ಬದಲಾವಣೆಗಳು

Jump to navigation Jump to search
ಚು
"ಪ್ರವೇಶದ್ವಾರ:ವಿಜ್ಞಾನ/ಘಟನೆಗಳು" ಸಂರಕ್ಷಿಸಲಾಗಿದೆ. ([ಸಂಪಾದನೆ=ನಿರ್ವಾಹಕರು ಮಾತ್ರ] (ಅನಿರ್ದಿಷ್ಟ) [ಸ್ಥಳಾಂತ
೧ ನೇ ಸಾಲು: ೧ ನೇ ಸಾಲು: −
==ಜೋಲ್ಯ್ 2013==
+
==ಜುಲೈ 2013==
===ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ==
+
===ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ===
 
'''ರಾಯಚೂರು :'''  ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.
 
'''ರಾಯಚೂರು :'''  ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.
   −
==ಆಗಸ್ತ್ 2013==
+
ಪ್ರದರ್ಶನವನ್ನು    ಬೆಂಗಳೂರು ಗ್ರಾಮಾಂತರ ,ಮಂಡ್ಯ ,  ಉತ್ತರ ಕನ್ನಡದಲ್ಲಿ  ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ  [http://karnatakaeducation.org.in/KOER/en/index.php/Science-Events-and-Happenings#Inspire_Award_Exhibition ಇಲ್ಲಿ ]    ಕ್ಲಿಕ್ಕಿಸಿ.
   −
==ಸೆಪ್ತೆಮ್ಬೆರ್ 2013==
+
೯ನೇ  ತರಗತಿ  ವಿಜ್ಞಾನ ಪಠ್ಯಪುಸ್ತಕದ  ವಿಷಯ ವಿಶ್ಲೇಷಣೆ:
 +
೯ನೇ  ತರಗತಿಯ  ವಿಜ್ಞಾನ  ಪಠ್ಯಪುಸ್ತಕದ  ವಿಷಯ  ವಿಶ್ಲೇಷಣೆ  .  ಇದು ೨೦ ಜುಲೈ,೨೦೧೩ ರಂದು  ಬಾಗಲಕೋಟೆಯಲ್ಲಿ  ನಡೆಯುತ್ತಿದೆ.  ಸಂಪನ್ಮೂಲ  ವ್ಯಕ್ತಿಯಾಗಿ  ಸಂಜೀವ್  ಕುಮಾರ  ಇಸರಡ್ಡಿ    ಅವರು  ನಿರ್ವಹಿಸಲಿದ್ದಾರೆ.
   −
==ದೆcಎಮ್ಬೆರ್ 2013==
+
==ಆಗಸ್ಟ್  2013==
 +
ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ.
 +
 
 +
==ಸೆಪ್ಟಂಬರ್ 2013==
 +
 
 +
ಜೀವಶಾಸ್ತ್ರ  ಒಲಿಂಪಿಯಾಡ್  ಅನಾವರಣ  ಶಿಬಿರ:
 +
ಇದೊಂದು  ಜೀವಶಾಸ್ತ್ರ  ಪ್ರಯೋಗಗಳ  ಅನಾವರಣ  ಶಿಬಿರ ಮತ್ತು ಜೀವಶಾಸ್ತ್ರದ  ಒಲಿಂಪಿಯಾಡ್  ಸಿದ್ಧಾಂತವಾಗಿದೆ  ಹಾಗೂ  ಇದು  ಹೋಮಿ ಬಾಬಾ  ವಿಜ್ಞಾನ ವಿದ್ಯಾ  ಕೇಂದ್ರದಲ್ಲಿ  ೪ ರಿಂದ  ೬,೨೦೧೩ ರ  ವರೆಗೆ  ನಡೆಯಲಿದೆ. ಹೆಚ್ಚಿನ  ವಿವರಗಳಿಗೆ  [http://olympiads.hbcse.tifr.res.in/olympiad-books/subjects/biology/biology-olympiad-exposure-camp ಇಲ್ಲಿ]  ಕ್ಲಿಕ್ಕಿಸಿ. 
 +
 
 +
MIT eDX  ಇಂದ ಶಾಸ್ತ್ರೀಯ  ಯಂತ್ರ(ಕ್ಲಾಸಿಕಲ್  ಮೆಕ್ಯಾನಿಕ್ಸ್)  ಮೇಲೆ  ಆನ್ ಲೈನ್ ಕೋರ್ಸ್ :
 +
ದಂಥಕಥೆಯಾದ  ಪ್ರಾಧ್ಯಾಪಕ  ವಾಲ್ಟರ್  ಲೆವಿನ್  ಅವರು  eDX ಮೇಲೆ  ಈ  ಕೋರ್ಸನ್ನು  ಪ್ರಸ್ತಾಪಿಸುವರು.ಇವರು  ಭೌತಶಾಸ್ತ್ರವನ್ನು  ತಮ್ಮ ನಿದರ್ಶನಗಳಿಂದ  ಜೀವಂತಗೊಳಿಸುವರು ಮತ್ತು  ಕಲಿಯುವವರನ್ನು  ಭೌತಶಾಸ್ತ್ರದ  ಸುಂದರತೆಯನ್ನು    ಮೆಚ್ಚುವಂತೆ  ಮಾಡುತ್ತಾರೆ. ಆನ್ ಲೈನ್  ಕೋರ್ಸ್  ಸೆಪ್ಟಂ ಬರ್  ೯,೨೦೧೩ ರಿಂದ  ಪ್ರಾರಂಭವಾಗುವುದು.  ಹೆಚ್ಚಿನ  ವಿವರಗಳು [https://www.edx.org/course/mit/8-01x/classical-mechanics/853 ಇಲ್ಲಿ]  ದೊರಕುವುದು.
 +
 
 +
ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು
 +
 
 +
 
 +
==ಡಿಸೆಂಬರ್ 2013==
 +
ಅಂತರಾಷ್ಟ್ರೀಯ  ಕಿರಿಯ  ವಿಜ್ಞಾನ  ಒಲಿಂಪಿಯಾಡ್
 +
೧೫ ವರ್ಷದ  ಒಳಗಿನ  ಮಕ್ಕಳಿಗಾಗಿ  JISO  ವಾರ್ಷಿಕ  ಸ್ಪರ್ಧೆಯಾಗಿದೆ. ಪ್ರತಿವರ್ಷವು  ಇದನ್ನು  ಭಾಗವಹಿಸುವ  ಒಂದು  ದೇಶದಲ್ಲಿ  ಡಿಸೆಂಬರ್  ತಿಂಗಳಲ್ಲಿ  ನಡೆಸಲಾಗುವುದು ಹಾಗೂ  ಈ  ಬಾರಿ  ಪುಣೆಯಲ್ಲಿ  ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ  ವಿವರಗಳಿಗಾಗಿ  [http://ijso2013.hbcse.tifr.res.in/  ಇಲ್ಲಿ]ಕ್ಲಿಕ್ಕಿಸಿ <br>
 +
 
 +
===ಡಿಸೆಂಬರ್-೨ ರಾಯಚೂರು ಜಿಲ್ಲೆ  ===
 +
ದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ  ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ  ದಿನವಾದ ೨-೧೨-೨೦೧೩ ರಂದು ಡಯಟ್ ನ  ಪ್ರಾಂಶುಪಾಲರಾದ  ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು  ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ.

ಸಂಚರಣೆ ಪಟ್ಟಿ