ಬದಲಾವಣೆಗಳು

Jump to navigation Jump to search
೨೮ ನೇ ಸಾಲು: ೨೮ ನೇ ಸಾಲು:  
'''ಲೆಸೆದುವು''' '''ತದ್ವನದೊಳಿರ್ದ''' '''ಮುತ್ತದ''' '''ಮುಗುಳ್ಗಳ್''' '''|| ೧''' '''||'''
 
'''ಲೆಸೆದುವು''' '''ತದ್ವನದೊಳಿರ್ದ''' '''ಮುತ್ತದ''' '''ಮುಗುಳ್ಗಳ್''' '''|| ೧''' '''||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ಸಿಸಿರಮನೆ (ಶಿಶಿರವನ್ನೇ) ಪಡೆದು, ಪರಕೆಗೆ (ಹರಕೆಗೆ) ವಸಂತನ್ (ವಸಂತನು) + ಅಲರ್ವೋದ (ಹೂ ಬಿಟ್ಟ) (ಅಲರ್+ ಪೋದ) ಮಾವಿನ + ಅಡಿಮಂಚಿಕೆಯೊಳ್ (ಮಾವಿನ ಮರದ ಮಣೆ/ತುರಿಮಣೆ ಯಲ್ಲಿ) ಕುಸುರಿದರಿದ (ಚೂರು ಮಾಡಿದ) + ಅಡಗಿನ (ಮಾಂಸದ) + ಅಗತೆವೊಲ್ (ತುಂಡುಗಳಂತೆ) + ಎಸೆದುವು (ಶೋಭಿಸಿದವು/ಕಂಡವು) ತದ್ + ವನದೊಳ್ (ಆ ವನದಲ್ಲಿ) + ಇರ್ದ (ಇದ್ದ) ಮುತ್ತದ (ಮುತ್ತುಗದ) ಮುಗುಳ್ಗಳ್ (ಮೊಗ್ಗುಗಳು)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಸಿಸಿರಮನೆ (ಶಿಶಿರವನ್ನೇ) ಪಡೆದು, ಪರಕೆಗೆ (ಹರಕೆಗೆ) ವಸಂತನ್ (ವಸಂತನು) + ಅಲರ್ವೋದ (ಹೂ ಬಿಟ್ಟ) (ಅಲರ್+ ಪೋದ) ಮಾವಿನ + ಅಡಿಮಂಚಿಕೆಯೊಳ್ (ಮಾವಿನ ಮರದ ಮಣೆ/ತುರಿಮಣೆ ಯಲ್ಲಿ) ಕುಸುರಿದರಿದ (ಚೂರು ಮಾಡಿದ) + ಅಡಗಿನ (ಮಾಂಸದ) + ಅಗತೆವೊಲ್ (ತುಂಡುಗಳಂತೆ) + ಎಸೆದುವು (ಶೋಭಿಸಿದವು/ಕಂಡವು) ತದ್ + ವನದೊಳ್ (ಆ ವನದಲ್ಲಿ) + ಇರ್ದ (ಇದ್ದ) ಮುತ್ತದ (ಮುತ್ತುಗದ) ಮುಗುಳ್ಗಳ್ (ಮೊಗ್ಗುಗಳು)
    
'''ಸಾರಾಂಶ:''' ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು, ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ(ತುಂಡರಿಸಿದ) ಮಾಂಸದ ತುಂಡುಗಳಂತೆ ಆ ವನದಲ್ಲಿ ಉದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಂಗೊಳಿಸಿದವು.
 
೪೦ ನೇ ಸಾಲು: ೪೨ ನೇ ಸಾಲು:  
'''ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್  || ೨ ||'''
 
'''ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್  || ೨ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ಮಾರಿ ಮಲಯ + ಅನಿಳಂ (ಪರ್ವತದ ಗಾಳಿ) ನವ ನೀರಜ ವನಮ್ (ಹೊಸ ಕಮಲ ವನ) + ಎಂಬ ಕೆಂಡದೊಳ್ (ಕೆಂಡದಲ್ಲಿ) + ದಂಡ (ಸಾಷ್ಟಾಂಗ) ನಮಸ್ಕಾರದೆ (ನಮಸ್ಕಾರ ಮಾಡುತ್ತಾ) ಬಂದಪನ್ (ಬಂದನು) + ಇತ್ತ (ಈ ಕಡೆ) + ಅವಧಾರಿಪುದು (ಗಮನಹರಿಸುವುದು) + ಎಂಬಂತಿರೆ (ಎನ್ನುವಂತೆ ಇರಲು)+ ಉಲಿದವು (ನುಡಿದವು/ಹಾಡಿದವು) + ಅರಗಿಳಿ ಬನದೊಳ್ (ಅರಗಿಳಿಗಳು ವನದಲ್ಲಿ)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಮಾರಿ ಮಲಯ + ಅನಿಳಂ (ಪರ್ವತದ ಗಾಳಿ) ನವ ನೀರಜ ವನಮ್ (ಹೊಸ ಕಮಲ ವನ) + ಎಂಬ ಕೆಂಡದೊಳ್ (ಕೆಂಡದಲ್ಲಿ) + ದಂಡ (ಸಾಷ್ಟಾಂಗ) ನಮಸ್ಕಾರದೆ (ನಮಸ್ಕಾರ ಮಾಡುತ್ತಾ) ಬಂದಪನ್ (ಬಂದನು) + ಇತ್ತ (ಈ ಕಡೆ) + ಅವಧಾರಿಪುದು (ಗಮನಹರಿಸುವುದು) + ಎಂಬಂತಿರೆ (ಎನ್ನುವಂತೆ ಇರಲು)+ ಉಲಿದವು (ನುಡಿದವು/ಹಾಡಿದವು) + ಅರಗಿಳಿ ಬನದೊಳ್ (ಅರಗಿಳಿಗಳು ವನದಲ್ಲಿ)
    
'''ಸಾರಾಂಶ:''' ಎಲ ಮಾರಿಯೇ, ಮಲಯ ಮಾರುತನು ಹೊಸ ಕಮಲ ವನವೆಂಬ ಕೆಂಡದ ಮೇಲ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು. ಈ ಕಡೆ ಗಮನ ಹರಿಸು ಎನ್ನುವಂತೆ ವನದಲ್ಲ್ಲಿ ಅರಗಿಳಿಗಳು ನುಡಿದವು(ಉಲಿದವು).
 
'''ಸಾರಾಂಶ:''' ಎಲ ಮಾರಿಯೇ, ಮಲಯ ಮಾರುತನು ಹೊಸ ಕಮಲ ವನವೆಂಬ ಕೆಂಡದ ಮೇಲ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು. ಈ ಕಡೆ ಗಮನ ಹರಿಸು ಎನ್ನುವಂತೆ ವನದಲ್ಲ್ಲಿ ಅರಗಿಳಿಗಳು ನುಡಿದವು(ಉಲಿದವು).
೫೨ ನೇ ಸಾಲು: ೫೬ ನೇ ಸಾಲು:  
'''ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್ || ೩ ||'''
 
'''ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್ || ೩ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ಅಂತು ದೊರೆವೆತ್ತು   ಬಂದ (ಹಾಗೆ ಒದಗಿ ಬಂದ) ವಸಂತದೊಳ್ (ವಸಂತದಲ್ಲಿ) + ಆ ಮಾರಿದತ್ತನುಂ (ಆ ಮಾರಿದತ್ತನೂ) ಪುರಜನಮುಂ (ಪುರಜನರೂ) ತಂತಮಗೆ (ತಮತಮಗೆ) ಚಂಡಮಾರಿಗೆ ಸಂತಸಮಂ ಮಾಡಲೆಂದು (ಚಂಡಮಾರಿಗೆ ಸಂತೋಷವನ್ನುಂಟು ಮಾಡಲೆಂದು) ಜಾತ್ರೆಗೆ ನೆರೆದರ್ (ಜಾತ್ರೆಗೆ ಸೇರಿದರು).
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಅಂತು ದೊರೆವೆತ್ತು   ಬಂದ (ಹಾಗೆ ಒದಗಿ ಬಂದ) ವಸಂತದೊಳ್ (ವಸಂತದಲ್ಲಿ) + ಆ ಮಾರಿದತ್ತನುಂ (ಆ ಮಾರಿದತ್ತನೂ) ಪುರಜನಮುಂ (ಪುರಜನರೂ) ತಂತಮಗೆ (ತಮತಮಗೆ) ಚಂಡಮಾರಿಗೆ ಸಂತಸಮಂ ಮಾಡಲೆಂದು (ಚಂಡಮಾರಿಗೆ ಸಂತೋಷವನ್ನುಂಟು ಮಾಡಲೆಂದು) ಜಾತ್ರೆಗೆ ನೆರೆದರ್ (ಜಾತ್ರೆಗೆ ಸೇರಿದರು).
    
