೬ ನೇ ಸಾಲು: |
೬ ನೇ ಸಾಲು: |
| ಕತ್ತಲು ಕೋಣೆಯಲ್ಲಿ ಮಾಡಬೇಕು. | | ಕತ್ತಲು ಕೋಣೆಯಲ್ಲಿ ಮಾಡಬೇಕು. |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
− | ಪೀನಮಸೂರ, ಪೀನಮಸೂರದ ಸ್ಟ್ಯಾ೦ಡ್ , ಮೇಣದ ಬತ್ತಿ , ಮೇಣದ ಬತ್ತಿ ನಿಲ್ಲಿಸಲು ಮರದ ತು೦ಡು , ಬೆ೦ಕಿ | + | *ಪೀನಮಸೂರ, |
− | ಪೊಟ್ಟಣ , ಆಪ್ಟಿಕಲ್ ಬೆ೦ಚ್ ಮತ್ತು ಪರದೆ | + | *ಪೀನಮಸೂರದ ಸ್ಟ್ಯಾ೦ಡ್ , |
| + | *ಮೇಣದ ಬತ್ತಿ , |
| + | *ಮೇಣದ ಬತ್ತಿ ನಿಲ್ಲಿಸಲು ಮರದ ತು೦ಡು , |
| + | *ಬೆ೦ಕಿ ಪೊಟ್ಟಣ , |
| + | *ಆಪ್ಟಿಕಲ್ ಬೆ೦ಚ್ ಮತ್ತು ಪರದೆ |

| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
೨೨ ನೇ ಸಾಲು: |
೨೭ ನೇ ಸಾಲು: |
| *ಈಗ ವಸ್ತುವನ್ನು F ನಲ್ಲಿ ಇಡೋಣ, ಪರದೆಯನ್ನು ಪಡೆಯಲು ಪರದೆಯನ್ನು ಮುಂದೆ ಸರೆಸೋಣ ಪ್ರತಿಬಿಂಬ ದೊರೆಯಲಿಲ್ಲ, ಹಿಂದೆ ಸರೆಸೋಣ, ಇನ್ನೂ ಹಿಂದೆ ಸರಿಸೋಣ ಅತ್ಯಂತ ದೂರದಲ್ಲಿ ಒಂದುಸ್ಥಳದಲ್ಲಿ ಪ್ರತಿಬಿಂಬ ದೊರೆಯುತ್ತದೆ. ಅದು F ನಿಂದ ಅಚೆ ಇದೆ. ಅದರ ಸ್ವಭಾವ- ವಸ್ತುಗಿಂತ ದೊಡ್ಡದಾದ, ತೆಲೆಕೆಳಗಾದ, ಸತ್ಯ ಪ್ರತಿಬಿಂಬ. | | *ಈಗ ವಸ್ತುವನ್ನು F ನಲ್ಲಿ ಇಡೋಣ, ಪರದೆಯನ್ನು ಪಡೆಯಲು ಪರದೆಯನ್ನು ಮುಂದೆ ಸರೆಸೋಣ ಪ್ರತಿಬಿಂಬ ದೊರೆಯಲಿಲ್ಲ, ಹಿಂದೆ ಸರೆಸೋಣ, ಇನ್ನೂ ಹಿಂದೆ ಸರಿಸೋಣ ಅತ್ಯಂತ ದೂರದಲ್ಲಿ ಒಂದುಸ್ಥಳದಲ್ಲಿ ಪ್ರತಿಬಿಂಬ ದೊರೆಯುತ್ತದೆ. ಅದು F ನಿಂದ ಅಚೆ ಇದೆ. ಅದರ ಸ್ವಭಾವ- ವಸ್ತುಗಿಂತ ದೊಡ್ಡದಾದ, ತೆಲೆಕೆಳಗಾದ, ಸತ್ಯ ಪ್ರತಿಬಿಂಬ. |
| *ಕೊನೆಯದಾಗಿ Fಮತ್ತು O ಗಳ ಮಧ್ಯೆ ವಸ್ತುವನ್ನಿಡೋಣ. ಇಗ ಪರದೆಯನ್ನು ಹಿಂದಕ್ಕೂ ಮುಂದಕ್ಕೂ ಸರಿಸೋಣ, ಪ್ರತಿಬಿಂಬ ಕಾಣ್ತಾಇದೆಯಾ? ಇಲ್ಲ, ನಮಗೆ ಇಲ್ಲಿ ಪ್ರತಿಬಿಂಬ ಪರದೆಯಮೇಲೆ ದೊರೆಯುವುದಿಲ್ಲ. ಇದರ ಪ್ರತಿಬಿಂಬ ಮಸೂರದ ಹಿಂದೆ 2F ನಿಂದಾಚೆ ದೊರೆಯುತ್ತದೆ. ಈ ಪ್ರತಿಬಿಂಬದ ಸ್ವಭಾವ- ವಸ್ತುಗಿಂತ ದೊಡ್ಡದಾದ, ನೇರವಾದ ಮತ್ತು ಮಿತ್ಯ ಪ್ರತಿಬಿಂಬ. | | *ಕೊನೆಯದಾಗಿ Fಮತ್ತು O ಗಳ ಮಧ್ಯೆ ವಸ್ತುವನ್ನಿಡೋಣ. ಇಗ ಪರದೆಯನ್ನು ಹಿಂದಕ್ಕೂ ಮುಂದಕ್ಕೂ ಸರಿಸೋಣ, ಪ್ರತಿಬಿಂಬ ಕಾಣ್ತಾಇದೆಯಾ? ಇಲ್ಲ, ನಮಗೆ ಇಲ್ಲಿ ಪ್ರತಿಬಿಂಬ ಪರದೆಯಮೇಲೆ ದೊರೆಯುವುದಿಲ್ಲ. ಇದರ ಪ್ರತಿಬಿಂಬ ಮಸೂರದ ಹಿಂದೆ 2F ನಿಂದಾಚೆ ದೊರೆಯುತ್ತದೆ. ಈ ಪ್ರತಿಬಿಂಬದ ಸ್ವಭಾವ- ವಸ್ತುಗಿಂತ ದೊಡ್ಡದಾದ, ನೇರವಾದ ಮತ್ತು ಮಿತ್ಯ ಪ್ರತಿಬಿಂಬ. |
− | [[File:ashok.png|400px]] | + | [[File:ashok.png|600px]] |

