"ಫೈರ್ಫಾಕ್ಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (KOER admin ಪೈರ್ಫಾಕ್ಸ್ ಕಲಿಯಿರಿ ಪುಟವನ್ನು ಫೈರ್ಫಾಕ್ಸ್ ಕಲಿಯಿರಿ ಕ್ಕೆ ಸರಿಸಿದ್ದಾರೆ) |
|||
(೨ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Firefox See in English]''</div> | ||
===ಪರಿಚಯ=== | ===ಪರಿಚಯ=== | ||
ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. | ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. | ||
೨೩ ನೇ ಸಾಲು: | ೨೬ ನೇ ಸಾಲು: | ||
|- | |- | ||
|ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | ||
− | |ಫೈರ್ಫಾಕ್ಸ್ ನ ಆಂಡ್ರಾಯಿಡ್ ಆವೃತ್ತಿಯನ್ನು [https://f-droid.org/repo/ | + | |ಫೈರ್ಫಾಕ್ಸ್ ನ ಆಂಡ್ರಾಯಿಡ್ ಆವೃತ್ತಿಯನ್ನು [https://f-droid.org/repo/org.mozilla.klar_5.apk Fdroid] ಮೂಲಕ ಡೌನ್ಲೋಡ್ ಮಾಡಿ ಬಳಸಬಹುದು [https://play.google.com/store/apps/details?id=org.mozilla.firefox ಫೈರ್ಫಾಕ್ಸ್ ] |
|- | |- | ||
|ಅಭಿವೃದ್ದಿ ಮತ್ತು ಸಮುದಾಯ ಸಹಾಯ | |ಅಭಿವೃದ್ದಿ ಮತ್ತು ಸಮುದಾಯ ಸಹಾಯ |
೦೪:೫೦, ೨೧ ಅಕ್ಟೋಬರ್ ೨೦೧೮ ದ ಇತ್ತೀಚಿನ ಆವೃತ್ತಿ
ಪರಿಚಯಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. ಅಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿಯೂ ಸಹ ಫೈರ್ಫಾಕ್ಸ್ ಕಾರ್ಯನಿರ್ವಹಿಸುತ್ತದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆ
ಅನ್ವಯಕ ಬಳಕೆಫೈರ್ಫಾಕ್ಸ್ ತೆರೆಯುವುದು ಮತ್ತು ಬಳಸುವುದು
Ex; www.upsc.gov.in
ಪಠ್ಯಗಳಿಗೆ ಮಾತ್ರವಲ್ಲದೇ ಚಿತ್ರಗಳು ಹಾಗು ವೀಡಿಯೋ ಸಂಬಂಧಿತ ಸಂಪನ್ಮೂಲಗಳಿಗಾಗಿಯೂ ಸಹ ಶೋಧ ನಡೆಸಬಹುದು. ಇಲ್ಲಿ ಲಭ್ಯವಾಗುವ ಪಠ್ಯ, ಚಿತ್ರ ಹಾಗು ವೀಡಿಯೋ ಸಂಪನ್ಮೂಲಗಳನ್ನು ನಿಮ್ಮ ಕಂಪ್ಯೂಟರ್ಗೆ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಕಾಫಿರೈಟ್ ಬಗ್ಗೆ ಜಾಗ್ರತೆ ವಹಿಸಿ.
ಪಠ್ಯ ಮತ್ತು ಚಿತ್ರ ಸಂಪನ್ಮೂಲ ಹುಡುಕುವುದು
ಚಿತ್ರಗಳನ್ನು ಇಳಿಸಿಕೊಳ್ಳುವಾಗ ಕಾಪಿರೈಟ್ಸ್ ಬಗ್ಗೆ ಗಮನಿಸಿ. ಇಳಿಸಿಕೊಳ್ಳಲು, ತಿದ್ದುಪಡಿ ಮಾಡಿ ಮರುಬಳಕೆ ಮಾಡಲು ಅನುಮತಿ ಇರುವ ಚಿತ್ರಗಳನ್ನು ಮಾತ್ರವೇ ಇಳಿಸಿಕೊಳ್ಳಬೇಕು. ಫೈರ್ಫಾಕ್ಸ್ ನಲ್ಲಿ ಬುಕ್ಮಾರ್ಕ್ಗಳುಬುಕ್ಮಾರ್ಕ್ಗಳು - ಇತ್ತೀಚೆಗಿನ ಎಲ್ಲಾ ಆಧುನಿಕ ವೆಬ್ ಬ್ರೌಸರ್ಗಳಲ್ಲಿ ಬುಕ್ಮಾರ್ಕ್(ಪುಟ ಗುರುತು) ಸೌಲಭ್ಯವಿರುತ್ತದೆ. ಇವುಗಳನ್ನು ಅಚ್ಚುಮೆಚ್ಚು (ಫೇವರಿಟ್ಸ್) ಮತ್ತು ಅಂತರ್ಜಾಲದ ತುಂಡುದಾರಿಗಳು(ಇಂಟರ್ನೆಟ್ ಶಾರ್ಟ್ಕಟ್ಗಳು) ಎಂದೂ ಸಹ ಕರೆಯುತ್ತಾರೆ. ಬುಕ್ ಮಾರ್ಕ್ ಸೇರಿಸಲು: ಮೊದಲಿಗೆ ನೀವು ಅತಿ ಹೆಚ್ಚು ತೆರೆಯುವ ಅಥವಾ ತುಂಬಾ ಉಪಯುಕ್ತವಾದ ವೆಬ್ಪುಟವನ್ನು ತೆರೆಯಿರಿ ನಂತರ ಮೆನುಬಾರ್ನಲ್ಲಿನ “Bookmarks” > "add this to bookmarks" ನಲ್ಲಿ ಕ್ಲಿಕ್ ಮಾಡಿ ಈಗ ಆ ಪುಟವು ಬುಕ್ಮಾರ್ಕ್ ಆಗಿರುತ್ತದೆ. ಬುಕ್ಮಾರ್ಕ್ ಮಾಡಿದ ಪುಟವು ಮೆನುಬಾರ್ನಲ್ಲಿನ “Bookmarks” > ನಲ್ಲಿ ಕಾಣುತ್ತದೆ. ವೆಬ್ಪುಟಗಳನ್ನು ಆಪ್ಲೈನ್ ಆಗಿ ಉಳಿಸುವುದುಇಂಟರ್ನೆಟ್ ಇಲ್ಲದಾಗಲೂ ಸಹ ಕೆಲವು ವೆಬ್ಪುಟಗಳನ್ನು ಬಳಸಲು ಅನುಕೂಲವಾಗುವಂತೆ ಆಪ್ಲೈನ್ನಲ್ಲಿ ಉಳಿಸಬಹುದು. ಇದಕ್ಕಾಗಿ ಮೆನುಬಾರ್ನಲ್ಲಿ File > "Save Page As" ನ್ನು ಕ್ಲಿಕ್ ಮಾಡಿ. ಅಥವಾ ನೀವು ತೆರೆದಿರುವ ಪುಟದ ಮೇಲೆ ಬಲ ಕ್ಲಿಕ್ ಮಾಡುವ ಮೂಲಕವೂ "Save Page As" ಆಯ್ಕೆ ನೋಡಬಹುದು. ನಂತರ ತೆರೆಯುವ ವಿಂಡೋದಲ್ಲಿ file formatಎಂಬಲ್ಲಿ "Web Page Complete" ನ್ನು ಆಯ್ಕೆ ಮಾಡಿ ನಂತರ SAVE ಕ್ಲಿಕ್ ಮಾಡಿ. ಈಗ .html ನಮೂನೆಯಲ್ಲಿ ಈ ಕಡತವು ಉಳಿಯುತ್ತದೆ. ಇದನ್ನು ಕ್ಲಿಕ್ ಮಾಡುವ ಮೂಲಕ ಆಫ್ಲೈನ್ನಲ್ಲೂ ನೀವು ಈ ಪುಟವನ್ನು ನೋಡಬಹುದು. ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳುನಿಮ್ಮ ವಿಷಯಕ್ಕೆ ತಕ್ಕಂತೆ ವೆಬ್ ಬ್ರೌಸರ್ ಮೂಲಕ ನಿಮಗೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಬಹುದು (ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳು). ಆಕರಗಳು |