"ಪರಿಸರ ಮಾಲಿನ್ಯದ ಅರ್ಥ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೨೪ ನೇ ಸಾಲು: ೨೪ ನೇ ಸಾಲು:
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[http://karnatakaeducation.org.in/KOER/index.php/ಪರಿಸರ_ಮಾಲಿನ್ಯ#.E0.B2.9A.E0.B2.9F.E0.B3.81.E0.B2.B5.E0.B2.9F.E0.B2.BF.E0.B2.95.E0.B3.86.E0.B2.97.E0.B2.B3.E0.B3.81_.23| ಪರಿಸರ ಮಾಲಿನ್ಯ]]

೧೧:೫೭, ೨೬ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಮೌಖಿಕ ಪ್ರಶ್ನಾವಳಿ

ಅಂದಾಜು ಸಮಯ

10 ನಿಮಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಂಪ್ಯೂಟರ್ ,ಪ್ರೋಜೆಕ್ಟರ್ , ಪರಿಸರ ಮಾಲಿನ್ಯದ ವಿವಿಧ ಚಿತ್ರಗಳು ಜಲಮಾಲಿನ್ಯ ,ವಾಯುಮಾಲಿನ್ಯ,ನೆಲಮಾಲಿನ್ಯ,ಸಾಗರಮಾಲಿನ್ಯದ ಚಿತ್ರಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಅಂತರ್ಜಾಲದ ಸಹಾಯದಿಂದ ವಾಯುಮಾಲಿನ್ಯ ,ಜಲಮಾಲಿನ್ಯ , ಸಾಗರ ಮಾಲಿನ್ಯ , ನೆಲಮಾಲಿನ್ಯದ ಚಿತ್ರಗಳನ್ನು ಸಂಗ್ರಹಿಸಬೇಕು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪ್ರೋಜೆಕ್ಟರ್ ಮೂಲಕ ಪರದೆಯಲ್ಲಿ ಪರಿಸರ ಮಾಲಿನ್ಯದ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ವಿಕ್ಷೀಸಿಸಲು ತಿಳಿಸಬೇಕು..ಚಿತ್ರಗಳ ಆಧಾರದ ಮೇಲೆ ಮಾನವ ನ ಪರಿಸರಕ್ಕೆ ಹಾನಿ ಉಂಟುಮಾಡುವ ಇನ್ನಿತರ ಚಟುವಟಿಕೆಗಳನ್ನು ಹೇಳಲು ತಿಳಿಸಬೇಕು.ಈ ಚಟುವಟಿಕೆಗಳು ಪರಿಸರವನ್ನು ಹೇಗೆ ಹಾನಿಗೋಳಪಡುತ್ತವೆ ಎಂಬುದನ್ನು ತರಗತಿಯಲ್ಲಿ ಚರ್ಚಿಸಿ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಪ್ರೋಜೆಕ್ಟರ್ ಪರದೆಯಲ್ಲಿ ಕಾಣಿಸುವ ಚಿತ್ರಗಳನ್ನು ಗಮನಿಸಿ ನೋಡಿ ಅವುಗಳನ್ನು ಹೆಸರಿಸಿ
  2. ನೀವು ನೋಡುತ್ತಿರುವ ಚಿತ್ರಗಳು ಮಾನವನ ಯಾವ ಚಟುವಟಿಕೆಗಳಿಗೆ ಉದಾಹರಣೆಗಳಾಗಿವೆ ?
  3. ಇದೇ ರೀತಿ ನಿಮಗೆ ಇನ್ನೂ ಇತರ ಚಟುವಟಿಕೆಗಳನ್ನು ತಿಳಿಸಿ
  4. ಈ ಚಟುವಟಿಕೆಗಳು ಪರಿಸರವನ್ನು ಹೇಗೆ ಮಾಲಿನ್ಯಗೊಳಿಸುತ್ತವೆ ?

ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು : ಮಾನವನ ಚಟುವಟಿಕೆಗಳಿಂದ ಬಿಡುಗಡೆಯಾಗುವ ಉತ್ಪನ್ನಗಳು ಪರಿಸರದ ಭೌತಿಕ ,ರಾಸಾಯನಿಕ ಹಾಗೂ ಜೈವಿಕ ಗುಣ ಲಕ್ಷಣಗಳ ಮೇಲೆ ಅನಪೇಕ್ಷಿತ ಪರಿಣಾಮ ಬೀರುವುದಕ್ಕೆ ಪರಿಸರಮಾಲಿನ್ಯ ಎನ್ನುವರು.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮನೆ ಮತ್ತು ಶಾಲಾ ವಾತಾವರಣದಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳನ್ನು ಪಟ್ಟಿ ಮಾಡಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಮಾಲಿನ್ಯ]