'''ಸಾರಾಂಶ:''' ಹಾಗೆ ಒದಗಿ ಬಂದ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಸಂತೋಷವನ್ನು ಉಂಟುಮಾಡಲೆಂದು ಜಾತ್ರೆಯಲ್ಲಿ ಸೇರಿದರು.
 
'''ಸಾರಾಂಶ:''' ಹಾಗೆ ಒದಗಿ ಬಂದ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಸಂತೋಷವನ್ನು ಉಂಟುಮಾಡಲೆಂದು ಜಾತ್ರೆಯಲ್ಲಿ ಸೇರಿದರು.
೬೪ ನೇ ಸಾಲು: ೭೦ ನೇ ಸಾಲು:  
'''ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್                                    || ೪ ||'''
 
'''ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್                                    || ೪ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' [ಬಲಿಪೀಠದ ಬಳಿ] ನಿಂದು (ನಿಂತು) ನರಪತಿ (ರಾಜ) ತಳಾರಂಗೆ (ತಳಾರನಿಗೆ) + ಅಂದಂ (ಹೇಳಿದನು) ನೀನ್ (ನೀನು) ಬರಿಸು (ಕರೆದುಕೊಂಡು ಬಾ) ಮನುಜಯುಗಮಂ [ಇಬ್ಬರು ಮನುಷ್ಯರನ್ನು (ಯುಗ=ಎರಡು/ಇಬ್ಬರು)] ಮುನ್ನಂ (ಮೊದಲು) ಕೊಂದು + ಅರ್ಚಿಸುವೆಂ (ಪೂಜಿಸುವೆನು) ಪೂಜೆಯೊಳ್ (ಪೂಜೆಯಲ್ಲಿ) + ಎಂದಿನ ಪರಿ (ಎಂದಿನ ರೀತಿ) ತಪ್ಪೆ (ತಪ್ಪಿದರೆ) ದೇವಿ (ದೇವಿಯು/ಚಂಡಮಾರಿಯು) ತಪ್ಪದೆ (ಬಿಡದೆ/ಕೆಡುಕು ಮಾಡದೆ) ಮಾಣಳ್ (ಬಿಡಳು)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
[ಬಲಿಪೀಠದ ಬಳಿ] ನಿಂದು (ನಿಂತು) ನರಪತಿ (ರಾಜ) ತಳಾರಂಗೆ (ತಳಾರನಿಗೆ) + ಅಂದಂ (ಹೇಳಿದನು) ನೀನ್ (ನೀನು) ಬರಿಸು (ಕರೆದುಕೊಂಡು ಬಾ) ಮನುಜಯುಗಮಂ [ಇಬ್ಬರು ಮನುಷ್ಯರನ್ನು (ಯುಗ=ಎರಡು/ಇಬ್ಬರು)] ಮುನ್ನಂ (ಮೊದಲು) ಕೊಂದು + ಅರ್ಚಿಸುವೆಂ (ಪೂಜಿಸುವೆನು) ಪೂಜೆಯೊಳ್ (ಪೂಜೆಯಲ್ಲಿ) + ಎಂದಿನ ಪರಿ (ಎಂದಿನ ರೀತಿ) ತಪ್ಪೆ (ತಪ್ಪಿದರೆ) ದೇವಿ (ದೇವಿಯು/ಚಂಡಮಾರಿಯು) ತಪ್ಪದೆ (ಬಿಡದೆ/ಕೆಡುಕು ಮಾಡದೆ) ಮಾಣಳ್ (ಬಿಡಳು)
    
'''ಸಾರಾಂಶ:''' ಬಲಿಪೀಠದ ಬಳಿ ನಿಂತು ಮಹಾರಾಜ ಮಾರಿದತ್ತನು ತಳಾರನಿಗೆ ಇಬ್ಬರು ಮನುಷ್ಯರನ್ನು ಕರೆದುಕೊಂಡು ಬಾ. ಅವರನ್ನು ಕೊಂದು ದೇವಿಗೆ ಪೂಜೆಯನ್ನು ಸಲ್ಲಿಸುವೆನು. ಎಂದಿನ ಪದ್ಧತಿಯಂತೆ ಬಲಿಯನ್ನು ಕೊಡದೆ ತಪ್ಪಿಸಿದರೆ; ಚಂಡಮಾರಿ ದೇವತೆಯು ಕೆಡಕು ಮಾಡದೆ ಬಿಡುವುದಿಲ್ಲ ಎಂದು ಹೇಳಿದನು.
 
