ಭಾರತದ ಮಣ್ಣುಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು


ಭಾರತದ ಮಣ್ಣುಗಳು-ಪ್ರಶ್ನೆಕೋಶ


ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಅಧ್ಯಾಯ : 04 ಭಾರತದ ಮಣ್ಣುಗಳು


ಭಾರತದ ಮಣ್ಣುಗಳ ವಿಂಗಡನೆ

ಮೆಕ್ಕಲು ಮಣ್ಣು

  • ನದಿಗಳು ಪರ್ವತಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣು.
  • ಈ ಮಣ್ಣು ಭಾರತದ ವಿಸ್ತಾರ ಭಾಗದಲ್ಲಿ ಹರಡಿದೆ.
  • ಭಾರತದ ಒಟ್ಟು ವಿಸ್ತೀರ್ಣದ ಶೇ 24 ರಷ್ಟು ಹರಡಿದೆ.
  • ಉ.ಪ್ರದೇಶ,ಬಿಹಾರ,ಪಶ್ಚಿಮ ಬಂಗಾಳ, ಒಡಿಸಾ,ಪಂಜಾಬ,ಹರಿಯಾಣ,ಅಸ್ಸಾಂ ಬ್ರಹ್ಮಪುತ್ರ,ನರ್ಮದಾ ಮತ್ತು ತಪತಿ ನದಿ ಕಣಿವೆಗಳಲ್ಲಿ ಕಂಡು ಬರುತ್ತದೆ.
  • ಬೆಳೆಗಳು - ಗೋದಿ,ಭತ್ತ, ಕಬ್ಬು, ಹತ್ತಿ ಮತ್ತು ಸಣಬು.

ಕಪ್ಪು ಮಣ್ಣು

  • ಇದನ್ನು ರೇಗಾರ್/ಕಪ್ಪು ಹತ್ತಿ ಮಣ್ಣು ಎಂದು ಕರೆಯುವರು ಎನ್ನುವರು.
  • ಇದನ್ನು ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಕರೆಯುವರು.
  • ಈ ಮಣ್ಣು ಅಗ್ನಿ ಶಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ.
  • ಜೇಡಿ ಮಣ್ಣಿನ ಕಣಗಳು ಹೆಚ್ಚಾಗಿವೆ ಈ ಮಣ್ಣು ಫಲವತ್ತಾಗಿದ್ದು ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
  • ಮಹಾರಾಷ್ಟ್ರ, ಗುಜರಾತ, ಮಧ್ಯಪ್ರದೇಶ, ಆಂದ್ರಪ್ರದೇಶ,ಪಶ್ಚಿಮ ಮತ್ತು ಉತ್ತರದ ಕರ್ನಾಟಕದ ಭಾಗದಲ್ಲಿ ಕಂಡುಬರುತ್ತದೆ.
  • ಕಬ್ಬಿಣ ಸುಣ್ಣ ಹಾಗೂ ಮೆಗ್ನೇಶಿಯಮ ಕಾರ್ಬೋನೇಟ್ ಗಳನ್ನು ಅಧಿಕವಾಗಿ ಒಳಗೊಂಡಿದೆ.
  • ಒನಬೇಸಾಯಕ್ಕೆ ಸೂಕ್ತವಾಗಿದ್ದು ಜೋಲ, ಗೋಧಿ, ಈರುಳ್ಳಿ, ಮೆಣಸಿನಕಾಯಿ,ಹೊಗೆಸೊಪ್ಪು,ಎಣ್ಣೆ ಕಾಳು, ನಿಂಬೆ,ದ್ರಾಕ್ಷಿ ಬೆಳೆಗಳು ಬೆಳೆಗಳಾಗಿವೆ.


ಕೆಂಪು ಮಣ್ಣು

ಕೆಂಪು ಮಣ್ಣು.jpg
  • ಇದು ಸ್ಪಟಿಕ ಶಿಲೆಗಳ ಶಿಥಿಲಿಕರಣದಿಂದ ಉಂಟಾದ ಮಣ್ಣು ಇದಾಗಿದೆ.
  • ಈ ಮಣ್ಣಿನಲ್ಲಿರುವ ಕಬ್ಬಿಣದ ಅಂಶವು ಆಮ್ಲಜನಕದೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಆಗಿ ಪರಿರ್ವತನೆಯಾಗಿದೆ ಇದರಿಂದಾಗಿ ಈ ಮಣ್ಣು ಕೆಂಪಾಗಿ ಕಾಣುತ್ತದೆ.
  • ಪ್ರಮುಖ ಬೆಳೆಗಳು ರಾಗಿ, ಹೊಗೆಸಪ್ಪು, ಎಣ್ನೆಕಾಳುಗಳು, ಬೆಳೆಯುತ್ತವೆ.
  • ನೀರಾವರಿ ಸೌಲಭ್ಯವಿರುವ ಕಡೆ ಭತ್ತ, ಕಬ್ಬು,ಹತ್ತಿ ಬೆಳೆಯುತ್ತವೆ.

