ಬದಲಾವಣೆಗಳು

Jump to navigation Jump to search
ಚು
೨೬ ನೇ ಸಾಲು: ೨೬ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[Bharatada sarige.mm|Flash]]</mm>
+
[[File:Barathada sarige.mm]]
    +
=ಪಠ್ಯಪುಸ್ತಕ=
 +
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography09.pdf ಭಾರತದ ಸಾರಿಗೆ]
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
{{#widget:Iframe |url=http://www.slideshare.net/slideshow/embed_code/41167223 |width=450 |height=360 |border=1 }}
 +
 +
# http://3.bp.blogspot.com/-Tbd782PukSs/TogqTNY7ORI/AAAAAAAABOI/-2K_vOVqmJ4/s400/palki.jpg
 +
#[[File:transport.jpg|200px|Thumb|left ಸಂಚಾರಕ್ಕಾಗಿ  ಱಾಂಗಾ ವನ್ನು  ಬಳಸುತ್ತಿದ್ದರು]]
 +
[[File:images.jpeg|400px ]]ವಿವಿಧ ವಿಧ ಸಾರಿಗೆಯ ಸಾದನಗಳು
 +
 +
#{{#widget:YouTube|id=HJ2B6cbqDGs}}
 +
#{{#widget:YouTube|id=afztGUCyj7Y}}
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
==ಉಪಯುಕ್ತ ವೆಬ್ ಸೈಟ್  
+
==ಉಪಯುಕ್ತ ವೆಬ್ ಸೈಟ್ ಗಳು==
{{#widget:YouTube|id=-CilXCFVwBg}}    ಸಾರಿಗೆಯ ವಿಧಗಳು
+
[#http://en.wikipedia.org/wiki/Transport_in_India Wikipedia, worlds most popular encyclopadia!]
 +
#http://en.wikipedia.org/wiki/Public_transport_in_Mumbai
 +
#http://www.facts-about-india.com/transportation-in-India.php
 +
#[http://www.lonelyplanet.com/india/transport/getting-around Lonely Planet is a popular book that helps you in planning your own travel, worth reading before you travel to any place]
 +
#[http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:20703625~menuPK:868822~pagePK:34004173~piPK:34003707~theSitePK:579598,00.html World Bank site on Indian Transport]
 +
$[http://indiatransportportal.com/ more commercial information on Indian Transport]
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೧ . ಭೂಗೋಳ ಸಂಗಾತಿ
+
# ಭೂಗೋಳ ಸಂಗಾತಿ
೨  .  ಪ್ರಾಕ್ರತಿಕ ಭೂಗೋಳ ಶಾಸ್ತ್ರ - ರಂಗನಾಥ್  
+
# ಪ್ರಾಕ್ರತಿಕ ಭೂಗೋಳ ಶಾಸ್ತ್ರ -ರಂಗನಾಥ್  
೩. ಭಾರತದ ಆರ್ಥಿಕ ವ್ಯವಸ್ಥೆ  - ಕೃಷ್ಣಯ್ಯ ಗೌಡ  
+
# ಭಾರತದ ಆರ್ಥಿಕ ವ್ಯವಸ್ಥೆ  -ಕೃಷ್ಣಯ್ಯ ಗೌಡ  
೪ . ಭಾರತದ ಆರ್ಥಿಕತೆ  - ಕೆ ಡಿ ಬಸವ
+
# ಭಾರತದ ಆರ್ಥಿಕತೆ  - ಕೆ ಡಿ ಬಸವ
 +
# ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಆರ್.ಆರ್.ಕೆ ಮುದ್ರಣ ೨೦೧೩.
 +
# ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨.
 +
# ಬಾರತದ ಅರ್ಥ ವ್ಯವಸ್ಥೆಯ ಪರಿಚಯ, ಲೇಖಕರು- ಕೆ.ಡಿ.ಬಸವಾ ಮುದ್ರಣ ೧೯೯೯.
    
