''':
 +
ಮೊದಲಿಗೆ ನೀಡಿರುವ ಶಬ್ಧ ರೂಪದ ಕಥೆಯನ್ನು ಮಕ್ಕಳಿಗೆ ಆಲಿಸಲು ಬಿಡಬೇಕು. ನಂತರ ತಂಡ ಒಂದರ ಮಕ್ಕಳಿಗೆ ಕಥೆಯನ್ನು ಒಂದು ಪುಟ ಬರೆಯಲು ಮತ್ತು ತಂಡ ಎರಡಕ್ಕೆ ಕಥೆಯನ್ನು ಚರ್ಚಿಸಿ ಹೇಳಲು ಮತ್ತು ಬರೆಯಲು ತಿಳಿಸುವುದು. ಮೂರನೆ ವಿಭಾಗದ ಮಕ್ಕಳು ಶಬ್ಧಗಳಲ್ಲಿ ಅವರು ಗುರುತಿಸಿದ ಐದು ಅಂಶಗಳನ್ನು ಗುರುತಿಸಿ ಕೇಳುವಂತೆ ಮತ್ತು ಬರೆದುಕೊಳ್ಳುವಂತೆ ತಿಳಿಸುವುದು. 
 +
*'''ಚರ್ಚಾ ಪ್ರಶ್ನೆಗಳು''':
 +
 +
'''ಚಟುವಟಿಕೆ 2 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
    
===ಮೌಲ್ಯಮಾಪನ===
 
===ಮೌಲ್ಯಮಾಪನ===
೬೦ ನೇ ಸಾಲು: ೮೯ ನೇ ಸಾಲು:  
==ಪಾಠ 2. ನೋಡಿ ಕಲಿ ==
 
==ಪಾಠ 2. ನೋಡಿ ಕಲಿ ==
 
===ಪರಿಚಯ===
 
===ಪರಿಚಯ===
ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಒಂದು ಭಾಷೆಯ ಆಳವನ್ನು ತಿಳಿಯಲು ಅದರ ಶಬ್ಧ ಪರಿಚಯ ಅತ್ಯಂತ ಪ್ರಮುಖವಾದ್ದದ್ದು. ಒಂದು ಚಿತ್ರವನ್ನು ನೋಡುತ್ತಾ, ಅದರಲ್ಲಿ ಕಾಣುವ ವಿಭಿನ್ನ ಅಂಶಗಳನ್ನು ಗುರುತಿಸಿ ಹೇಳು,ಜೋಡಿಸಿ ಕಥೆ ಹೇಳಲು, ವಿಮರ್ಶಾತ್ಮಕವಾಗಿ ಆಲೋಚಿಸಲು ಇರುವ ಸಾಧ್ಯತೆಗಳನ್ನು ಒಟ್ಟು ಮಾಡಿ ಮಕ್ಕಳಿಗೆ ಅಥವ ಯಾವುದೇ ಭಾಷೆಯನ್ನು ಕಲಿಸಲು ಸಹಕಾರಿಯಾಗಿದೆ.
+
ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಒಂದು ಭಾಷೆಯ ಆಳವನ್ನು ತಿಳಿಯಲು ಅದರ ಶಬ್ಧ ಪರಿಚಯ ಅತ್ಯಂತ ಪ್ರಮುಖವಾದ್ದದ್ದು. ಒಂದು ಚಿತ್ರವನ್ನು ನೋಡುತ್ತಾ, ಅದರಲ್ಲಿ ಕಾಣುವ ವಿಭಿನ್ನ ಅಂಶಗಳನ್ನು ಗುರುತಿಸಿ ಹೇಳು, ಜೋಡಿಸಿ ಕಥೆ ಹೇಳಲು, ವಿಮರ್ಶಾತ್ಮಕವಾಗಿ ಆಲೋಚಿಸಲು ಇರುವ ಸಾಧ್ಯತೆಗಳನ್ನು ಒಟ್ಟು ಮಾಡಿ ಮಕ್ಕಳಿಗೆ ಅಥವ ಯಾವುದೇ ಭಾಷೆಯನ್ನು ಕಲಿಸಲು ಸಹಕಾರಿಯಾಗಿದೆ.
    