ಜಂಬಿಟ್ಟಿಗೆ (ಲ್ಯಾಟ್ ರೈಟ್)

ಜಂಬಟ್ಟಿಗೆ.jpg
|
  • ಈ ಮಣ್ಣಿ ಸಾಮಾನ್ಯವಾಗಿ 200 ಸೆಂ.ಮೀ ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಂಡು ಬರುತ್ತದೆ.
  • ಅಧಿಕ ಮಳೆಯಿಂದ ಮಣ್ಣಿನಲ್ಲಿರುವ ಲವಣಾಂಶಗಳು ತೊಳೆಸಲ್ಪಟ್ಟು ಕೇವಲ ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯುಮಿನಿಯಂಗಳು ಮತ್ರ ಮೇಲ್ಪದರದಲ್ಲಿ ಉಳಿದು ಕೆಂಪಾಗಿ ಕಾಣುತ್ತದೆ.
  • ಕರಗಿದ ದ್ರಾವಣ ಭೂಮಿಯ ಆಳದವರೆಗೆ ಹೋಗುವದು.
  • ಫಲವತ್ತತೆ ಈ ಮಣ್ಣಿನಲ್ಲಿ ಬಹಳ ಕಡಿಮೆ.
  • ಸಾರಜನಕ ಮತ್ತು ಲವಣಗಳ ಕೊರತೆಯಿದೆ.
  • ಪ.ಘಟ್ಟಗಳು,ವಿಂಧ್ಯ,ಸಾತ್ಪುರ ಮತ್ತು ರಾಜಮಹಲ್ ಬೆಟ್ಟಗಳಲ್ಲಿ ಕಂಡುಬರುತ್ತದೆ.
  • ಬೆಳೆಯುವ ಬೆಳೆಗಳು - ಟೀ, ಕಾಫೀ ತೋಟಗಾರಿಕಾ ಬೆಳೆಗಳಿಗೆ ಉಪಯುಕ್ತ.

ಮರುಭೂಮಿ ಮಣ್ಣು

  • ಅತಿ ಕಡಿಮೆ ಮಳೆ ಮತ್ತು ಅಧಿಕ ಉಷ್ಣಾಂಶದ ಪ್ರದೇಶಗಳಲ್ಲಿ ಕಂಡು ಬರುತ್ತದೆ.
  • ಇದು ಕೆಂಪು ಮತ್ತು ಕಂದು ಬಣ್ಣವನ್ನು ಹೊಂದಿದೆ.
  • ಕಣಗಳ ನಡುವೆ ಅಧಿಕ ರಂದ್ರತೆ ಇರುವದರಿಂದ ನೀರು ಹಿಡಿದಿಡುವ ಸಾಮರ್ಥ್ಯ ಕಡಿಮೆಯಿದೆ.
  • ಈ ಮಣ್ಣಿನಲ್ಲಿ ಖರ್ಝೂರ , ಪಾಪಸಕಳ್ಳಿ ಮೂಳ್ಳಿಗಿಡಗಳು ಬೆಳೆಯುತ್ತದೆ.
  • ಈ ಮಣ್ಣು ರಾಜಸ್ತಾನ,ಪಂಜಾಬ ಮತ್ತು ಹರಿಯಾನ ಪ,ಗುಜರಾತನಲ್ಲಿ ಪ.ಅರವಳಿ ಬೆಟ್ಟದಲ್ಲಿ ಕಂಡುಬರುತ್ತದೆ.

ಪರ್ವತ ಮಣ್ಣು

  • ಈ ಮಣ್ಣಿನಲ್ಲಿ ಕೊಳೆತ ಜೈವಿಕಾಂಶ, ಅಧಿಕ ಪ್ರಮಾಣದಲ್ಲಿರುತ್ತದೆ.
  • ಬೆಟ್ಟದ ಇಳಿಜಾರಿನಲ್ಲಿ ಕಂಡುಬರುತ್ತದೆ.
  • ಇದರಲ್ಲಿ ಸಾರಜನಕ ಮತ್ತು ಸಾವಯವ , ಅವಶೇಷಗಳು ಹೆಚ್ಚಾಗಿ ಕಾಣುತ್ತದೆ.
  • ಇಲ್ಲಿ ಕಾಫಿ,ಚಹಾ,ಸಾಂಬಾರ ಬೆಳೆಗಳು ಬೆಳೆಯುತ್ತರೆ.
  • ಹಿಮಾಲಯದ ಪಾದ ಬೆಟ್ಟಗಳು, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ, ಉತ್ತರಖಂಡ, ಪ,ಬಂಗಳ ಮತ್ತು ಪರ್ವತ ಪ್ರದೇಶಗಳಲ್ಲಿ ಕಾಣಬಹುದು.


[[Image:|thumb|
ಮಣ್ಣಿನ ವಿಧಗಳು
]]ಮಣ್ಣಿನ ವಿಧಗಳ ಹಂಚಿಕೆ

ಮಣ್ಣಿನ ಹಂಚಿಕೆ.jpg

ಚಟುವಟಿಕೆಗಳು

ಚಟುವಟಿಕೆ 01 "ವರದಿ ತಯಾರಿ"

1. ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಮಣ್ಣಿನ ವಿಧಗಳನ್ನು ಸಂಗ್ರಹಿಸಿ ಪಟ್ಟಿಮಾಡಿ ಮತ್ತು ಈ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಯಾವವು ? (ಹಿರಿಯರ ಸಹಾಯ ಪಡೆಯಿರಿ)


ಚಟುವಟಿಕೆ 02 “ ಚರ್ಚೆ"

2. ನಮ್ಮ ದಿನನಿತ್ಯ ಜೀವನದಲ್ಲಿ ಮಣ್ಣಿ ಪಾತ್ರ ಮತ್ತು ಮಹತ್ವ .


ಚಟುವಟಿಕೆ 03 “ ನಕಾಶೆ ಬರೆಯುವದು'

3. ಭಾರತದ ಅಂದವಾದ ನಕಾಶೆ ಬರೇದು ವಿವಿಧ ಮಣ್ಣುಗಳ ಹಂಚಿಕೆಯನ್ನು ಗುರುತಿಸಿ.

ಮಣ್ಣಿನ ಸವೆತ

  • ಭೂಮಿಯ ಮೇಲ್ಪದರು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೇ ಮಣ್ಣಿನ ಸವೇತ.

ಮಣ್ಣಿನ ಸವೆತಕ್ಕೆ ಕಾರಣಗಳು:

  • ಅರಣ್ಯಗಳ ನಾಶ.
  • ಸಾಕು ಪ್ರಾಣಿಗಳನ್ನು ಮೇಯಿಸುವದು.
  • ಅವೈಜ್ಞಾನಿಕ ಬೇಸಾಯ,
  • ಅಧಿಕ ನೀರಿನ ಬಳಕೆ.

ಮಣ್ಣಿನ ಸವೆತದ ಪರಿಣಾಮಗಳು

  • ನದಿಗಳಲ್ಲಿ ಹೂಳು ತುಂಬಿ ಪ್ರವಾಹ ುಂಟಾಗುತ್ತದೆ.
  • ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತದೆ.
  • ಭೂಮಿಯಲ್ಲಿ ನೀರು ಇಂಗುವ ಪ್ರಮಾಣ ಕಡಿಮಯಾಗುತ್ತದೆ.
  • ಸ್ವಾಭಾವಿಕ ಚಿಲುಮೆಗಳು ಬತ್ತು ಹೋಗುತ್ತವೆ.


ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ

  • ಇಳಿಜಾಗೆ ಅಡ್ಡಲಾಗಿ ಉಳಿಮೆ ಮಾಡುವದು.
  • ಅಡ್ಡ ಬದುಗಳನ್ನು ನಿರ್ಮಿಸುವದು.
  • ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ.
  • ಅರಣ್ಣಯನ ನಾಶವನ್ನು ತಡೆಯುವದು.
  • ಪ್ರಾಣಿಗಳ ಮೇಯಿಸುವದನ್ನು ನಿಯಂತ್ರಿಸುವದು.
  • ನೀರಿನ ಯೋಜಿತ ಬಳಕೆ.
  • ಚೆಕ್ ಡ್ಯಾಮ್ಗಳ ನಿರ್ಮಾಣ..


ಅಭ್ಯಾಸ ಚಟುವಟಿಕೆಗಳು


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಮಣ್ಣಿನ ರಚನೆ http://kanaja.in/archives/50887 ಸಂರಕ್ಷಣೆ ಮಣ್ಣು ನಿರ್ವಹಣೆ : ೩. ಮಣ್ಣುಗಳ ವರ್ಗೀಕರಣ ಮತ್ತು ಸಮೀಕ್ಷೆ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