| + | {{#ev:youtube|KJwJ4bwOnNY| 500|left }}

| ==ಪೂರಕ ಪ್ರಶ್ನೆಗಳು / Supplementary questions or ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ಪೂರಕ ಪ್ರಶ್ನೆಗಳು / Supplementary questions or ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
− | #ಸತ್ಯ ಪ್ರತಿಬಿ೦ಬವು ಯಾವಾಗಲೂ ಮಸೂರದ ....... ಉ೦ಟಾಗುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ಮಸೂರದ ....... ಉ೦ಟಾಗುತ್ತದೆ (ಉ: ಮು೦ದೆ , ಹಿ೦ದೆ) | + | #ಸತ್ಯ ಪ್ರತಿಬಿ೦ಬವು ಯಾವಾಗಲೂ ಮಸೂರದ ....... ಉ೦ಟಾಗುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ಮಸೂರದ ....... ಉ೦ಟಾಗುತ್ತದೆ
(ಉ: ಮು೦ದೆ , ಹಿ೦ದೆ) |
− | #ಸತ್ಯ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ (ಉ: ಮೇಲಾಗಿ , ಕೆಳಗಾಗಿ) | + | #ಸತ್ಯ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ
(ಉ: ಮೇಲಾಗಿ , ಕೆಳಗಾಗಿ) |
| #ವಸ್ತುವನ್ನು 2F ನಲ್ಲಿ ಇಟ್ಟಾಗ ಅದರ ಪ್ರತಿಬಿಂಬವು ........ ದಲ್ಲಿ ದೊರೆಯುವುದು. | | #ವಸ್ತುವನ್ನು 2F ನಲ್ಲಿ ಇಟ್ಟಾಗ ಅದರ ಪ್ರತಿಬಿಂಬವು ........ ದಲ್ಲಿ ದೊರೆಯುವುದು. |
− | #ಪೀನ ಮಸೂರದಲ್ಲಿ ಬೆಳಕಿನ ಕಿರಣಗಳು ಸ೦ಗಮ ಬಿ೦ದುವಿನಲ್ಲಿ ಕೇ೦ದ್ರಿತ ವಾಗಬೇಕಾದರೆ ಬೆಳಕಿನ ಆಕರವು ........ ಇರಬೇಕು. (ಉ: ಅನ೦ತ ದೂರದಲ್ಲಿ) | + | #ಪೀನ ಮಸೂರದಲ್ಲಿ ಬೆಳಕಿನ ಕಿರಣಗಳು ಸ೦ಗಮ ಬಿ೦ದುವಿನಲ್ಲಿ ಕೇ೦ದ್ರಿತ ವಾಗಬೇಕಾದರೆ ಬೆಳಕಿನ ಆಕರವು ........ ಇರಬೇಕು.
(ಉ: ಅನ೦ತ ದೂರದಲ್ಲಿ) |

| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| ==ದಿನನಿತ್ಯ ಜೀವನದಲ್ಲಿ ಅನ್ವಯಗಳು / Applications in daily life == | | ==ದಿನನಿತ್ಯ ಜೀವನದಲ್ಲಿ ಅನ್ವಯಗಳು / Applications in daily life == |
− | ಸರಳ ಸೂಕ್ಷ್ಮದರ್ಶಕ ದಲ್ಲಿ, ಸಂಯುಕ್ತ ಸೂಕ್ಷ್ಮ ದರ್ಶಕದಲ್ಲಿ, ಖಗೋಳ ದೂರದರ್ಶಕದಲ್ಲಿ, ಕೆಮರಾಗಳಲ್ಲಿ, | + | *ಸರಳ ಸೂಕ್ಷ್ಮದರ್ಶಕ ದಲ್ಲಿ, |
− | ಕನ್ನಡಕಗಳ ತಯಾರಿಕೆಯಲ್ಲಿ ಪೀನ ಮಸೂರವನ್ನು ಉಪಯೋಗಿಸಲಾಗುವುದು. | + | *ಸಂಯುಕ್ತ ಸೂಕ್ಷ್ಮ ದರ್ಶಕದಲ್ಲಿ, |
| + | *ಖಗೋಳ ದೂರದರ್ಶಕದಲ್ಲಿ, |
| + | *ಕೆಮರಾಗಳಲ್ಲಿ, |
| + | *ಕನ್ನಡಕಗಳ ತಯಾರಿಕೆಯಲ್ಲಿ ಪೀನ ಮಸೂರವನ್ನು ಉಪಯೋಗಿಸಲಾಗುವುದು. |

| ==ಪ್ರಶ್ನೆಗಳು== | | ==ಪ್ರಶ್ನೆಗಳು== |
− | [http://karnatakaeducation.org.in/KOER/index.php/ನಮ್ಮ_ವರ್ಣಮಯ_ಜಗತ್ತು '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''] | + | [http://karnatakaeducation.org.in/KOER/index.php/ಮಸೂರ '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''] |