"ಡಿಜಿಟಲ್ ಸಾಕ್ಷರತೆ ಕಾರ್ಯಾಗಾರ - ಸಿದ್ಧಾಪುರ ಮತ್ತು ವಿಲ್ಸನ್ ಗಾರ್ಡನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
 
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧೫ ನೇ ಸಾಲು: ೧೫ ನೇ ಸಾಲು:
 
|'''ಸಂಪನ್ಮೂಲಗಳು'''
 
|'''ಸಂಪನ್ಮೂಲಗಳು'''
 
|'''ಅವಧಿ'''
 
|'''ಅವಧಿ'''
|'''ಐಟಿಎಫ್ ಸಿ ತಂಡ'''
 
 
|'''ಟಿಪ್ಪಣಿ'''
 
|'''ಟಿಪ್ಪಣಿ'''
 
|-
 
|-
೨೩ ನೇ ಸಾಲು: ೨೨ ನೇ ಸಾಲು:
 
|ಸ್ಲೈಡ್ಸ್
 
|ಸ್ಲೈಡ್ಸ್
 
|10:00 ರಿಂದ 10:30 ರವರೆಗೆ
 
|10:00 ರಿಂದ 10:30 ರವರೆಗೆ
|AS
 
 
|ಟಿಐಈಈ ಕಾರ್ಯಕ್ರಮದ ಬಗ್ಗೆ (2-3 ಸ್ಲೈಡ್ಸ್)
 
|ಟಿಐಈಈ ಕಾರ್ಯಕ್ರಮದ ಬಗ್ಗೆ (2-3 ಸ್ಲೈಡ್ಸ್)
 
|-
 
|-
೩೧ ನೇ ಸಾಲು: ೨೯ ನೇ ಸಾಲು:
 
|ಮಾದರಿ ಫೈಲ್  
 
|ಮಾದರಿ ಫೈಲ್  
 
|10.30 ರಿಂದ  11 ರವರೆಗೆ
 
|10.30 ರಿಂದ  11 ರವರೆಗೆ
|GMP
 
 
|ಮಾದರಿ ಫೈಲ್ಗಳು
 
|ಮಾದರಿ ಫೈಲ್ಗಳು
 
1. ವಿದ್ಯಾರ್ಥಿಗಳ ಮೌಲ್ಯಮಾಪನ  2. ಅಧಿವೇಶನದ ಯೋಜನೆ 3. ವೇಳಾ ಪಟ್ಟಿ ಮತ್ತು ಶಾಲಾ ವಾರ್ಷಿಕ ಯೋಜನೆ  4. ಇತರೆ ದತ್ತಾಂಶ ಸಂಗ್ರಹಣೆಯ ಮಾದರಿ  
 
1. ವಿದ್ಯಾರ್ಥಿಗಳ ಮೌಲ್ಯಮಾಪನ  2. ಅಧಿವೇಶನದ ಯೋಜನೆ 3. ವೇಳಾ ಪಟ್ಟಿ ಮತ್ತು ಶಾಲಾ ವಾರ್ಷಿಕ ಯೋಜನೆ  4. ಇತರೆ ದತ್ತಾಂಶ ಸಂಗ್ರಹಣೆಯ ಮಾದರಿ  
೪೭ ನೇ ಸಾಲು: ೪೪ ನೇ ಸಾಲು:
 
|ದತ್ತಾಂಶದ ಮಾದರಿ ಮತ್ತು ಫೈಲ್ ಗಳು  
 
|ದತ್ತಾಂಶದ ಮಾದರಿ ಮತ್ತು ಫೈಲ್ ಗಳು  
 
|11 ರಿಂದ 1.30 ರವರೆಗೆ
 
|11 ರಿಂದ 1.30 ರವರೆಗೆ
|GMP, AY
 
 
|
 
|
 
|-
 
|-
| colspan="7" rowspan="1" |ಊಟ (1.30 ರಿಂದ 2:00 ರವರೆಗೆ)
+
| colspan="6" rowspan="1" |ಊಟ (1.30 ರಿಂದ 2:00 ರವರೆಗೆ)
 
|-
 
|-
 
|4
 
|4
೬೮ ನೇ ಸಾಲು: ೬೪ ನೇ ಸಾಲು:
 
|
 
|
 
|2 ರಿಂದ 3.30 ರವರೆಗೆ
 
|2 ರಿಂದ 3.30 ರವರೆಗೆ
|AS, GMP
 
 
|
 
|
 
|-
 
|-
೭೬ ನೇ ಸಾಲು: ೭೧ ನೇ ಸಾಲು:
 
|
 
|
 
|3.30 ರಿಂದ  3.45 ರವರೆಗೆ
 
|3.30 ರಿಂದ  3.45 ರವರೆಗೆ
|AY
 
 
|
 
|
 
|-
 
|-
೮೨ ನೇ ಸಾಲು: ೭೬ ನೇ ಸಾಲು:
 
|ಸಂಪನ್ಮೂಲ ಹಂಚಿಕೊಳ್ಳುವಿಕೆ  
 
|ಸಂಪನ್ಮೂಲ ಹಂಚಿಕೊಳ್ಳುವಿಕೆ  
 
|ಫೆಟ್ ಸಿಮ್ಯುಲೇಷನ್ (ವಿಜ್ಞಾನ ಮತ್ತು ಗಣಿತ), ಭಾಷಾ ಪ್ರಯೋಗಾಲಯ ಮತ್ತು ಕಲಿಕಾ ಹಾಳೆ  
 
|ಫೆಟ್ ಸಿಮ್ಯುಲೇಷನ್ (ವಿಜ್ಞಾನ ಮತ್ತು ಗಣಿತ), ಭಾಷಾ ಪ್ರಯೋಗಾಲಯ ಮತ್ತು ಕಲಿಕಾ ಹಾಳೆ  
|
 
 
|
 
|
 
|
 
|
೯೨ ನೇ ಸಾಲು: ೮೫ ನೇ ಸಾಲು:
 
|
 
|
 
|3.45 ರಿಂದ  4:00 ರವರೆಗೆ  
 
|3.45 ರಿಂದ  4:00 ರವರೆಗೆ  
|AY
 
 
|
 
|
 
|}
 
|}
೯೮ ನೇ ಸಾಲು: ೯೦ ನೇ ಸಾಲು:
 
==== ಸಂಪನ್ಮೂಲಗಳು  ====
 
==== ಸಂಪನ್ಮೂಲಗಳು  ====
  
# Learn LibreOffice Calc
+
# [https://karnatakaeducation.org.in/KOER/index.php/Special:ShortUrl/50x ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ]
# Learn Google Form
+
# [https://karnatakaeducation.org.in/KOER/index.php/Special:ShortUrl/61j ಗೂಗಲ್ ಫಾರ್ಮ್ ಕಲಿಯಿರಿ]
  
==== Feedback form ====
+
==== ಕಾರ್ಯಗಾರದ ಹಿಮ್ಮಾಹಿತಿ ನಮೂನೆ ====
Click here to fill feedback form
+
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://forms.gle/DfQDZJ96KxsvmLNcA ಇಲ್ಲಿ ಕ್ಲಿಕ್ಕಿಸಿ.]

೧೧:೦೯, ೨೨ ಡಿಸೆಂಬರ್ ೨೦೨೩ ದ ಇತ್ತೀಚಿನ ಆವೃತ್ತಿ

See in English

ಉದ್ದೇಶಗಳು

  • ಮೊಬೈಲ್ ಹಾಗು ಕಂಪ್ಯೂಟರ್ ನಲ್ಲಿ ಸ್ಪ್ರೆಡ್ ಶೀಟನ್ನು ಬಳಸುವುದು
  • ಪಾಠಗಳ ಯೋಜನೆ ಹಾಗು ವಿನ್ಯಾಸದಲ್ಲಿ ಸ್ಪ್ರೆಡ್ ಶೀಟ್ ಉಪಯೋಗಿಸಿಕೊಳ್ಳುವುದು
  • ಮಕ್ಕಳ ಅಂಕಗಳು ಹಾಗು ಪ್ರಗತಿಯನ್ನು ಸ್ಪ್ರೆಡ್ ಶೀಟ್ ಮೂಲಕ ಟ್ರ್ಯಾಕ್ ಮಾಡುವುದು
  • ಗೂಗಲ್ ಫಾರ್ಮ್ಸ್ ಮೂಲಕ ಅವಶ್ಯಕವಿರುವ ದತ್ತಾಂಶಗಳನ್ನು ಸಂಗ್ರಹಿಸುವುದು