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==
+
ಸಾರಿಗೆ ಎಂದರೇನು ? ಸಾರಿಗೆಯು ಕಾಲಕಾಲಕ್ಕೆ ಹೇಗೆ ಬದಲಾವಣೆ ಹೊಂದಿದೆ ? ಸಾರಿಗೆಯ ವಿವಿಧ ಪ್ರಕಾರಗಳು ಯಾವವು? ಸಾರಿಗೆ ಯ ಮಹತ್ವವೇನು? ಸಾರಿಗೆರಹಿತ ಬದುಕಿನ ಹಾನಿಗಳಾವವು? ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಸಹಾಯಕವೆ ? ಸಾರಿಗೆಯಿಂದ ಕೃಷಿ ಕೈಗಾರಿಕೆ ಬೆಳವಣಿಗೆ ಹೊಂದುತ್ತವೆಯೆ?
 +
==ಪರಿಕಲ್ಪನೆ #1 ಸಾರಿಗೆಯ ಅರ್ಥ==
 +
ವಸ್ತುಗಳು ಮತ್ತು ಸೇವೆಗಳು  ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ  ಸಾಗಿಸುವುದಕ್ಕೆ  ಸಾರಿಗೆ  ಎನ್ನುವರು
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
# ಸಾರಿಗೆ  ಪರಿಕಲ್ಪನೆಯನ್ನು  ತಿಳಿಯುವುದು .
 +
# ಸಾರಿಗೆಯ ಮಹತ್ವ (ಅಗತ್ಯತೆಯನ್ನು)ತಿಳಿಯುವುದು .
 +
# ಸಾರಿಗೆಯ ವಿಧಗಳು ಹಾಗೂ ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅರಿಯುವರು.
 +
# ಹೊಸ ವಿದ್ಯಮಾನವಾಗಿ ಸಮೂಹ ಸಾರಿಗೆ.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಭಾರತದಲ್ಲಿನ ಸಾರಿಗೆ ವ್ಯವಸ್ಥೆಗಳು  ಬಗ್ಗೆ  ತಿಳಿಯಲು ಕುತೂಹಲಕಾರಿ  ಮಾಡಬಹುದು. ಶಿಕ್ಷಕರ ವರ್ಗ ಆಸಕ್ತಿದಾಯಕ  ಮತ್ತು  ಉತ್ಸಾಹಭರಿತ  ಮಾಡಲು ಭಾರತೀಯ  ಸಾರಿಗೆ  ವ್ಯವಸ್ಥೆಯನ್ನು  ಇತಿಹಾಸದ ಬಗ್ಗೆ ಮಾಹಿತಿ ತರಬಹುದು. ಉದಾ. ಬ್ರಿಟಿಷ್ ರೈಲ್ವೆಯ ಭಾರತ  ಪರಿಚಯಿಸಿದಾಗ [http://en.wikipedia.org/wiki/Transport_in_India#Railway ರೈಲ್ವೆ ಭಾರತೀಯ ರೈಲ್ವೆ 1853 ರಲ್ಲಿ ಆರಂಭಿಸಿದರು]. ಸಹ ಸಾರಿಗೆ  ವ್ಯವಸ್ಥೆಗಳನ್ನು (ಬ್ರಿಟೀಷರು ಎಷ್ಟು ಅವರ ಸಾಗಿಸುವುದು ಸರಕು ಮತ್ತು ರಕ್ಷಣಾ ಉಪಕರಣಗಳನ್ನು / ಜನರು, ಭಾರತದ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ) ಪರಿಚಯಿಸಲಾಯಿತು ಏಕೆ ಬಗ್ಗೆ ಚರ್ಚಿಸುತ್ತಿದ್ದಾರೆ.
 +
 