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
ಒಂದು ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯಲ್ಲಿ ಅದೇ ಚಿತ್ರವನ್ನು ಬಳಸಿ ವಿವಿಧ ಪ್ರಶ್ನೆಗಳನ್ನು ಕೇಳಬಹುದು. ಉದಾ: 1. ಈ ಚಿತ್ರದಲ್ಲಿ ಎಷ್ಟು ಅಂಶಗಳಿವೆ-ಹೇಳಿ - ಬರೆಯಿರಿ - ವಿವರಿಸಿ ಮುಂತಾಗಿ ಪ್ರಶ್ನೆಗಳನ್ನು ರೂಪಿಸಬಹುದು.
+
ಒಂದು ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯಲ್ಲಿ ಅದೇ ಚಿತ್ರವನ್ನು ಬಳಸಿ ವಿವಿಧ ಪ್ರಶ್ನೆಗಳನ್ನು ಕೇಳಬಹುದು.  
   −
ಈ ಚಟುವಟಿಕೆಗೆ ಚಿತ್ರಗಳನ್ನು ಸಂಗ್ರಹಿಸುವಾಗ ಮುಕ್ತ ಸಂಪನ್ಮೂನವನ್ನೇ ಬಳಸಬೇಕು. ಇಲ್ಲವೆ ಸಂಪನ್ಮೂಲವನ್ನು ನಾವೇ ನಮ್ಮ ಡಿಜಿಟಲ್‌ ಸಲಕರಣೆಗಳಿಂದ ತರಗತಿಯ ಕಲಿಕೆಗಾಗಿ ತಯಾರಿರಿಸಿಕೊಂಡಿರಬೇಕು. ಅಂತರ್ಜಾಲದಿಂದ ಡೈನ್‌ಲೋಡ್‌ ಮಾಡುವ ಸಂದರ್ಭದಲ್ಲಿ ಸಿಸಿ ಯನ್ನು ಪರೀಕ್ಷಿಸಿಯೇ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು.
+
ಉದಾ: 1. ಈ ಚಿತ್ರದಲ್ಲಿ ಎಷ್ಟು ಅಂಶಗಳಿವೆ- ಹೇಳಿ - ಬರೆಯಿರಿ - ವಿವರಿಸಿ ಮುಂತಾಗಿ ಪ್ರಶ್ನೆಗಳನ್ನು ರೂಪಿಸಬಹುದು.
 +
 
 +
ಈ ಚಟುವಟಿಕೆಗೆ ಚಿತ್ರಗಳನ್ನು ಸಂಗ್ರಹಿಸುವಾಗ ಮುಕ್ತ ಸಂಪನ್ಮೂನವನ್ನೇ ಬಳಸಬೇಕು. ಇಲ್ಲವೆ ಸಂಪನ್ಮೂಲವನ್ನು ನಾವೇ ನಮ್ಮ ಡಿಜಿಟಲ್‌ ಸಲಕರಣೆಗಳಿಂದ ತರಗತಿಯ ಕಲಿಕೆಗಾಗಿ ತಯಾರಿರಿಸಿಕೊಂಡಿರಬೇಕು. ಅಂತರ್ಜಾಲದಿಂದ ಡೈನ್‌ಲೋಡ್‌ ಮಾಡುವ ಸಂದರ್ಭದಲ್ಲಿ ಹಕ್ಕುಸ್ವಾಮ್ಯವನ್ನು ಪರೀಕ್ಷಿಸಿಯೇ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು.
    
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===
 
===ಚಟುವಟಿಕೆಗಳು===
 
===ಚಟುವಟಿಕೆಗಳು===
 
+
     ೧. ನೋಡು ಮತ್ತು ಉತ್ತರಿಸಿ
 
+
     ೨. ನೋಡು ಮತ್ತು ಬರೆ
     ೧.೨.೧ 1. ನೋಡು ಮತ್ತು ಉತ್ತರಿಸಿ
+
     ೩. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು
     ೧..೨ 2. ನೋಡು ಮತ್ತು ಬರೆ
+
     ೪. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ
     ೧.೨.3. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು
+
     ೫. ಚಿತ್ರಗಳನ್ನು ಸೇರಿಸು ಮತ್ತು ಕಥೆಮಾಡು
     ೧.೨.4. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ
  −
     ೧.೨.5. ಚಿತ್ರಗಳನ್ನು ಸೇರಿಸು ಮತ್ತು ಕಥೆಮಾಡು
      