೭೬ ನೇ ಸಾಲು: ೮೪ ನೇ ಸಾಲು:  
'''ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ || ೫ ||'''
 
'''ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ || ೫ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ತಡವಾದಪ್ಪುದು (ತಡವಾಗುತ್ತದೆ) ಪೌರರ್ (ಪುರಜನರು) ಕುಡುವೇಳ್ಪುದು (ಕೊಡಬೇಕಾಗಿದೆ) ಹಲವು ಜೀವರಾಶಿಯ ಬಲಿಯಂ (ಬಲಿಯನ್ನು) ನಡೆಯೆನೆ (ಹೊರಡು ಎನ್ನಲು) ಹಸಾದಮ್ (ಪ್ರಸಾದ/ಅಪ್ಪಣೆ) + ಆಗಳೆ (ಕೂಡಲೇ) ಪಿಡಿತಾರದೆ (ಹಿಡಿದು ತಾರದೆ) ಮಾಣರ್ (ಬಿಡರು) + ಎನ್ನ ಕಿಂಕರರ್ (ನನ್ನ ಸೇವಕರು) + ಎನುತುಂ (ಎನ್ನುತ್ತ)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ತಡವಾದಪ್ಪುದು (ತಡವಾಗುತ್ತದೆ) ಪೌರರ್ (ಪುರಜನರು) ಕುಡುವೇಳ್ಪುದು (ಕೊಡಬೇಕಾಗಿದೆ) ಹಲವು ಜೀವರಾಶಿಯ ಬಲಿಯಂ (ಬಲಿಯನ್ನು) ನಡೆಯೆನೆ (ಹೊರಡು ಎನ್ನಲು) ಹಸಾದಮ್ (ಪ್ರಸಾದ/ಅಪ್ಪಣೆ) + ಆಗಳೆ (ಕೂಡಲೇ) ಪಿಡಿತಾರದೆ (ಹಿಡಿದು ತಾರದೆ) ಮಾಣರ್ (ಬಿಡರು) + ಎನ್ನ ಕಿಂಕರರ್ (ನನ್ನ ಸೇವಕರು) + ಎನುತುಂ (ಎನ್ನುತ್ತ)
    
'''ಸಾರಾಂಶ:''' ಮಾರಿದತ್ತ ಮಹಾರಾಜನು ಚಂಡಕರ್ಮನನ್ನು ಕುರಿತು ಇನ್ನು ತಡವಾಗುತ್ತದೆ. ಪುರಜನರು ಹಲವು ಜೀವರಾಶಿಯ ಬಲಿಯನ್ನು ಕೊಡಬೇಕು, ನಡೆ ಎಂದನು. ಆಗ ಚಂಡಕರ್ಮನು ಅಪ್ಪಣೆ, ನನ್ನ ಸೇವಕರು ಕೂಡಲ ಬಲಿಯನ್ನು ಹಿಡಿದು ತಾರದೆ ಬಿಡುವುದಿಲ್ಲ ಎಂದನು.
 
೮೮ ನೇ ಸಾಲು: ೯೮ ನೇ ಸಾಲು:  
'''ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ || ೬ ||'''
 
'''ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ || ೬ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ಕಿರಿ + ಪರೆಯದ (ಎಳೆಯ ಹರೆಯದ/ಪ್ರಾಯದ) ಶುಭಲಕ್ಷಣದ (ಒಳ್ಳೆಯ ಲಕ್ಷಣದ) ಅರಿಕೆಯ (ಬುದ್ಧಿವಂತರಾದ) ಸತ್ಕುಲದ (ಒಳ್ಳೆಯ ಕುಲದಲ್ಲಿ ಜನಿಸಿದ/ಸದ್ವಂಶದ) ಮರ್ತ್ಯಯುಗಲಕಮಂ (ಮರ್ತ್ಯ=ಮಾನವ, ಯುಗಲಕ=ಜೋಡಿ ಅಂದರೆ ಇಬ್ಬರು ಮನುಷ್ಯರನ್ನು) ತಾನ್ + ಅರಸಲ್ (ತಾನು ಹುಡುಕಲು) ಬಳರಿಯ (ಬಳರಿ ಎಂಬ ಹೆಸರಿನ ಮಾರಿಯ) ಬನದಿಂ (ವನದಿಂದ) ಪೊರಮಟ್ಟಂ (ಹೊರಟನು) ಚಂಡಕರ್ಮನ್ (ಚಂಡಕರ್ಮ) + ಎಂಬ ತಳಾರಂ (ಎಂಬ ತಳಾರನು)  
+
'''ಪದವಿಭಾಗ ಮತ್ತು ಪದಶಃ ಅರ್ಥ:'''
 +
 
 +
ಕಿರಿ + ಪರೆಯದ (ಎಳೆಯ ಹರೆಯದ/ಪ್ರಾಯದ) ಶುಭಲಕ್ಷಣದ (ಒಳ್ಳೆಯ ಲಕ್ಷಣದ) ಅರಿಕೆಯ (ಬುದ್ಧಿವಂತರಾದ) ಸತ್ಕುಲದ (ಒಳ್ಳೆಯ ಕುಲದಲ್ಲಿ ಜನಿಸಿದ/ಸದ್ವಂಶದ) ಮರ್ತ್ಯಯುಗಲಕಮಂ (ಮರ್ತ್ಯ=ಮಾನವ, ಯುಗಲಕ=ಜೋಡಿ ಅಂದರೆ ಇಬ್ಬರು ಮನುಷ್ಯರನ್ನು) ತಾನ್ + ಅರಸಲ್ (ತಾನು ಹುಡುಕಲು) ಬಳರಿಯ (ಬಳರಿ ಎಂಬ ಹೆಸರಿನ ಮಾರಿಯ) ಬನದಿಂ (ವನದಿಂದ) ಪೊರಮಟ್ಟಂ (ಹೊರಟನು) ಚಂಡಕರ್ಮನ್ (ಚಂಡಕರ್ಮ) + ಎಂಬ ತಳಾರಂ (ಎಂಬ ತಳಾರನು)  
    
'''ಸಾರಾಂಶ:''' ಚಂಡಕರ್ಮ ಎಂಬ ತಳಾರನು ಎಳೆಯ ವಯಸ್ಸಿನ, ಶುಭಲಕ್ಷಣದ, ಬುದ್ಧಿವಂತರಾದ, ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಹುಡುಕಲು ಆ ಮಾರಿದೇವತೆಯ ವನದಿಂದ ಹೊರಟನು.
 
'''ಸಾರಾಂಶ:''' ಚಂಡಕರ್ಮ ಎಂಬ ತಳಾರನು ಎಳೆಯ ವಯಸ್ಸಿನ, ಶುಭಲಕ್ಷಣದ, ಬುದ್ಧಿವಂತರಾದ, ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಹುಡುಕಲು ಆ ಮಾರಿದೇವತೆಯ ವನದಿಂದ ಹೊರಟನು.
೧೦೦ ನೇ ಸಾಲು: ೧೧೨ ನೇ ಸಾಲು:  
'''ರ್ವ ನಿಮಿತ್ತಂ ಕಳೆದು ಬೞಕ ಬಾಲಕಯುಗಮಂ      || ೭ ||'''
 
'''ರ್ವ ನಿಮಿತ್ತಂ ಕಳೆದು ಬೞಕ ಬಾಲಕಯುಗಮಂ      || ೭ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ಮುನಿ ಸಮುದಾಯ ಸಮೇತಂ(ಮುನಿಗಳ ಸಮುದಾಯ/ಸಮೂಹದ ಸಮೇತವಾಗಿ) ವಿನೇಯಜನ (ವಿನೀತರಾದ/ವಿಧೇಯರಾದ ಜನ) ವನಜ ವನ (ಕಮಲವನ) ದಿವಾಕರನ್ (ಸೂರ್ಯನು) + ಅಂತು (ಹಾಗೆ) + ಆ ಮುನಿಪನ್ (ಮುನಿಯು) + ಉಪವಾಸಮಂ (ಉಪವಾಸವನ್ನು) ಪರ್ವ (ವ್ರತ/ಹಬ್ಬ) ನಿಮಿತ್ತಂ (ಕಾರಣವಾಗಿ) ಕಳೆದು, ಬಳಿಕ + ಬಾಲಕಯುಗಮಂ (ನಂತರ ಬಾಲಕರಿಬ್ಬರನ್ನು)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಮುನಿ ಸಮುದಾಯ ಸಮೇತಂ(ಮುನಿಗಳ ಸಮುದಾಯ/ಸಮೂಹದ ಸಮೇತವಾಗಿ) ವಿನೇಯಜನ (ವಿನೀತರಾದ/ವಿಧೇಯರಾದ ಜನ) ವನಜ ವನ (ಕಮಲವನ) ದಿವಾಕರನ್ (ಸೂರ್ಯನು) + ಅಂತು (ಹಾಗೆ) + ಆ ಮುನಿಪನ್ (ಮುನಿಯು) + ಉಪವಾಸಮಂ (ಉಪವಾಸವನ್ನು) ಪರ್ವ (ವ್ರತ/ಹಬ್ಬ) ನಿಮಿತ್ತಂ (ಕಾರಣವಾಗಿ) ಕಳೆದು, ಬಳಿಕ + ಬಾಲಕಯುಗಮಂ (ನಂತರ ಬಾಲಕರಿಬ್ಬರನ್ನು)
    