 +
{{#widget:YouTube|id=y23MtdGNNN0}}
 +
 
 +
ಸಾರಿಗೆ ಇತಿಹಾಸದಲ್ಲಿ ಸಣ್ಣ ವಿಡಿಯೋ ನೋಡಿ!
 +
 
 +
ಸಾರಿಗೆ ವಿವಿಧ ವಿಧಾನಗಳನ್ನು (ಹೇಗೆ ಒಂದಕ್ಕೊಂದು ಪೂರಕವಾಗಿ ಇರಬಹುದು) ಅಗತ್ಯವಿದೆ  ಏಕೆ ಚರ್ಚೆಯೊಂದು ಕಲಿಯುವವರಿಗೆ ಸಮಗ್ರ  ಚಿತ್ರವನ್ನು  ನೀಡಬಹುದು.
 +
ರೈಲುಸಾರಿಗೆಯು ಜನರು ಮತ್ತು ಸರಕುಗಳ  ವಾಹಕ  ಮತ್ತು  ದೂರದ  ಸಾಮೂಹಿಕ ಸಾರಿಗೆ, ವಾಯುಯಾನ ಜನರ ತ್ವರಿತ  ಸಾರಿಗೆ ಮತ್ತು ಕೇವಲ ಸರಕು ಐಟಂಗಳನ್ನು ಆಯ್ಕೆ ಆಗಿದೆ ಸಾಧ್ಯ.
 +
ರೈಲು ಸಾರಿಗೆ ಎಲ್ಲಾ ಇತರ ವಿಧಾನಗಳು ಸಾಧ್ಯವಿಲ್ಲ ಅಂತಿಮ ತಲುಪಬಹುದು. (ಸಲಹೆ  ಇದನ್ನು  ಒಂದು ಚಟುವಟಿಕೆ ಯಾಗಿ ನೀಡಬಹುದು ).
 +
 
 +
ಶಿಕ್ಷಕರು ತಮ್ಮ ಸ್ಥಳೀಯ ಪರಿಸರಕ್ಕೆ  ಸಂಬಂದಿಸಿದಂತೆ  ರೈತರು  ಬೆಳೆಯುವ  ಬೆಳೆಗಳು  , ಅವರು  ಅದನ್ನು  ಮಾರಾಟಕ್ಕೆ    ಕೊಂಡುಹೋಗುವ  ಸ್ಥಳ  ,  ಇವುಗಳ  ಉದಾಹರಣೆಯನ್ನು  ತೆಗೆದುಕೊಂಡು  ಸಾರಿಗೆ  ಎಂಬ  ಪರಿಕಲ್ಪನೆಯನ್ನು  ಮನದಟ್ಟು  ಮಾಡಬಹುದು.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,[[ಸಾರಿಗೆಯ ಅರ್ಥ_ ಚಟುವಟಿಕೆ ]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2,[[ಭಾರತದ ಸಾರಿಗೆಯ ಪೀಠಿಕೆ ಚಟುವಟಿಕೆ-೨]]
    
==ಪರಿಕಲ್ಪನೆ #2==
 
==ಪರಿಕಲ್ಪನೆ #2==
೫೩ ನೇ ಸಾಲು: ೮೯ ನೇ ಸಾಲು:  
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಒಂದು ರಾಷ್ಟ್ರವನ್ನು ಮನುಷ್ಯನ ದೇಹಕ್ಕೆ ಹೋಲಿಸಿದರೆ, ಕೃಷಿ ಮತ್ತು ಕೈಗಾರಿಕೆಗಳು ಅದರ ಮೌಂಸಖಂಡಗಳೆಂದೂ, ಸಾರಿಗೆಯು ಅದರ ನರಮಂಡಲವೆಂದು ಹೇಳಬಹುದು . ಇಂದು ಮಕ್ಕಳಿಗೆ ಸಾರಿಗೆ ಇಲ್ಲದ ಜೀವನ , ವಾಹನಗಳಿಲ್ಲದ ಜೀವನ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುವ ,ಇಂದು ಸಾರಿಗೆಯು ಎಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಬೇಕಾಗಿದೆ.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
      