*ಚಿತ್ರಗಳನ್ನು ಗುರುತಿಸಿ ಹೇಳಿ ([https://www.google.co.in/search?client=ubuntu&hs=w5L&channel=fs&biw=1366&bih=555&tbs=sur%3Afmc&tbm=isch&sa=1&q=fruits+&oq=fruits+&gs_l=psy-ab.3..0i67k1j0l3.12668.15903.0.18242.14.12.0.0.0.0.416.2305.2-4j0j3.7.0....0...1.1.64.psy-ab..10.4.1249.1NReaWKTqag ತರಕಾರಿ], [https://www.google.co.in/search?client=ubuntu&hs=w5L&channel=fs&biw=1366&bih=555&tbs=sur%3Afmc&tbm=isch&sa=1&q=vegetables&oq=vegetables&gs_l=psy-ab.3..0i67k1j0j0i67k1l2.2622.3352.0.4470.11.5.0.0.0.0.332.639.3-2.2.0....0...1.1.64.psy-ab..9.2.636...0i13k1._5gDgZ76toU ಹಣ್ಣು] [https://www.google.co.in/search?client=ubuntu&hs=lS1&channel=fs&biw=1366&bih=555&tbs=sur%3Afmc&tbm=isch&sa=1&q=animals&oq=animals&gs_l=psy-ab.3..0i67k1l3j0.90468.96416.0.96923.16.12.0.0.0.0.382.1533.2-4j1.5.0....0...1.1.64.psy-ab..11.5.1528.sdWIYn8yZSU ಪ್ರಾಣಿಗಳು] [https://www.google.co.in/search?client=ubuntu&hs=MU1&channel=fs&biw=1366&bih=555&tbs=sur%3Afmc&tbm=isch&sa=1&q=birds&oq=birds&gs_l=psy-ab.3..0i67k1l4.32061.54687.0.56242.11.9.0.0.0.0.292.1078.2-4.4.0....0...1.1.64.psy-ab..7.4.1074...0.CgXHDU72zBU ಪಕ್ಷಿಗಳು] [https://www.google.co.in/search?client=ubuntu&hs=5V1&channel=fs&biw=1366&bih=555&tbs=sur%3Afmc&tbm=isch&sa=1&q=insian+village&oq=insian+village&gs_l=psy-ab.3...14606.22155.0.22846.12.12.0.0.0.0.332.1466.2-3j2.5.0....0...1.1.64.psy-ab..7.4.1201...0i13k1j0i7i30k1.QYOHu7qzArw ಹಳ್ಳಿ ಜೀವನ] )   
 
೮೩ ನೇ ಸಾಲು: ೧೧೨ ನೇ ಸಾಲು:  
*ಮೂಕಿ ಚಿತ್ರ ನೋಡಿ ಚಟುವಟಿಕೆ  
 
*ಮೂಕಿ ಚಿತ್ರ ನೋಡಿ ಚಟುವಟಿಕೆ  
 
*ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ
 
*ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ
 
+
'''ಚಟುವಟಿಕೆ 1 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
 +
'''ಚಟುವಟಿಕೆ 2 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
 