'''ಸಾರಾಂಶ:''' ವಿನೀತ/ವಿಧೇಯರಾದ ಜನರೆಂಬ ಕಮಲವನಕ್ಕೆ ಸೂರ್ಯನಂತೆ ಕಂಗೊಳಿಸುತ್ತ ಸುದತ್ತಾಚಾರ್ಯರೆಂಬ ಮುನಿಗಳು, ಮುನಿಗಳ ಸಮುದಾಯದ ಸಮೇತವಾಗಿ, ಹಬ್ಬದ ಪ್ರಯುಕ್ತ ಉಪವಾಸದ ವ್ರತವನ್ನು ಮಾಡಿದರು. ನಂತರ ಇಬ್ಬರು ಬಾಲಕರನ್ನು ಕರೆದು ಭಿಕ್ಷೆಯನ್ನು ತರುವಂತೆ ಕಳುಹಿಸಿದರು.
 
೧೧೨ ನೇ ಸಾಲು: ೧೨೬ ನೇ ಸಾಲು:  
'''ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ  || ೮ ||'''
 
'''ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ  || ೮ ||'''
   −
'''ಪದವಿಭಾಗ ಮತ್ತು ಪದಶಃ''' ಅರ್ಥ: ಚರಿಗೆಗೆ (ಜೈನಯತಿಗಳು ಆಹಾರಕ್ಕಾಗಿ ಭಿಕ್ಷಾಟಣೆ ಮಾಡುವುದು) ಬೀಳ್ಕೊಡೆ (ಕಳುಹಿಸಿ ಕೊಡಲು) ಗುರುಗಳ ಚರಣಕ್ಕೆ (ಗುರುಗಳ ಪಾದಕ್ಕೆ) + ಆ ಯುಗಳಮ್ (ಆ ಇಬ್ಬರು) + ಎರಗಿ (ನಮಸ್ಕರಿಸಿ) ಪೊರಮಟ್ಟ + ಆಗಳ್ (ಹೊರಟಾಗ) ತರುಣ (ಎಳೆಯ) ವನಹರಿಣ (ಕಾಡುಜಿಂಕೆ) ಯುಗಮಂ (ಎರಡನ್ನು) ತರಕ್ಷು (ಹುಲಿ) ಪಿಡಿವಂತೆ (ಹಿಡಿಯುವಂತೆ) ಚಂಡಕರ್ಮಂ (ಚಂಡಕರ್ಮನು) ಪಿಡಿದಂ (ಹಿಡಿದನು)
+
'''ಪದವಿಭಾಗ ಮತ್ತು ಪದಶಃ''' '''ಅರ್ಥ:'''
 +
 
 +
ಚರಿಗೆಗೆ (ಜೈನಯತಿಗಳು ಆಹಾರಕ್ಕಾಗಿ ಭಿಕ್ಷಾಟಣೆ ಮಾಡುವುದು) ಬೀಳ್ಕೊಡೆ (ಕಳುಹಿಸಿ ಕೊಡಲು) ಗುರುಗಳ ಚರಣಕ್ಕೆ (ಗುರುಗಳ ಪಾದಕ್ಕೆ) + ಆ ಯುಗಳಮ್ (ಆ ಇಬ್ಬರು) + ಎರಗಿ (ನಮಸ್ಕರಿಸಿ) ಪೊರಮಟ್ಟ + ಆಗಳ್ (ಹೊರಟಾಗ) ತರುಣ (ಎಳೆಯ) ವನಹರಿಣ (ಕಾಡುಜಿಂಕೆ) ಯುಗಮಂ (ಎರಡನ್ನು) ತರಕ್ಷು (ಹುಲಿ) ಪಿಡಿವಂತೆ (ಹಿಡಿಯುವಂತೆ) ಚಂಡಕರ್ಮಂ (ಚಂಡಕರ್ಮನು) ಪಿಡಿದಂ (ಹಿಡಿದನು)
    
'''ಸಾರಾಂಶ:''' ಆ ಮಕ್ಕಳಿಬ್ಬರೂ (ಅಭಯರುಚಿ ಮತ್ತು ಅಭಯಮತಿ) ಗುರುಗಳ ಪಾದಕ್ಕೆ ನಮಸ್ಕರಿಸಿ ಭಿಕ್ಷೆಯನ್ನು ತರಲು ಹೊರಟರು. ಹಾಗೆ ಅವರು ಚರಿಗೆಗೆ ಹೋಗುತ್ತಿದ್ದಾಗ ಚಂಡಕರ್ಮನು ಅವರಿಬ್ಬರನ್ನು ’ಎಳೆಯ ಜಿಂಕೆಯ ಮರಿಗಳನ್ನು ಹುಲಿ ಹಿಡಿಯುವಂತೆ’ ಹಿಡಿದನು.
 