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 +
# ತರಗತಿಯಲ್ಲಿ ಗುಂಪು ಚಟುವಟಿಕೆಯನ್ನು ಮಾಡಿಸುವುದು.
 +
# ರಸ್ತೆ ಸಾರಿಗೆ ಮತ್ತು ವಾಯುಸಾರಿಗೆ -ಯಾವುದು ಉತ್ತಮ ,ಯಾಕೆ ಉತ್ತಮ ಎಂದು ಚರ್ಚೆಯನ್ನು ಏರ್ಪಡಿಸುವುದು.
 +
# ಪ್ರಮುಖ ಬಂದರುಗಳು, ಪ್ರಮುಖ ವಿಮಾ ಣ ನಿಲ್ದಾನಗಳನ್ನು  ನಕಾಶೆಯಲ್ಲಿ ಗುರುತಿಸುವುದು.
 +
# ಚತುಷ್ಕೋನ ರಸ್ತೆಗಳನ್ನು  ವಿದ್ಯಾರ್ಥಿಗಳು ಸ್ವತಹ  ನಕಾಶೆಯನ್ನು ಬಿಡಿಸಿ ಅದರಲ್ಲಿ ಗುರುತಿಸುವುದು.
 +
# ತಮ್ಮ ಊರಿನಲ್ಲಿ ಬರುವ ಪ್ರಮುಖ ರಾಜ್ಯ ರಸ್ತೆ , ರಾಷ್ಟ್ರೀಯ ರಸ್ತೆಗಳನ್ನು ಪಟ್ಟಿ ಮಾಡುವುದು.
 +
# ಮಂಗಳೂರು ಬಂದರು ಭೇಟಿಕೊಟ್ಟು ಬಂದರು ವೀಕ್ಷಣೆ ಮಾಡುವುದು.
 +
# ವಿಮಾಣ ನಿಲ್ದಾಣಗಳಿಗೆ ಭೇಟಿಕೊಟ್ಟು  ವಿಮಾಣ ವೀಕ್ಷಣೆ ಮಾಡುವುದು.
 +
# ಅಟ್ಲಾಸ್ ನೊಡಿಕೊಂಡು ಭಾರತದ ಪ್ರಮುಖ ಬಂದರು ,ಪ್ರಮುಖ ವಿಮಾಣ ನಿಲ್ದಾಣ ಗಳನ್ನು ಪಟ್ಟಿ ಮಾಡುವುದು.
 +
# ರಸ್ತೆ ನಿಯಂತ್ರಣಾಧಿಕಾರಿಯನ್ನು  ಶಾಲೆಗೆ  ಕರೆದುಕೊಂಡು ಬಂದು ರಸ್ತೆ ಸಾರಿಗೆ ಬಗ್ಗೆ ಮಾಹಿತಿಯನ್ನು  ಕೊಡುವಂತೆ ವಿನಂತಿಸುವುದು.
    