ಅಧಿವೇಶನದ ಕಾರ್ಯಸೂಚಿ

Sl. No. ವಿಷಯ ವಿವರಣೆ/ಪ್ರಕ್ರಿಯೆ ಸಂಪನ್ಮೂಲಗಳು ಅವಧಿ ಟಿಪ್ಪಣಿ
1 ಪೀಠಿಕೆ ಕಾರ್ಯಕ್ರಮದ ಮೇಲ್ನೋಟ ಮತ್ತು ಶಿಕ್ಷಕರ ಅಪೇಕ್ಷೆಗಳಿಗೆ ಸಂಬಂಧ ಕಲ್ಪಿಸುವುದು ಸ್ಲೈಡ್ಸ್ 10:00 ರಿಂದ 10:30 ರವರೆಗೆ ಟಿಐಈಈ ಕಾರ್ಯಕ್ರಮದ ಬಗ್ಗೆ (2-3 ಸ್ಲೈಡ್ಸ್)
2 ಸನ್ನಿವೇಶ ಸಿದ್ಧತೆ ಸ್ಪ್ರೆಡ್ ಶೀಟ್ ಮತ್ತು ಗೂಗಲ್ ಫಾರ್ಮ್ಸ್ ಬಳಕೆ ಏನು ಮತ್ತು ಏಕೆ? ಕೆಲ ಮಾದರಿ ಬಳಕೆಗಳ ಪರಿಚಯ ಮಾದರಿ ಫೈಲ್ 10.30 ರಿಂದ 11 ರವರೆಗೆ ಮಾದರಿ ಫೈಲ್ಗಳು

1. ವಿದ್ಯಾರ್ಥಿಗಳ ಮೌಲ್ಯಮಾಪನ 2. ಅಧಿವೇಶನದ ಯೋಜನೆ 3. ವೇಳಾ ಪಟ್ಟಿ ಮತ್ತು ಶಾಲಾ ವಾರ್ಷಿಕ ಯೋಜನೆ 4. ಇತರೆ ದತ್ತಾಂಶ ಸಂಗ್ರಹಣೆಯ ಮಾದರಿ

3 ಬೇರೆ ಬೇರೆ ಕಾರ್ಯಗಳಿಗೆ ಸ್ಪ್ರೆಡ್ ಶೀಟ್ ಬಳಕೆ 1. ಸ್ಪ್ರೆಡ್ ಶೀಟ್ ಗೆ ಪೀಠಿಕೆ , ನ್ಯಾವಿಗೇಷನ್ ಮತ್ತು ಇಂಟರ್ಫೇಸ್, ಸೆಲ್‌ (data element), ರೋಸ್ (records), ಕಾಲಮ್, ದತ್ತಾಂಶದ ವಿಧಗಳು(ಪಠ್ಯ, ಸಂಖೈ ಮತ್ತು ಅದರ ಜೋಡಣೆ, ದಿನಾಂಕ ಮತ್ತು ಅದರ ಜೋಡಣೆ

2. ದತ್ತಾಂಶ ವನ್ನು ಸ್ಪ್ರೆಡ್ ಶೀಟ್ ನಲ್ಲಿ ಎಂಟರ್ ಮಾಡುವುದು

3. ಶೀರ್ಷಿಕೆ ನೀಡುವುದು, ರೋ ಮತ್ತು ಕಾಲಂ ಅನ್ನು ವಿನ್ಯಾಸಗೊಳಿಸುವುದು, ಅಲೈನ್ ಮೆಂಟ ಮತತು ಟೆಕ್ಸ್ಟ್ ವ್ರ್ಯಾಪ್ ಮಾಡುವುದು

