"ಪ್ರವೇಶದ್ವಾರ:ಸಮಾಜ ವಿಜ್ಞಾನ/ ಸಮಾಜ ವಿಜ್ಞಾನ ವೇದಿಕೆಯಿಂದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
=='''STF ವೇದಿಕೆಯಿಂದ ಕೆಲವು ಆಸಕ್ತಿದಾಯಕ ವಿನಿಮಯಗಳು.'''==
+
=='''STF ವೇದಿಕೆಯಿಂದ ಕೆಲವು ಆಸಕ್ತಿದಾಯಕ ವಿನಿಮಯಗಳು.'''== ಬಿ.ಎಮ್.ತಿಪ್ಪೇಸ್ವಾಮಿ, ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ ಇವರು ಹಂಚಿಕೊಂಡಿರುವ ಸಮೂಹ ಗೀತೆ  
ಬಿ.ಎಮ್.ತಿಪ್ಪೇಸ್ವಾಮಿ, ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ ಇವರು ಹಂಚಿಕೊಂಡಿರುವ ಸಮೂಹ ಗೀತೆ  
 
  
 
ಬನ್ನೀರೋ ...  ಬನ್ನಿರೋ ...  ಬನ್ನಿರೋ...
 
ಬನ್ನೀರೋ ...  ಬನ್ನಿರೋ ...  ಬನ್ನಿರೋ...

೦೩:೪೯, ೧೨ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

==STF ವೇದಿಕೆಯಿಂದ ಕೆಲವು ಆಸಕ್ತಿದಾಯಕ ವಿನಿಮಯಗಳು.== ಬಿ.ಎಮ್.ತಿಪ್ಪೇಸ್ವಾಮಿ, ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ ಇವರು ಹಂಚಿಕೊಂಡಿರುವ ಸಮೂಹ ಗೀತೆ

ಬನ್ನೀರೋ ... ಬನ್ನಿರೋ ... ಬನ್ನಿರೋ...

ಹೊಸನಾಡ ಕಟ್ಟೋಣ ಬನ್ನಿರೋ

ಈ ನೆಲದ ಋಣವ ತೀರಿಸೋಣ ಬನ್ನಿರೋ !ಪ!

ಸ್ವಾತಂತ್ರ್ಯಕೆ ನೇಣುಗಂಬ ಏರಿದವರ

ನೆಲಕಾಗಿ ನೆತ್ತರವ ಸುರಿಸಿದವರ

ಕನಸುಗಳ ಕೆಂಪಾಗಿ ಮಾಡಿರೋ

ಈ ತ್ಯಾಗ ಬಲಿದಾನಗಳ ತಿಳಿಯಿರೋ !ಪ!

ಮೋಸ ಜಾಲದಲ್ಲಿ ಸಿಕ್ಕಿ ಸೋತವರ

ಮತನೀಡಿ ಮತಿಹೀನರಾದವರ

ಕೈ ಹಿಡಿದು ನೀವು ಮೇಲಕೆತ್ತಿರೋ

ಹೆಗಲಿಗೆ ಹೆಗಲ ಕೊಟ್ಟು ನಡೆಯಿರೋ !ಪ!

ಮಣ್ಣಲ್ಲಿ ಮಣ್ಣಾಗಿ ಹಣ್ಣಾದವರ

ಕಸವನ್ನೇ ಹೊತ್ತು ತಿಂದು ಬೆಳದವರವ

ಬೆವರಿನ ಬೆಲೆಯ ನೀವು ಕಾಣರೋ

ದುಡಿಯುವವರ ದ್ವನಿಯಾಗಿ ನಿಲ್ಲಿರೋ !ಪ!

ಬನ್ನೀರೋ ... ಬನ್ನಿರೋ ... ಬನ್ನಿರೋ...

ಹೊಸನಾಡ ಕಟ್ಟೋಣ ಬನ್ನಿರೋ

ಈ ನೆಲದ ಋಣವ ತೀರಿಸೋಣ ಬನ್ನಿರೋ !ಪ!







ಈ ವೇದಿಕೆಗೆ ಸೇರಲು, ಇಲ್ಲಿ ಕ್ಲಿಕ್ಕಿಸಿ.

ಇಳೆಗಿಳಿಯದ-ಮಳೆ-ವನ್ಯಜೀವಿಗಳಿಗಿಲ್ಲ-ಜೀವಜಲದ-ನೆಲೆ

ಇದು ಒಂದು ಮಳೆ-ವನ್ಯಜೀವಿ ಜೀವಜಲ-ನೆಲೆದ ಬಗ್ಗೆ ಆಸಕ್ತಿದಾಯಕ ವಿಷಯವಾಗಿದ್ದು . [ಮುಂದೆ ಓದಲು ಇಲ್ಲಿ ಒತ್ತಿ]

ಉಡುಪಿ ಸಮಾಜ ವಿಜ್ಞಾನ ವಿಷಯ ವೇದಿಕೆಯ ಮಾಹಿತಿಗಾಗಿ ಇಲ್ಲಿಕ್ಲಿಕ್ಕಿಸಿ

"ಚಿಂತಕರ ಚಾವಡಿ" ಸಮಾಜ ವಿಜ್ಞಾನ ಶಿಕ್ಷಕರಿಂದ ಈ ವೇದಿಕೆ ನೋಡಲು ಚಿಂತಕರ ಚಾವಡಿಕ್ಲಿಕ್ಕಿಸಿ

"ವೀರ ಸಾವ೯ಕರ " ಸಮಾಜ ವಿಜ್ಞಾನ ಕ್ಲಬ್ ನೋಡಲು ಕ್ಲಿಕ್ಕಿಸಿ