"ಫೈರ್ಫಾಕ್ಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೮ ನೇ ಸಾಲು: | ೩೮ ನೇ ಸಾಲು: | ||
## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ||
## <code>sudo apt-get install firefox </code> | ## <code>sudo apt-get install firefox </code> | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
=== ಸಂಪನ್ಮೂಲ ರಚನೆಯ ಆಲೋಚನೆಗಳು === | === ಸಂಪನ್ಮೂಲ ರಚನೆಯ ಆಲೋಚನೆಗಳು === |
೦೯:೧೦, ೬ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. ಅಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿಯೂ ಸಹ ಫೈರ್ಫಾಕ್ಸ್ ಕಾರ್ಯನಿರ್ವಹಿಸುತ್ತದೆ.
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಸಂಪರ್ಕ ಮತ್ತು ಕಲಿಕಾ ಪ್ರಕ್ರಿಯೆಯ ಅನ್ವಯಕವಾಗಿದೆ. ಶೈಕ್ಷಣಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಶೋಧಿಸಲು ಈ ವೆಬ್ಬ್ರೌಸರ್ ನ್ನು ಬಳಸಬಹುದು. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಈ ಬ್ರೌಸರ್ ಮೂಲಕ ಹಲವು ಸಂಪನ್ಮೂಲಗಳನ್ನು, ಅನ್ವಯಕಗಳನ್ನು, ತಂತ್ರಾಂಶಗಳನ್ನು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಲಭ್ಯವಾಗಿಸಿಕೊಳ್ಳಬಹುದಾಗಿದೆ. |
ಆವೃತ್ತಿ | Firefox 49.02 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | 'Google Chrome, Opera' |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | ಫೈರ್ಫಾಕ್ಸ್ ನ ಆಂಡ್ರಾಯಿಡ್ ಆವೃತ್ತಿಯನ್ನು Fdroid ಮೂಲಕ ಡೌನ್ಲೋಡ್ ಮಾಡಿ ಬಳಸಬಹು. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಮೊಜ್ಹಿಲ್ಲಾ ಪೌಂಡೇಷನ್ |
ಲಕ್ಷಣಗಳ ಮೇಲ್ನೋಟ
- ಫೈರ್ಫಾಕ್ಸ್ ವೆಬ್ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ನೆಟ್ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್ಫಾಕ್ಸ್ ವೆಬ್ಬ್ರೌಸರ್ ಸರಿಯಾದ ವೆಬ್ಪುಟಗಳನ್ನು ಒದಗಿಸುತ್ತದೆ.
- ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ.
- ಹೆಚ್ಚಿನ ಮಾಹಿತಿಗೆ ಫೈರ್ಫಾಕ್ಸ್ನ ಲಕ್ಷಣಗಳುಪುಟ ನೋಡಿ.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “
Firefox
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install firefox
ಸಂಪನ್ಮೂಲ ರಚನೆಯ ಆಲೋಚನೆಗಳು
ನಿಮ್ಮ ವಿಷಯಕ್ಕೆ ತಕ್ಕಂತೆ ವೆಬ್ಬ್ರೌಸರ್ ಮೂಲಕ ನಿಮಗೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಬಹುದು. (ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳು)