ಬದಲಾವಣೆಗಳು

Jump to navigation Jump to search
೭೯ ನೇ ಸಾಲು: ೭೯ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
#ಪ್ರಾಕೃತಿಕ ಲಕ್ಷಣಗಳನ್ನು ಅರ್ಥೈಸಿಕೊಳ್ಳವುದು ಎನ್ನುವುದು ನಾವು ಜೀವಿಸುವ ಪರಿಸರಕ್ಕೆ ಸಂಬಂಧಿಸಿದ ವಾಸ್ಥವಿಕ ಅಂಶವಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸ್ಥಳೀಯ ಭೂಸ್ವರೂಪಗಳ ನ್ನು ಅರ್ಥೈಸಿಕೊಳ್ಳಲು  ಚಟುವಟಿಕೆಗಳನ್ನು ನೀಡುವುದರ ಮೂಲಕ  ಹಾಗೂ ಅದನ್ನು ಕುರಿತು  ಏಕೆ? ಹೇಗೆ ಎಂಬ ಪ್ರಶ್ನೆಗಳ ಚರ್ಚೆ ಮೂಲಕ  ಈ  ಅಂಶವನ್ನು  ಮನದಟ್ಟು  ಮಾಡಿಸುವುದು. ಈ ಕುರಿತು  ಪರಿಕಲ್ಪನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು  ಗಮನಿಸಿ.
+
#ಪ್ರಾಕೃತಿಕ ಲಕ್ಷಣಗಳನ್ನು ಅರ್ಥೈಸಿಕೊಳ್ಳುವ ಪರಿಕಲ್ಪನೆಯು, ನಾವು ಜೀವಿಸುವ ಪರಿಸರಕ್ಕೆ ಸಂಬಂಧಿಸಿದ ವಾಸ್ಥವಿಕ ಅಂಶವಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸ್ಥಳೀಯ ಭೂಸ್ವರೂಪಗಳ ನ್ನು ಅರ್ಥೈಸಿಕೊಳ್ಳಲು  ಚಟುವಟಿಕೆಗಳನ್ನು ನೀಡುವುದರ ಮೂಲಕ  ಹಾಗೂ ಅದನ್ನು ಕುರಿತು  ಏಕೆ? ಹೇಗೆ ಎಂಬ ಪ್ರಶ್ನೆಗಳ ಚರ್ಚೆ ಮೂಲಕ  ಈ  ಅಂಶವನ್ನು  ಮನದಟ್ಟು  ಮಾಡಿಸುವುದು. ಈ ಕುರಿತು  ಪರಿಕಲ್ಪನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು  ಗಮನಿಸಿ.
 
#ಈ  ಅಧ್ಯಾಯವನ್ನು  ಅರ್ಥೈಸಿಕೊಳ್ಳಲು  ಮೇಲಿನ ಪರಿಕಲ್ಪನೆಯು  ಅತೀ ಅಗತ್ಯವಾಗಿದೆ.  ಏಕೆಂದರೆ  ಪ್ರಾಕೃತಿಕ ಲಕ್ಷಣಗಳ ಅರ್ಥ, ವ್ಯತ್ಯಾಸ ,ವೈವಿಧ್ಯತೆ ಯನ್ನು  ಅರಿಯದೇ ,ನೇರವಾಗಿ  ಭಾರತದ ಪ್ರಾಕೃತಿಕ ಲಕ್ಷಣಗಳ ಮಾಹಿತಿ  ವರ್ಗಾವಣೆ ಮಾಡುವುದು ಸರಿಯಲ್ಲ.  ಎನ್  ಸಿ  ಎಫ್ 20೦5ರ  ಆಶಯ ದಂತೆ ವಿಧ್ಯಾರ್ಥಿಗಳ ಪೂರ್ವ  ಜ್ಞಾನದ ಹಿನ್ನೆಲೆಯನ್ನು ಬಳಸಿಕೊಂಡು ಪ್ರಸ್ತುತ ಪರಿಕಲ್ಪನೆಯ ಬಗ್ಗೆ  ಜ್ಞಾನ ಪುನರಚನೆಯಾಗುವಂತೆ  ಅನುಕೂಲಿಸುವದು .
 
ವಿದ್ಯಾರ್ಥಿಗಳಿಗೆ ವಿವಿಧಪ್ರಾಕೃತಿಕ ವಿಭಾಗಗಳಾದ ಮರಭೂಮಿ,ಪ್ರಸ್ಥಭೂಮಿ,ಪರ್ವತಗಳು,ಕರಾವಳಿ ಮೈದಾನ,ಇತ್ಯಾದಿಗಳವಿಡಿಯೋಗಳನ್ನು ತೋರಿಸುವುದು.  
 
ವಿದ್ಯಾರ್ಥಿಗಳಿಗೆ ವಿವಿಧಪ್ರಾಕೃತಿಕ ವಿಭಾಗಗಳಾದ ಮರಭೂಮಿ,ಪ್ರಸ್ಥಭೂಮಿ,ಪರ್ವತಗಳು,ಕರಾವಳಿ ಮೈದಾನ,ಇತ್ಯಾದಿಗಳವಿಡಿಯೋಗಳನ್ನು ತೋರಿಸುವುದು.  
೧೪೪

edits

ಸಂಚರಣೆ ಪಟ್ಟಿ