೧೨೪ ನೇ ಸಾಲು: ೧೪೦ ನೇ ಸಾಲು:  
'''ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್   || ೯ ||'''
 
'''ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್   || ೯ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ಅಭಯರುಚಿ + ಅಭಯಮತಿ + ಎಂಬ ಉಭಯಮನ್ (ಅಭಯರುಚಿ
+
'''ಪದವಿಭಾಗ ಮತ್ತು ಪದಶಃ ಅರ್ಥ:'''
   −
ಅಭಯಮತಿ ಎಂಬ ಇಬ್ಬರನ್ನು) + ಆ ಪಾಪಕರ್ಮನ್ (ಆ ಪಾಪಕರ್ಮನು/ಪಾಪಿಯು) + ಉಯ್ವ + ಎಡೆಯೊಳ್ (ಒಯ್ಯುವ/ಎಳೆದೊಯ್ಯುವ/ಕರೆದುಕೊಂಡು ಹೋಗುವ ಸಮಯದಲ್ಲಿ) ಮತ್ತೆ + ಅಭಯರುಚಿ ತಂಗೆಗೆ (ಅಭಯ ರುಚಿಯು ತಂಗಿಗೆ) + ಅಂದಪನ್ (ಹೇಳುತ್ತಾನೆ) + ಅಭೀತೆಯಾಗು (ಭಯವನ್ನು ಬಿಡು) + ಎಲಗೆ (ಎಲೈ), ತಾಯೆ, ಮರಣದ ದೆಸೆಯೊಳ್ (ಸಾವಿನ ಬಗ್ಗೆ)
+
ಅಭಯರುಚಿ + ಅಭಯಮತಿ + ಎಂಬ ಉಭಯಮನ್ (ಅಭಯರುಚಿ ಅಭಯಮತಿ ಎಂಬ ಇಬ್ಬರನ್ನು) + ಆ ಪಾಪಕರ್ಮನ್ (ಆ ಪಾಪಕರ್ಮನು/ಪಾಪಿಯು) + ಉಯ್ವ + ಎಡೆಯೊಳ್ (ಒಯ್ಯುವ/ಎಳೆದೊಯ್ಯುವ/ಕರೆದುಕೊಂಡು ಹೋಗುವ ಸಮಯದಲ್ಲಿ) ಮತ್ತೆ + ಅಭಯರುಚಿ ತಂಗೆಗೆ (ಅಭಯ ರುಚಿಯು ತಂಗಿಗೆ) + ಅಂದಪನ್ (ಹೇಳುತ್ತಾನೆ) + ಅಭೀತೆಯಾಗು (ಭಯವನ್ನು ಬಿಡು) + ಎಲಗೆ (ಎಲೈ), ತಾಯೆ, ಮರಣದ ದೆಸೆಯೊಳ್ (ಸಾವಿನ ಬಗ್ಗೆ)  
    
'''ಸಾರಾಂಶ:''' ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಎಳೆದುಕೊಂಡು/ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು ಎಲ ತಾಯಿ, ಮರಣದ ಬಗ್ಗೆ ಭಯಪಡಬೇಡ ಎಂದು ಹೇಳುತ್ತಾನೆ.
 
'''ಸಾರಾಂಶ:''' ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಎಳೆದುಕೊಂಡು/ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು ಎಲ ತಾಯಿ, ಮರಣದ ಬಗ್ಗೆ ಭಯಪಡಬೇಡ ಎಂದು ಹೇಳುತ್ತಾನೆ.
೧೩೮ ನೇ ಸಾಲು: ೧೫೪ ನೇ ಸಾಲು:  
'''ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     || ೧೦ ||'''
 
