"ಪ್ರಾನ್ಸಿನ ಮಹಾಕ್ರಾಂತಿ ಮತ್ತಷ್ಟು ಮಾಹಿತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =ಪ್ರಾನ್ಸಿನ ಮಹಾಕ್ರಾಂತಿ= ಪ್ರಾನ್ಸಿನ ಮಹಾಕ್ರಾಂತಿ ಆರಂಭವಾದಂದಿನಿಂದ ಯುರ...)
 
 
೩ ನೇ ಸಾಲು: ೩ ನೇ ಸಾಲು:
 
ಪ್ರಾನ್ಸ್  ಕ್ರಾಂತಿಯ ಪ್ರಮುಖ ಪಾತ್ರಗಳು  
 
ಪ್ರಾನ್ಸ್  ಕ್ರಾಂತಿಯ ಪ್ರಮುಖ ಪಾತ್ರಗಳು  
 
=ಮೇರಿ ಅಂಟಾಯಿನೆಟ್=
 
=ಮೇರಿ ಅಂಟಾಯಿನೆಟ್=
[http://en.wikipedia.org/wiki/Marie_Antoinette ಮೇರಿ ಅಂಟಾಯಿನೆಟ್]ಆಸ್ಟ್ರಿಯಾದ ರಾಜಕುಮಾರಿ,16 ನೇ ಲೂಯಿಯ ಪತ್ನಿ.ಪ್ರಾನ್ಸ್ &ಆಸ್ಟ್ರಿಯಾದ ನಡುವಿನ ವೈರತ್ವವನ್ನು ಕೊನೆಗಾಣಿಸಲು ಇವಳನ್ನು  ಪ್ರಾನ್ಸಿನ ದೊರೆ 16ನೇ ಲೂಯಿಗೆ ಮದುವೆ ಮಾಡಿಕೊಡಲಾಗಿತ್ತು.
+
[http://en.wikipedia.org/wiki/Marie_Antoinette ಮೇರಿ ಅಂಟಾಯಿನೆಟ್]ಆಸ್ಟ್ರಿಯಾದ ರಾಜಕುಮಾರಿ,ಇವಳು ಪ್ರಾನ್ಸಿನ ಕ್ರಾಂತಿಗೆ ಕಾರಣನಾದ ಅಸಮರ್ಥ ದೊರೆ [[http://en.wikipedia.org/wiki/Louis_XVI_of_France 16 ನೇ ಲೂಯಿಯ] ಪತ್ನಿ.ಪ್ರಾನ್ಸ್ &ಆಸ್ಟ್ರಿಯಾದ ನಡುವಿನ ವೈರತ್ವವನ್ನು ಕೊನೆಗಾಣಿಸಲು ಇವಳನ್ನು  ಪ್ರಾನ್ಸಿನ ದೊರೆ 16ನೇ ಲೂಯಿಗೆ ಮದುವೆ ಮಾಡಿಕೊಡಲಾಗಿತ್ತು.

೧೯:೧೪, ೧೦ ಫೆಬ್ರುವರಿ ೨೦೧೪ ದ ಇತ್ತೀಚಿನ ಆವೃತ್ತಿ

ಪ್ರಾನ್ಸಿನ ಮಹಾಕ್ರಾಂತಿ

ಪ್ರಾನ್ಸಿನ ಮಹಾಕ್ರಾಂತಿ ಆರಂಭವಾದಂದಿನಿಂದ ಯುರೋಪಿನ ಇತಿಹಾಸವೆಲ್ಲ ಒಂದು ಘಟನೆಯಲ್ಲಿ,ಒಬ್ಬ ವ್ಯಕ್ತಿಯಲ್ಲಿ & ಒಂದು ರಾಷ್ಟ್ರದಲ್ಲಿ ಮಿಳಿತವಾಯಿತು .ಅಂತಹ ಘಟನೆಯೇ ಪ್ರಾನ್ಸಿನ ಮಹಾಕ್ರಾಂತಿ,,ನೆಪೊಲಿಯನ್ ಬೋನಾಪಾರ್ಟೆ ಆವ್ಯಕ್ತಿ.ಪ್ರಾನ್ಸ್ ದೇಶವೇ ಆ ರಾಷ್ಟ್ರ ಎಂಬುದು ಯುರೋಪ್ ದೇಶದಲ್ಲಿ ಪ್ರಾನ್ಸಿನ ಬಗ್ಗೆ ಇರುವ ಮಾತು. ಪ್ರಾನ್ಸ್ ಕ್ರಾಂತಿಯ ಪ್ರಮುಖ ಪಾತ್ರಗಳು

ಮೇರಿ ಅಂಟಾಯಿನೆಟ್

ಮೇರಿ ಅಂಟಾಯಿನೆಟ್ಆಸ್ಟ್ರಿಯಾದ ರಾಜಕುಮಾರಿ,ಇವಳು ಪ್ರಾನ್ಸಿನ ಕ್ರಾಂತಿಗೆ ಕಾರಣನಾದ ಅಸಮರ್ಥ ದೊರೆ [16 ನೇ ಲೂಯಿಯ ಪತ್ನಿ.ಪ್ರಾನ್ಸ್ &ಆಸ್ಟ್ರಿಯಾದ ನಡುವಿನ ವೈರತ್ವವನ್ನು ಕೊನೆಗಾಣಿಸಲು ಇವಳನ್ನು ಪ್ರಾನ್ಸಿನ ದೊರೆ 16ನೇ ಲೂಯಿಗೆ ಮದುವೆ ಮಾಡಿಕೊಡಲಾಗಿತ್ತು.