ಧರ್ಮಸಮದೃಷ್ಟಿ ಚಟುವಟಿಕೆ ೪ ಅದಲು ಬದಲಾದ ಪದಗಳನ್ನು ಗುರುತಿಸಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆಯ ಕಲಿಕೋದ್ದೇಶಗಳು

ಚಟುವಟಿಕೆಯ ಉದ್ದೇಶಗಳು

  1. ಶಾಸನ ಪದಗಳನ್ನು ಅರ್ಥೈಸುವುದು

ಭಾಷಾ ಕಲಿಕಾ ಉದ್ದೇಶಗಳು

  1. ಹೊಸ ಪದಗಳ ಪರಿಚಯ
  2. ಪದಗಳನ್ನು ಸ್ವಂತವಾಕ್ಯಗಳಲ್ಲಿ ಬಳಸುವುದು

ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು

ಚಟುವಟಿಕೆಗೆ ಅಗತ್ಯವಿರುವ ಸಮಯ

೧೦ ನಿಮಿಷಗಳು

ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)

  1. ಶ್ರೀವೀರಬುಕ್ಕರಾಯ
  2. ತಿರುಮಲೆಪೆರುಮಾಳೆ
  3. ಪಂಚಮಹಾವಾದ್ಯಂಗಳು
  4. ಧರ್ಮಸಮದೃಷ್ಟಿ

ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ

ಇಂಡಿಕ್‌ ಅನಾಗ್ರಾಮ್‌ ಅನ್ವಯಕವನ್ನು ಬಳಸಿ ಅದಲು ಬದಲಾದ ಪದಗಳನ್ನು ಗುರುತಿಸಿ ಸರಿಯಾದ ಪದವನ್ನು ಹೇಳಲು ತಿಳಿಸುವುದು. ಉತ್ತರಿಸಿದ ನಂತರ ಸ್ವಂತವಾಕ್ಯದಲ್ಲಿ ಉತ್ತರಿಸಲು ತಿಳಿಸುವುದು. ಮತ್ತು ಅದರ ಅರ್ಥವನ್ನು ತಿಳಿಸುವಂತೆ ಮಕ್ಕಳಿಗೆ ಹೇಳುವುದು.

ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು

ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