=ಯೋಜನೆಗಳು =
 
=ಯೋಜನೆಗಳು =
 +
# ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ.
 +
ಈ ಯೋಜನೆಯನ್ನು ಮಾಡುವ ಮೊದಲು  ಏನನ್ನು ಬರೆಯಬೇಕು , ಹೇಗೆ ಬರೆಯಬೇಕು, ಎಷ್ಟು ಬರೆಯಬೇಕು , ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಡಿ .ವಿದ್ಯಾರ್ಥಿಗಳು ವಾಸ ಮಾಡುವ ಊರಿನ ಸಾರಿಗೆಯ ಸ್ಥಿತಿಗತಿಗಳನ್ನು ಬರೆಯಲು ತಿಳಿಸುವುದು . ಸಾರಿಗೆಯ ಸಮಸ್ಯೆಗಳನ್ನು  ಬರೆಯಲು ಹೇಳುವುದು .ಶಿಕ್ಷಕರು ಸ್ಥಳೀಯ ಪರಿಸ್ಥಿತಿಗೆ ಸರಿಯಾಗಿ  ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕೊಡಿ .
 +
# ಹಳ್ಳಿ ರಸ್ತೆಗಳ ಸ್ಥಿತಿಗತಿ ಬಗೆಗೆ ನಿರ್ವಹಣೆಯ ಅಗತ್ಯತೆಯನ್ನು  ಕುರಿತು  ವರದಿ ತಯಾರಿಸಿ .
 +
ಈ ಯೊಜನೆಯನ್ನು  ಮಾಡುವ ಮೊದಲು ವಿದ್ಯಾರ್ಥಿಗಲನ್ನು ಗುಂಪುಗಳನ್ನಾಗಿ ಮಾಡಿ  ಅವರಿಗೆ ಸೂಚನೆಯನ್ನು ಕೊಡುವುದು. ಹಳ್ಳಿ ರಸ್ತೆಗಳು ಯಾಕೆ ಬೇಕು ಎಂದು ಮೊದಲು ಮನದಟ್ಟು ಮಾಡಿಕೊಟ್ಟು , ಅಲ್ಲಿ ಬರುವ ಸಮಸ್ಯೆಗಳನ್ನು  ಗುರುತಿಸಲು ಹೇಳುವುದು . ಅದರ  ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂದು  ತಿಳಿಸುವುದು. ಅದರ ನಿರ್ವಹಣೆಗೆ  ಜನರ ಸಹಕಾರ ಯಾವರೀತಿ ಇರಬೇಕು ಎಂದು ವರದಿಯಲ್ಲಿ ತಿಳಿಸಲು ಹೇಳುವುದು.
 +
# ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸಾರಿಗೆಯ ಪಾತ್ರವನ್ನು ಕುರಿತು ವಿವರ ಸಂಗ್ರಹಿಸಿ .
 +
ಈ ಯೊಜನೆಯನ್ನು ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ. ಅಂತರ್ಜಾಲದ ಮೂಲಕ  ಮಾಹಿತಿಯನ್ನು ಸಂಗ್ರಹಿಸಲು ತಿಳಿಸುವುದು.
 +
 +
#'ಪ್ರಧಾನಿ  ಗ್ರಾಮ  ರಸ್ತೆ  ಯೋಜನೆಯ' ಬಗ್ಗೆ    ಪ್ರಬಂಧ  ಬರೆಯಲು, ನೋಡಿ  [http://en.wikipedia.org/wiki/Pradhan_Mantri_Gram_Sadak_Yojana ಪ್ರಧಾನಿ ಗ್ರಾಮ ರಸ್ತೆ ಯೋಜನೆ ಬಗ್ಗೆ ವಿಕಿಪಿಡಿಯಾದಲ್ಲಿ]
 +
#[http://rural.nic.in/sites/programmes-schemes-PMGSY.asp ಭಾರತದ ಸಕಾ‍ರದ ಗ್ರಾಮೀಣಾಭಿವೃದ್ಧಿ ಇಲಾಖೆ]
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
# ನಿಮ್ಮ ಗ್ರಾಮದ ನಕಾಶೆಯನ್ನು ಬಿಡಿಸಿ  ಗ್ರಾಮದಲ್ಲಿ ಬರುವ  ಎಲ್ಲಾ ಪಕ್ಕಾ ರಸ್ತೆಗಳನ್ನು  ಗುರುತಿಸುವುದು. ಪ್ರಮುಖ ಕಟ್ಟಡಗಳನ್ನು , ಸರಕಾರಿ ಕಟ್ಟಡಗಳನ್ನು ಸೇರಿಸುವುದು. ನದಿ , ಕೆರೆಗಳನ್ನು ಗುರುತಿಸುವುದು.
 +
#ನಿಮ್ಮ ಜಿಲ್ಲೆಯಲ್ಲಿ ಹಾದು ಹೊಗಿರುವ ರಾ‌ಷ್ಶಿಯ ಹೆದ್ದಾರಿಗಳು.ರಾಜ್ಯ ಹೆದ್ದಾರಿಗಳು.ಜಿಲ್ಲಾ ರಸ್ತೆಗಳು/ಗ್ರಾಮೀಣ ರಸ್ತೆಗಳನ್ನು ನಕಾಶೆಯಲ್ಲಿ ಬಿಡಿಸಿ ಚಿತ್ತ್ರಿಸಿರಿ.
    
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
-ಪಾಠದ ಪ್ರಾರಂಭದ ವಾಕ್ಯದಲ್ಲಿ ಸಾರಿಗೆಯ ಅರ್ಥ .
 +
# "ವಸ್ತುಗಳು , ಸೇವೆಗಳು, ಮಾಹಿತಿ, ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ಸಾಗಿಸುವುದನ್ನು  ಸಾರಿಗೆ ಎನ್ನುವರು."
 +
ಈ ವಾಕ್ಯದಲ್ಲಿ  ವಸ್ತುಗಳು ಮತ್ತು ಸರಕುಗಳು ಎಂಬ ಶಬ್ದ ಒಂದೇ ಅಲ್ಲವೇ?ಹಾಗೆಯೇ ಮಾಹಿತಿ ಎಂಬ ಶಬ್ದ ಸಂಪರ್ಕ ಎಂಬ ವಿಷಯಕ್ಕೆ  ಸಂಬಂದಿಸಿದ್ದು ಅಲ್ಲವೇ?  ಈ ವ್ಯಾಖ್ಯೆ ಯನ್ನು  ಸರಿಪಡಿಸಬೇಕಾಗಿದೆ.
 +
 +
# ಈ ಅಧ್ಯಾಯದಲ್ಲಿ  ವಿಶ್ವದ ದೊಡ್ಡ ರೈಲ್ವೆ ಜಾಲವಾಗಿರುವ  ಭಾರತೀಯ ರೈಲ್ವೆ ಯ ಬಗ್ಗೆ  ಚರ್ಚಿಸಿಲ್ಲ. ಭಾರತೀಯ ರೈಲ್ವೆ  ಸಾರ್ವಜಿಕ  ವಲಯದಲ್ಲಿನ  ಪ್ರಪಂಚದ ಒಂಭತ್ತನೇ ದೊಡ್ಡ ಉದ್ಯೋಗದಾತ  ಸಂಸ್ಥೆಯಾಗಿದೆ.[http://http://en.wikipedia.org/wiki/Indian_railways ಭಾರತೀಯ ರೈಲ್ವೆ ಯ ಬಗ್ಗೆ  ವಿಕಿಪೀಡಿಯದಲ್ಲಿ ಮಾಹಿತಿ]
 +
 +
# ಈ ಅಧ್ಯಾಯ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ, ಇನ್ನೂ ವಿಷಯ ಅರ್ಥ /ಪರಿಕಲ್ಪನೆಗಳನ್ನು ಸೇರಿಸಬಹುದು . ಉದಾ. 'ಬಾಂಬೆ  ಬಂದರನ್ನು "ಭಾರತದ ಹೆಬ್ಬಾಗಿಲು"ಕರೆಯಲಾಗುತ್ತದೆ ಎಂದು  ಹೇಳಲಾಗಿದೆ' ಆದರೆ  ನಾವು  ಬಾಂಬೆ  ಬಂದರಿಗೆ ಭಾರತದ ಹೆಬ್ಬಾಗಿಲು ಎಂದು ಏಕೆ  ಕರೆಯುತ್ತಾರೆ  ಚರ್ಚಿಸಬೇಕಾಗಿದೆ ? ಇದು  ನೂರಾರು ವರ್ಷಗಳಿಂದ  ಮತ್ತು ಇಂದಿಗೂ  ಜನರ ಸಾರಿಗೆಗೆ  ಹಾಗೂ ಸರಕುಗಳ  ಸಾಗಾಟಕ್ಕೆ  ಗಮನಾರ್ಹ  ಪ್ರಮುಖವಾದ  ನೈಸರ್ಗಿಕ ಬಂದರಾಗಿದೆ  ಇದಕ್ಕಾಗಿ  ಭಾರತದ ಹೆಬ್ಬಾಗಿಲು ಕರೆಯಲಾಗುತ್ತದೆ. ಈ  ಬಂದರು ಹತ್ತಿರ  ಸಣ್ಣ  ಕಮಾನು ಕೂಡ ನಿರ್ಮಿಸಲಾಗಿದೆ . ಇದಕ್ಕೂಕೂಡಾ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಿರಬಹುದು.
 +
Image:http://media.web.britannica.com/eb-media/26/84526-004-815E768E.jpg ಗೇಟ್ ವೇ ಆಫ್ ಇಂಡಿಯಾ ಮುಂಬಾಯಿ
 +
 +
[[ವರ್ಗ:ಭಾರತದ ಭೂಗೋಳಶಾಸ್ತ್ರ]]

ಸಂಚರಣೆ ಪಟ್ಟಿ