ಬದಲಾವಣೆಗಳು

Jump to navigation Jump to search
೧೮ ನೇ ಸಾಲು: ೧೮ ನೇ ಸಾಲು:
=ಕವಿ ಪರಿಚಯ =

=ಕವಿ ಪರಿಚಯ =

ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ. ಶಕ. ೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ.

ವಡ್ಡಾರಾಧನೆ ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಗದ್ಯಕೃತಿ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಈ ಕೃತಿಯು ೧೯ ಕಥೆಗಳನ್ನು ಒಳಗೊಂಡಿದೆ.

[https://kn.wikipedia.org/wiki/%E0%B2%B6%E0%B2%BF%E0%B2%B5%E0%B2%95%E0%B3%8B%E0%B2%9F%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0%E0%B3%8D%E0%B2%AF ವಿಕಿಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿರಿ]

[http://www.prajavani.net/article/%E0%B2%B5%E0%B2%A1%E0%B3%8D%E0%B2%A1%E0%B2%BE%E0%B2%B0%E0%B2%BE%E0%B2%A7%E0%B2%A8%E0%B3%86-%E0%B2%86%E0%B2%B0%E0%B2%BE%E0%B2%A7%E0%B2%A8%E0%B2%BE-%E0%B2%95%E0%B2%B0%E0%B3%8D%E0%B2%A3%E0%B2%BE%E0%B2%9F-%E0%B2%9F%E0%B3%80%E0%B2%95%E0%B3%86-%E0%B2%B5%E0%B2%BF%E0%B2%AD%E0%B2%BF%E0%B2%A8%E0%B3%8D%E0%B2%A8-%E0%B2%95%E0%B3%83%E0%B2%A4%E0%B2%BF%E0%B2%97%E0%B2%B3%E0%B3%81 ಡಾ|| ಎಂ ಎ ಜಯಚಂದ್ರ ಮೈಸೂರು ರವರ ಪ್ರಜಾವಾಣಿ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿರಿ]

ಸಂಚರಣೆ ಪಟ್ಟಿ