===ಮೌಲ್ಯಮಾಪನ===
 
===ಮೌಲ್ಯಮಾಪನ===
    
==ಪಾಠ 3. ನುಡಿ ಕಲಿ ==
 
==ಪಾಠ 3. ನುಡಿ ಕಲಿ ==
 
===ಪರಿಚಯ===
 
===ಪರಿಚಯ===
ಯಾವುದೇ ಒಂದು ಭಾಷೆಯು ಅದನ್ನು ನುಡಿದಂತೆ ಮತ್ತು ಮಾತಿಲ್ಲಿ ಬಳಸಿದಂತೆ ಅದು ಸುಲಭವೂ ಸರಳವೂ ಅಗಿ ಕಲಿಯಲು ಸಾಧ್ಯವಾಗುತ್ತದೆ. ಮಾತನಾಡುವುದೇನೋ ಸರಿ ಆದರೆ ಏನನ್ನು ಮಾತನಾಡುವುದು ಎಂಬುದೇ ಪ್ರಶ್ನೆಯಾಗಿರುತ್ತದೆ. ನಾವು ಚಿಕ್ಕಮಕ್ಕಳನ್ನು ನೋಡಿದಾಗ ಶಾಲೆಗಳಲ್ಲಿ ಮಕ್ಕಳು ಪರಸ್ಪರ ತಮತಮಗೆ ತಳಿದ ಭಾಷೆಯಲ್ಲಿ ಸಂವಹನ ಮಾಡುತ್ತ ಸುಲಭವಾಗಿ ಹೊಸ ಭಾಷೆಯನ್ನು ಕಲಿತುಕೊಂಡಿರುತ್ತಾರೆ ಇವರಿಗೆ ಯಾವುದೇ ವ್ಯಾಕರಣದ ಬೇಲಿ ಇರುವುದಿಲ್ಲ ಆದರೆ ಶಾಸ್ತ್ರೀಯವಾಗಿ ಶಾಲೆಯಲ್ಲಿ ಕಲಿತ ಹಿಂದಿ ಮತ್ತು ಇಂಗ್ಲೀಷ್ ಅನೇಕ ವೇಳೆ ಸಂವಹನಕ್ಕೆ ಮತ್ತು ಭಾಷಾಕಲಿಕೆಯಾಗಿ ಕಂಡುಬರುವುದೇ ಇಲ್ಲ. ಆದ್ದರಿಂದ ಭಾಷಾಕಲಿಕೆಯ ಮೊದಲ ಹೆಜ್ಜೆಯಾಗಿ ಪರಸ್ಪರ ನಿರರ್ಗಳವಾಗಿ, ಬಿಗುಮಾನವಿಲ್ಲದಂತೆ ತಪ್ಪಾದರು ಲೆಕ್ಕಿಸದೇ ಮಾತನಾಡಬೇಕು. ಆಗ ಭಾಷೆಯು ಅನಿಭವ ಮತ್ತು ಅಭ್ಯಾಸದಿಂದ ಸ್ವಯಂ ಪ್ರೇರಣೆಹೊಂದಿ ಹೊಮ್ಮುತ್ತದೆ. ನಂತರ ಶಬ್ಧಭಂಡಾರ ವೃದ್ದಿಯಾದಂತೆ ಲಿಪಿ ಕಲಿಕೆಗೆ ತಕ್ಕೆಂತೆ ಭಾಷಾ ಬಳಕೆ ವೃದ್ದಿಯಾಗುತ್ತದೆ.
+
ಯಾವುದೇ ಒಂದು ಭಾಷೆಯು ಅದನ್ನು ನುಡಿದಂತೆ ಮತ್ತು ಮಾತಿಲ್ಲಿ ಬಳಸಿದಂತೆ ಅದು ಸುಲಭವೂ ಸರಳವೂ ಅಗಿ ಕಲಿಯಲು ಸಾಧ್ಯವಾಗುತ್ತದೆ. ಮಾತನಾಡುವುದೇನೋ ಸರಿ ಆದರೆ ಏನನ್ನು ಮಾತನಾಡುವುದು ಎಂಬುದೇ ಪ್ರಶ್ನೆಯಾಗಿರುತ್ತದೆ. ನಾವು ಚಿಕ್ಕಮಕ್ಕಳನ್ನು ನೋಡಿದಾಗ ಶಾಲೆಗಳಲ್ಲಿ ಮಕ್ಕಳು ಪರಸ್ಪರ ತಮತಮಗೆ ತಳಿದ ಭಾಷೆಯಲ್ಲಿ ಸಂವಹನ ಮಾಡುತ್ತ ಸುಲಭವಾಗಿ ಹೊಸ ಭಾಷೆಯನ್ನು ಕಲಿತುಕೊಂಡಿರುತ್ತಾರೆ ಇವರಿಗೆ ಯಾವುದೇ ವ್ಯಾಕರಣದ ಬೇಲಿ ಇರುವುದಿಲ್ಲ ಆದರೆ ಶಾಸ್ತ್ರೀಯವಾಗಿ ಶಾಲೆಯಲ್ಲಿ ಕಲಿತ ಹಿಂದಿ ಮತ್ತು ಇಂಗ್ಲೀಷ್ ಅನೇಕ ವೇಳೆ ಸಂವಹನಕ್ಕೆ ಮತ್ತು ಭಾಷಾಕಲಿಕೆಯಾಗಿ ಕಂಡುಬರುವುದೇ ಇಲ್ಲ. ಆದ್ದರಿಂದ ಭಾಷಾಕಲಿಕೆಯ ಮೊದಲ ಹೆಜ್ಜೆಯಾಗಿ ಪರಸ್ಪರ ನಿರರ್ಗಳವಾಗಿ, ಬಿಗುಮಾನವಿಲ್ಲದಂತೆ ತಪ್ಪಾದರು ಲೆಕ್ಕಿಸದೇ ಮಾತನಾಡಬೇಕು. ಆಗ ಭಾಷೆಯು ಅನುಭವ ಮತ್ತು ಅಭ್ಯಾಸದಿಂದ ಸ್ವಯಂ ಪ್ರೇರಣೆಹೊಂದಿ ಹೊಮ್ಮುತ್ತದೆ. ನಂತರ ಶಬ್ಧಭಂಡಾರ ವೃದ್ದಿಯಾದಂತೆ ಲಿಪಿ ಕಲಿಕೆಗೆ ತಕ್ಕೆಂತೆ ಭಾಷಾ ಬಳಕೆ ವೃದ್ದಿಯಾಗುತ್ತದೆ.
    
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
೯೫ ನೇ ಸಾಲು: ೧೪೩ ನೇ ಸಾಲು:  
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===
 
===ಚಟುವಟಿಕೆಗಳು===
 
===ಚಟುವಟಿಕೆಗಳು===
 
+
     ೧. ನೋಡಿ ಮತ್ತು ಉತ್ತರಿಸಿ
     ೧.೩.೧ 1. ನೋಡಿ ಮತ್ತು ಉತ್ತರಿಸಿ
+
     . ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ
     ೧.೩.೩ 3. ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ
+
     ೩. ಓದಿ ಮತ್ತು ಉತ್ತರಿಸಿ
     ೧..೫ 5. ಓದಿ ಮತ್ತು ಉತ್ತರಿಸಿ
+
     . ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ
     ೧.೩.೭ 7. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ
+
     . ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ಹೇಳಿ
     ೧.೩.೯ 9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ಹೇಳಿ
   
*[https://www.google.co.in/search?client=ubuntu&channel=fs&biw=1366&bih=555&tbs=sur%3Afmc&tbm=isch&sa=1&q=picture+sequence&oq=picture+seq&gs_l=psy-ab.1.1.0l4.3750.6314.0.8691.25.8.0.0.0.0.316.845.2-2j1.3.0....0...1.1.64.psy-ab..22.3.842...0i67k1.mlAKLByCPYQ ಸರಣಿ ಚಿತ್ರಗಳನ್ನು] ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ   
 
*ಆಶುಭಾಷಣ,ಆರಂಭಾಕ್ಷರಿ, ಅಂತ್ಯಾಕ್ಷರಿ, ಜಾನಪದ ಕಥೆ ಹೇಳುವುದು   
 
*ಆಶುಭಾಷಣ,ಆರಂಭಾಕ್ಷರಿ, ಅಂತ್ಯಾಕ್ಷರಿ, ಜಾನಪದ ಕಥೆ ಹೇಳುವುದು   
೧೦೯ ನೇ ಸಾಲು: ೧೫೫ ನೇ ಸಾಲು:  
*ಕಾರ್ಡ್ ವೀಕ್ಷಣೆ ಮತ್ತು ಚರ್ಚೆ  
 
*ಕಾರ್ಡ್ ವೀಕ್ಷಣೆ ಮತ್ತು ಚರ್ಚೆ  
 
*ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ (ಮೈಸೂರು- ಗದಗ)
 
*ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ (ಮೈಸೂರು- ಗದಗ)
 +
'''ಚಟುವಟಿಕೆ 1 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
 +
'''ಚಟುವಟಿಕೆ 2 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
    
===ಮೌಲ್ಯಮಾಪನ===
 
===ಮೌಲ್ಯಮಾಪನ===
೧೧೪ ನೇ ಸಾಲು: ೧೮೦ ನೇ ಸಾಲು:  
==ಪಾಠ 4. ಗಿಚಿ ಕಲಿ ==
 
==ಪಾಠ 4. ಗಿಚಿ ಕಲಿ ==
 
===ಪರಿಚಯ===
 
===ಪರಿಚಯ===
ಈ ತರಗತಿಯಲ್ಲಿ ಮಕ್ಕಳಿಗೆ ಸಣ್ಣ ಸಣ್ಣ ಪದಗಳನ್ನು ಏರಿಕೆ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ಅಂದರೆ ಸ್ವರ, ವ್ಯಂಜನ, ಸಜಾತಿಯ ಒತ್ತಕ್ಷರ, ವಿಜಾತಿಯ ಒತ್ತಕ್ಷರಗಳ ಹಾದಿಯಾಗಿ ಎರಡು ಮೂರು ಅಕ್ಷರಗಳಂತೆ ಪದಗಳನ್ನು ಕಲಿಸಲಾಗುವುದು. ಕನಗ್ರಾಂ ಅನ್ವಯ ಬಳಕೆ, ಚಿತ್ರ ನೋಡಿ ಟೈಪಿಸುವುದು, ವೀಡಿಯೋ ನೋಡಿ ಕಥೆ ಟೈಪಿಸುವುದು ಚಟುಚಟಿಕೆಗಳಾಗಿದೆ. ತರಗತಿಯಲ್ಲಿ ಮಕ್ಕಳ ಸಾಮರ್ಥ್ಯವನ್ನು ನೋಡಿ ಪುಸ್ತಕದಲ್ಲಿ ದಾಖಲಿಸಲು ಅಥವ ಕಂಪ್ಯೂಟರ್ ನಲ್ಲಿ ದಾಖಲಿಸಲು ನಿರ್ಧರಿಸಲಾಗುದು. ಇದರಿಂದ ಮಕ್ಕಳ ಬರವಣಿಗೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ. ಬಳಸಬಹುದಾದ ಅನ್ವಯಗಳು - ಕನಗ್ರಾಂ, ಕೆ ಲೆಡರ್ , ಕೆ ವರ್ಡ್,   ಅಕ್ಷರ ಕಲಿ , ಕಲಿ - ತಿಳಿ ಕಾರ್ಡ್ ಬಳಕೆ
+
ಈ ತರಗತಿಯಲ್ಲಿ ಮಕ್ಕಳಿಗೆ ಸಣ್ಣ ಸಣ್ಣ ಪದಗಳನ್ನು ಏರಿಕೆ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ಅಂದರೆ ಸ್ವರ, ವ್ಯಂಜನ, ಸಜಾತಿಯ ಒತ್ತಕ್ಷರ, ವಿಜಾತಿಯ ಒತ್ತಕ್ಷರಗಳ ಹಾದಿಯಾಗಿ ಎರಡು ಮೂರು ಅಕ್ಷರಗಳಂತೆ ಪದಗಳನ್ನು ಕಲಿಸಲಾಗುವುದು. ಕನಗ್ರಾಂ ಅನ್ವಯ ಬಳಕೆ, ಚಿತ್ರ ನೋಡಿ ಟೈಪಿಸುವುದು, ವೀಡಿಯೋ ನೋಡಿ ಕಥೆ ಟೈಪಿಸುವುದು ಚಟುವಟಿಕೆಗಳಾಗಿದೆ. ತರಗತಿಯಲ್ಲಿ ಮಕ್ಕಳ ಸಾಮರ್ಥ್ಯವನ್ನು ನೋಡಿ ಪುಸ್ತಕದಲ್ಲಿ ದಾಖಲಿಸಲು ಅಥವ ಕಂಪ್ಯೂಟರ್‌ನಲ್ಲಿ ದಾಖಲಿಸಲು ನಿರ್ಧರಿಸಲಾಗುದು. ಇದರಿಂದ ಮಕ್ಕಳ ಬರವಣಿಗೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ.  
 +
 
 +
ಬಳಸಬಹುದಾದ ಅನ್ವಯಗಳು - ಕನಗ್ರಾಂ, ಕೆ ಲೆಡರ್ , ಕೆ ವರ್ಡ್, ಅಕ್ಷರ ಕಲಿ , [http://karnatakaeducation.org.in/KOER/images1/1/1a/Work_sheets_.pdf ಕಲಿ - ತಿಳಿ ಕಾರ್ಡ್ ಬಳಕೆ]
 
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
 
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===
 
===ಚಟುವಟಿಕೆಗಳು===
 
===ಚಟುವಟಿಕೆಗಳು===
     ೧.೩.೨ 2. ನೋಡಿ ಮತ್ತು ಬರೆಯಿರಿ
+
     ೧. ನೋಡಿ ಮತ್ತು ಬರೆಯಿರಿ
     ೧.೩.೪ 4. ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
+
     . ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
     ೧..೬ 6. ಓದಿ ಮತ್ತು ಬರೆಯಿರಿ
+
     ೩. ಓದಿ ಮತ್ತು ಬರೆಯಿರಿ
     ೧.೩.೯ 9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ಬರೆಯಿರಿ
+
     . ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ಬರೆಯಿರಿ
     ೧.೩.೮ 8. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
+
     . ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
 
