ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೪ ನೇ ಸಾಲು: ೩೪ ನೇ ಸಾಲು:  
==ಕಲಿಕೆಯ ಉದ್ಧೇಶಗಳು ==
 
==ಕಲಿಕೆಯ ಉದ್ಧೇಶಗಳು ==
    +
 +
# ಪರಿಸರ ಸಮತೋಲನವನ್ನು ಕಾಪಾಡುವುದು
 +
# ಜೈವಿಕ ವಿಘಟನೆಗೆ ಒಳಗಾಗದ ಪದಾರ್ಥಗಳ ಪರ್ಯಾಯಗಳನ್ನು ಕಂಡುಕೊಳ್ಳುವುದು  ಹಾಗೂ ಬಳಸುವುದು
 +
# ಪರಿಸರ ಮಾಲಿನ್ಯವನ್ನು ನಿರೂಪಿಸುವುದು.
 +
# ವಾಯು,ಜಲ,ನೆಲ  ಮಾಲಿನ್ಯಗಳ  ಆಕರಗಳ ಬಗ್ಗೆ  ತಿಳಿಯುವುದು
 +
# ವಿವಿಧ ಬಗೆಯ ಮಾಲಿನ್ಯಕಾರಕಗಳ  ವ್ಯತ್ಯಾಸ  ಹೇಳುವುದು
 +
# ವಾಯು ,ನೀರು ,ನೆಲ ಮಾಲಿನ್ಯಗಳಿಗೆ  ಕಾರಣಗಳನ್ನು  ತಿಳಿಸುವುದು
 +
# ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳನ್ನು  ಅರಿಯುವುದು
 +
#  ಆಮ್ಲ ಮಳೆ  , ಹಸಿರು ಮನೆ ಪರಿಣಾಮ , ಓಝೋನ್ ಪದರದ ವಿನಾಶ  ಮುಂತಾದ ಜಾಗತಿಕ ಪರಿಸರದ ಸಮಸ್ಯೆಗಳನ್ನು  ಅರ್ಥ ಮಾಡಿಕೊಳ್ಳುವುದು .
 +
# ಶಬ್ದ ಹಾಗೂ ವಿಕಿರಣ ಮಾಲಿನ್ಯಗಳ  ದುಷ್ಪರಿಣಾಮಗಳ  ಬಗ್ಗೆ  ತಿಳಿಯುವುದು
 +
# ಒಟ್ಟಾರೆ  ಪರಿಸರದ ಸಮಸ್ಯೆಗಳಿಗೆ  ಪರಿಹಾರಗಳನ್ನು  ಒದಗಿಸುವ  ಮಾರ್ಗೋಪಾಯಗಳನ್ನು  ಕಂಡುಕೊಳ್ಳುವದು
    
== ಶಿಕ್ಷಕರಿಗೆ ಟಿಪ್ಪಣಿ ==
 
== ಶಿಕ್ಷಕರಿಗೆ ಟಿಪ್ಪಣಿ ==
೨೩೦

edits