'''ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     || ೧೦ ||'''
   −
'''ಪದವಿಭಾಗ ಮತ್ತು ಪದಶಃ ಅರ್ಥ:''' ನಿಯತಿಯನ್ (ವಿಧಿಯನ್ನು) + ಆರ್ (ಯಾರು) ಮೀರಿದಪರ್ (ಮೀರುತ್ತಾರೆ) ಭಯಮ್ (ಭಯ) + ಏವುದೊ (ಯಾವುದೋ) ಮುಟ್ಟಿದ (ಕಷ್ಟದ) + ಎಡೆಗೆ (ಸಮಯದಲ್ಲಿ) ಸೈರಿಸುವುದೆ (ಸಹಿಸುವುದೇ) ಕೇಳ್ ನಯವಿದೆ (ಕೇಳು ನೀತಿಯನ್ನು ಬಲ್ಲವಳೇ) ಪೆತ್ತ (ಪಡೆದ/ಉಂಟಾದ) ಪರೀಷಹ (ಜೈನಧರ್ಮದ ಪ್ರಕಾರ ಮುಕ್ತಿ ಬಯಸುವವರಿಗೆ ಅಡ್ಡಿಯುಂಟುಮಾಡುವ ೨೨ ಬಗೆಯ ಕ್ಲೇಷಗಳು/ತೊಂದರೆಗಳು) ಜಯಮೆ (ಜಯವೇ) ತಪಂ (ತಪಸ್ಸು) ತಪಕೆ (ತಪಕ್ಕ) ಬೇರೆ ಕೋಡು(ಕೊಂಬು) + ಎರಡು + ಒಳವೇ (ಇರುವವೇ)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ನಿಯತಿಯನ್ (ವಿಧಿಯನ್ನು) + ಆರ್ (ಯಾರು) ಮೀರಿದಪರ್ (ಮೀರುತ್ತಾರೆ) ಭಯಮ್ (ಭಯ) + ಏವುದೊ (ಯಾವುದೋ) ಮುಟ್ಟಿದ (ಕಷ್ಟದ) + ಎಡೆಗೆ (ಸಮಯದಲ್ಲಿ) ಸೈರಿಸುವುದೆ (ಸಹಿಸುವುದೇ) ಕೇಳ್ ನಯವಿದೆ (ಕೇಳು ನೀತಿಯನ್ನು ಬಲ್ಲವಳೇ) ಪೆತ್ತ (ಪಡೆದ/ಉಂಟಾದ) ಪರೀಷಹ (ಜೈನಧರ್ಮದ ಪ್ರಕಾರ ಮುಕ್ತಿ ಬಯಸುವವರಿಗೆ ಅಡ್ಡಿಯುಂಟುಮಾಡುವ ೨೨ ಬಗೆಯ ಕ್ಲೇಷಗಳು/ತೊಂದರೆಗಳು) ಜಯಮೆ (ಜಯವೇ) ತಪಂ (ತಪಸ್ಸು) ತಪಕೆ (ತಪಕ್ಕ) ಬೇರೆ ಕೋಡು(ಕೊಂಬು) + ಎರಡು + ಒಳವೇ (ಇರುವವೇ)
    
'''ಸಾರಾಂಶ:''' ಚಂಡಕರ್ಮನು ಎಳೆದುಕೊಂಡು ಹೋಗುವಾಗ ಅಭಯರುಚಿಯು ತನ್ನ ತಂಗಿಯಾದ ಅಭಯಮತಿಯನ್ನು ಕುರಿತು ನೀತಿಶಾಸ್ತ್ರವನ್ನು ಬಲ್ಲವಳೇ/ನೀತಿವಂತಳೇ ಕೇಳು, ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ? ನಿನಗೆ ಭಯವೇಕೆ? ಇಂತಹ ಸಮಯದಲ್ಲಿ ಬಂದ ಕಷ್ಟವನ್ನು ಸಹಿಸಿಕೊಳ್ಳಬೇಕು. ಸಂಭವಿಸುವ ಪರಿಷಹಗಳನ್ನು (೨೨ ಬಗೆಯ ಕ್ಲೇಶಗಳನ್ನು) ಜಯಿಸುವುದೇ ನಿಜವಾದ ತಪಸ್ಸು; ತಪಸ್ಸಿಗೆ ಬೇರೆ ಎರಡು ಕೋಡು/ಕೊಂಬುಗಳಿವೆಯೇ? ಎಂದು ಹೇಳಿದನು. (ಜೈನಧರ್ಮದ ಪ್ರಕಾರ ಪರೀಷಹಗಳನ್ನು ನಿಗ್ರಹಿಸುವುದೇ ಬಹು ಮುಖ್ಯ)
 
ಸಂಚರಣೆ ಪಟ್ಟಿ