*ಅಕ್ಷರ ಕಲಿ ಅಭ್ಯಾಸ   
 
*ಅಕ್ಷರ ಕಲಿ ಅಭ್ಯಾಸ   
 
*ಅಕ್ಷರ ಕಲಿ ಅಭ್ಯಾಸ  
 
*ಅಕ್ಷರ ಕಲಿ ಅಭ್ಯಾಸ  
೧೨೯ ನೇ ಸಾಲು: ೧೯೭ ನೇ ಸಾಲು:  
*ಕಲಿ - ತಿಳಿ ಕಾರ್ಡ್ ಬಳಕೆ  
 
*ಕಲಿ - ತಿಳಿ ಕಾರ್ಡ್ ಬಳಕೆ  
 
*ಕಲಿ - ತಿಳಿ ಕಾರ್ಡ್ ಬಳಕೆ
 
*ಕಲಿ - ತಿಳಿ ಕಾರ್ಡ್ ಬಳಕೆ
 +
'''ಚಟುವಟಿಕೆ 1 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
 +
'''ಚಟುವಟಿಕೆ 2 '''
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*'''ಪೂರ್ವಾಪೇಕ್ಷಿತ/ ಸೂಚನೆಗಳು''':
 +
*'''ಅಂದಾಜು ಸಮಯ''':
 +
*'''ಸಾಮಗ್ರಿಗಳು/ಸಂಪನ್ಮೂಲಗಳು''':
 +
*'''ವಿಧಾನ/ಪ್ರಕ್ರಿಯೆ''':
 +
*'''ಚರ್ಚಾ ಪ್ರಶ್ನೆಗಳು''':
    
===ಮೌಲ್ಯಮಾಪನ===
 
===ಮೌಲ್ಯಮಾಪನ===
    
=ಹೆಚ್ಚುವರಿ ಸಂಪನ್ಮೂಗಳು=
 
=ಹೆಚ್ಚುವರಿ ಸಂಪನ್ಮೂಗಳು=
 +
#[http://karnatakaeducation.org.in/KOER/images1/3/3f/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%AA%E0%B2%B0%E0%B2%BF%E0%B2%B9%E0%B2%BE%E0%B2%B0_%E0%B2%AC%E0%B3%8B%E0%B2%A7%E0%B2%A8%E0%B3%86_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86%E0%B2%97%E0%B2%B3%E0%B3%81_Group_3.odt ಗುಂಪು ೩ ರ ಚಟುವಟಿಕೆಗಳಿಗೆ ಮಾಡುವ ಚಟುವಟಿಕೆಗಳು]
 +
#[http://karnatakaeducation.org.in/KOER/images1/8/80/KannadaAlphabetChart.pdf ವರ್ಣಮಾಲೆ ಕಾರ್ಡ]
 +
#[http://karnatakaeducation.org.in/KOER/images1/2/2d/KannadaConsonantsWorksheet.pdf ಅಭ್ಯಾಸ ಪತ್ರಿಕೆ]
 +
#[http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Worksheet_for_kannada_.odt ಚಿತ್ರ ಸಹಿತ ಅಭ್ಯಾಸ ಪತ್ರಿಕೆ]
 +
#[http://karnatakaeducation.org.in/KOER/images1/a/ac/Activities.pdf ಬದಲಾದ ಅಕ್ಷರಗಳನ್ನು ಜೋಡಿಸಿ]
 +
#[[File:unnamed.jpg|200px|link=]][[File:picture-sequence-5.png|200px|link=]][[File:picture-sequence-9.png|400px|link=]]
 +
#[[File:padabanda.png|200px|link=]]
 +
##[http://karnatakaeducation.org.in/KOER/images1/b/b4/Text_book_activites_-_kannada_.odt ಪಠ್ಯಪುಸ್ತಕದಲ್ಲಿ ಮಾಡಬಹುದಾದ ಚಟುವಟಿಕೆಗಳು]
 +
##[http://karnatakaeducation.org.in/KOER/images1/b/bd/%E0%B2%9A%E0%B2%BF%E0%B2%A4%E0%B3%8D%E0%B2%B0_%E0%B2%B8%E0%B2%B0%E0%B2%A3%E0%B2%BF_part_-2.odt ಚಿತ್ರಸರಣಿ]ಚಿತ್ರ ಸರಣಿಯ ಜೊತೆ ಚಿತ್ರ ಕಥೆಗಳನ್ನು ಮಾಡುವಾಗ ಮಕ್ಕಳಿಗೆ ಕೆಲವೊಂದು ಅಂಶಗಳನ್ನು ಮುಂಚಿತವಾಗಿ ತಿಳಿಸುವುದು ಮುಖ್ಯವಾಗುತ್ತದೆ.ಅದಕ್ಕೆ ಸಂಭಂಧಿಸಿದ ವೀಡೀಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
 +
###[https://www.youtube.com/watch?v=VQBjw4Vc5dE ಚಿತ್ರ ಕಥೆಯನ್ನು ಹೇಳುವುದು]
 +
###[https://www.youtube.com/watch?v=LyoVX0Ydzvk- ಚಿತ್ರ ಕಥೆಯ ರಚನೆ]
 +
##[http://karnatakaeducation.org.in/KOER/images1/9/9b/%E0%B2%9C%E0%B3%8A%E0%B2%A1%E0%B2%BF_%E0%B2%AA%E0%B2%A6%E0%B2%97%E0%B2%B3%E0%B3%81.odt ಜೋಡಿಪದಗಳು]
 +
##[http://karnatakaeducation.org.in/KOER/images1/1/1d/Akshrata.pdf ಅಕ್ಷರಪಟ ಚಟುವಟಿಕೆ]
 +
##[[File:Screenshot from 2015-04-17 16-29-42.png|200px|link=]]
 +
##[[File:ಅದಲು ಬದಲು.png|400px|link=]]
 +
##[[File:ಪ್ರಾಣಿಗಳನ್ನು ಗುರ್ತಿಸಿ.png|400px|link=]]
 +
##[http://karnatakaeducation.org.in/KOER/images1/3/37/%E0%B2%85%E0%B2%95%E0%B3%8D%E0%B2%B7%E0%B2%B0_%E0%B2%A6%E0%B3%8B%E0%B2%B7%E0%B2%A6_%E0%B2%B9%E0%B3%81%E0%B2%B2%E0%B2%BF_%E0%B2%95%E0%B2%A5%E0%B3%86_.pdf ಅ‍ಕ್ಷರ ದೋಷ ಸರಿಪಡಿಸಿ ಕಥೆಯನ್ನು ಪೂರ್ಣಗೊಳಿಸಿ]
 +
 +
##[http://karnatakaeducation.org.in/KOER/images1/8/82/%E0%B2%97%E0%B2%BE%E0%B2%A6%E0%B3%86%E0%B2%97%E0%B2%B3%E0%B3%81.odt ಗಾದೆಗಳು]
 +
##[http://karnatakaeducation.org.in/KOER/images1/a/a3/Small_sotry.odt ಸಣ್ಣ ಕಥೆಗಳು]
 +
##[http://karnatakaeducation.org.in/KOER/images1/9/92/Picturs_.odt ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸಿ]
    
=ಮೌಲ್ಯಮಾಪನ=
 
=ಮೌಲ್ಯಮಾಪನ=
 +
ರೂಪಣಾತ್ಮಕ ಮೌಲ್ಯಮಾಪನದಲ್ಲಿ ಬಳಸಿದ ಮಾದರಿ ಪ್ರಶ್ನೆಪತ್ರಿಕೆಗಳು 
 +
# [https://www.slideshare.net/KarnatakaOER/4ejipura-school-9-std-fa-4-kannada-question-and-answer-paper ಈಜೀಪುರ ಸರ್ಕಾರಿ ಪ್ರೌಢಶಾಲೆ, 8 ನೇ ತರಗತಿ]
 +
# [https://www.slideshare.net/KarnatakaOER/5t-g-school-9-std-fa-4-question-and-answer-paperrevised-final ಸರ್ಕಾರಿ ಪ್ರೌಢಶಾಲೆ ಟ್ಯಾಂಕ್‌ ಗಾರ್ಡೆನ್‌]
 +
# [https://www.slideshare.net/KarnatakaOER/ejipura-school-9-std-fa-4-kannada-question-and-answer-paper ಸರ್ಕಾರಿ ಪ್ರೌಢಶಾಲೆ ಈಜೀಪುರ 9 ನೇತರಗತಿ]
 +
# [https://www.slideshare.net/KarnatakaOER/ejipura-school-8-std-kannadafa-4-qp-revisedmar1 ಸರ್ಕಾರಿ ಪ್ರೌಢಶಾಲೆ ಈಜೀಪುರ 8ನೇ ತರಗತಿ]
 +
 +
[[ವರ್ಗ:ಕನ್ನಡ]]

ಸಂಚರಣೆ ಪಟ್ಟಿ