4. ದತ್ತಾಂಶ ವಿಂಗಡಣೆ ಮತ್ತು ಶೋಧನೆ

5. ಸೂತ್ರಗಳನ್ನು ಬಳಸಿ ಮೂಲಕ್ರಿಯೆಗಳನ್ನು ಮಾಡುವುದು 6. ದತ್ತಾಂಶಗಳ ದೃಶ್ಯ ರೂಪಕವನ್ನು ಸೃಷ್ಟಿಸುವುದು

ದತ್ತಾಂಶದ ಮಾದರಿ ಮತ್ತು ಫೈಲ್ ಗಳು 11 ರಿಂದ 1.30 ರವರೆಗೆ
ಊಟ (1.30 ರಿಂದ 2:00 ರವರೆಗೆ)
4 ಗೂಗಲ್ ಫಾರ್ಮ್ಸ್ ಬಳಸಿ ಮೊಬೈಲ್ ನಲ್ಲಿ ದತ್ತಾಂಶ ಸಂಗ್ರಹಣೆ 1. ಮೊಬೈಲ್ ನಲ್ಲಿ ಗೂಗಲ್ ಫಾರ್ಮ್ ಸೃಷ್ಟಿಸುವುದು

2. ವಿವಿಧ ರೀತಿಯ ಪ್ರಶ್ನೆಗಳ ವಿಧಗಳನ ಪರಿಚಯಿಸುವಿಕೆ

3. ಪ್ರಶ್ನೆಗಳನ್ನು ನಕಲಿಗೊಳಿಸುವುದು ಮತತು ಅಳಿಸುವುದು

4. ಪ್ರಶ್ನೆಗಳನ್ನು ಮತ್ತು ಆಯ್ಕೆಗಳನ್ನು ಮರುಜೋಡಣೆ ಮಾಡುವುದು

5. ಫಾರ್ಮ್ ಸೇವ ಮಾಡಿ URL ಹಂಚಿಕೊಳ್ಳುವುದು

6. ಫಾರ್ಮ್ ಪರತಿಕ್ರಿಯೆಗಳನ್ನು ನೋಡುವುದು ಮತ್ತು ಹೊರತೆಗೆಯುವುದು

7. ಸ್ಪ್ರೆಡ್ ಶೀಟ್ ನಲ್ಲಿ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುವುದು

2 ರಿಂದ 3.30 ರವರೆಗೆ
5 ಹಿಮ್ಮಾಹಿತಿ ಶಿಕ್ಷಕರು ಹಿಮ್ಮಾಹಿತಿ ಪುಟ ವನು ತುಂಬುವರು 3.30 ರಿಂದ 3.45 ರವರೆಗೆ
6 ಸಂಪನ್ಮೂಲ ಹಂಚಿಕೊಳ್ಳುವಿಕೆ ಫೆಟ್ ಸಿಮ್ಯುಲೇಷನ್ (ವಿಜ್ಞಾನ ಮತ್ತು ಗಣಿತ), ಭಾಷಾ ಪ್ರಯೋಗಾಲಯ ಮತ್ತು ಕಲಿಕಾ ಹಾಳೆ ಸಮಯದ ಅನುಕೂಲತೆಯ ಆಧಾರದ ಮೇಲೆ
7 ಮುಂದಿನ ನಡೆ ಕಾರ್ಯಾಗಾರದ ಕಲಿಕೆಯ ಕ್ರೋಢೀಕರಣ ಮತ್ತು ಶಿಕ್ಷಕರ ಕಲಿಕಾ ಸಮುದಾಯ 3.45 ರಿಂದ 4:00 ರವರೆಗೆ

ಸಂಪನ್ಮೂಲಗಳು

  1. ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ
  2. ಗೂಗಲ್ ಫಾರ್ಮ್ ಕಲಿಯಿರಿ

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ.